6
ಸೈಬರ್ ಕ್ರೈಂ | ಮೊಬೈಲ್ ಹ್ಯಾಕ್ ಆಗುವುದು ಹೇಗೆ? ಹ್ಯಾಕ್ ಆದ ನಂತರ ಮಾಡಬೇಕಾಗಿದ್ದೇನು?

ಅಪರಿಚಿತ APL ಫೈಲುಗಳನ್ನು ಕ್ಲಿಕ್ಕಿಸುವುದರಿಂದ ಮೊಬೈಲ್ ಹ್ಯಾಕ್ ಆಗುತ್ತಿದ್ದು, ಸುರಕ್ಷತಾ ಕ್ರಮಗಳ ಬಗ್ಗೆ ಉತ್ತರ ಕನ್ನಡ CEN ಪೊಲೀಸ್ ಠಾಣೆಯ DYSP ಬಿ ಅಶ್ವಿನಿ ಅವರು ವಿವರವಾಗಿ ಹೇಳಿದ್ದಾರೆ. ಅವರ ಹೇಳಿದ್ದೇನು? ನಾವು ಮಾಡಬೇಕಾದದ್ದೇನು? ವಿಡಿಯೋ ಇಲ್ಲಿ ನೋಡಿ..

ಆತ ಕಳ್ಳ.. ಈತ ಡಕಾಯಿತ: ಪೊಲೀಸರಿಗೆ ಪಜೀತಿ ತಂದ ಕಾಸಿನ ಕಾಳಗ!

ಮುಂಡಗೋಡ: ಜೈಲಿನಿಂದ ಜಾಮೀನಿನ ಮೇಲೆ ಹೊರಬರುವ ಕೈದಿಗಳಿಗೆ ಅದ್ಧೂರಿ ಸ್ವಾಗತ-ಮೆರವಣಿಗೆ ಮೂಲಕ ಬರ ಮಾಡಿಕೊಳ್ಳುತ್ತಿದ್ದ ಜಮೀರ ಅಹ್ಮದ್ ದುರ್ಗಾವಾಲೆ ನಂತರ ತನ್ನ ಅಕ್ರಮ ಚಟುವಟಿಕೆಗಳಿಗೆ ಅವರನ್ನು ಬಳಸಿಕೊಳ್ಳುತ್ತಿದ್ದ. ಅಕ್ರಮ ಮರಳುಗಾರಿಕೆ, ಬೆಟ್ಟಿಂಗ್, ಬ್ಲಾಕ್ ಟಿಕೆಟ್ ಮಾರಾಟ, ಮಟ್ಕಾ, ಹಪ್ತಾ ವಸೂಲಿ ಸೇರಿ…

ಕಳಚೆ ಸೊಸೈಟಿ ಲಾರಿ ಪ್ರಕರಣ: ಪೊಲೀಸರಿಗೂ ತಟ್ಟಿದ ಪ್ರತಿಭಟನೆ ಬಿಸಿ!

ಕಾರವಾರ: ಯಲ್ಲಾಪುರದ ಕಳಚೆ ಸಹ್ಯಾದ್ರಿ ಸೇವಾ ಸಹಕಾರಿ ಸಂಘವೂ ಜಪ್ತು ಮಾಡಿದ ಲಾರಿಯ ಚಕ್ರ ಕಳ್ಳತನವಾದ ಪ್ರಕರಣ ಇದೀಗ ಜಿಲ್ಲಾ ಕೇಂದ್ರ ಕಾರವಾರದಲ್ಲಿ ಸದ್ದು ಮಾಡಿದೆ. ಸೊಸೈಟಿಯವರು ನಿಯಮಬಾಹಿರವಾಗಿ ಲಾರಿ ಜಪ್ತು ಮಾಡಿದ್ದಾರೆ ಎಂದು ರಾಜ್ಯ ಲಾರಿ ಮಾಲೀಕರ ಸಂಘದ ಉಪಾಧ್ಯಕ್ಷ…

ಮೂರು ವರ್ಷದ ಕೂಸಿಗೆ ಭಗವದ್ಗೀತೆ ಕಂಠಪಾಠ!

ಯಲ್ಲಾಪುರ: ಸ್ವರ್ಣವಲ್ಲಿಯ ಗಂಗಾಧರೇ0ದ್ರ ಸರಸ್ವತಿ ಸ್ವಾಮೀಜಿ ರಾಜ್ಯದ ಎಲ್ಲಡೆ ಸಂಚರಿಸಿ ಭಗವದ್ಗೀತಾ ಅಭಿಯಾನ ನಡೆಸುತ್ತಿದ್ದಾರೆ. ಈ ಅಭಿಯಾನದ ಪರಿಣಾಮ ಜಡ್ಡಿಪಾಲಿನ ಪುಟ್ಟ ಬಾಲಕಿ ಶ್ರಾವಣಿ ಸಹ ನಿರರ್ಗಳವಾಗಿ ಭಗವದ್ಗೀತೆ ಉಚ್ಚರಿಸುತ್ತಾರೆ. ಯಲ್ಲಾಪುರ ತಾಲೂಕಿನ ದೆಹಳ್ಳಿ ಬಳಿಯ ಕಟ್ಟಿಗೆ ಗ್ರಾಮದಲ್ಲಿ ಗಣೇಶ ಜಡ್ಡಿಪಾಲ…

ದ್ವೀಪದಲ್ಲಿ ಜಾತ್ರಾ ಸಡಗರ: ಸುರಕ್ಷತೆಗೆ ಒತ್ತು ನೀಡಲು ಆಗ್ರಹ

ಕಾರವಾರ: `ಜನವರಿ 13ಕ್ಕೆ ಕೂರ್ಮಗಡ ದ್ವೀಪದಲ್ಲಿ ಜಾತ್ರೆ ನಡೆಯಲಿದ್ದು, ಪ್ರವಾಸಿಗರ ಸುರಕ್ಷತೆಗೆ ಗಮನ ಕೊಡಬೇಕು’ ಎಂದು ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರ ಆಗ್ರಹಿಸಿದೆ. ಈ ಬಗ್ಗೆ ಕೇಂದ್ರದ ಅಧ್ಯಕ್ಷ ಆಗ್ನೇಲ್ ರೋಡ್ರಿಗಸ್ ಮುಖ್ಯಮಂತ್ರಿ ಕಚೇರಿಗೆ ಪತ್ರ ರವಾನಿಸಿದ್ದಾರೆ. `ಕೆಲ ವರ್ಷದ ಹಿಂದೆ…

ಸುಸಜ್ಜಿತ ಆಸ್ಪತ್ರೆ ವಿಚಾರ | ಬಿಜೆಪಿಗನ ಪತ್ರಕ್ಕೆ ಉತ್ತರಿಸಿದ ಕಾಂಗ್ರೆಸ್ ಸರ್ಕಾರ!

ಶಿರಸಿ: ಉತ್ತರ ಕನ್ನಡ ಜಿಲ್ಲೆಯಲ್ಲಿ ಮೆಡಿಕಲ್ ಕಾಲೇಜು ಹಾಗೂ ಸುಸಜ್ಜಿತ ಆಸ್ಪತ್ರೆ ಸ್ಥಾಪನೆಗೆ ಅಗತ್ಯ ಕ್ರಮ ಕೈಗೊಂಡು ಮಾಹಿತಿ ನೀಡುವಂತೆ ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯವೂ ಕಾರವಾರದ ವೈದ್ಯಕೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕರಿಗೆ ಸೂಚನೆ ನೀಡಿದೆ. 15 ದಿನಗಳ ಒಳಗೆ ಪತ್ರಕ್ಕೆ ಹಿಂಬರಹ…

ಗುರು ಶಕ್ತಿ | ಒಂದೇ ದಿನ.. 248 ಕಡೆ ರಕ್ತದಾನ!

ಕಾರವಾರ: ಜಗದ್ಗುರು ನರೇಂದ್ರಾಚಾರ್ಯ ಮಹಾರಾಜ ಸಂಸ್ಥಾನದಿoದ ಭಾನುವಾರ ದೇಶದ 248 ಕಡೆ ರಕ್ತದಾನ ಶಿಬಿರ ನಡೆದಿದೆ. ಕಾರವಾರದ ಮಹಾಸತಿ ಕಲ್ಯಾಣ ಮಂಟಪದಲ್ಲಿ ನಡೆದ ರಕ್ತದಾನ ಶಿಬಿರದಲ್ಲಿ 56 ಜನ ಸ್ವಯಂ ಪ್ರೇರಣೆಯಿಂದ ಆಗಮಿಸಿ ರಕ್ತದಾನ ಮಾಡಿದರು. ನರೇಂದ್ರಾಚಾರ್ಯ ಸ್ವಾಮಿ ಭಕ್ತರೆಲ್ಲರೂ ಸೇರಿ…

ಹೊತ್ತಿ ಉರಿದ ದುಬಾರಿ ಬೈಕು: ಪ್ರವಾಸಕ್ಕೆ ಬಂದವನಿಗೆ ಪ್ರಯಾಸ!

ಕಾರವಾರ: ಉತ್ತರ ಪ್ರದೇಶದಿಂದ ಉತ್ತರ ಕನ್ನಡ ಪ್ರವಾಸಕ್ಕೆ ಬಂದಿದ್ದ ಶಾವೇಶ್ ಅವರ ಬೈಕು ಸುಟ್ಟು ಕರಕಲಾಗಿದೆ. ಅಮದಳ್ಳಿ ಬಳಿ ಚಲಿಸುತ್ತಿದ್ದ ಬೈಕಿಗೆ ಏಕಾಏಕಿ ಬೆಂಕಿ ತಗುಲಿದ್ದು, ಬೈಕಿನಿಂದ ಹಾರಿ ಶಾವೇಶ್ ಜೀವ ಉಳಿಸಿಕೊಂಡಿದ್ದಾರೆ. ಶಾವೇಶ್ ಅವರು ಮುರ್ಡೇಶ್ವರದಿಂದ ಗೋವಾದ ಕಡೆ ತಮ್ಮ…

ಕಾಗೇರಿ ಮನೆಯಲ್ಲಿ ಕೊನೆಕೊಯ್ಲು: ಹಗ್ಗ ಹಿಡಿಯಲು ಹೋಗಿದ್ದು ಸಂಸದರು!

ಶಿರಸಿ: ಉತ್ತರ ಕನ್ನಡ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ತೋಟದಲ್ಲಿ ಬುಧವಾರ ಕೊನೆ ಕೊಯ್ಲು. ಹೀಗಾಗಿ ಬೆಳಗ್ಗಿನ ಒಂದು ಹೊತ್ತು ಅವರು ಹಗ್ಗ ಹಿಡಿದರು! ಬಿಡುವಿಲ್ಲದ ಕೆಲಸದ ನಡುವೆಯೂ ಸಂಸದ ಕಾಗೇರಿ ಬುಧವಾರ ತಮ್ಮ ಮನೆ ಕೆಲಸದವರೊಂದಿಗೆ ಕಾಲ ಕಳೆದರು.…

ವರ್ಷದ ಕೊನೆಗೆ ದುಖಃದ ವಾರ್ತೆ: ದುಡಿದು ತಿನ್ನುವವರ ಕನಸು ನುಚ್ಚು ನೂರು!

ಹೊನ್ನಾವರ: ಸ್ಪರ್ಧಾತ್ಮಕ ಪರೀಕ್ಷೆಯ ತಯಾರಿ, ವೃದ್ಧ ತಾಯಿಯ ಆರೈಕೆ, ಮಗು ಆಗಮನದ ಸಂತಸದಲ್ಲಿದ್ದ ಮೂವರು ಶರಾವತಿ ಸೇತುವೆ ಮೇಲೆ ಹೆಣವಾಗಿದ್ದಾರೆ. ಕೆಎಸ್‌ಆರ್‌ಟಿಸಿ ಬಸ್ಸಿನ ರೂಪದಲ್ಲಿ ಬಂದ ಜವರಾಯ ಆ ಮೂವರ ನೂರಾರು ಕನಸುಗಳನ್ನು ನುಚ್ಚು ನೂರು ಮಾಡಿದ್ದು, ಕುಟುಂಬದವರ ಆಕಂದ್ರನಕ್ಕೆ ಅಲ್ಲಿದ್ದವರೆಲ್ಲರೂ…

You cannot copy content of this page