KSRTC | ನಾನೇನು ಮಾಡಿಲ್ಲ.. ನಂದೇನೂ ತಪ್ಪಿಲ್ಲ!
ಯಲ್ಲಾಪುರ: ಹುಬ್ಬಳ್ಳಿಯಿಂದ ಯಲ್ಲಾಪುರಕ್ಕೆ ಬರುವ ಕೆಎಸ್‌ಆರ್‌ಟಿಸಿ ಬಸ್ ಕಂಡೆಕ್ಟರ್ ಸಿದ್ದಪ್ಪ ಬೀರಾದರ್’ಗೆ ಕಿರವತ್ತಿಯಲ್ಲಿ ನಡೆದ ಹಲ್ಲೆ ಪ್ರಕರಣ ಇನ್ನೊಂದು ತಿರುವು ಪಡೆದಿದೆ. `ನಾನೇನು ಮಾಡಿಲ್ಲ. ನಂದೇನೂ ತಪ್ಪಿಲ್ಲ’ ಎಂದು ಸಿದ್ದಪ್ಪ ಬೀರಾದರ್ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಯಲ್ಲಾಪುರ ತಾಲೂಕಿನ ಮದನೂರಿನ…
ಆರು ದಿನ.. ಎಂಟು ಜೀವ: ಆಪತ್ಬಾಂದವ ರಕ್ಷಣಾ ಸಿಬ್ಬಂದಿ ಬದುಕಿಗೆ ಇಲ್ಲ ರಕ್ಷಣೆ!
ಒಂದು ವಾರದ ಅವಧಿಯಲ್ಲಿ 8 ಪ್ರವಾಸಿಗರು ಗೋಕರ್ಣದ ಕುಟ್ಲೆ ಕಡಲತೀರದಲ್ಲಿ ಅಪಾಯಕ್ಕೆ ಸಿಲುಕಿದ್ದು, ಜೀವ ರಕ್ಷಕ ಸಿಬ್ಬಂದಿ ಅವರನ್ನು ಬದುಕಿಸಿದ್ದಾರೆ. ಆದರೆ, ಈ ರಕ್ಷಣಾ ಸಿಬ್ಬಂದಿ ಬದುಕಿಗೆ ಮಾತ್ರ ಯಾವುದೇ ರಕ್ಷಣೆಗಳಿಲ್ಲ! ಉತ್ತರ ಕನ್ನಡ ಜಿಲ್ಲೆಯ ಪ್ರವಾಸೋದ್ಯಮ ಚಟುವಟಿಕೆಗಳು ನಿಧಾನವಾಗಿ ತೆರೆದುಕೊಂಡಿದ್ದು,…
ಶಿರಸಿ | ಕೋಟು-ಕಚೇರಿಗೆ ಬರುವವರಿಗೆ ಶ್ವಾನ ಕಾಟ!
ಶಿರಸಿ: ನಗರದ ಎಲ್ಲೆಂದರಲ್ಲಿ ಬೀಡಾಡಿ ನಾಯಿಗಳು ಹೆಚ್ಚಾಗಿದ್ದು, ಸಾರ್ವಜನಿಕರ ಮೇಲೆ ಅವು ಆಕ್ರಮಣ ನಡೆಸುತ್ತಿವೆ. ಕೋರ್ಟು – ಕಚೇರಿ ಸುತ್ತಲಿನ ಪ್ರದೇಶದಲ್ಲಿಯೂ ಹೆಚ್ಚಿನ ಪ್ರಮಾಣದಲ್ಲಿ ಬೀದಿ ನಾಯಿಗಳಿವೆ. ಬೀಡಾಡಿ ನಾಯಿಗಳ ಆಕ್ರಮಣ ಹೆಚ್ಚಾಗಿದ್ದರೂ ಅವುಗಳ ನಿಯಂತ್ರಣ ಕಾರ್ಯ ನಡೆದಿಲ್ಲ! ರಾಘವೇಂದ್ರ ಸರ್ಕಲ್’ನಿಂದ…
ರಾಜ್ಯಪಾಲರ ನೌಕಾ ಪ್ರವಾಸ: ಜಿಲ್ಲಾಡಳಿತದಿಂದಲೂ ಅದ್ಧೂರಿ ಸ್ವಾಗತ!
ಕಾರವಾರ: ರಾಜ್ಯಪಾಲ ಥಾವರ್ ಚಂದ್ ಗೆಹಲೋಟ್ ಕಾರವಾರಕ್ಕೆ ಆಗಮಿಸಿದ್ದಾರೆ. ಭಾರತೀಯ ನೌಕಾನೆಲೆಯನ್ನು ಅವರು ಪ್ರವೇಶಿಸಿದ್ದಾರೆ. ಉತ್ತರ ಕನ್ನಡ ಜಿಲ್ಲಾಡಳಿತದಿಂದ ರಾಜ್ಯಪಾಲರನ್ನು ಅದ್ಧೂರಿಯಾಗಿ ಬರಮಾಡಿಕೊಳ್ಳಲಾಯಿತು. ನೌಕಾಪಡೆಯಿಂದ ಗೌರವ ವಂದನೆ ಸಲ್ಲಿಸಲಾಯಿತು. ರಾಜ್ಯಪಾಲ ಥಾವರ್ ಚಂದ್ ಗೆಹಲೋಟ್ ಅವರು ಮಂಗಳವಾರ ಇಲ್ಲಿ ವಾಸ್ತವ್ಯ ಹೂಡಲಿದ್ದಾರೆ.…
ಈ ಕುಟುಂಬಕ್ಕೆ ಗೃಹಲಕ್ಷ್ಮಿ ಹಣವೇ ಆಸರೆ!
ಕುಮಟಾ: ಬಾಡದ ಗುಡೆಅಂಗಡಿಯ ಕಿರಣ ಗುನಗಾ ಅವರ ಎರಡೂ ಕಿಡ್ನಿ ಹಾಳಾಗಿದೆ. ಪ್ರಸ್ತುತ ಅವರ ಪತ್ನಿಗೆ ದೊರೆಯುವ ಗೃಹಲಕ್ಷ್ಮಿ ಹಣದಿಂದಲೇ ಅವರ ಕುಟುಂಬ ನಡೆಯುತ್ತಿದೆ. ಕಿರಣ ಗುನಗಾ ಅವರಿಗೆ ಪ್ರತಿ ತಿಂಗಳ ಔಷಧ ವೆಚ್ಚಕ್ಕೆ ಸಾವಿರಾರು ರೂ ಹಣ ಅಗತ್ಯ. ವೃದ್ಧ…
ಮೊದಲು ಬೆದರಿಕೆ.. ನಂತರ ಆಮೀಷ | ಸಕ್ಕರೆ-ಚಹಪುಡಿ ಆಸೆಗೆ ರಕ್ತ ಕೊಟ್ಟ ಕಾರ್ಮಿಕರು!
ಒಂದು ಕೆಜಿ ಸಕ್ಕರೆ, ಕಾಲು ಕೆಜಿ ಚಹಾ ಪುಡಿ ನೀಡಿದ ಕೆಲವರು ಎಲ್ಲಡೆ ಕಾರ್ಮಿಕರ ರಕ್ತದ ಮಾದರಿ ಸಂಗ್ರಹಿಸಿದ್ದಾರೆ. ಆದರೆ, ವರ್ಷ ಕಳೆದರೂ ಪಡೆದ ರಕ್ತದ ಮಾದರಿ ಏನಾಯಿತು? ಎಂಬ ಸುದ್ದಿಯಿಲ್ಲ! ಕಾರ್ಮಿಕರ ಕಲ್ಯಾಣಕ್ಕಾಗಿ ಸರ್ಕಾರ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದೆ.…
ಸೌಂದರ್ಯದ ಗಣಿ ಈ ಸಾತೊಡ್ಡಿ!
ಉತ್ತರ ಕನ್ನಡ ಜಿಲ್ಲಾ ಪ್ರವಾಸಕ್ಕೆ ಇದೀಗ ಸಕಾಲ. ದಬ್ಬೆಸಾಲ್ ಜಲಪಾತದಿಂದ ಹರಿಯುವ ನೀರು ಸಾತೊಡ್ಡಿಯಲ್ಲಿ ಧುಮುಕಿ ಮುಂದೆ ಕಾಳಿ ನದಿ ಸೇರುತ್ತಿದೆ. ಇದನ್ನು ನೋಡಲು ಯಲ್ಲಾಪುರ ತಾಲೂಕಿನ ಸಾತೊಡ್ಡಿ ಜಲಪಾತಕ್ಕೆ ನಿತ್ಯ ನೂರಾರು ಜನ ಬರುತ್ತಿದ್ದಾರೆ. #S News Digitel Advertisement:…
ಕೈಗಾ | ಮತ್ತೊಂದು ಬಸ್ಸಿಗೆ ಹೊಗೆ!
ಕಾರವಾರ: ಕೈಗಾ ಅಣು ವಿದ್ಯುತ್ ಘಟಕಕ್ಕೆ ಉದ್ಯೋಗಿಗಳನ್ನು ಕರೆದೊಯ್ಯುವ ಬಸ್ಸು ನವೆಂಬರ್ 8ರಂದು ಅಗ್ನಿಗಾಹುತಿಯಾಗಿದ್ದು, ಇದೀಗ ಇನ್ನೊಂದು ಬಸ್ಸಿನಲ್ಲಿ ಹೊಗೆ ಕಾಣಿಸಿಕೊಂಡಿದೆ. ಶನಿವಾರ ಸಂಜೆ ವೇಳೆ ಕೈಗಾ ಅಣು ಘಟಕದ ಉದ್ಯೋಗಿಗಳನ್ನು ಕರೆದೊಯ್ಯುವ ಬಸ್ಸು ಕುಚೇಗಾರ್ ಬಳಿ ಅಗ್ನಿ ಅನಾಹುತಕ್ಕೆ ಒಳಗಾಗಿದೆ.…
ಆಗ ಚಾಲಕನಿಗೆ ಬೆಂಬಲ: ಇದೀಗ ಅಧಿಕಾರಿಗೆ ಬೆಂಬಲ: ದಿಕ್ಕು ಬದಲಿಸಿದ ಕರವೇ ಹೋರಾಟ!
ಕಾರವಾರ: ಲಾರಿ ಚಾಲಕನ ಮೇಲೆ ಅಬಕಾರಿ ಅಧಿಕಾರಿ ಹಾಗೂ ಸಿಬ್ಬಂದಿ ಮಾಡಿದ ಹಲ್ಲೆ ವಿರುದ್ಧ ಮಾಜಾಳಿಯಲ್ಲಿ ನಡೆದ ಪ್ರತಿಭಟನೆಗೆ ಬೆಂಬಲ ನೀಡಿದ್ದ ಕರ್ನಾಟಕ ರಕ್ಷಣಾ ವೇದಿಕೆ ಇದೀಗ ಲಾರಿ ಚಾಲಕನ ವಿರುದ್ಧ ತಿರುಗಿಬಿದ್ದಿದೆ. `ಅಬಕಾರಿ ಅಧಿಕಾರಿಗಳು ತಪ್ಪೇ ಮಾಡಿಲ್ಲ’ ಎಂದು ಆ…
ಕಾಣೆಯಾದ ಮೊಬೈಲ್ ಹುಡುಕಲು 15 ನಿಮಿಷ ಸಾಕು!
ಶಿರಸಿ: ಕಾಣೆಯಾದ ಮೊಬೈಲ್ ಫೋನ್’ನ್ನು ಶಿರಸಿ ಪೊಲೀಸರು 15 ನಿಮಿಷದಲ್ಲಿ ಹುಡುಕಿ ವಾರಸುದಾರರಿಗೆ ನೀಡಿದ್ದಾರೆ. ಗೋಣುರಿನ ಸ್ವಾತಿ ಜೀನದತ್ತ ಜೈನ್ ಅವರು ಬುಧವಾರ ತಮ್ಮ ಮೊಬೈಲ್ ಕಳೆದುಕೊಂಡಿದ್ದರು. ಮೊಬೈಲ್ ಕಾಣೆಯಾದ ಬಗ್ಗೆ ಅವರು ಪೊಲೀಸ್ ಠಾಣೆಗೆ ಹೋಗಿ ಹೇಳಿದರು. ತಕ್ಷಣ ತಮ್ಮ…







