6
ಉತ್ತರ ಕನ್ನಡ | ಜಿಲ್ಲೆಯ ಹಿರಿಮೆ ಹೆಚ್ಚಿಸಿದ ಜನಮೆಚ್ಚಿದ ವೈದ್ಯ!

ಸಾಕಷ್ಟು ಜನಪರ ಕೆಲಸ ಮಾಡಿದರೂ ಎಂದಿಗೂ ಮುನ್ನೆಲೆಗೆ ಬಾರದ ಯಲ್ಲಾಪುರ ತಾಲೂಕು ಆಸ್ಪತ್ರೆ ವೈದ್ಯಾಧಿಕಾರಿ ಡಾ ನರೇಂದ್ರ ಪವಾರ್ ಅವರ ಸಾಧನೆ ಗುರುತಿಸಿ ಕರ್ನಾಟಕ ರಾಜ್ಯ ಸರಕಾರಿ ವೈದ್ಯಾಧಿಕಾರಿಗಳ ಸಂಘ ಗೌರವಿಸಿದೆ. ಡಾ ನರೇಂದ್ರ ಪವಾರ್ ಅವರು ಕಳೆದ ಆರು ವರ್ಷಗಳಿಂದ…

ಅತಿವೇಗ ತಂದ ಆಪತ್ತು: ಅಡ್ಡಾದಿಡ್ಡಿ ಬೈಕ್ ಚಲಾಯಿಸಿ ಬಿದ್ದವ ಸಾವು!

ಶಿರಸಿ ಹುಬ್ಬಳ್ಳಿ ರಸ್ತೆಯ ಇಳಸೂರಿನಲ್ಲಿ ನಡೆದ ಬೈಕ್ ಅಪಘಾತದಲ್ಲಿ ಗಾಯಗೊಂಡಿದ್ದ ಮಲ್ಲೇಶ ಹಂಚಿನಮನೆ ಚಿಕಿತ್ಸೆಗೆ ಸ್ಪಂದಿಸದೇ ಸಾವನಪ್ಪಿದ್ದಾರೆ. ಹಾವೇರಿ ಜಿಲ್ಲೆಯ ಹಾನಗಲ್’ನ ಮಲ್ಲೇಶ ಹಂಚಿನಮನೆ (37) ಫೆ 20ರಂದು ಶಿರಸಿ ಹುಬ್ಬಳ್ಳಿ ರಸ್ತೆಯಲ್ಲಿ ಬೈಕ್ ಓಡಿಸುತ್ತಿದ್ದರು. ಕೂಲಿ ಕೆಲಸಕ್ಕಾಗಿ ಬಂದಿದ್ದ ಅವರು…

ತಾಯಿ ಜೊತೆ ಎಲ್ಲಿ ಹೋಯಿತು ಈ ಪುಟ್ಟ ಕಂದಮ್ಮ?

ಮೂರುವರೆ ವರ್ಷದ ಮಗುವಿನ ಜೊತೆ ತಾಯಿ ಕಾಣೆಯಾಗಿದ್ದು, ಪೊಲೀಸರು ತಾಯಿ-ಮಗುವಿನ ಹುಡುಕಾಟ ನಡೆಸಿದ್ದಾರೆ. ಇದಕ್ಕಾಗಿ ಗೋಕರ್ಣ ಪೊಲೀಸರು ಸಾರ್ವಜನಿಕರ ಸಹಾಯ ಯಾಚಿಸಿದ್ದಾರೆ. ಕುಮಟಾ ತಾಲೂಕಿನ ಗೋಕರ್ಣದ ಬಂಗ್ಲೆಗುಡ್ಡೆಯಲ್ಲಿ ವಾಸವಾಗಿದ್ದ 23 ವರ್ಷದ ಡಿಂಪಲ್ ಕುಮಾವನ್ ಗೋಸ್ವಾಮಿ ಫೆ 22ರಂದು ಕಾಣೆಯಾಗಿದ್ದಾರೆ. ಸಂಜೆ…

ಪಾದಚಾರಿಯ ಜೀವ ತೆಗೆದ ಪ್ರಯಾಗದಿಂದ ಮರಳಿದ ಕಾರು!

ಕುಂಭಮೇಳಕ್ಕೆ ತೆರಳಿ ಕುಂದಾಪುರಕ್ಕೆ ಮರಳುತ್ತಿದ್ದ ಕಾರು ಹೊನ್ನಾವರದಲ್ಲಿ ನಡೆದು ಹೋಗುತ್ತಿದ್ದ ವ್ಯಕ್ತಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಮಹೇಶ ಗೌಡ ಸ್ಥಳದಲ್ಲಿಯೇ ಸಾವನಪ್ಪಿದ್ದಾರೆ. ಹೊನ್ನಾವರದ ಹಳದಿಪುರದ ಮಾದಿಕೊಟ್ಟಿಗೆ ಬಳಿ ಮಹೇಶ ಗೌಡ ವಾಸವಾಗಿದ್ದರು. ಗೌಂಡಿ ಕೆಲಸ ಮಾಡಿಕೊಂಡು ಅವರು ಬದುಕು ಕಟ್ಟಿಕೊಂಡಿದ್ದರು.…

ಅತಿಕ್ರಮಣ ಸಮಸ್ಯೆ: ಪರಿಹಾರಕ್ಕಾಗಿ ಶಾಸಕರ ಮೊರೆ ಹೋದ ಪ್ರಾಂತ ರೈತ ಸಂಘ

ಉತ್ತರ ಕನ್ನಡ ಜಿಲ್ಲೆಯ ವಿವಿಧ ವಿಧಾನಸಭಾ ಕ್ಷೇತ್ರಗಳ ಶಾಸಕರ ಮನೆ ಮುಂದೆ ಸೋಮವಾರ ರೈತ ಹಾಗೂ ಕೃಷಿ ಕೂಲಿಕಾರರ ಸಂಘದವರು ಪ್ರತಿಭಟನೆ ನಡೆಸಿದ್ದಾರೆ. ಪ್ರತಿಭಟನಾಕಾರರು ಕರ್ನಾಟಕ ಪ್ರಾಂತ ರೈತ ಸಂಘ ಮತ್ತು ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಮೂಲಕ ವಿವಿಧ…

ಗುಜರಿ ವ್ಯಾಪಾರಿ ಅಪಹರಿಸಿದ ಉದ್ದಿಮೆದಾರರು!

ಕಾರವಾರದ ಶಿರವಾಡದಿಂದ ಗುಜುರಿ ವ್ಯಾಪಾರಿಯನ್ನು ಅಪಹರಿಸಿದ್ದ ಐದು ಜನರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅಪಹರಣಕ್ಕೆ ಒಳಗಾದ ಗುಜುರಿ ವ್ಯಾಪಾರಿಯನ್ನು ರಕ್ಷಿಸಿ ಅವರ ಕುಟುಂಬದವರೊಡನೆ ಕಳುಹಿಸಿಕೊಟ್ಟದ್ದಾರೆ. ಕಾರವಾರ ಕಾಜುಭಾಗದ ವಕೀಲೆ ನಫಿಸಾ ಮಜೀದ್ ಅವರು ತಮ್ಮ ಪತಿ ಅಬ್ದುಲ್ ಮಜೀದ್‌ರನ್ನು ಅಪಹರಣವಾಗಿರುವ ಬಗ್ಗೆ…

ಪ್ರೇಯಸಿಯ ಪತಿ ಕೊಂದು ಜೈಲು ಸೇರಿದ ಪ್ರೀತಂ!

ನಾಲ್ಕು ತಿಂಗಳ ಹಿಂದೆ ಪೂಜಾರನ್ನು ವರಿಸಿದ್ದ ಗಂಗಾಧರ ಶನಿವಾರ ಸಂಜೆ ಶಿರಸಿ ಬಸ್ಸಿನಲ್ಲಿ ಕೊಲೆಯಾಗಿದ್ದು, ಕೊಲೆ ಮಾಡಿದ ಪ್ರೀತಂ ಡಿಸೋಜಾ’ರನ್ನು ಪೊಲೀಸರು 30 ನಿಮಿಷದ ಒಳಗೆ ಬಂಧಿಸಿದ್ದಾರೆ. ಪ್ರೀತಂ ಹಾಗೂ ಪೂಜಾ ನಡುವಿನ ಹಳೆಯ ಪ್ರೇಮ ಪುರಾಣ ಗಂಗಾಧರ ಅವರ ಕೊಲೆಗೆ…

ಹೆಬ್ಬಾರರ ಗುಡುಗಿಗೆ ನಡುಗಿದ ವಿಮಾ ಕಂಪನಿ!

ಅತಿವೃಷ್ಠಿ ಪರಿಣಾಮ ಸಾಕಷ್ಟು ಪ್ರಮಾಣದಲ್ಲಿ ಅಡಿಕೆ ಬೆಳೆ ಹಾನಿಯಾದರೂ ವಿಮಾ ಕಂಪನಿ ಅಡಿಕೆ ಬೆಳೆಗಾರರಿಗೆ ಪರಿಹಾರ ವಿತರಿಸಿಲ್ಲ. ವಿಮಾ ಪರಿಹಾರಕ್ಕಾಗಿ ಆಗ್ರಹಿಸಿ ರೈತರು ದೊಡ್ಡ ಮಟ್ಟದ ಪ್ರತಿಭಟನೆ ನಡೆಸಿದರೂ ವಿಮಾ ಕಂಪನಿ ಸ್ಪಂದಿಸಿಲ್ಲ. ವಿವಿಧ ರೋಗ, ಕೂಲಿ ಕಾರ್ಮಿಕರ ಕೊರತೆ, ಪೃಕೃತಿ…

ಬಸ್ಸಿನಲ್ಲಿ ನಡೀತು ಭೀಕರ ಕೊಲೆ!

ಶಿರಸಿಯಿಂದ ಬೆಂಗಳೂರಿಗೆ ಹೋಗುತ್ತಿದ್ದ ಬಸ್ಸಿನಲ್ಲಿ ಕೊಲೆ ನಡೆದಿದೆ. ಪ್ರಯಾಣಿಕರಿಬ್ಬರ ನಡುವೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ. ಶನಿವಾರ ಸಂಜೆ ಅಂಕೋಲಾದಿoದ ಹೊರಟ ಬಸ್ಸು ದಾವಣಗೆರೆ ಮೂಲಕ ಬೆಂಗಳೂರು ತಲುಪಬೇಕಿತ್ತು. ಆ ಬಸ್ಸಿನಲ್ಲಿ ಸಾಗರದ ಗಂಗಾಧರ ಎಂಬಾತರು ತಮ್ಮ ಪತ್ನಿ ಜೊತೆ ಪ್ರಯಾಣ…

ಸರಾಯಿ ಜೊತೆ ಕಳೆನಾಶಕ ಮಿಶ್ರಣ: ವ್ಯಸನಕ್ಕಿಳಿದ ರೈತ ಸಾವು!

ಹೊಲದಲ್ಲಿ ಬೆಳೆದ ಹುಲ್ಲಿಗೆ ಹೊಡೆಯಲು ತಂದಿದ್ದ ಕಳೆನಾಶಕವನ್ನು ಸರಾಯಿ ಜೊತೆ ಮಿಶ್ರಣ ಮಾಡಿ ಸೇವಿಸಿದ ರೈತರೊಬ್ಬರು ಸಾವನಪ್ಪಿದ್ದಾರೆ. ಬೆಳಗಾವಿ ಜಿಲ್ಲೆಯ ಖಾನಾಪುರ ಹಿಂಡಲಗಿಯ ಮಂಜುನಾಥ ಚವಲಗಿ ರೈತಾಪಿ ಮಾಡಿಕೊಂಡು ಬದುಕು ಕಟ್ಟಿಕೊಂಡಿದ್ದರು. ಆಗಾಗ ಮದ್ಯ ವ್ಯಸನವನ್ನು ಅವರು ಮಾಡುತ್ತಿದ್ದರು. ಫೆ 21ರಂದು…

You cannot copy content of this page