6
ಪಂಪನ ನಾಡಿನಲ್ಲಿ ಹಬ್ಬದ ಕಲರವ: ರಾಣಿ ನಿವಾಸದಲ್ಲಿ ಮತ್ತೊಂದು ಉತ್ಸವ!

ಬನವಾಸಿಯಲ್ಲಿ ನಡೆಯುವ ಪ್ರತಿಷ್ಠಿತ `ಕದಂಬ ಉತ್ಸವ’ಕ್ಕೆ ದಿನಾಂಕ ಘೋಷಣೆಯಾಗಿದೆ. ಕದಂಬ ಉತ್ಸವದ ಜೊತೆ ಈ ಬಾರಿ ಗುಡ್ನಾಪುರ ಉತ್ಸವ ಸಹ ನಡೆಯಲಿದೆ. ಈ ಬಾರಿ ಎರಡು ದಿನಗಳ ಕಾಲ ಕದಂಬ ಉತ್ಸವ ನಡೆಸಲು ನಿರ್ಧರಿಸಲಾಗಿದೆ. ಕದಂಬ ಉತ್ಸವಕ್ಕೂ ಮುನ್ನ ಎರಡು ದಿನ…

ಹೆಮ್ಮೆಯ ಕನ್ನಡತಿ: ಮಹಿಳಾ ಸಾಧಕರಿಗೆ ಟಿವಿ-9 ಗೌರವ!

ಟಿವಿ9 ಸುದ್ದಿವಾಹಿನಿಯೂ ವಿವಿಧ ಕ್ಷೇತ್ರಗಳ ಮಹಿಳಾ ಸಾಧಕಿಯರನ್ನು ಗುರುತಿಸಿ ಅವರಿಗೆ `ಹೆಮ್ಮೆಯ ಕನ್ನಡತಿ’ ಪ್ರಶಸ್ತಿ ನೀಡಿ ಗೌರವಿಸಿದೆ. ಫೆಬ್ರವರಿ 7ರಂದು ಬೆಂಗಳೂರಿನಲ್ಲಿ ಈ ಕಾರ್ಯಕ್ರಮ ನಡೆದಿದ್ದು, ಫೆಬ್ರವರಿ 22ರ ಶನಿವಾರ ಸಂಜೆ 5ರಿಂದ 7ರವರೆಗೆ ಹಾಗೂ ಫೆಬ್ರವರಿ 23ರಂದು ಬೆಳಿಗ್ಗೆ 11…

ಶಿವ ಶಿವ ಎಂದರೆ ಭಯವಿಲ್ಲ.. ಶಿವನಾಮಕೆ ಸಾಟಿ ಬೇರಿಲ್ಲ!

ಸಾಕಷ್ಟು ಶಿವ ಕ್ಷೇತ್ರವನ್ನು ಹೊಂದಿದ ಉತ್ತರ ಕನ್ನಡ ಜಿಲ್ಲೆಯಲ್ಲಿ ಶಿವರಾತ್ರಿ ಉತ್ಸವಕ್ಕೆ ಅದ್ಧೂರಿ ತಯಾರಿ ನಡೆಯುತ್ತಿದೆ. ಪುರಾಣ ಪ್ರಸಿದ್ಧ ಗೋಕರ್ಣದ ಮಹಾಬಲೇಶ್ವರ ದೇಗುಲದಲ್ಲಿ ಸಂಭ್ರಮದ ವಾತಾವರಣ ಕಂಡು ಬಂದಿದೆ. ಫೆ 21ರಿಂದ ಗೋಕರ್ಣದಲ್ಲಿ ಶಿವರಾತ್ರಿ ಉತ್ಸವ ಶುರುವಾಗಲಿದೆ. ಮುಂಜಾನೆ ಗಣೇಶ ಪೂಜೆ,…

ಅತಿಕ್ರಮಣದಾರರಿಗೆ ಸಚಿವರ ಅಭಯ: ತಜ್ಞರ ಜೊತೆ ಸಮಾಲೋಚನೆ ಬಳಿಕ ಮುಂದಿನ ನಿರ್ಧಾರ

`ಅರಣ್ಯ ಅತಿಕ್ರಮಣದಾರರಿಗೆ ಮೂರು ತಲೆಮಾರಿನ ದಾಖಲೆ ಕೇಳುತ್ತಿರುವ ವಿಷಯವಾಗಿ ಕಾನೂನು ತಜ್ಞರ ಜೊತೆ ಸಮಾಲೋಚನೆ ನಡೆಸಿ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡುವೆ’ ಎಂದು ಕಾನೂನು ಸಚಿವ ಎಚ್ ಕೆ ಪಾಟೀಲ್ ಹೇಳಿದ್ದಾರೆ. ರಾಜ್ಯ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ…

ರಾಜಿಸೂತ್ರದ ರಹಸ್ಯ ಹೇಳಿದ ನ್ಯಾಯ ದೇವತೆ!

`ಕೋರ್ಟು-ಕಚೇರಿ ಅಲೆದಾಟ ನಡೆಸಿ ಸಮಯ ಹಾಗೂ ಹಣ ವ್ಯಯಿಸುವ ಬದಲು ರಾಜಿ ಸೂತ್ರ ಅನುಸರಿಸಿ’ ಎಂದು ಹಿರಿಯ ಸಿವಿಲ್ ನ್ಯಾಯಾಧೀಶೆ ದಿವ್ಯಶ್ರೀ ಸಿ ಎಂ ಹೇಳಿದ್ದಾರೆ. ಇದರೊಂದಿಗೆ ವಿವಿಧ ನ್ಯಾಯಾಲಯದಲ್ಲಿ ವಿಚಾರಣಾ ಹಂತದಲ್ಲಿರುವ ಸಣ್ಣ-ಪುಟ್ಟ ಪ್ರಕರಣಗಳನ್ನು ರಾಜಿ ಮೂಲಕ ಬಗೆಹರಿಸಲು ಹಿರಿಯ…

ಸರ್ಕಾರಿ ಹರಾಜು: ಮರದ ಮನೆಗೆ ದಾಂಡೇಲಿ ಕಟ್ಟಿಗೆ

ಗುಣಮಟ್ಟದ ಮರಗಳನ್ನು ಬಳಸಿ ಮನೆ ನಿರ್ಮಿಸಿಕೊಳ್ಳಬೇಕು ಎಂದುಕೊoಡವರಿಗೆ ದಾಂಡೇಲಿ ಮರಮಟ್ಟು ಸಂಗ್ರಹಾಲಯದಿoದ ಮರಗಳನ್ನು ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಫೆ 21ರಿಂದ 25ರವರೆಗೆ ಇಲ್ಲಿ ಮತ್ತಿ, ನಂದಿ, ಹೊನ್ನೆ, ತೇಗ, ಸಾಗವಾನಿ, ಕರಮುತ್ತಲ, ಜಂಬೆ, ಕಿಂದಳ, ಹೆದ್ದಿ ಸೇರಿ ವಿವಿಧ ದಿಮ್ಮಿಗಳ ಹರಾಜು…

PUC ಪರೀಕ್ಷೆ: ಸಿಬ್ಬಂದಿಗೆ ಐಡಿ ಕಾರ್ಡ – ವಿದ್ಯಾರ್ಥಿಗಳಿಗೆ ಸಮವಸ್ತ್ರ ಕಡ್ಡಾಯ!

ಮಾರ್ಚ 1ರಿಂದ 20ರವರೆಗೆ ಉತ್ತರ ಕನ್ನಡ ಜಿಲ್ಲೆಯ 34 ಪರೀಕ್ಷಾ ಕೇಂದ್ರದಲ್ಲಿ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ನಡೆಯಲಿದೆ. ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳು ಅವರವರ ಕಾಲೇಜಿನ ಸಮವಸ್ತ್ರಧರಿಸಿ ಪರೀಕ್ಷೆ ಎದುರಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಪರೀಕ್ಷಾ ಕೊಠಡಿ ಹೊರಭಾಗ ಕುಡಿಯುವ ನೀರಿನ ವ್ಯವಸ್ಥೆಯಿರಲಿದ್ದು, ಕೊಠಡಿಯೊಳಗೆ…

ಇನ್ಸುರೆನ್ಸ ಆಸೆಗೆ ಸುಳ್ಳು ದೂರು ಕೊಡಿಸಿದ DYSP: ಪೊಲೀಸರ ವಿರುದ್ಧವೇ ಮೇಲಧಿಕಾರಿಗೆ ದೂರು!

ಸೈಬರ್ ಕ್ರೆö ವಿಭಾಗದ ಡಿವೈಎಸ್‌ಪಿ ಅಶ್ವಿನಿ ಬಿ ಅವರ ಕುಟುಂಬದವರು ಚಲಿಸುತ್ತಿದ್ದ ಕಾರು ಮುಂಡಗೋಡದಲ್ಲಿ ಅಪಘಾತವಾಗಿದೆ. ಕಾರು ಮರಕ್ಕೆ ಡಿಕ್ಕಿ ಹೊಡೆದಿದ್ದರೂ ಟಾಟಾ ಎಸ್ ವಾಹನ ಕಾರಿಗೆ ಗುದ್ದಿರುವ ಬಗ್ಗೆ ಪೊಲೀಸ್ ಪ್ರಕರಣ ದಾಖಲಿಸಿರುವ ಬಗ್ಗೆ ಪೊಲೀಸ್ ಮಹಾನಿರ್ದೇಶಕರಿಗೆ ಇದೀಗ ದೂರು…

ವಂಚನೆಯಲ್ಲಿಯೂ ದೊಡ್ಡ ದಾಖಲೆ ಬರೆದ ಪಿಡಿಓ!

ಯಲ್ಲಾಪುರ ತಾಲೂಕಿನ ಕಣ್ಣಿಗೇರಿ ಹಾಗೂ ಕಿರವತ್ತಿ ಗ್ರಾಮ ಪಂಚಾಯತದಲ್ಲಿ ಪಿಡಿಓ ಆಗಿ ಕೆಲಸ ಮಾಡಿಕೊಂಡಿದ್ದ ಯೋಗೇಂದ್ರ ಇದೀಗ ಪೊಲೀಸ್ ಬಲೆಗೆ ಬಿದ್ದಿದ್ದಾರೆ. ವಿಧಾನಸೌಧದಲ್ಲಿ ನೌಕರಿ ಕೊಡಿಸುವುದಾಗಿ ನಂಬಿಸಿ ಹಣ ಪಡೆದು ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಯೋಗ್ರೇಂದ್ರರನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ಉತ್ತರ ಕನ್ನಡ…

ಅನಾಥ ಕಾರಿನಲ್ಲಿ ಕೋಟಿ ರೂ ಹಣ: ರಹಸ್ಯ ಬೇದಿಸಿದ ಪೊಲೀಸರು!

ರಾಮನಗುಳಿ ಬಳಿ ಅನಾಥವಾಗಿದ್ದ ಕಾರಿನಲ್ಲಿ ಕೋಟಿ ರೂ ಹಣ ಸಿಕ್ಕಿದ ಪ್ರಕರಣ ಇನ್ನೊಂದು ತಿರುವು ಪಡೆದಿದೆ. ಜನವರಿ 28ರಂದು ಹುಬ್ಬಳ್ಳಿ ಅಂಕೋಲಾ ಹೆದ್ದಾರಿ ಅಂಚಿನ ರಾಮನಗುಳಿ ಬಳಿ ಐಷಾರಾಮಿ ಕಾರೊಂದು ಅನಾಥವಾಗಿ ಬಿದ್ದಿತ್ತು. ಕಾರಿನ ಗ್ಲಾಸುಗಳು ಒಡೆದಿದ್ದರಿಂದ ಅನೇಕರು ಕಾರು ಅಪಘಾತವಾಗಿದೆ…

You cannot copy content of this page