6
`ಹೊಸ ಅರಣ್ಯ ನೀತಿ ಜಾರಿಗೆ ಆಗ್ರಹ’

`ಅರಣ್ಯ ಅತಿಕ್ರಮಣದಾರರ ಸಮಸ್ಯೆ ಪರಿಹಾರಕ್ಕೆ ಹೊಸ ಅರಣ್ಯ ನೀತಿ ಜಾರಿಗೆ ಬರಬೇಕು’ ಎಂದು ರಾಜ್ಯ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದ್ದಾರೆ. ಫೆ 15ರಂದು ಹೊನ್ನಾವರದ ಮೂಡಗಣಪತಿದ ದೇವಸ್ಥಾನದ ಸಂಭಾಗಣದಲ್ಲಿ ರಾಜ್ಯ ಮಟ್ಟದ ಅರಣ್ಯವಾಸಿಗಳಿಗೆ ಕಾನೂನು…

ಪ್ರವಾಸಕ್ಕೆ ಬಂದ ಕಾರು ಪಲ್ಟಿ: ಪ್ರಯಾಣಿಕರಿಗೆ ಪ್ರಯಾಸ!

ಪ್ರವಾಸದ ಉದ್ದೇಶದಿಂದ ದಾಂಡೇಲಿಗೆ ಬಂದಿದ್ದ ಇನೋವಾ ಕಾರು ಮರಕ್ಕೆ ಡಿಕ್ಕಿ ಹೊಡೆದಿದೆ. ಆ ನಂತರ ಕಾರು ಪಲ್ಟಿಯಾಗಿದ್ದು, ಒಳಗಿದ್ದ 8 ಜನ ಗಾಯಗೊಂಡಿದ್ದಾರೆ. ಶನಿವಾರ ಹುಬ್ಬಳ್ಳಿಯಿಂದ ಈ ಕಾರು ಹೊರಟಿತ್ತು. ತಾಟಗೇರಾ ಕ್ರಾಸಿನ ಬಳಿ ಕಾರು ಚಾಲಕನ ನಿಯಂತ್ರಣ ತಪ್ಪಿತು. ಪರಿಣಾಮ…

ಗ್ರಾಮ ಒನ್ ಕೇಂದ್ರದಲ್ಲಿ ಅಂಚೆ ಸೇವೆ!

ಉತ್ತರ ಕನ್ನಡ ಜಿಲ್ಲೆಯ ಎಲ್ಲಾ ಗ್ರಾಮ ಒನ್ ಕೇಂದ್ರಗಳಲ್ಲಿಯೂ ಇನ್ಮುಂದೆ ಅಂಚೆ ಇಲಾಖೆಯ ಎಲ್ಲಾ ಬಗೆಯ ಸೇವೆಗಳು ಸಿಗಲಿದೆ. ಈ ಬಗ್ಗೆ ಜಿಲ್ಲಾಡಳಿತ ಗ್ರಾಮ ಒನ್ ಕೇಂದ್ರ ನಡೆಸುವವರಿಗೆ ಸೂಚನೆ ಹೊರಡಿಸಿದೆ. ಅಂಚೆ ಇಲಾಖೆ ಇದೀಗ ಅಂಚೆ ಪತ್ರಗಳ ವಿತರಣೆಗೆ ಮಾತ್ರ…

ಹೋರಾಟ ವೇದಿಕೆ ಶ್ರಮಕ್ಕೆ ಸಿಕ್ಕಿತು ಮಾನ್ಯತೆ: ಅರಣ್ಯವಾಸಿಗಳ ಬದುಕು ಇನ್ನೂ ಕೊಂಚ ನಿರಾಳ!

ಅರಣ್ಯಹಕ್ಕು ಹೋರಾಟಗಾರರ ಬದುಕಿಗಾಗಿ ನ್ಯಾಯವಾದಿ ರವೀಂದ್ರ ನಾಯ್ಕ ನಡೆಸುತ್ತಿರುವ ಕಾನೂನಾತ್ಮಕ ಹೋರಾಟಕ್ಕೆ ಶುಕ್ರವಾರ ಮೊದಲ ಹಂತದ ಜಯ ಸಿಕ್ಕಿದೆ. ಅರಣ್ಯ ಹಕ್ಕು ಸಮಿತಿಯಲ್ಲಿ ನಾಮನಿರ್ದೇಶಿತ ಸದಸ್ಯರ ಅನುಪಸ್ಥಿತಿಯಲ್ಲಿ ನಡೆಯುತ್ತಿದ್ದ ಅರ್ಜಿ ವಿಚಾರಣೆಗೆ ತಡೆಯಾಜ್ಞೆ ಸಿಕ್ಕಿದೆ. ಕರ್ನಾಟಕ ಸರ್ಕಾರದ ಮುಖ್ಯಕಾರ್ಯದರ್ಶಿ ಮತ್ತು ರಾಜ್ಯ…

ಕಂಪ್ಯುಟರ್ ಆಪರೇಟರ್‌ಗಳಿಗೆ ಆಗಿಲ್ಲ ಸಂಬಳ!

ರಾಜ್ಯ ಸರ್ಕಾರಕ್ಕೆ ಹೆಚ್ಚಿನ ಆದಾಯ ನೀಡುವ ಇಲಾಖೆಗಳಲ್ಲಿ ಒಂದಾದ ನೋಂದಣಿ ಇಲಾಖೆ ಸಿಬ್ಬಂದಿಗೆ ಸಮಯಕ್ಕೆ ಸರಿಯಾಗಿ ಸಂಬಳವಾಗಿಲ್ಲ. ಇಲ್ಲಿ ಕೆಲಸ ಮಾಡುತ್ತಿರುವ ಕಂಪ್ಯುಟರ್ ಆಪರೇಟರ್’ಗಳಿಗೆ ಕಳೆದ ಐದು ತಿಂಗಳಿoದ ವೇತನಕ್ಕಾಗಿ ಕಾಯುತ್ತಿದ್ದು, ಸಮಯಕ್ಕೆ ಸರಿಯಾಗಿ ವೇತನ ಪಾವತಿಸುವುದನ್ನು ಸೇರಿದಂತೆ ವಿವಿಧ ಬೇಡಿಕೆಗಳ…

ಉಳವಿ ಜಾತ್ರೆಗೆ ಜನ ಸಾಗರ!

ರಾಜ್ಯದ ಪ್ರಸಿದ್ಧ ಜಾತ್ರೆಗಳಲ್ಲಿ ಒಂದಾದ ಉಳವಿ ಚೆನ್ನಬಸವೇಶ್ವರ ಮಹಾರಥೋತ್ಸವ ಗುರುವಾರ ನಡೆದಿದ್ದು, ಲಕ್ಷಾಂತರ ಭಕ್ತರು ಸಾಕ್ಷಿಯಾದರು. ಎಲ್ಲಡೆ `ಹರ ಹರ ಮಹಾದೇವ’ ಎಂಬ ಕೂಗು ಕೇಳಿ ಬಂದಿತು. ಕೊಪ್ಪಳ, ಗದಗ, ಕಲಬುರ್ಗಿ, ವಿಜಯಪುರ, ಬೆಳಗಾವಿ, ಧಾರವಾಡ, ಬಾಗಲಕೋಟ, ಹಾವೇರಿ, ಬೈಲಹೊಂಗಲ, ಹುಬ್ಬಳ್ಳಿ,…

ಕಾಲೇಜಿನ ಕೀರ್ತಿ ಹೆಚ್ಚಿಸಿದ ಅರ್ಜುನ ಸಂಸ್ಥೆ ವಿದ್ಯಾರ್ಥಿಗಳು!

ಸಂಸ್ಕಾರಯುತ ಶಿಕ್ಷಣ ನೀಡುವುದರಲ್ಲಿ ಮುಂಚೂಣಿಯಲ್ಲಿರುವ ಧಾರವಾಡದ ಅರ್ಜುನ ವಿಜ್ಞಾನ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಜೆಇಇ ಮುಖ್ಯ ಪರೀಕ್ಷೆಯ ಪ್ರಥಮ ಆವೃತ್ತಿ ಫಲಿತಾಂಶದಲ್ಲಿ ಮಹತ್ವದ ಸಾಧನೆ ಮಾಡಿದ್ದಾರೆ. ಕಾಲೇಜಿನ ವಿದ್ಯಾರ್ಥಿಗಳಾದ ಅನುಪ್ ಚಿಟ್ನೇನಿ ಶೇ 99.67, ಸಮರ್ಥ ಪ್ರಭು ಶೇ 99.45,…

ವೈಜ್ಞಾನಿಕ ಯೋಜನೆ ಜಾರಿಗೆ ಸರ್ಕಾರದ ಆಸಕ್ತಿ!

ಅತಿ ಹೆಚ್ಚು ವಿದ್ಯುತ್ ಬಳಸಿ ಕಡಿಮೆ ಪ್ರಮಾಣದ ವಿದ್ಯುತ್ ಉತ್ಪಾದನೆ ಮಾಡುವ ಉದ್ದೇಶಕ್ಕಾಗಿ ಸರ್ಕಾರ ಶರಾವತಿ ಜಲ ವಿದ್ಯುತ್ ಯೋಜನೆ ಜಾರಿಗೆ ಆಸಕ್ತಿವಹಿಸಿದೆ. ಶರಾವತಿ ಅಭಯಾರಣ್ಯದ ಪ್ರಾಣಿ ಪಕ್ಷಿ, ಸಸ್ಯ ಸಂಕುಲಕ್ಕೆ ಧ್ವನಿಯಾಗಬೇಕಿದ್ದ ವನ್ಯಜೀವಿ ಮಂಡಳಿಯೇ ಈ ಭಾಗದ ಅರಣ್ಯನಾಶಕ್ಕೆ ಒಪ್ಪಿಗೆ…

ಗ್ರಾಮ ಆಡಳಿತಾಧಿಕಾರಿ | ಹುದ್ದೆ ದೊಡ್ಡದು.. ಸೌಕರ್ಯ ಚಿಕ್ಕದು!

ಸಾರ್ವಜನಿಕರು ಹಾಗೂ ಸರ್ಕಾರದ ನಡುವೆ ಪ್ರಾಥಮಿಕ ಸಂಪರ್ಕ ಕೊಂಡಿಯಾಗಿ ಕೆಲಸ ನಿರ್ವಹಿಸುವ ಗ್ರಾಮ ಲೆಕ್ಕಿಗರನ್ನು ಸರ್ಕಾರ `ಗ್ರಾಮ ಆಡಳಿತಾಧಿಕಾರಿ’ ಎಂದು ಮರು ನಾಮಕರಣ ಮಾಡಿದೆ. ಆದರೆ, ಗ್ರಾಮ ಆಡಳಿತಾಧಿಕಾರಿಗಳಿಗೆ ಅಗತ್ಯವಿರುವ ಕನಿಷ್ಟ ಸೌಕರ್ಯವನ್ನು ಈವರೆಗೂ ನೀಡಿಲ್ಲ. ಈ ಹಿನ್ನಲೆ ಗ್ರಾಮ ಆಡಳಿತಾಧಿಕಾರಿಗಳು…

ಅಪಘಾತ | ರೋಗಿ ಚಿಕಿತ್ಸೆಗೆ ಒಪ್ಪದ ದೊಡ್ಡ ಆಸ್ಪತ್ರೆ: ಗಾಯಾಳು ಸಾವು!

ಅಪಘಾತದಲ್ಲಿ ಗಾಯಗೊಂಡ ವ್ಯಕ್ತಿಗೆ ಶಿವಮೊಗ್ಗದ ಆಸ್ಪತ್ರೆಯೊಂದು ಚಿಕಿತ್ಸೆ ನೀಡಲು ನಿರಾಕರಿಸಿದೆ. ಪರಿಣಾಮ ಸಿದ್ದಾಪುರದ ಹನುಮಂತ ನಾಯ್ಕ ಸಾಗರ ಸರ್ಕಾರಿ ಆಸ್ಪತ್ರೆಯಲ್ಲಿ ಸಾವನಪ್ಪಿದ್ದಾರೆ. ಸಿದ್ದಾಪುರ ತಾಲೂಕಿನ ನಜ್ಜೂರು ಹಸುವಂತೆಯ ಹನುಮಂತ ನಾಯ್ಕ (60) ಅವರು ಫೆ 10ರಂದು ಸ್ಕೂಟಿ ಚಲಾಯಿಸಿಕೊಂಡು ಹೋಗುತ್ತಿದ್ದರು. ತಾಳಗುಪ್ಪ…

You cannot copy content of this page