6
ಸರಾಯಿ ಸೇವನೆ: ಜಾತ್ರೆಗೆ ಬಂದು ಮುಕ್ತಿಪಡೆದ ಜೋಡೆತ್ತು!

ಶ್ರೀಕ್ಷೇತ್ರ ಉಳುವಿಯಲ್ಲಿ ಜಾತ್ರೆ ಶುರುವಾಗಿದೆ. ಸಾವಿರಾರು ಸಂಖ್ಯೆಯ ಎತ್ತಿನಗಾಡಿಗಳು ಉಳವಿ ಕಡೆ ಬರುತ್ತಿದೆ. ಸರಾಯಿ ಸೇವಿಸಿದ ಎರಡು ಎತ್ತುಗಳು ಉಳವಿಯಲ್ಲಿ ಸಾವನಪ್ಪಿದೆ. ಉಳುವಿ ಜಾತ್ರೆಗೆ ಚಕ್ಕಡಿ ಗಾಡಿ ಹೊಡೆದುಕೊಂಡು ಬಂದ ವ್ಯಕ್ತಿಯೊಬ್ಬ ಎತ್ತು ಜೋರಾಗಿ ಚಲಿಸುತ್ತಿಲ್ಲ ಎಂಬ ಕಾರಣಕ್ಕೆ ಅವುಗಳಿಗೆ ವಿದ್ಯುತ್…

ಬೆಟ್ಟಕ್ಕೆ ಹೋಗುವಾಗ ಹುಷಾರು: ಈ ರೋಗ ಬಂದರೆ ಔಷಧಿಯೇ ಇಲ್ಲ!

ತಲೆ ನೋವು, ಸೊಂಟ ನೋವು, ವಿಪರೀತ ಜ್ವರದ ಜೊತೆ ನಿಶಕ್ತಿ, ರಕ್ತಸ್ರಾವಕ್ಕೂ ಕಾರಣವಾಗಬಲ್ಲ ಮಂಗನ ಕಾಯಿಲೆಗೆ ಈವರೆಗೂ ಔಷಧ ತಯಾರಾಗಿಲ್ಲ. ಈ ಹಿನ್ನಲೆ ಬೆಟ್ಟದ ಉಣ್ಣೆಗಳಿಂದ ಹರಡುವ ಈ ರೋಗದ ಬಗ್ಗೆ ಮುನ್ನಚ್ಚರಿಕೆವಹಿಸುವುದು ಮಾತ್ರ ಮದ್ದು! `ಶಿವಮೊಗ್ಗ ಜಿಲ್ಲೆಯ ಸೊರಬದ ಕ್ಯಾಸನೂರು…

ಮರಕ್ಕೆ ಬಡಿದ ಬಸ್ಸು: ಸಮಯ ಪ್ರಜ್ಞೆ ಮೆರೆದ ಆಂಬುಲೆನ್ಸ ಚಾಲಕರು!

ಶಿರಸಿಯಿಂದ ಬೆಳಗಾವಿಗೆ ಸಂಚರಿಸುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ಸು ಮಂಗಳವಾರ ಯಲ್ಲಾಪುರ ತಾಲೂಕಿನ ಕಣ್ಣಿಗೇರಿ ಬಳಿ ಅಪಘಾತವಾಗಿದೆ. ಬಸ್ಸು ರಸ್ತೆ ಅಂಚಿನ ಮರಕ್ಕೆ ಗುದ್ದಿದ ರಭಸಕ್ಕೆ ಮರ ಎರಡು ತುಂಡಾಗಿದ್ದು, ಬಸ್ಸಿನಲ್ಲಿದ್ದ ಪ್ರಯಾಣಿಕರು ಗಾಯಗೊಂಡಿದ್ದಾರೆ. ಬಸ್ಸು ಅಪಘಾತದ ವಿಷಯ ಗೊತ್ತಾದ ತಕ್ಷಣ ಯಲ್ಲಾಪುರ ಸರ್ಕಾರಿ…

ಉತ್ತರ ಕನ್ನಡ | ಕೆಲಸಕ್ಕೆ ಹಾಜರಾಗದೇ ಪ್ರತಿಭಟಿಸಿದ ಗ್ರಾಮ ಆಡಳಿತಾಧಿಕಾರಿ!

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಸಹ ಸೋಮವಾರ ಗ್ರಾಮ ಲೆಕ್ಕಾಧಿಕಾರಿಗಳು ಪ್ರತಿಭಟನೆ ನಡೆಸಿದರು. ಆಡಳಿತ ಸೌಧದ ಎದುರು ಕೈಗೆ ಕಪ್ಪು ಪಟ್ಟಿಧರಿಸಿ ಬೇಡಿಕೆಗಳ ಈಡೇರಿಕೆಗೆ ಪಟ್ಟು ಹಿಡಿದರು. ಈ ದಿನ ಗ್ರಾಮ ಲೆಕ್ಕಾಧಿಕಾರಿಗಳು ಎಲ್ಲಾ ಬಗೆಯ ಮೊಬೈಲ್…

ಗ್ಯಾಸು.. ಗ್ಯಾಸು | ಕಂಟೇನರ್ ಒಡೆದು ಗುಳುಗೆ ಕದ್ದ ಭೂಪ ಯಾರು?

ಗೋವಾದಿಂದ ಬೆಳಗಾವಿ ಕಡೆ ಹೋಗುತ್ತಿದ್ದ ಕಂಟೇನರ್ ಲಾರಿಯ ಬಾಗಿಲು ಒಡೆದ ಕಳ್ಳರು ಲಕ್ಷ ರೂ ಮೌಲ್ಯದ ಏಳು ಬಾಕ್ಸ್ ಗ್ಯಾಸ್ ಗುಳಿಗೆಗಳನ್ನು ಅಪಹರಿಸಿದ್ದಾರೆ. ಆಸಿಡಿಟಿ ಹಾಗೂ ಗ್ಯಾಸ್’ನಿಂದ ಬಳಲುತ್ತಿದ್ದವರಿಗೆ ನೀಡುವ ಔಷಧಿ ಅದಾಗಿದ್ದು, ಈ ಪ್ರಮಾಣದಲ್ಲಿ ಗ್ಯಾಸ್ ಗುಳುಗೆ ಅಪಹರಿಸಿದವರು ಯಾರು?…

ಉತ್ತರ ಕನ್ನಡ | ಗ್ಯಾರಂಟಿ ಹಣ ಬೇಡವೆಂದು ಬರೆದ ಗೃಹಲಕ್ಷ್ಮಿಯರು!

ಪಂಚ ಗ್ಯಾರಂಟಿ ಯೋಜನೆಯಲ್ಲಿ ಒಂದಾದ ಗೃಹಲಕ್ಷ್ಮಿ ಹಣ ಪಡೆಯಲು ಉತ್ತರ ಕನ್ನಡ ಜಿಲ್ಲೆಯ 2500 ಮಹಿಳೆಯರು ನಿರಾಕರಿಸಿದ್ದಾರೆ. `ಈ ಹಣ ನಮಗೆ ಬೇಡ’ ಎಂದು ಅವರು ಲಿಖಿತವಾಗಿ ಬರೆದುಕೊಟ್ಟಿದ್ದಾರೆ! ವಿಧಾನಸಭಾ ಚುನಾವಣೆಗೂ ಮುನ್ನ ಕಾಂಗ್ರೆಸ್ ಪಕ್ಷ ಪಂಚ ಗ್ಯಾರಂಟಿ ಯೋಜನೆಯನ್ನು ಘೋಷಣೆ…

ದೋಣಿ ಮುಳುಗಿತು.. ಮೀನು ಸಮುದ್ರ ಸೇರಿತು!

ಮೀನುಗಾರಿಕೆ ನಡೆಸಲು ಆಳ ಸಮುದ್ರಕ್ಕೆ ತೆರಳಿದ್ದ ದೋಣಿ ಮುಳುಗಡೆಯಾಗಿದೆ. ಪರಿಣಾಮ ಆ ದೋಣಿಯಲ್ಲಿದ್ದ 60 ಲಕ್ಷ ರೂ ಮೌಲ್ಯದ ಮೀನುಗಳು ಸಮುದ್ರ ಪಾಲಾಗಿದೆ. ಫೆ 2ರಂದು ಮಲ್ಪೆಯ ಮೀನುಗಾರರು ಉತ್ತರ ಕನ್ನಡ ಜಿಲ್ಲೆಗೆ ಯಾಂತ್ರಿಕೃತ ದೋಣಿ ಮೂಲಕ ಆಗಮಿಸಿದ್ದರು. ಮೂರು ದಿನಗಳ…

ಮದ್ಯ ಸಾಗಿಸಿ ಸಿಕ್ಕಿಬಿದ್ದ ಮಂಡ್ಯದ ಗಂಡು!

ಗೋವಾದಿoದ ಮಂಡ್ಯಕ್ಕೆ ಕಾರಿನಲ್ಲಿ ಸರಾಯಿ ಸಾಗಿಸುತ್ತಿದ್ದ ಇಬ್ಬರನ್ನು ಅಂಕೋಲಾ ಪೊಲೀಸರ ಬಳಿ ಸಿಕ್ಕಿ ಬಿದ್ದಿದ್ದಾರೆ. `ನಾವು ಇದನ್ನು ದುಡ್ಡು ಕೊಟ್ಟು ತಂದಿದ್ದೇವೆ. ಅಕ್ರಮ ಅಲ್ಲ’ ಎಂದು ವಾದಿಸಿದರೂ ಪೊಲೀಸರು ಅವರನ್ನು ಬಿಟ್ಟಿಲ್ಲ! ಗೋವಾ ಸರಾಯಿಯನ್ನು ಕರ್ನಾಟಕಕ್ಕೆ ತರುವುದು ಅಪರಾಧ ಎಂಬ ಅರಿವು…

ಕಾಲು ಕೊಳೆತರೂ ಚಿಕಿತ್ಸೆಗೆ ಹೋಗದ ಅನಾಥ: ಆಪತ್ಬಾಂದವ ಮಾಧವರಿಂದ ಮನವೊಲೈಕೆ!

ರೈಲ್ವೆ ಹಳಿಗಳ ಅಂಚಿನಲ್ಲಿ ಓಡಾಡುವಾಗ ಕಾಲಿಗೆ ಕಬ್ಬಿಣ ತಾಗಿ ಗಾಯಗೊಂಡಿದ್ದ ನಾಗರಾಜ ಪೂಜಾರಿ ಎಂಬಾತ `ಆಸ್ಪತ್ರೆಗೆ ಹೋದರೆ ಕಾಲು ತುಂಡರಿಸುತ್ತಾರೆ’ ಎಂಬ ಆತಂಕದಲ್ಲಿ ಊರೂರು ಅಲೆದಾಡುತ್ತಿದ್ದು, ಜನಶಕ್ತಿ ವೇದಿಕೆ ಅಧ್ಯಕ್ಷ ಮಾಧವ ನಾಯಕ ಅವರ ಮನವೊಲೈಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಕುಂದಾಪುರ ಮೂಲಕ…

112 | ಈ ದಿನ ಇಲ್ಲಿ ಫೋನ್ ಮಾಡಬೇಡಿ!

ತುರ್ತು ಸಮಯದಲ್ಲಿ ತ್ವರಿತವಾಗಿ ಆಂಬುಲೆನ್ಸ್, ಫೈರ್ ಹಾಗೂ ಪೊಲೀಸ್ ಸೇವೆ ಒದಗಿಸುತ್ತಿದ್ದ 112 ಸಹಾಯವಾಣಿ 2025ರ ಫೆಬ್ರವರಿ 4ರಂದು ಕೆಲಸ ಮಾಡುವುದಿಲ್ಲ. ಹೀಗಾಗಿ ಈ ದಿನ ಅಲ್ಲಿ ಫೋನ್ ಮಾಡಿ ಪ್ರಯೋಜವಿಲ್ಲ. ತುರ್ತು ಸಮಯದಲ್ಲಿ ಜನರ ನೆರವಿಗೆ ಬರುವ 112 ಸೇವೆಯನ್ನು…

You cannot copy content of this page