6
ಅತಿಕ್ರಮಣದಾರರ ವಿಷಯದಲ್ಲಿ ಅನಗತ್ಯ ರಾಜಕೀಯ: ಖಂಡ್ರೆ ನಡೆಗೆ ಖಂಡನೆ!

ಅರಣ್ಯ ಅತಿಕ್ರಮಣದಾರರ ವಿಷಯದಲ್ಲಿ ಅನಗತ್ಯ ರಾಜಕಾರಣ ಮಾಡುತ್ತಿರುವ ಅರಣ್ಯ ಸಚಿವ ಈಶ್ವರ ಖಂಡ್ರೆ ವಿರುದ್ಧ ಕರ್ನಾಟಕ ಪ್ರಾಂತ ರೈತ ಸಂಘ ಅಸಮಧಾನ ವ್ಯಕ್ತಪಡಿಸಿದೆ. ಅರಣ್ಯ ಸಾಗುವಳಿದಾರರಿಗೆ ಹಕ್ಕು ಪತ್ರ ವಿತರಿಸುವಂತೆ ಆಗ್ರಹಿಸಿ ಫೆ 10ರಂದು ರೈತ ಸಂಘದವರು ವಿಧಾನಸೌಧದ ಎದುರು ಪ್ರತಿಭಟಿಸಲಿದ್ದಾರೆ.…

ಉತ್ತರ ಕನ್ನಡ | ಸಂಧ್ಯಾ-ಸಂದೀಪರಿಗೆ ಮಾಧ್ಯಮ ಪ್ರಶಸ್ತಿಯ ಗೌರವ!

ಉತ್ತರ ಕನ್ನಡ ಜಿಲ್ಲೆಯಲ್ಲಿ ಕೆಲಸ ನಿರ್ವಹಿಸಿದ ಇಬ್ಬರು ಪ್ರಕರ್ತರಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಸಿಕ್ಕಿದೆ. `ಪ್ರಜಾವಾಣಿ’ ವರದಿಗಾರ್ತಿ ಸಂಧ್ಯಾ ಹೆಗಡೆ ಹಾಗೂ `ನುಡಿಜೇನು’ ಕಾರ್ಯನಿರ್ವಾಹಕ ಸಂಪಾದಕ ಸಂದೀಪ ಸಾಗರ ಅವರಿಗೆ ಸೋಮವಾರ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಶಿರಸಿಯ ಪ್ರಜಾವಾಣಿ ಪತ್ರಿಕೆಯಲ್ಲಿ…

ಅರಣ್ಯ ಸಚಿವರಿಗೆ ಇಲ್ಲ ಕಾನೂನು ಜ್ಞಾನ!

ಕಂದಾಯ ಭೂಮಿ ಹೊಂದಿದ ಅರಣ್ಯ ಅತಿಕ್ರಮಣದಾರರು ಅರಣ್ಯ ಹಕ್ಕು ಕಾಯ್ದೆ ಅಡಿ ಅರ್ಜಿ ಸಲ್ಲಿಸಿದ್ದರೆ ಅಂಥವರ ಅರ್ಜಿ ಕೈ ಬಿಡುವುದಾಗಿ ಅರಣ್ಯ ಸಚಿವ ಈಶ್ವರ ಖಂಡ್ರೇ ಟಿಪ್ಪಣಿ ಹೊರಡಿಸಿದ್ದಾರೆ. `ಅರಣ್ಯ ಸಚಿವರ ಈ ಟಿಪ್ಪಣಿಗೆ ಬೆಲೆ ಇಲ್ಲ’ ಎಂದು ನ್ಯಾಯವಾದಿ ರವೀಂದ್ರ…

ಧರೆಗೆ ಗುದ್ದಿದ ಪ್ರವಾಸಿಗರ ಬಸ್ಸು: 9 ಜನರ ಸ್ಥಿತಿ ಗಂಭೀರ

ಪ್ರವಾಸಿಗರನ್ನು ಕರೆದೊಯ್ಯುತ್ತಿದ್ದ ಬಸ್ಸೊಂದು ಗೇರುಸೊಪ್ಪದ ಬಳಿ ಅಪಘಾತಕ್ಕೀಡಾಗಿದೆ. ಈ ಬಸ್ಸು ಗೋವಾಗೆ ತೆರಳುತ್ತಿತ್ತು. ಚಿಕ್ಕಮಂಗಳೂರಿನಿoದ ಹೊರಟಿತ್ತು. ಭಾನುವಾರ ಸಂಜೆ ಗೇರುಸೊಪ್ಪದಿಂದ 2ಕಿಮೀ ದೂರದಲ್ಲಿ ಬಸ್ಸು ಚಾಲಕನ ನಿಯಂತ್ರಣ ತಪ್ಪಿತು. ಪರಿಣಾಮ ಬಸ್ಸು ಧರೆಗೆ ಗುದ್ದಿತು. ಅಪಘಾತದ ರಭಸಕ್ಕೆ ಬಸ್ಸಿನಲ್ಲಿ ಸಂಚರಿಸುತ್ತಿದ್ದ 9…

ಬಜೆಟ್ ವಿರೋಧಿಸಿ ಪ್ರತಿಭಟನೆಯ ನಿರ್ಧಾರ

`ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ ಕೇಂದ್ರ ಬಜೆಟ್ ಬಡವರ ವಿರೋಧಿಯಾಗಿದೆ’ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಶಾಂತರಾಮ ನಾಯಕ ಹೇಳಿದ್ದಾರೆ. ಬಜೆಟ್ ವಿರೋಧಿಸಿ ಅವರು ಪ್ರತಿಭಟನೆಗೆ ಕರೆ ನೀಡಿದ್ದಾರೆ. `ಕಾರ್ಪೋರೇಟ್ ಕಂಪನಿ ಹಾಗೂ ಶ್ರೀಮಂತರಿಗಾಗಿ ಸಿದ್ಧಪಡಿಸಿದ…

ದೌರ್ಜನ್ಯ ತಡೆಗೆ ಜಿಲ್ಲಾ ಮಟ್ಟದ ಸಮಿತಿ

ಅನುಸೂಚಿತ ಜಾತಿ ಮತ್ತು ಅನುಸೂಚಿತ ಬುಡಕಟ್ಟು ನಿಯಮಗಳ ಪ್ರಕಾರ ಅಚ್ಚುಕಟ್ಟಾದ ಜಾಗೃತ ಸಮಿತಿ ರಚಿಸಲು ಉತ್ತರ ಕನ್ನಡ ಜಿಲ್ಲಾಡಳಿತ ಮುಂದಾಗಿದೆ. ಈ ಸಮಿತಿಗೆ ಅರ್ಹ ಸದಸ್ಯರಿಗಾಗಿ ಹುಡುಕಾಟ ನಡೆದಿದೆ. ಅನುಸೂಚಿತ ಜಾತಿಯ ಮೂರು ಜನ ಹಾಗೂ ಅನುಸೂಚಿತ ಬುಡಕಟ್ಟುಗಳಿಗೆ ಸೇರಿದ ಎರಡು…

ಬಡ್ಡಿ ಹೈಕಳ ಕಾಟಕ್ಕೆ ಇಲ್ಲ ಕೊನೆ!

ಉತ್ತರ ಕನ್ನಡ ಜಿಲ್ಲೆಯಲ್ಲಿ ಸಾವಿರಾರು ಸಂಖ್ಯೆಯ ಬ್ಯಾಂಕು-ಸಹಕಾರಿ ಸಂಘ ಸಂಸ್ಥೆಗಳಿದ್ದರೂ ಅನೇಕರು ಅನಧಿಕೃತವಾಗಿ ಖಾಸಗಿ ಸಾಲ ಕೊಡುತ್ತಿದ್ದಾರೆ. ಸಾವಿರ ಸಾವಿರ ಜನ ಈ ರೀತಿ ಸಾಲ ಪಡೆಯುವಲ್ಲಿ ಹೆಚ್ಚಿನ ಆಸಕ್ತಿವಹಿಸಿದ್ದಾರೆ. ಕೊನೆಗೆ ಮೀಟರ್ ಬಡ್ಡಿ ಸಾಲ ತೀರಿಸಲಾಗದೇ ಸಾವಿಗೆ ಶರಣಾಗುತ್ತಿದ್ದಾರೆ. ಖಾಲಿ…

ಅತಿಥಿ ಶಿಕ್ಷಕರ ಅಲೆದಾಟ: ಶಾಲೆಗಳಿಗೆ ನಿತ್ಯ ಸಂಕಷ್ಟ!

ರಾಜ್ಯದ ಹಲವು ಅನುದಾನಿತ ಶಾಲೆಗಳಲ್ಲಿ ಶ್ರಮಿಸುತ್ತಿರುವ ಅತಿಥಿ ಶಿಕ್ಷಕರ ಸಮಸ್ಯೆ ಒಂದೆರಡಲ್ಲ. 8-10 ವರ್ಷಗಳ ಕಾಲ ಶಿಕ್ಷಕರಾಗಿ ಸೇವೆ ಸಲ್ಲಿಸಿದವರಿಗೂ ನೇಮಕಾತಿ ಖಾಯಂ ಆಗಿಲ್ಲ. ಅತಿಥಿ ಶಿಕ್ಷಕರಿಗೆ ಸಮಯಕ್ಕೆ ಸರಿಯಾಗಿ ಸಂಬಳವೂ ಬರುತ್ತಿಲ್ಲ. ಸರ್ಕಾರವೇ ಸೂಚಿಸಿದ ಕನಿಷ್ಟ ವೇತನ, ಸೇವಾ ಭದ್ರತೆಯ…

ಹಾಲು ಹಿಂಡಿ.. ಬಹುಮಾನ ಗೆಲ್ಲಿ!

ಪ್ರಗತಿಪರ ರೈತರಿಗೆ ಉತ್ತೇಜನ ನೀಡುವುದರ ಜೊತೆ ಹೈನುಗಾರಿಕೆಯನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಪಶು ಸಂಗೋಪನಾ ಇಲಾಖೆ ವಿನೂತನ ಮಾದರಿಯ ಸ್ಪರ್ಧೆ ಆಯೋಜಿಸಿದೆ. ಈ ಸ್ಪರ್ಧೆಯಲ್ಲಿ ಭಾಗವಹಿಸುವವರು ಹೆಸರು ನೋಂದಾಯಿಸಲು ಫೆಬ್ರವರಿ 5 ಕೊನೆ ದಿನ. ಯಲ್ಲಾಪುರ ತಾಲೂಕು ವ್ಯಾಪ್ತಿಯಲ್ಲಿ ಈ ಸ್ಪರ್ಧೆ ನಡೆಯಲಿದೆ.…

ಶಿರಸಿ ಮಾರುಕಟ್ಟೆ: ಘಮಘಮಿಸುವ ಕಾಫಿಗೆ ಬಂಪರ್ ಬೆಲೆ

ಶಿರಸಿಯ ಕದಂಬ ಮಾರ್ಕೇಟಿನಲ್ಲಿ ಮಂಗಳವಾರ ಕಾಫಿ ಬೀಜ ಟೆಂಡರ್ ಪ್ರಕ್ರಿಯೆ ನಡೆದಿದ್ದು, ಮೊದಲ ದಿನವೇ ಉತ್ತಮ ಬೆಲೆ ಸಿಕ್ಕಿದೆ. ಶಿರಸಿ, ಸಿದ್ದಾಪುರ, ಯಲ್ಲಾಪುರ ಭಾಗದ ರೈತರು 25 ಕ್ವಿಂಟಲ್ ಕಾಫಿ ಬೀಜ ಮಾರಾಟ ಮಾಡಿದ್ದಾರೆ. ಇಷ್ಟು ದಿನಗಳ ಕಾಲ ಬೆಂಗಳೂರಿನ ಕಾಫಿ…

You cannot copy content of this page