6
ಹಸಿದ ಹೊಟ್ಟೆಗೆ ತಣ್ಣೀರ ಬಟ್ಟೆ: ಇಲ್ಲಿ ಊಟವೂ ಇಲ್ಲ.. ಉಪಹಾರವೂ ಸಿಗಲ್ಲ!

ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ಇಂದಿರಾ ಕ್ಯಾಂಟೀನ್’ಗೆ ಆಗಮಿಸುವವಿಗೆ ನಿರಾಸೆಯಾಗಿದೆ. ಇಲ್ಲಿ ಊಟವೂ ಸಿಗುತ್ತಿಲ್ಲ. ಉಪಹಾರವನ್ನು ಕೊಡುತ್ತಿಲ್ಲ. ಶುಕ್ರವಾರ ಸಹ ಮಧ್ಯಾಹ್ನದ ಅವಧಿಯಲ್ಲಿ ಕ್ಯಾಂಟೀನ್ ಬಾಗಿಲು ತೆರೆದಿರಲಿಲ್ಲ! ಯಲ್ಲಾಪುರ ತಾಲೂಕಿನ ಬೆಲ್ ರಸ್ತೆಯಲ್ಲಿ ಇಂದಿರಾ ಕ್ಯಾಂಟೀನ್ ಸ್ಥಾಪಿಸಲಾಗಿದ್ದು, ಕಳೆದ ಒಂದು ವಾರದಿಂದ…

ಈಜಲು ಬಾರದೇ ಹಳ್ಳ ಹಾರಿದ ಏರ್‌ಪೋರ್ಸ ಉದ್ಯೋಗಿ: ನೀರಿನಲ್ಲಿ ಮುಳುಗಿ ಸಾವು!

ಸ್ನೇಹಿತನ ಜೊತೆ ಪ್ರವಾಸಕ್ಕೆ ಬಂದಿದ್ದ ಮಹೇಶ ರಾಯಗೌಡರ್ ನೀರಿನಲ್ಲಿ ಮುಳುಗಿ ಸಾವನಪ್ಪಿದ್ದಾರೆ. ಅವರು ಏರ್‌ಪೋರ್ಸನಲ್ಲಿ ಸಿವಿಲಿಯನ್ ಕುಕ್ ಆಗಿ ಸೇವೆ ಸಲ್ಲಿಸುತ್ತಿದ್ದರು. ಬೆಳಗಾವಿ ಮೂಲದ ಮಹೇಶ ರಾಯಗೌಡರ್ ತಮ್ಮ ಸ್ನೇಹಿತ ಮಂಜುನಾಥ ಹೊಸಮನಿ ಅವರ ಜೊತೆ ಜನವರಿ 19ರಂದು ಉಳುವಿಗೆ ಬಂದಿದ್ದರು.…

ಶಕ್ತಿ ಯೋಜನೆ | ಸರ್ಕಾರಿ ಬಸ್ಸಿಗೆ ಪಾಸ್ಟ್ ಟ್ಯಾಗ್ ಸಮಸ್ಯೆ!

ಕೆಲ ಸರ್ಕಾರಿ ಬಸ್ಸುಗಳಿಗೆ ಪಾಸ್ಟ್ ಟ್ಯಾಗ್ ಇಲ್ಲದಿರುವುದು ಶಕ್ತಿ ಯೋಜನೆ ಪ್ರಯಾಣಿಕರಿಗೆ ಸಮಸ್ಯೆಯಾಗಿದೆ. ಮೊನ್ನೆ ಪಾಸ್ಟ್ ಟ್ಯಾಗ್ ಇಲ್ಲದ ಕಾರಣ ಮಹಿಳಾ ಪ್ರಯಾಣಿಕರನ್ನು ಬಸ್ ನಿರ್ವಾಹಕರು ಟೋಲ್ ದಾಟಿಸದೇ ಅರ್ದದಾರಿಯಲ್ಲಿಯೇ ಬಿಟ್ಟು ತೆರಳಿದ್ದಾರೆ! ಹೊನ್ನಾವರ-ಕುಮಟಾ ಮಾರ್ಗವಾಗಿ ಸಂಚರಿಸುವ ಸ್ಥಳೀಯ ಸಾರಿಗೆ ಬಸ್‌ಗಳಿಗೆ…

ರಸ್ತೆ ಅಪಘಾತ | ಒಟ್ಟಿಗೆ ಸಾವನಪ್ಪಿದರೆ ಸ್ವರ್ಗ.. ಒಂಟಿಯಾಗಿ ಸತ್ತವರಿಗೆ ನರಕ!

ಸಂತೆಗೆ ಹೋಗುತ್ತಿದ್ದ ಸವಣೂರಿನ ವ್ಯಾಪಾರಿಗಳು ಸಾವನಪ್ಪಿದ ಕಾರಣ ರಾಜ್ಯ ಸರ್ಕಾರ ಸಾವನಪ್ಪಿದ 10 ಜನರ ಕುಟುಂಬಕ್ಕೆ ತಲಾ 3 ಲಕ್ಷ ರೂ ಪರಿಹಾರ ಘೋಷಿಸಿದೆ. ಇದರೊಂದಿಗೆ ಕೇಂದ್ರ ಸರ್ಕಾರ ಸಹ ತಲಾ 2 ಲಕ್ಷ ರೂ ಪರಿಹಾರ ಘೋಷಿಸಿದ್ದು, ಸಂತ್ರಸ್ತ ಕುಟುಂಬಗಳಿಗೆ…

ಅಪಘಾತ ಸ್ಥಳಕ್ಕೆ ಅಧಿಕಾರಿಗಳ ದೌಡು!

10 ಜನರ ಸಾವಿಗೆ ಕಾರಣವಾದ ಅರಬೈಲ್ ಪ್ರದೇಶಕ್ಕೆ ಬುಧವಾರ ರಾತ್ರಿ ಹಿರಿಯ ಅಧಿಕಾರಿಗಳು ಭೇಟಿ ನೀಡಿದ್ದಾರೆ. ಸಂಚಾರ ವಿಭಾಗದ ಎಡಿಜಿಪಿ ಶರಶ್ಚಂದ್ರ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಸುದ್ದಿಗಾರರ ಜೊತೆ ಮಾತನಾಡಿದ ಅವರು ‘ನಸುಕಿನ ಅವಧಿಯಲ್ಲಿ ಈ ಅಪಘಾತ ನಡದಿದ್ದು,…

ಅಪಘಾತ | ಸರಕು ಸಾಗಾಣಿಕಾ ಲಾರಿಯಲ್ಲಿ ವ್ಯಾಪಾರಿಗಳನ್ನು ಸಾಗಿಸಿದ್ದು ಅಪರಾಧ!

ಸವಣೂರಿನಿಂದ ಕುಮಟಾಗೆ ಸಂತೆ ವ್ಯಾಪಾರಕ್ಕೆ ತೆರಳುತ್ತಿದ್ದ ಲಾರಿಯಲ್ಲಿ ಜಾನುವಾರುಗಳಿಗಿಂತಲೂ ಕನಿಷ್ಟ ರೀತಿಯಲ್ಲಿ ವ್ಯಾಪಾರಿಗಳನ್ನು ಸಾಗಿಸಲಾಗುತ್ತಿತ್ತು. ಅದೇ ಯಲ್ಲಾಪುರದ ಅರಬೈಲ್ ಬಳಿ ಹಲವು ಸಾವು-ನೋವುಗಳಿಗೆ ಮೂಲ ಕಾರಣವಾಗಿದೆ. ನಿಯಮಗಳ ಪ್ರಕಾರ ಸರಕು ಸಾಗಾಣಿಕೆಗೆ ಮೀಸಲಿರುವ ವಾಹನಗಳಲ್ಲಿ ಪ್ರಯಾಣಿಕರನ್ನು ಸಾಗಿಸುವುದು ಅಪರಾಧ. ಅದಾಗಿಯೂ ಪ್ರತಿ…

ಒಂದು ಅಪಘಾತ: 9ಕ್ಕೂ ಅಧಿಕ ಸಾವು | ಸಂತೆಗೆ ಹೊರಟವರು ಶವವಾದರು!

ಸಂತೆಗೆ ತರಕಾರಿ ಒಯ್ಯುತ್ತಿದ್ದ ಲಾರಿ ಯಲ್ಲಾಪುರದ ಅರಬೈಲ್ ಪ್ರದೇಶದಲ್ಲಿ ಪಲ್ಟಿಯಾಗಿದೆ. ಈ ಅಪಘಾತದಲ್ಲಿ ಒಟ್ಟು 9 ಜನ ಸಾವನಪ್ಪಿದ್ದಾರೆ. 16ಕ್ಕೂ ಅಧಿಕ ಜನ ಗಾಯಗೊಂಡಿದ್ದಾರೆ. ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಗಳಿವೆ. ಬುಧವಾರ ಬೆಳಗ್ಗೆ ಹುಬ್ಬಳ್ಳಿ – ಅಂಕೋಲಾ ಹೆದ್ದಾರಿ‌ ಮೂಲಕ…

ಗೋವು ಮತ್ತು ನಾವು: ಜಾನುವಾರು ರಕ್ಷಣೆಗೆ ನ್ಯಾಯವಾದಿಯ ಪಹರೆ!

ಹಿಂದು ಧರ್ಮದವರ ಧಾರ್ಮಿಕ ಭಾವನೆ ಕೆದಕುವವರಿಗೆ ನ್ಯಾಯವಾದಿ ನಾಗರಾಜ ನಾಯಕ ಖಡಕ್ ಎಚ್ಚರಿಕೆ ನೀಡಿದ್ದಾರೆ. `ಸನಾತನ ಧರ್ಮದಲ್ಲಿ ಗೋವನ್ನು ಮಾತೆ ಎಂದು ನಂಬಲಾಗಿದ್ದು, ನಮ್ಮ ಮಾತೆಯ ತಂಟೆಗೆ ಬಂದರೆ ಸುಮ್ಮನೆ ಬಿಡುವುದಿಲ್ಲ’ ಎಂದು ಅವರು ಗುಡುಗಿದ್ದಾರೆ. `ಹೊನ್ನಾವರದಲ್ಲಿ ಹಸು ಕೊಂದ ಘಟನೆ…

ಚಿಕನ್ ಇಲ್ಲ.. ಬಾಳೆಹಣ್ಣು ಕೊಡಲ್ಲ: 45 ವಿದ್ಯಾರ್ಥಿಗಳಿಗೆ ಒಂದೇ ಶೌಚಾಲಯ!

ಉತ್ತರ ಕನ್ನಡ ಜಿಲ್ಲೆಯ ಬಹುತೇಕ ಸರ್ಕಾರಿ ಹಾಸ್ಟೇಲ್’ಗಳು ಸಂಪೂರ್ಣವಾಗಿ ಹದಗೆಟ್ಟಿದೆ. ಈ ಹಾಸ್ಟೇಲ್’ಗಳಲ್ಲಿ ಮಕ್ಕಳಿಗೆ ಅಗತ್ಯ ಸೌಕರ್ಯಗಳಿಲ್ಲ. ಮಕ್ಕಳ ಜೀವಕ್ಕೆ ಅಪಾಯವಾಗುವ ರೀತಿ ವಿದ್ಯುತ್ ತಂತಿಗಳು ಹರಡಿಕೊಂಡಿದ್ದರೂ ಅದನ್ನು ಸರಿಪಡಿಸುವವರಿಲ್ಲ. ಈ ಎಲ್ಲಾ ವಿಷಯಗಳ ಬಗ್ಗೆ ಹಾಸ್ಟೇಲ್ ವಿದ್ಯಾರ್ಥಿಗಳು ಮಾನವ ಹಕ್ಕು…

ಆಧಾರ್ ಸಮಸ್ಯೆ | ಶಕ್ತಿ ಯೋಜನೆಗೆ ಶಕ್ತಿ ತುಂಬಿದ ಜನಸ್ನೇಹಿ ಸಿಬ್ಬಂದಿ!

ಆಧಾರ್ ಕಾರ್ಡ ಇಲ್ಲದ ಕಾರಣ ರೇಣುಕಾ ಗೌಡ ಅವರಿ ಶಕ್ತಿ ಯೋಜನೆ ಅಡಿ ಉಚಿತ ಬಸ್ ಪ್ರಯಾಣ ಭಾಗ್ಯ ಸಾಧ್ಯವಾಗಿರಲಿಲ್ಲ. ಇದನ್ನು ಅರಿತ ಕುಮಟಾ ತಹಶೀಲ್ದಾರ್ ಕಚೇರಿಯ ಅಟಲ್ ಜಿ ಜನಸ್ನೇಹಿ ಕೇಂದ್ರದ ಆಧಾರ್ ಆಪರೇಟರ್ ನವೀನ್ ಮೇತ್ರಿ ತಮ್ಮ ಸ್ವಂತ…

You cannot copy content of this page