ಪೊಲೀಸರ ಪ್ರಯತ್ನಕ್ಕೆ ನ್ಯಾಯಾಧೀಶರ ಮೆಚ್ಚುಗೆ
ಯಲ್ಲಾಪುರದ ಚಂದ್ಗುಳಿ ಬಳಿಯ ದೇಸಾಯಿಮನೆ ತೇಜಾ ಭಟ್ಟ ನಾಪತ್ತೆ ಪ್ರಕರಣವನ್ನು ವಿಚಾರಣೆ ನಡೆಸಿದ ಹೈಕೋರ್ಟ `ಈ ಪ್ರಕರಣದಲ್ಲಿ ಪೊಲೀಸರ ನಿರ್ಲಕ್ಷ್ಯ ಇಲ್ಲ’ ಎಂದು ಅಭಿಪ್ರಾಯಪಟ್ಟಿದೆ. `ಪೊಲೀಸರು ಆ ಕುಟುಂಬದ ಮನೆಗೆ ತೆರಳಿ ಮನೆಯವರಿಗೆ ಸಾಂತ್ವಾನ ಹೇಳಬೇಕು’ ಎಂದು ನ್ಯಾಯಾಧೀಶರು ಪೊಲೀಸರಿಗೆ ಸೂಚನೆ…
ಗ್ರಾ ಪಂ ಪ್ರತಿನಿಧಿ ಸ್ಥಿತಿ ಅಯೋಮಯ: ಅಧಿಕಾರ ಇದ್ದರೂ ಅನುದಾನವಿಲ್ಲ!
ಕರೋನಾ, ಪೃಕೃತಿ ವಿಕೋಪ ಸೇರಿ ವಿವಿಧ ಕಾರಣಗಳಿಂದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದ್ದು ರಾಜ್ಯ ಹಾಗೂ ಕೇಂದ್ರ ಸರ್ಕಾರದಿಂದ ಗ್ರಾಮ ಪಂಚಾಯತಗೆ ಬರುವ ಅನುದಾನ ಸರಿಯಾಗಿ ಬರುತ್ತಿಲ್ಲ. ಸರ್ಕಾರ ಪದೇ ಪದೇ ನಿಯಮ ಬದಲಿಸುತ್ತಿರುವುದರಿಂದ ಸ್ಥಳೀಯವಾಗಿ ಸಂಗ್ರಹಿಸಿದ ತೆರಿಗೆ ಹಣವನ್ನು ಸಹ ಆದ್ಯತೆಗೆ…
ಕಳ್ಳಿ ಇವಳು.. ಅಯ್ಯೋ ಕಳ್ಳಿ ಇವಳು!
ಶಿರಸಿ: ಹಣ ತೆಗೆಯುವುದಕ್ಕಾಗಿ ಎಟಿಎಂ ಕೇಂದ್ರಕ್ಕೆ ಬರುವವರನ್ನು ಯಾಮಾರಿಸಿ ಅವರ ಎಟಿಎಂ ಕಾರ್ಡ ಕದ್ದು ಹಣ ಲಪಟಾಯಿಸುತ್ತಿದ್ದ ಕಳ್ಳಿಯನ್ನು ಪೊಲೀಸರು ಬಂಧಿಸಿದ್ದಾರೆ. ಶಿವಮೊಗ್ಗದ ಶಿರಾಳಕೊಪ್ಪದ ಕೌಸರ ಭಾನು ನಜೀರ್ ಸಾಬ್ ಎಂಬಾಕೆ ಎಟಿಎಂ ಕೇಂದ್ರಕ್ಕೆ ಬರುವವರನ್ನು ಗುರಿಯಾಗಿರಿಸಿಕೊಂಡು ದರೋಡೆ ಮಾಡುತ್ತಿದ್ದಳು. ಎಟಿಎಂ…
ಅಡಿಕೆ ಪ್ರದೇಶ ಸಹ ಹಸಿರು ಕಾಡು: ಕಸ್ತೂರಿ ರಂಗನ್ ವರದಿ ದೋಷಗಳ ಬಗ್ಗೆ ಸರ್ಕಾರಕ್ಕೆ ವರದಿ
ಕೇಂದ್ರ ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ ಕಸ್ತೂರಿ ರಂಗನ್ ವರದಿಯಲ್ಲಿನ ನ್ಯೂನ್ಯತೆ ಹಾಗೂ ಅವೈಜ್ಞಾನಿಕ ಅಂಶಗಳ ಬಗ್ಗೆ ನ್ಯಾಯವಾದಿ ರವೀಂದ್ರ ನಾಯ್ಕ ಸರ್ಕಾರಕ್ಕೆ ಮನವರಿಕೆ ಮಾಡಿದ್ದಾರೆ. ಪ್ರಮುಖ 10 ವಿಷಯಗಳ ಬಗ್ಗೆ ವಿವರಿಸಿದ ಅವರು ಬುಧವಾರ ಕಸ್ತೂರಿರಂಗನ್ ವರದಿ ಪರಿಶೀಲನಾ ಸಂಪುಟದ…
ಕೋವಿಡ್’ಗಿಂತ ಅಪಾಯಕಾರಿಯಾಗಿ ಕಾಡುವ ಎಲೆಚುಕ್ಕಿ ರೋಗ!
ಉತ್ತರ ಕನ್ನಡ ಜಿಲ್ಲೆ ಜನರ ಜೀವನಾಡಿಯಾದ ಅಡಿಕೆ ಬೆಳೆಗೆ ಕೊಳೆಯ ಜೊತೆ ಎಲೆಚುಕ್ಕಿ ರೋಗ ಸಹ ಕಾಡುತ್ತಿದೆ. ಅಲ್ಲಲ್ಲಿ ಎಲೆಚುಕ್ಕಿ ರೋಗ ಹರಡುವಿಕೆ ಶುರುವಾಗಿದ್ದು, ವಿವಿಧ ಔಷಧಿ ಕಂಪನಿಗಳಿಗೆ ರೈತರ ಆತಂಕವೇ ಬಂಡವಾಳವಾಗಿದೆ. ಶಿರಸಿ, ಸಿದ್ದಾಪುರ, ಯಲ್ಲಾಪುರ ಹಾಗೂ ಜೊಯಿಡಾ ಭಾಗದಲ್ಲಿ…
ನೀವು SBI ಗ್ರಾಹಕರಾ? ಸರಿಯಾದ ಸೇವೆ ಸಿಗುತ್ತಿಲ್ಲವಾ? ಹಾಗಾದರೆ ನೀವು ಹೀಗೆ ಮಾಡಿ..!
ಸಮಯಕ್ಕೆ ಸರಿಯಾಗಿ ಸೇವೆ ನೀಡದ SBI ಬ್ಯಾಂಕಿಗೆ ಗ್ರಾಹಕ ವ್ಯಾಜ್ಯಗಳ ಪರಿಹಾರ ವೇದಿಕೆ 17 ಸಾವಿರ ರೂ ದಂಡ ವಿಧಿಸಿದೆ. ಜನ ಜಾಗೃತಿಗಾಗಿ ಅರಿವು ಮೂಡಿಸುತ್ತಿರುವ ಕಾರವಾರದ ಸಂಜಯ್ ಶಾನಭಾಗ್ ಎಸ್‌ಬಿಐ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದ್ದಾರೆ. `ಸಾಲ ಪಡೆದಾಗ ಮರುಪಾವತಿಗೆ ಪತ್ರ…
ಕಸ್ತೂರಿ ಗುಮ್ಮನ ಓಡಿಸಲು ಕೊನೆ ಅವಕಾಶ: ಜನಪ್ರತಿನಿಧಿಗಳ ನಿರ್ಣಯದ ಮೇಲೆ ಜನರ ಜೀವನ!
ಕಸ್ತೂರಿ ರಂಗನ್ ವರದಿ ಆಧರಿಸಿ ಪಶ್ಚಿಮ ಘಟ್ಟದಲ್ಲಿ ಪರಿಸರ ಸೂಕ್ಷ್ಮ ವಲಯ ಪ್ರದೇಶದ ಕರಡು ಅಧೀಸೂಚನೆಗೆ ಆಕ್ಷೇಪಣೆ ಸಲ್ಲಿಸಲು ಕೇಂದ್ರ ಸರ್ಕಾರವು ರಾಜ್ಯ ಸರ್ಕಾರಕ್ಕೆ ಸೆ 30ಕ್ಕೆ ಅಂತಿಮ ಗುಡುವು ನೀಡಿದೆ. ಈ ಹಿನ್ನಲೆ ಸೆ 19ರಂದು ಬೆಂಗಳೂರಿನಲ್ಲಿ ಜನಪ್ರತಿನಿಧಿಗಳ ಸಭೆ…
ಡಿಜಿಟಲ್ ಇಂಡಿಯಾದ ನೈಜ ಫಲಾನುಭವಿ ಈತ: ಲಂಚ ಸ್ವೀಕಾರಕ್ಕೂ ಫೋನ್ ಪೆ!
ಉತ್ತರ ಕನ್ನಡ ಜಿಲ್ಲೆಯ ಉಪ ನೊಂದಣಾಧಿಕಾರಿ ಕಚೇರಿಗಳಲ್ಲಿ ವ್ಯಾಪಕ ಪ್ರಮಾಣದಲ್ಲಿ ಲಂಚ ಸ್ವೀಕಾರ ನಡೆಯುತ್ತಿದೆ. ನೊಂದಣಾಧಿಕಾರಿ ಕಚೇರಿಗೆ ಭೇಟಿ ನೀಡುವವರಿಗೆ ಅಲ್ಲಿನ ಸಿಬ್ಬಂದಿ ಕೈ ಸನ್ನೆ, ಬಾಯಿ ಸನ್ನೆ ಹಾಗೂ ಕ್ಯಾಲ್ಕುಲೇಟರ್ ಮೂಲಕ ಲಂಚಕ್ಕೆ ಬೇಡಿಕೆ ಇಡುತ್ತಿದ್ದಾರೆ. ಲಂಚ ಪಾವತಿಗೆ ನಿಮ್ಮಲ್ಲಿ…
ಹೇಗಿರಲಿದೆ ಭವಿಷ್ಯದ ಭಾರತ? ವಿಜ್ಞಾನ ವಿದ್ಯಾರ್ಥಿಗಳಿಂದ ಪ್ರಾಯೋಗಿಕ ಪಾಠ!
ಶಾಲೆಯಲ್ಲಿ ಶಿಕ್ಷಕರ ಬದಲು ರೋಬೋಟ್ ಪಾಠ ಮಾಡಿದರೆ ಹೇಗಿರುತ್ತೆ? ಇಂಥಹದೊoದು ವಿಷಯದ ಬಗ್ಗೆ ಯಲ್ಲಾಪುರದ ಹೋಲಿ ರೋಜರಿ ಪ್ರೌಢಶಾಲೆಯಲ್ಲಿ ಮಕ್ಕಳು ಸುಧೀರ್ಘ ಚರ್ಚೆ ನಡೆಸಿದರು. ರೋಬೋಟ್ ಆಗಮನದಿಂದ ಶಿಕ್ಷಣ ವಲಯದಲ್ಲಿ ಕ್ರಾಂತಿ ಮೂಡಿಸುವ ಹಾಗೂ ಅದರ ಬಗ್ಗೆ ಕಾಳಜಿವಹಿಸಬೇಕಾದ ವಿಷಯಗಳ ಬಗ್ಗೆ…
ಪ್ರವಾಸಿಗರ ಪಾಲಿಗೆ ಖುಷಿ ಸುದ್ದಿ: ಪ್ರಸಿದ್ಧ ಜಲಪಾತ ವೀಕ್ಷಣೆಗೆ ಸಿಗಲಿದೆ ಅವಕಾಶ!
ಯಲ್ಲಾಪುರ: ತಾಲೂಕಿನ ಮೂರು ಪ್ರಸಿದ್ಧ ಜಲಪಾತಗಳಿಗೆ ಪ್ರವಾಸಿಗರ ಪ್ರವೇಶಕ್ಕೆ ಅವಕಾಶ ನೀಡುವಂತೆ ಉತ್ತರ ಕನ್ನಡ ಜಿಲ್ಲಾಡಳಿತ ಯಲ್ಲಾಪುರ ಅರಣ್ಯ ಇಲಾಖೆಗೆ ಸೂಚನೆ ನೀಡಿದೆ. ಉತ್ತರ ಕನ್ನಡ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಅವರ ಸೂಚನೆ ಮೇರೆಗೆ ಪ್ರವಾಸೋದ್ಯಮ ಇಲಾಖೆ ಯಲ್ಲಾಪುರ ಅರಣ್ಯ ವಿಭಾಗದ ಉಪ…









