6
ಬಂಗಾರ ಗೆದ್ದ ಸುಪ್ರಜಾ

ಕಾರವಾರ: ಜನಪರ ಹಾಗೂ ಸ್ನೇಹಪರ ವ್ಯಕ್ತಿತ್ವದ ಕಂದಾಯ ಅಧಿಕಾರಿ ಪರಶುರಾಮ ನಾಯಿಕ ಅವರ ಪುತ್ರಿ ಸುಪ್ರಜಾ ನಾಯಿಕ ಅವರಿಗೆ ಬಂಗಾರದ ಪದಕ ದೊರೆತಿದೆ. ಗದಗದ ಕನಕದಾಸ ಶಿಕ್ಷಣ ಸಮಿತಿಯ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಮಹಾವಿದ್ಯಾಲಯದಲ್ಲಿ ಎಂ.ಎ. ಸ್ನಾತಕೋತ್ತರ ಪದವಿಯ ಸಮಾಜಶಾಸ್ತ್ರ…

ಮೋಸದ ಸಾಲಕ್ಕೆ ಚಿನ್ನದ ವ್ಯಾಪಾರಿ ಬಲಿ: ಆಸ್ತಿ ಖರೀದಿ ಮುನ್ನ ಹುಷಾರು!

ಮುಂಡಗೋಡು: ಹುಬ್ಬಳ್ಳಿಯ ಗಾರ್ಡನ್ ಪೇಟೆಯಲ್ಲಿರುವ ವಸತಿ ಹಾಗೂ ವಾಣಿಜ್ಯ ಸಂಕೀರ್ಣ ಖರೀದಿ ಕಾರಣ ಮುಂಡಗೋಡು ಬಸ್ ನಿಲ್ದಾಣ ಮುಂದಿನ ಅಶ್ರತ್ ವರ್ಣೇಕರ್ (45) ಸಾವನಪ್ಪಿದ್ದಾರೆ. ರಿಯಲ್ ಎಸ್ಟೇಟ್ ಎಜೆಂಟರಾದ ಹುಬ್ಬಳ್ಳಿಯ ಸಂಶೀದ್ಧೀನ್ ಲತೀಪ್, ಕುಶಲಚಂದ್ರ ಜೈನ್, ಉಶಾದೇವಿ ಜೈನ್, ಸಾಧಿಕ್ ಜಕಾತಿ,…

ಕಸ್ತೂರಿ ರಂಗನ್: ಸೆ 26ಕ್ಕೆ ಇನ್ನೊಂದು ಮಹತ್ವದ ಸಭೆ

ಶಿರಸಿ: ಕಸ್ತೂರಿ ರಂಗನ್ ವರದಿ ಜಾರಿ ವಿಷಯವಾಗಿ ತಾಂತ್ರಿಕ ದೋಷದ ಸ್ಪಷ್ಟನೆ, ಮರು ಸುತ್ತೋಲೆ, ಜನಪ್ರತಿನಿಧಿ ಹಾಗೂ ಜನಾಭಿಪ್ರಾಯ ಸಂಗ್ರಹದ ವರದಿ-ಸಲಹೆಗಳ ಕುರಿತು ಚರ್ಚೆ ನಡೆದಿದೆ. ರಾಜ್ಯ ಸರ್ಕಾರವು ಕಸ್ತೂರಿ ರಂಗನ್ ವರದಿ ವಿಷಯವಾಗಿ ಸೆ 26ರಂದು ಅಂತಿಮ ನಿಲುವು ಪ್ರಕಟಿಸಲಿದೆ.…

ಉನ್ನತ ವ್ಯಾಸಂಗಕ್ಕೆ ಉಪಯೋಗವಾದ ನರೆಗಾ ಹಣ: ಕೂಲಿಕಾರನ ಮಗನಿಗೆ ಒಲಿದ ಚಿನ್ನ!

ಯಲ್ಲಾಪುರ: ಕಿರವತ್ತಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಹೊಸಳ್ಳಿ ಗ್ರಾಮದ ರಾಮಚಂದ್ರ ಮತ್ತು ಬಮ್ಮವ್ವ ಖಿಲಾರಿ ನರೆಗಾ ಕೂಲಿ ಮಾಡಿ ದುಡಿದ ಹಣದಲ್ಲಿ ಮಗನನ್ನು ಓದಿಸಿದ್ದು, ಆ ಹಣವನ್ನು ಸರಿಯಾಗಿ ಬಳಸಿಕೊಂಡ ಮಯೂರ ಖಿಲಾರಿ ಏಳು ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ. ನರೇಗಾ ಕೂಲಿ…

ಒಂದಲ್ಲ.. ಎರಡಲ್ಲ.. ಏಳು ಬಂಗಾರ ಪದಕ ಗೆದ್ದ ಹುಡುಗ ಈತ!

ಯಲ್ಲಾಪುರ: ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ ಕ್ಯಾಂಪಸ್ಸಿನಲ್ಲಿ ಸ್ನಾತಕೋತರ ಪದವಿ ಓದುತ್ತಿದ್ದ ಹೊಸಳ್ಳಿಯ ಮಯೂರ ಖಿಲಾರಿ ರಾಜ್ಯಶಾಸ್ತ್ರ ವಿಭಾಗದಲ್ಲಿ ಏಳು ಚಿನ್ನದ ಪದಕ ಪಡೆದಿದ್ದಾರೆ. ಪ್ರಸ್ತುತ ಅವರು ಕುಮಟಾದ ಕಮಲಾ ಬಾಳಿಗಾ ಶಿಕ್ಷಣ ಮಹಾವಿದ್ಯಾಲಯದಲ್ಲಿ ಬಿಎಡ್ ಓದುತ್ತಿದ್ದಾರೆ. ಪಿಯುಸಿ ದಿನಗಳಲ್ಲಿಯೇ ರಾಜ್ಯಶಾಸ್ತ್ರ ವಿಷಯದಲ್ಲಿ…

ಗಂಗಾವಳಿ ಕೊಳ್ಳದಲ್ಲಿ ಕೋಲಾಹಲ: ಇನ್ನೂ ಬಗೆಹರಿಯದ `ಸ್ಪೋಟಕ’ ರಹಸ್ಯ!

ಶಿರೂರು ಗುಡ್ಡ ಕುಸಿತದಿಂದ ನದಿ ಪಾಲಾದ ಆಕ್ಟಿವಾ ಸ್ಕೂಟರ್ ಬಗ್ಗೆ ಭಾನುವಾರದವರೆಗೂ ಯಾರಿಗೂ ಮಾಹಿತಿ ಇರಲಿಲ್ಲ. ಭಾನುವಾರ ಸ್ಕೂಟರ್ ಪತ್ತೆಯಾದ ಬೆನ್ನಲ್ಲಿ ನದಿ ಆಳದಲ್ಲಿ ಇನ್ನಷ್ಟು ವಾಹನಗಳು ಸಿಲುಕಿರುವ ಬಗ್ಗೆ ಮುಳುಗು ತಜ್ಞ ಈಶ್ವರ ಮಲ್ಪೆ ಮಾಹಿತಿ ನೀಡಿದ್ದಾರೆ. ಸ್ಕೂಟರ್ ಸಿಕ್ಕಿದ…

ಅರ್ಚಕನ ನಿದ್ದೆಗೆಡಿಸಿದ ಟಾಟಾ ನ್ಯಾನ್ಯೋ!

ಕುಮಟಾ: ಟಾಟಾ ಫೈನಾನ್ಸಿನಲ್ಲಿ ಸಾಲ ಮಾಡಿ ಟಾಟಾ ನ್ಯಾನ್ಯೋ ಕಾರು ಖರೀದಿಸಿದ ಗಣೇಶ ಭಟ್ಟ ಕಾರಿನಲ್ಲಿ ದೋಷ ಕಾಣಿಸಿಕೊಂಡ ನಂತರ ಅದನ್ನು ಕಂಪನಿಗೆ ಮರಳಿಸಿದ್ದು, ಆ ಕಾರನ್ನು ಕಂಪನಿ ಬೇರೆಯವರಿಗೆ ಮಾರಾಟ ಮಾಡಿದೆ. ಕಾರು ಪಡೆದ ವ್ಯಕ್ತಿ ಮಾಲಕತ್ವ ಬದಲಾವಣೆ ಮಾಡಿಕೊಳ್ಳದ…

ಶಿರೂರು: ಗಂಗಾವಳಿ ನದಿ ಆಳದಲ್ಲಿ ಅಡಗಿದ ಆಕ್ಟಿವಾ ಸ್ಕೂಟಿ!

ಅಂಕೋಲಾ ತಾಲೂಕಿನ ಶಿರೂರು ಗುಡ್ಡ ಕುಸಿತ ಪ್ರದೇಶದಿಂದ 500 ಮೀ ದೂರದ ಗಂಗಾವಳಿ ನದಿ ಆಳದಲ್ಲಿ ಆಕ್ಟಿವಾ ಸ್ಕೂಟಿ ಪತ್ತೆಯಾಗಿದೆ. ಭಾನುವಾರ ಬೆಳಗ್ಗೆ ಈಶ್ವರ ಮಲ್ಪೆ ಸೇತುವೆ ಬಳಿ ಕಾರ್ಯಾಚರಣೆಗೆ ತೆರಳಿದಾಗ ಕಾರ್ಯಾಚರಣೆಯ ಟೆಂಡರ್ ಪಡೆದವರು ವಿರೋಧ ವ್ಯಕ್ತಪಡಿಸಿದರು. ಅರ್ಜುನನ ಲಾರಿ…

ಹುಡುಗಿ ಚುಡಾಯಿಸಿ ಸಿಕ್ಕಿಬಿದ್ದ ಬ್ಯಾಟರಿ ಕಳ್ಳರು!

ಹೊನ್ನಾವರ: ಮಂಕಿಯಲ್ಲಿನ ಕೃಷಿ ಮಾರಾಟ ಮಳಿಗೆಗೆ ನುಗ್ಗಿ ಕಳ್ಳತನ ಮಾಡಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಸೆ 19ರಂದು ಕಳ್ಳತನ ನಡೆದ ಬಗ್ಗೆ ಶ್ರೀಪಾದ ಮಂಜುನಾಥ ನಾಯ್ಕ ಎಂಬಾತರು ದೂರು ನೀಡಿದ್ದರು. ಕೃಷಿ ಮಳಿಗೆ ಕಳ್ಳತನದ ನಂತರ ಅಂಗಡಿ ಮುಂದಿದ್ದ ವಾಹನದ ಬ್ಯಾಟರಿಯನ್ನು…

ಉತ್ತರ ಕನ್ನಡದಲ್ಲಿ ಸಿರಿಗನ್ನಡ ಯಾತ್ರೆ

87 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಕನ್ನಡ ಸಾಹಿತ್ಯ ಪರಿಷತ್ ಸಹಕಾರದಲ್ಲಿ ಕನ್ನಡ ಜ್ಯೋತಿ ಹೊತ್ತ ಕನ್ನಡ ರಥಯಾತ್ರೆಯ ಉದ್ಘಾಟಣೆಯು ಸೆ.22 ರಂದು ಬೆಳಗ್ಗೆ 11 ಗಂಟೆಗೆ ಸಿದ್ದಾಪುರ ತಾಲೂಕಿನ ಭುವನಗಿರಿಯ ಶ್ರೀ ಭುವನೇಶ್ವರಿ ದೇವಿ ದೇವಾಲಾಯದಲ್ಲಿ…

You cannot copy content of this page