ಹೆಸರಿಗೆ ಮಾತ್ರ ಕೃಷಿಭೂಮಿ: ನೈಜ ಸ್ಥಿತಿಯೇ ಬೇರೆ!
ಕಾರವಾರ: ಬಹುತೇಕ ಕೃಷಿ ಭೂಮಿಗಳು ಕೃಷಿಯೇತರ ಭೂಮಿಯಾಗಿ ಪರಿವರ್ತನೆಯಾಗಿದ್ದು, ದಾಖಲೆಗಳಲ್ಲಿ ಮಾತ್ರ ಕೃಷಿ ಭೂಮಿ ಎಂದೇ ನಮೂದಾಗಿದೆ. ಪಹಣಿ ಪತ್ರಿಕೆ ವೇಳೆ ಆಧಾರ್ ಲಿಂಕ್ ಮಾಡುವ ವೇಳೆ ಈ ವಿಷಯ ಸರ್ಕಾರದ ಗಮನಕ್ಕೆ ಬಂದಿದ್ದು, ಸ್ವತ: ಕಂದಾಯ ಸಚಿವ ಕೃಷ್ಣ ಬೈರೆಗೌಡ…
ಅಕ್ರಮ ಗೊಬ್ಬರ ಸಾಗಾಟ: ಲಾರಿ ಸಂಚಾರಕ್ಕೆ ತಡೆ
ಶಿರಸಿ: ಯಾವುದೇ ಅನುಮತಿ ಪಡೆಯದೇ ಅಪಾರ ಪ್ರಮಾಣದಲ್ಲಿ ರಾಸಾಯನಿಕ ಗೊಬ್ಬರ ಸಾಗಿಸುತ್ತಿದ್ದ ಲಾರಿ ಸಂಚಾರವನ್ನು ಸೋಮವಾರ ಪೊಲೀಸರು ತಡೆದಿದ್ದಾರೆ. ಕೃಷಿ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ವಿಚಾರಣೆ ನಡೆಸುತ್ತಿದ್ದಾರೆ. ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲೂಕಿನ ಬಂಕಾಪುರ ಸಮೀಪದ ಚಂದಾಪುರದಿoದ ಈ ಲಾರಿ ಹೊರಟಿತ್ತು.…
ಗ್ರಾ ಪಂ ಪ್ರತಿನಿಧಿಗಳಿಂದ ಉಗ್ರ ಪ್ರತಿಭಟನೆ: ಈ ಹೋರಾಟದಿಂದ ಸರ್ಕಾರಕ್ಕೆ ಲಾಭ!
ಗ್ರಾಮ ಪಂಚಾಯತಗಳಿಗೆ ಸರ್ಕಾರ ಅನುದಾನ ನೀಡುತ್ತಿಲ್ಲ ಎಂದು ಆರೋಪಿಸಿ ಉತ್ತರ ಕನ್ನಡ ಜಿಲ್ಲೆಯ ಗ್ರಾ ಪಂ ಪ್ರತಿನಿಧಿಗಳ ಜೊತೆ ಗ್ರಾ ಪಂ ಸಿಬ್ಬಂದಿ ಸೇರಿ ಸಾವಿರಕ್ಕೂ ಅಧಿಕ ಜನ ಬೆಂಗಳೂರಿಗೆ ಹೋಗಿ ಹೋರಾಟ ನಡೆಸಿದ್ದಾರೆ. ಈ ಹೋರಾಟಕ್ಕಾಗಿ ಆದ ವೆಚ್ಚದ ಒಂದು…
ನ್ಯಾಯಾಧೀಶರ ನೇಮಕಾತಿಯಲ್ಲಿಯೇ ಲೋಪ!
ಶಿರಸಿ: `ಕೆಳ ಹಂತದ ನ್ಯಾಯಧೀಶರ ನೇಮಕ ವಿಷಯದಲ್ಲಿ ಸಾಮಾಜಿಕ ನ್ಯಾಯ ಪಾಲಿಸುತ್ತಿರುವ ಸರ್ಕಾರ ಉಚ್ಛ ಮತ್ತು ಸವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳ ನೇಮಕಾತಿಯಲ್ಲಿ ಸಾಮಾಜಿಕ ನ್ಯಾಯ ಪಾಲನೆ ಮಾಡುತ್ತಿಲ್ಲ’ ಎಂದು ನ್ಯಾಯವಾದಿ ರವೀಂದ್ರ ನಾಯ್ಕ ಹೇಳಿದ್ದಾರೆ. `ರಾಜಕೀಯ ಪಿತೂರಿಗಳು ಮತ್ತು ನ್ಯಾಯಾಲಯದ ಇತ್ತೀಚಿನ…
ಮುಖ್ಯಮಂತ್ರಿ ಮನಗೆದ್ದ ಮುಂಡಗೋಡಿನ ಹುಡುಗ: ಪ್ರಬಂಧ ಬರೆದವನಿಗೆ ಭರ್ಜರಿ ಬಹುಮಾನ!
ಗಾಂಧೀಜಿಯವರ 155ನೇ ಜಯಂತಿ ಅಂಗವಾಗಿ ನಡೆದಿದ್ದ ರಾಜ್ಯಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾಗಿರುವ ಮುಂಡಗೋಡಿನ ಹುನಗುಂದದ ಸರ್ಕಾರಿ ಪ್ರೌಢಶಾಲೆಯ ಸಮರ್ಥ ನಾಗರಾಜ ಅರ್ಕಸಾಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ 21 ಸಾವಿರ ರೂ ಬಹುಮಾನ ಪಡೆದರು. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಈ…
ಅರಣ್ಯ ಹೋರಾಟಗಾರರಿಗೆ ಗ್ರೀನ್ ಕಾರ್ಡ: ರಾಜಧಾನಿ ಪಯಣಕ್ಕೆ ಈಗಲೇ ಟಿಕೆಟ್ ಕಾಯ್ದಿರಿಸಿ!
ಶಿರಸಿ: ಅರಣ್ಯ ಹೋರಾಟದಲ್ಲಿ ಮುಂಜೂಣಿಯಲ್ಲಿರುವ ನಾಯಕರಿಗೆ ರಾಜ್ಯ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ `ಗ್ರೀನ್ ಕಾರ್ಡ’ ವಿತರಿಸಿದೆ. ಇದರೊಂದಿಗೆ ಮುಂದಿನ ಹೋರಾಟಕ್ಕಾಗಿ ನ 7ರಂದು ಅರಣ್ಯವಾಸಿಗಳೊಂದಿಗೆ ಬೆಂಗಳೂರಿಗೆ ಆಗಮಿಸುವಂತೆ ಆಹ್ವಾನ ನೀಡಿದೆ. ಹೀಗಾಗಿ ಅವೈಜ್ಞಾನಿಕ ಕಸ್ತೂರಿ ರಂಗನ್ ವರದಿ ಸಂಪೂರ್ಣ…
ಪರಿಸರ ಆಸಕ್ತರಿಂದ ಹೋರಾಟದ ಸಭೆ: ಶರಾವತಿ ಉಳಿವಿಗಾಗಿ ಜನಾಂದೋಲನ
ಹೊನ್ನಾವರ: ಶರಾವತಿ ನದಿ ನೀರನ್ನು ಬೇರೆ ಊರುಗಳಿಗೆ ಹರಿಸಲು ಸರ್ಕಾರ ಯೋಜನೆ ರೂಪಿಸಿದ್ದು, ಇದನ್ನು ವಿರೋಧಿಸಿ ವಿವಿಧ ಮಠಾಧೀಶರು ಹಾಗೂ ಧರ್ಮ ಗುರುಗಳ ಮೂಲಕ ಸರ್ಕಾರದ ಮೇಲೆ ಒತ್ತಡ ತರಲು ನಿರ್ಣಯಿಸಲಾಗಿದೆ. ಮೂಲೆಗದ್ದೆ ಮಠದ ಅಭಿನವ ಚನ್ನಬಸವ ಸ್ವಾಮೀಜಿ ಈ ಹೋರಾಟದ…
ಹಗಲು ದುಡಿಯುವವನ ವೇಷ – ರಾತ್ರಿ ಕಳ್ಳತನ: ಕೊನೆಗೂ ಸಿಕ್ಕಿಬಿದ್ದ ಸರಣಿ ಕಳವು ರೂವಾರಿ!
ದಾಂಡೇಲಿ: ಸಂಡೆ ಮಾರ್ಕೇಟಿನಲ್ಲಿ ನಡೆದ ಸರಣಿ ಕಳ್ಳತನದ ರೂವಾರಿಯನ್ನು ಪೊಲೀಸರು ಸೆರೆ ಹಿಡಿದಿದ್ದಾರೆ. ಸೆಂಟ್ರಿoಗ್ ಕೆಲಸ ಮಾಡುವ ಹಸನ ಖಾಸಿಂಸಾಬ್ ಬೇಗ ಹಾಗೂ ತರಕಾರಿ ವ್ಯಾಪಾರ ಮಾಡುವ ಆಶೀಪ್ ಕಾಸಿಂಸಾಬ್ ಬೇಗ ಸರಣಿ ಕಳ್ಳತನ ಮಾಡುತ್ತಿದ್ದದನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ಧಾರವಾಡ…
ರಾಜ್ಯ ಹೆದ್ದಾರಿಗೆ ಸಿಕ್ಕಿಲ್ಲ ಅಭಿವೃದ್ಧಿಯ ಭಾಗ್ಯ!
ಕಾರವಾರ-ಇಳಕಲ್ ರಾಜ್ಯ ಹೆದ್ದಾರಿ ಹಾಳಾಗಿದೆ. ಹಬ್ಬುವಾಡದಿಂದ ಮುಂದೆ ಸಂಚರಿಸಿದಾಗ ಸಂಪೂರ್ಣವಾಗಿ ಹೊಂಡಗಳೇ ಕಾಣಿಸುತ್ತಿದೆ. ಇದರಿಂದ ನಿತ್ಯ ಪ್ರಯಾಣಿಕರು ತೊಂದರೆ ಅನುಭವಿಸುತ್ತಿದ್ದಾರೆ. ಕೆಲ ವರ್ಷದ ಹಿಂದೆ ಕೋಟಿ ಲೆಕ್ಕಾಚಾರದಲ್ಲಿ ಹಣ ವೆಚ್ಚ ಮಾಡಿ ಈ ರಸ್ತೆ ನಿರ್ಮಿಸಲಾಗಿತ್ತು. ಆದರೆ, ಗುಣಮಟ್ಟದ ಕಾಮಗಾರಿ ನಡೆಸದ…
ರಾಜ್ಯಮಟ್ಟದ ಪ್ರಬಂಧ ಸ್ಪರ್ಧೆ: ಸಮರ್ಥನಿಗೆ ಬಹುಮಾನ
ಮುಂಡಗೋಡ: ಮಹಾತ್ಮ ಗಾಂಧೀಜಿಯವರ 155ನೇ ಜಯಂತಿ ಅಂಗವಾಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ನಡೆಸಿದ ರಾಜ್ಯ ಮಟ್ಟದ ಬಾಪೂಜಿ ಪ್ರಬಂಧ ಸ್ಪರ್ಧೆಯ ಫಲಿತಾಂಶ ಪ್ರಕಟವಾಗಿದೆ. ಇದರಲ್ಲಿ ಭಾಗವಹಿಸಿದ್ದ ಮುಂಡಗೋಡಿನ ಹುನಗುಂದ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿ ಸಮರ್ಥ ನಾಗರಾಜ ಅರ್ಕಸಾಲಿ ದ್ವಿತೀಯ…







