ಸರ್ಕಾರದ ಬಳಿ ಪೌಷ್ಠಿಕ ಆಹಾರಕ್ಕೂ ಕಾಸಿಲ್ಲ: ಚಿಣ್ಣರಿಗೆ ಊಟದ ಬದಲು ಖಾರದ ಉಪ್ಪಿಟ್ಟು!
`ಗರ್ಭಿಣಿ, ಬಾಣಂತಿ ಹಾಗೂ ಮಕ್ಕಳು ಸಮಯಕ್ಕೆ ಸರಿಯಾಗಿ ಪೌಷ್ಠಿಕ ಆಹಾರ ಸೇವಿಸಬೇಕು’ ಎಂದು ಹಿರಿಯ ಸಿವಿಲ್ ನ್ಯಾಯಾಧೀಶೆ ದಿವ್ಯಶ್ರೀ ಸಿ ಎಂ ಹೇಳಿದ್ದಾರೆ. ಆದರೆ, ಉತ್ತರ ಕನ್ನಡ ಜಿಲ್ಲೆಯ ಅಂಗನವಾಡಿಗಳಿಗೆ ಕಳೆದ ನಾಲ್ಕು ತಿಂಗಳಿನಿ0ದ ಪೌಷ್ಠಿಕ ಆಹಾರ ಸರಬರಾಜು ಆಗುತ್ತಿಲ್ಲ. ಹೀಗಾಗಿ…
ಶಿರಸಿಯ ಮಾನ ಕಳೆದ ಬಸ್ ಕ್ಯಾಂಟಿನ್!
ಶಿರಸಿ ಹೊಸ ಬಸ್ ನಿಲ್ದಾಣದಲ್ಲಿನ ಕ್ಯಾಂಟಿನ್ ಅವ್ಯವಸ್ಥೆ ಪ್ರಶ್ನಿಸಿದ ಶ್ರೀನಾಥ ಜೋಶಿ ಎಂಬಾತರ ಮೇಲೆ ಅಲ್ಲಿನ ನೌಕರರು ದಬ್ಬಾಳಿಕೆ ನಡೆಸಿದ್ದಾರೆ. ಶ್ರೀನಾಥ ಜೋಶಿ ಮೂಲತ: ಕಾರವಾರದವರು. ಬೆಂಗಳೂರಿನಲ್ಲಿ ಪತ್ರಕರ್ತರಾಗಿ ಕರ್ತವ್ಯ ನಿಭಾಯಿಸುತ್ತಿದ್ದಾರೆ. ಸೆ 12ರಂದು ರಾತ್ರಿ 10 ಗಂಟೆಗೆ ಅವರು ಕುಟುಂಬದವರ…
ಸ್ನೇಹಕ್ಕೂ ಸಿದ್ಧ.. ಸಮರಕ್ಕೂ ಬದ್ಧ: ರಾಘವೇಶ್ವರ ಶ್ರೀ ಹೀಗೆ ಹೇಳಿದ್ದೇಕೆ?
`ಸಮರಸ ಮತ್ತು ಸಮರ ಎರಡಕ್ಕೂ ಸಮಾಜ ಸಜ್ಜಾಗಬೇಕು. ಸಮಾಜದಲ್ಲಿ ಸಮರಸ ಮೂಡಿಸಲು ಶ್ರಮ ಅಗತ್ಯವಿದ್ದು, ಇದರ ಜೊತೆ ನಮ್ಮತನವನ್ನು ಉಳಿಸಿಕೊಳ್ಳಲು ಹೋರಾಟದ ಕೆಚ್ಚನ್ನೂ ರೂಢಿಸಿಕೊಳ್ಳಬೇಕು’ ಎಂದು ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಸ್ವಾಮೀಜಿ ಹೇಳಿದ್ದಾರೆ. ಬುಧವಾರ ಗೋಕರ್ಣದಲ್ಲಿ ಕೊಡಗು, ಗುಂಪೆ, ಕಾಸರಗೋಡು,…
ಅರಣ್ಯ ಅತಿಕ್ರಮಣ: ಮೂರು ದಶಕದ ಹೋರಾಟಕ್ಕೂ ಸಿಕ್ಕಿಲ್ಲ ನ್ಯಾಯ!
ವರ್ಷಗಳು ಉರಳಿದವು. ಅಧಿಕಾರಿಗಳು ಬದಲಾದರು. ತಲೆಮಾರು ಕಳೆದವು. ಆದರೆ, ಅರಣ್ಯ ಅತಿಕ್ರಮಣದಾರರ ಸಮಸ್ಯೆಗಳು ಮಾತ್ರ ಬಗೆ ಹರಿಸಿದವರಿಲ್ಲ. ನ್ಯಾಯಯುತ ಬೇಡಿಕೆ ಮುಂದಿಟ್ಟು ದಶಕಗಳಿಂದ ನಡೆಯುತ್ತಿರುವ ಸಾವಿರಾರು ಪ್ರತಿಭಟನೆ, ಲಕ್ಷಾಂತರ ಮನವಿ, ಆಂದೊಲನಗಳಿಗೆ ಲೆಕ್ಕವಿಲ್ಲ. ಪ್ರತಿಬಾರಿಯೂ ಚುನಾವಣೆ ಮುಗಿದ ದಿನ ಭರವಸೆಗಳೆಲ್ಲ ವರಸೆಯಾಗಿ…
ಗೋ ರಕ್ಷಕನಿಗೆ ದೊರೆತ ಗೌರವ: ಶಿವಮೊಗ್ಗದಲ್ಲಿ ಸೇವೆ.. ಬೀದರದಲ್ಲಿ ಪ್ರಶಸ್ತಿ!
ಯಲ್ಲಾಪುರ: ಪಶು ವೈದ್ಯಕೀಯದಲ್ಲಿ ಹಲವು ರೀತಿಯ ಸಂಶೋಧನೆ ಹಾಗೂ ಸೇವೆ ಸಲ್ಲಿಸಿದ ಆನಗೋಡಿನ ಡಾ ಎನ್ ಬಿ ಶ್ರೀಧರ್ ಅವರಿಗೆ `ಶ್ರೇಷ್ಟ ಸಂಶೋಧಕ’ ಪ್ರಶಸ್ತಿ ದೊರೆತಿದೆ. ಆನಗೋಡಿನ ಗೇರುಕೊಂಬೆಯವರಾದ ಎನ್ ಬಿ ಶ್ರೀಧರ್ ಅವರು ಪಶು ವೈದ್ಯಕೀಯ ವಿಷಯವಾಗಿ ಸಾಕಷ್ಟು ಸೇವೆ…
ಸಾರಿಗೆ ನೌಕರರಿಗೆ ಡಿಜಿಟಲ್ ಪಾಠ: ಈ ಕೆಲಸದಿಂದ KSRTC 7.50 ಲಕ್ಷ ರೂ ಉಳಿಕೆ!
ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ನೌಕರರಿಗೆ ವೇತನ ಪಾವತಿಸಿದ ನಂತರ ವೇತನ ಪಾವತಿಸಿದನ್ನು ಖಚಿತಪಡಿಸಲು ನೀಡುವ `ಸ್ಯಾಲರಿ ಸ್ಲಿಪ್’ನ್ನು ಆನ್ಲೈನ್ ಮೂಲಕ ಪಡೆಯುವ ವ್ಯವಸ್ಥೆ ಮಾಡಿದ್ದು, ಮುದ್ರಣ ಚೀಟಿ ನೀಡುವುದಕ್ಕೆ ವಿದಾಯ ಹೇಳಿದ ಪರಿಣಾಮ ವಾರ್ಷಿಕ 7.50 ಲಕ್ಷ ರೂ…
ಉತ್ತರ ಕನ್ನಡಕ್ಕೆ ಬರ್ತಿದ್ದಾರೆ ಉಜ್ವಲಕುಮಾರ ಘೋಷ್!
ಉತ್ತರ ಕನ್ನಡ ಜಿಲ್ಲಾಧಿಕಾರಿಯಾಗಿದ್ದ ಅವಧಿಯಲ್ಲಿ ಶಾಸಕರು – ಸಚಿವರನ್ನು ಎದುರು ಹಾಕಿಕೊಂಡು ಸಾಕಷ್ಟು ಅಕ್ರಮಗಳನ್ನು ಬಯಲಿಗೆಳೆದಿದ್ದ ಉಜ್ವಲಕುಮಾರ ಘೋಷ್ ಮತ್ತೆ ಉತ್ತರ ಕನ್ನಡ ಜಿಲ್ಲೆಗೆ ಬರಲಿದ್ದಾರೆ! ಮಾರುವೇಷಗಳಲ್ಲಿ ಅಬಕಾರಿ ಠಾಣೆಗಳಿಗೆ ತೆರಳಿ ಅಲ್ಲಿನ ಅಕ್ರಮಗಳನ್ನು ಬಯಲಿಗೆಳೆಯುವ ಮೂಲಕ ಅವರು ಖಡಕ್ ಜಿಲ್ಲಾಧಿಕಾರಿ…
ಯಲ್ಲಾಪುರದಲ್ಲಿ ಸರಣಿ ಅಪಘಾತ: ಹಲವರಿಗೆ ಗಾಯ
ಯಲ್ಲಾಪುರ: ಹುಬ್ಬಳ್ಳಿ ಕಡೆಯಿಂದ ಹೊರಟ ಲಾರಿಯೊಂದು ಗುರುವಾರ ರಾತ್ರಿ ಕಂಟೇನರ್ ಹಾಗೂ ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಬಸ್ಸಿಗೆ ಗುದ್ದಿದೆ. ಇಲ್ಲಿನ ನ್ಯೂ ಮಲಬಾರ್ ಹೋಟೆಲ್ ಎದುರು ಈ ಅಪಘಾತ ನಡೆದಿದೆ. ಹುಬ್ಬಳ್ಳಿ ಕಡೆಯಿಂದ ಅತಿ ವೇಗವಾಗಿ ಲಾರಿ ಓಡಿಸಿಕೊಂಡು ಬಂದ ಚಾಲಕ ಮೊದಲು…
ಅತಿಕ್ರಮಣದಾರರ ರಕ್ಷಣೆಗೆ ಅಚವೆ ಶೆಟ್ಟರ ಹೋರಾಟ: ನ್ಯಾಯವಾದಿ ಜೊತೆ ಬೆಂಗಳೂರು ತಿರುಗಾಟ!
ಶಿರಸಿ: `ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ತಿರಸ್ಕಾರವಾಗಿರುವ ಅರ್ಜಿದಾರರನ್ನು ಅರಣ್ಯ ಪ್ರದೇಶದಿಂದ ಒಕ್ಕಲೆಬ್ಬಿಸಬೇಕು. ಆ ಅತಿಕ್ರಮಣ ಪ್ರದೇಶದಲ್ಲಿ ಕಾಡು ಬೆಳಸಬೇಕು’ ಎಂದು ಎಂಟು ಪರಿಸರವಾದಿ ಸಂಘಟನೆಗಳು ಸುಪ್ರೀಂ ಕೋರ್ಟಿನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಿವೆ. ಇದಕ್ಕೆ ಪ್ರತಿಯಾಗಿ ರಾಜ್ಯ ಸರ್ಕಾರ `ಅರಣ್ಯವಾಸಿಗಳ…
ಅರಣ್ಯ ಅತಿಕ್ರಮಣ: 3 ಎಕರೆ ಒಳಗಿನವರಿಗೆ ಸದ್ಯಕ್ಕಿಲ್ಲ ಚಿಂತೆ!
ಶಿರಸಿ: `ರಾಜ್ಯದಲ್ಲಿರುವ ಎಲ್ಲಾ ಅರಣ್ಯ ಅತಿಕ್ರಮಣ ತೆರವು ಮಾಡಬೇಕು’ ಎಂದು ಆದೇಶಿಸಿದ್ದ ಅರಣ್ಯ ಸಚಿವ ಈಶ್ವರ ಖಂಡ್ರೆ ಇದೀಗ ಕೆಲ ವಿನಾಯತಿಗಳನ್ನು ನೀಡಿ ಟಿಪ್ಪಣಿ ಹೊರಡಿಸಿದ್ದಾರೆ. ಪ್ರಸ್ತುತ `ಅರಣ್ಯ ಒತ್ತುವರಿಯಲ್ಲಿರುವ ರೆಸಾರ್ಟಗಳನ್ನು ಕೂಡಲೇ ತೆರವು ಮಾಡಬೇಕು’ ಎಂದವರು ಸೂಚಿಸಿದ್ದಾರೆ. ಜೊತೆಗೆ `ಅನಾಧಿಕಾಲದಲ್ಲಿ…







