6
ಪ್ರಶ್ನೆ ಪತ್ರಿಕೆಯಲ್ಲಿಯೇ ಉತ್ತರ: ಆಡಳಿತಾಧಿಕಾರಿಗೆ ಅಮಾನತು ಶಿಕ್ಷೆ!

ಕಾರವಾರ: ಮೈಸೂರಿನ ದಿ ರೈಲ್ವೆ ಕೋ ಆಪರೇಟಿವ್ ಬ್ಯಾಂಕ್’ನ 21 ಹುದ್ದೆಗಳ ನೇಮಕಾತಿ ಅಕ್ರಮಕ್ಕೆ ಸಂಬoಧಿಸಿ ಕರ್ನಾಟಕ ವಿಶ್ವವಿದ್ಯಾಲಯ ಅಧೀನದ ಕಾರವಾರ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಆಡಳಿತಾಧಿಕಾರಿ ಡಾ ಜೆ ಎಲ್ ರಾಠೋಡ ಅವರನ್ನು ವಿಶ್ವ ವಿದ್ಯಾಲಯ ಅಮಾನತು ಮಾಡಿದೆ. 1920ರಲ್ಲಿ…

ಸರ್ಕಾರಿ ಸಾಲಕ್ಕಾಗಿ ಇಲ್ಲಿ ಸಂಪರ್ಕಿಸಿ..

ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮವೂ ಸಮುದಾಯದವರಿಗೆ ಸಾಲ ಸೌಲಭ್ಯ ಕಲ್ಪಿಸಿದೆ. ವಿಶ್ವಕರ್ಮ, ಮರಾಠಾ, ವೀರಶೈವ ಲಿಂಗಾಯತ, ಒಕ್ಕಲಿಗ, ಅಲೆಮಾರಿ, ಮಡಿವಾಳ, ಸವಿತಾ, ಉಪ್ಪಾರ, ಅಂಬಿಗರ ಚೌಡಯ್ಯ ಕಾಡುಗೊಲ್ಲ, ಆರ್ಯ ವೈಶ್ಯ ನಿಗಮಗಳಿಂದ ಈ ಸಾಲ ಯೋಜನೆ ಅನುಷ್ಠಾನವಾಗುತ್ತಿದೆ.…

ನಿಮ್ಮ ಮನೆ ಮುಂದೆಯೂ ಈ ಗಿಡಗಳಿರಲಿ!

ದಾಂಡೇಲಿ ಕೋಗಿಲಬನ್ ಸಂಶೋಧನಾ ವಲಯದ ನರ್ಸರಿಯಲ್ಲಿ ಸರ್ಕಾರದ ವಿವಿಧ ಯೋಜನೆಯಡಿ ಉತ್ತಮ ಗುಣಮಟ್ಟದ ಆಲ್‌ಪೋನ್ಸಾ ಹಾಗೂ ಮಲ್ಲಿಕಾ ತಳಿಯ ಮಾವು ಗಿಡ ಸಿಗುತ್ತದೆ. ಇದರೊಂದಿಗೆ ರಾಮದುರ್ಗ ತಳಿಯ ನೆಲ್ಲಿ ಹಾಗೂ ಗೋಡಂಬಿ ಜಾತಿಯ ಕಸಿ ಸಸಿಗಳನ್ನು ಇಲ್ಲಿ ಬೆಳಸಲಾಗಿದೆ. ಸರ್ಕಾರಿ ನಿಗದಿಪಡಿಸಿದ…

ಶಿಕ್ಷಕಿ ಕೊಂದ ಸರ್ಕಾರಿ ಬಸ್ಸು: ಛಲ ಬಿಡದೇ ಹೋರಾಡಿದ ಪತಿಯಿಂದ ಬಸ್ಸು ಜಪ್ತಿ!

2018ರಲ್ಲಿ ನಡೆದ ಅಪಘಾತದಲ್ಲಿ 29 ವರ್ಷದ ಭರತನಾಟ್ಯ ಶಿಕ್ಷಕಿ ಸೌಮ್ಯ ಭಟ್ಟ ಎಂಬಾತರು ಸಾವನಪ್ಪಿದ್ದು, ಕಾನೂನು ಹೋರಾಟ ಮಾಡಿದ ಅವರ ಪತಿ ದತ್ತಾತ್ರೇಯ ಭಟ್ಟ ಆ ಸಾವಿಗೆ ಕಾರಣವಾದ ಘಟಕದ ಬಸ್ಸನ್ನು ವಶಕ್ಕೆ ಪಡೆದಿದ್ದಾರೆ. ಇದೀಗ ಆ ಬಸ್ಸನ್ನು ಅವರು ನ್ಯಾಯಾಲಯದ…

ಸೂಕ್ತ ಚಿಕಿತ್ಸೆ-ಕಡ್ಡಾಯ ಲಸಿಕೆ: ವಿದ್ಯಾರ್ಥಿಗಳ ಆರೋಗ್ಯ ತಪಾಸಣೆಗೆ ಸೂಚನೆ

ಕಾರವಾರ: `ಅಂಗನವಾಡಿಯಿoದ ಪ್ರೌಢಶಾಲೆಗಳಲ್ಲಿರುವ ಎಲ್ಲಾ ವಿದ್ಯಾರ್ಥಿಗಳ ಆರೋಗ್ಯ ತಪಾಸಣೆಯ ನಿಗಧಿತ ಕಾರ್ಯದಲ್ಲಿ ಯಾವುದೇ ಲೋಪವಾಗದಂತೆ ಎಲ್ಲಾ ವಿದ್ಯಾರ್ಥಿಗಳ ಸಮಗ್ರ ಆರೋಗ್ಯ ತಪಾಸಣೆ ನಡೆಸಬೇಕು. ಯಾವುದೇ ಆರೋಗ್ಯ ಸಂಬoಧಿ ಸಮಸ್ಯೆಗಳು ಕಂಡುಬoದಲ್ಲಿ ತಕ್ಷಣವೇ ಸೂಕ್ತ ಚಿಕಿತ್ಸೆಗೆ ವ್ಯವಸ್ಥೆ ಮಾಡಬೇಕು. ಎಲ್ಲಾ ವಿದ್ಯಾರ್ಥಿಗಳಿಗೆ ನಿಗಧಿತ…

ಜೈಲು ಹಕ್ಕಿಗೆ ಸಿಗದ ಗಾಂಜಾ: ವಾರ್ಡನ್ ಮೇಲೆ ಹಲ್ಲೆಗೆ ಯತ್ನ!

ಕಾರವಾರ: ಗಾಂಜಾ ಪ್ರಕರಣದಲ್ಲಿ ಬಂಧಿತರಾಗಿದ್ದ ಇಬ್ಬರು ಆರೋಪಿಗಳಿಗೆ ಜೈಲಿನ ಒಳಗೆ ಮಾದಕ ವ್ಯಸನ ಸಿಕ್ಕಿಲ್ಲ. ಹೀಗಾಗಿ ಅವರು ಜೈಲಿನ ಒಳಗೆ ಹೊಡೆದಾಡಿಕೊಂಡು ಆಸ್ಪತ್ರೆ ಸೇರಿದ್ದಾರೆ. ಆಸ್ಪತ್ರೆಯಲ್ಲಾದರೂ ತಂಬಾಕು ಸಿಗಬಹುದು ಎಂಬ ಆಶಾಭಾವನೆ ಅವರದ್ದು! ಮದಮದ್ ಮುಜಾಮಿಲ್ ಹಾಗೂ ಫರಾನ್ ಚಬ್ಬಿ ಎಂಬಾತರು…

RSS ನಾಯಕನಿಗೆ ಮಂತ್ರಾಕ್ಷತೆ ನೀಡಿ ಹರಸಿದ ಬ್ರಹ್ಮಾನಂದ ಶ್ರೀ

ಭಟ್ಕಳದಲ್ಲಿ ಚಾತುರ್ಮಾಸ್ಯ ವೃತಾಚರಣೆಯಲ್ಲಿರುವ ಧರ್ಮಸ್ಥಳದ ಕನ್ಯಾಡಿ ಶ್ರೀರಾಮ ಕ್ಷೇತ್ರ ಸಂಸ್ಥಾನದ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಅವರನ್ನು ಭೇಟಿಯಾದ RSS ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ಟರು ಮಂತ್ರಾಕ್ಷತೆ ಪಡೆದರು. ಈ ವೇಳೆ ಗುರುಗಳು ಭಟ್ಟರಿಗೆ ಶಾಲು ಹೊದೆಸಿ ಗೌರವಿಸಿದರು. ಸ್ವಾಮೀಜಿಯವರ ದರ್ಶನಕ್ಕೆ ದಿನದಿಂದ…

Tourism | ಪ್ರವಾಸೋದ್ಯಮ ಚಟುವಟಿಕೆಗೆ ಅರಣ್ಯ ಇಲಾಖೆ ಅಡ್ಡಗಾಲು

ಉತ್ತರ ಕನ್ನಡ ಜಿಲ್ಲೆಯಲ್ಲಿ ಪ್ರತಿ ವರ್ಷ ಅಗಸ್ಟ ಮೊದಲ ವಾರದಲ್ಲಿಯೇ ಪ್ರವಾಸೋದ್ಯಮ ( Tourism ) ಚಟುವಟಿಕೆಗಳು ಗರಿಗೆದರುತ್ತಿದ್ದು, ಈ ವರ್ಷ ಈವರೆಗೂ ಪ್ರವಾಸೋದ್ಯಮದ ಬಾಗಿಲು ತೆರೆದುಕೊಂಡಿಲ್ಲ. ಬಹುತೇಕ ಜಲಪಾತಗಳಿಗೆ ಅರಣ್ಯ ಇಲಾಖೆ ನಿಷೇಧ ಹೇರಿರುವುದರಿಂದ ಪ್ರವಾಸಿಗರಿಗೆ ನಿರಾಸೆಯಾಗಿದೆ. ಪ್ರವಾಸೋದ್ಯಮ ಚಟುವಟಿಕೆಯನ್ನು…

Matrimony | ವಿವಾಹ ಮಹೋತ್ಸವ ಮುನ್ನುಡಿಗೆ ಇಲ್ಲಿದೆ ವೇದಿಕೆ

ವಧು-ವರರ ಮಾಹಿತಿ ಹಾಗೂ ಸಮಾಲೋಚನಾ ಉದ್ದೇಶದಿಂದ ( Matrimony ) ಶಿವಮೊಗ್ಗದ `ಆರ್ ಟಿ ನಟರಾಜ್ ಶ್ರೀ ಕಲಾ ಕೌಶಲ್ಯಾಭಿವೃದ್ಧಿ ಕೇಂದ್ರ’ ಅಗಸ್ಟ 25ರಂದು ವಧು-ವರರ ಸಮ್ಮೇಳನ ಆಯೋಜಿಸಿದೆ. ಕಳೆದ ನಾಲ್ಕು ವರ್ಷಗಳಿಂದ ವಧು-ವರರಿಗೆ ವೇದಿಕೆ ಕಲ್ಪಿಸುತ್ತಿರುವ ಈ ಸಂಸ್ಥೆ ಹಲವು…

Sports | ಕಷ್ಟದಲ್ಲಿರುವ ಕ್ರೀಡಾಪಟುಗಳಿಗೆ ಸರ್ಕಾರಿ ನೆರವು

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ಕಷ್ಟದಲ್ಲಿರುವ ಕ್ರೀಡಾಪಟುಗಳಿಗೆ (Sports ) ಸರ್ಕಾರ ಮಾಸಾಶನ ನೀಡಲು ನಿರ್ಧರಿಸಿದೆ. ಇದಕ್ಕೆ ಅರ್ಹರಿರುವವರು ಆ 31ರ ಒಳಗೆ ಅರ್ಜಿ ಸಲ್ಲಿಸಿ. 50 ವರ್ಷ ಪೂರೈಸಿದ ಕುಸ್ತಿ ಅಥವಾ ಕುಸ್ತಿಯೇತರ ಕ್ರೀಡಾಪಟುಗಳು ( Sports )…

You cannot copy content of this page