Utthara kannada | ಕಾಂಗ್ರೆಸ್ ನಾಯಕನಿಗೆ ಹೊಗಳಿದ ಬಿಜೆಪಿ ಸಂಸದ!
`ಉತ್ತರ ಕನ್ನಡ ಜಿಲ್ಲೆಯ ( Utthara kannada ) ಅಡಿಕೆ ಬೆಳೆಗಾರರು ಸಂಕಷ್ಟದಲ್ಲಿದ್ದು, ಅವರಿಗೆ ಪರಿಹಾರ ಒದಗಿಸಬೇಕು’ ಎಂದು ಮುಖ್ಯಮಂತ್ರಿಗೆ ಪತ್ರ ಬರೆದಿರುವ ವಿಶ್ವೇಶ್ವರ ಹೆಗಡೆ ಕಾಗೇರಿ ಆ ಪತ್ರದಲ್ಲಿ `ರೈತ ಪರ ಮುಖ್ಯಮಂತ್ರಿ’ ಎಂದು ಸಿದ್ದರಾಮಯ್ಯ ಅವರನ್ನು ಹೊಗಳಿದ್ದಾರೆ. S…
Aadhar | ಆಧಾರ್ ತಿದ್ದುಪಡೆಗೆ ಇದೀಗ ಸಕಾಲ!
ಉತ್ತರ ಕನ್ನಡ ಜಿಲ್ಲೆಯಲ್ಲಿ ಒಟ್ಟು 137 ಆಧಾರ್ (Aadhar ) ಸೇವಾ ಕೇಂದ್ರಗಳಿವೆ. ಈ ಎಲ್ಲಾ ಕೇಂದ್ರಗಳಲ್ಲಿ ಹೊಸದಾಗಿ ಆಧಾರ್ ನೋಂದಣಿ, ತಿದ್ದುಪಡಿ ಕಾರ್ಯ ಶುರುವಾಗಿದೆ. ಅಂಚೆ ಕಚೇರಿ ಅಥವಾ ಸಮೀಪದ ಗ್ರಾಮ ಒನ್ ಕೇಂದ್ರದಲ್ಲಿ ತಿದ್ದುಪಡಿ ಮಾಡಿಕೊಳ್ಳುವುದು ಸೂಕ್ತ. S…
Training | 30 ದಿನದಲ್ಲಿ ಮೊಬೈಲ್ ರಿಪೇರಿ ಕಲಿಯಿರಿ!
ಕೆನರಾ ಬ್ಯಾಂಕ್ ಮತ್ತು ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಟ್ರಸ್ಟ್ ಸಹಯೋಗದಲ್ಲಿ ನಡೆಸುತ್ತಿರುವ ರುಡ್‌ಸೆಟ್ ಸಂಸ್ಥೆಯ ವತಿಯಿಂದ ಆಯೋಜಿಸಲಾಗಿರುವ ಮೊಬೈಲ್ ರಿಪೇರಿ ಮತ್ತು ಸೇವೆ ಕುರಿತ 30 ದಿನಗಳ ಉಚಿತ ತರಬೇತಿ ( Training ) ಸೆ 11ರಿಂದ ನಡೆಯಲಿದೆ. 18 ರಿಂದ…
Pocso | ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ: ಗೊತ್ತಾಗಿದ್ದು ಇಷ್ಟು.. ಗೊತ್ತಾಗದೇ ನಡೆದಿದ್ದು ಎಷ್ಟು?
ಉತ್ತರ ಕನ್ನಡ ಜಿಲ್ಲೆಯಲ್ಲಿ ಕಳೆದ ಏಳು ತಿಂಗಳ ಅವಧಿಯಲ್ಲಿ 44 ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ( Pocso ) ನಡೆದಿದೆ. ಈ ಹಿಂದಿನ ಅಂಕಿ-ಸ0ಖ್ಯೆಗಳ ಲೆಕ್ಕಾಚಾರ ದೊರೆತರೆ ನಮ್ಮ ಮಕ್ಕಳು ಸುರಕ್ಷಿತವಾ? ಎಂಬ ಪ್ರಶ್ನೆ ಪಾಲಕರನ್ನು ಕಾಡುವುದು ಸಹಜ! S…
Yathra | ವಿಜಯ ದಶಮಿ: ಯಾತ್ರೆಗೆ ಹೋರಟಿದ್ದೀರಾ? ಈ ಮಾಹಿತಿ ನಿಮಗೆ ನೆರವಾಗಬಹುದು!
ಅಕ್ಟೋಬರ್ 12ರ ಶನಿವಾರ ವಿಜಯ ದಶಮಿ ಅಂಗವಾಗಿ ಮಹಾರಾಷ್ಟ್ರ ನಾಗಪುರದಲ್ಲಿನ ದೀಕ್ಷಾ ಭೂಮಿಯಲ್ಲಿ ನಡೆಯವ ದಮ್ಮ ಪ್ರವರ್ತನ ಕಾರ್ಯಕ್ರಮಕ್ಕೆ ( Yathra ) ತೆರಳಲು ಇಚ್ಚಿಸುವವರಿಗೆ ಸಮಾಜ ಕಲ್ಯಾಣ ಇಲಾಖೆ ನೆರವು ನೀಡಲಿದೆ. ಅಕ್ಟೋಬರ್ 10ರಿಂದ 14ವರೆಗೆ ಪ್ರತಿ ವರ್ಷದಂತೆ ಕರ್ನಾಟಕ…
Uttara kannada | ಎಲ್ಲಾ ಕಂಪನಿಗೂ ಒಬ್ಬನೇ ಮಾಲಕ: ಸ್ವಾಮೀಜಿ ಹೇಳಿದ ಸ್ಪೋಟಕ ಸತ್ಯ!
ಉತ್ತರ ಕನ್ನಡ ಜಿಲ್ಲೆಯಲ್ಲಿ ( Uttara kannada ) 16 ಯೋಜನೆಗಳ ಅಡಿ ಬೇರೆ ಬೇರೆ ಕಂಪನಿ ಕೆಲಸ ಮಾಡುತ್ತಿದೆ. ಆದರೆ, ಆ ಎಲ್ಲಾ ಕಂಪನಿಗಳ ಮೂಲ ಮಾಲಕರು ಒಂದೇ! ಈ ರೋಚಕ ಸತ್ಯವನ್ನು ಈಡಿಗ ಮಹಾ ಮಂಡಳದ ಅಧ್ಯಕ್ಷ ಪ್ರಣವಾನಂದ…
Shiruru | ಪಹರೆ ಕಾರ್ಯ ಎಲ್ಲರಿಗೂ ಮಾದರಿ: ಶಿರೂರು ಸಂತ್ರಸ್ತರಿಗೆ ಸಂಭ್ರಮಾಚರಣೆಯ ಹಣ!
ಪ್ರತಿ ಶನಿವಾರ ಬೀದಿ ಬೀದಿ ಗುಡಿಸಿ ಸ್ವಚ್ಚತೆ ಬಗ್ಗೆ ಅರಿವು ಮೂಡಿಸುತ್ತಿರುವ ಪಹರೆ ವೇದಿಕೆಯ `ಸ್ವಚ್ಛತಾ ಆಂದೋಲನ’ ಇದೀಗ 500ನೇ ವಾರ ಪೂರೈಸಿದೆ. ಈ ಹಿನ್ನಲೆ ಸಂಭ್ರಮಾಚರಣೆ ನಡೆಸಲು ಉದ್ದೇಶಿಸಿದ್ದ ಪಹರೆ ವೇದಿಕೆ ಸಡಗರಕ್ಕೆ ವೆಚ್ಚವಾಗುವ ಹಣವನ್ನು ಪೂರ್ತಿಯಾಗಿ ಶಿರೂರು (Shiruru…
Ishwar malpe | ಸಾವಿರಾರು ಶವ ತೆಗೆದ ಸಾಹಸಿ.. ಈತನ ಬದುಕು ಮಾತ್ರ ನರಕ!
ಶಿರೂರು ಗುಡ್ಡ ಕುಸಿತಕ್ಕೆ ಸಂಬ0ಧಿಸಿ ರಕ್ಷಣಾ ಕಾರ್ಯಾಚರಣೆಗೆ ಆಗಮಿಸಿರುವ ಈಶ್ವರ ಮಲ್ಪೆ (Ishwar malpe) ಶುಕ್ರವಾರ ಬೆಳಗ್ಗೆ ತಿಂಡಿಯನ್ನು ಸೇವಿಸಿಲ್ಲ. ಅವರ ತಂಡದ ಯಾವ ಸದಸ್ಯರು ಹಸಿವಾದರೂ ಅದನ್ನು ಬೇರೆಯವರಲ್ಲಿ ಹೇಳಿಕೊಂಡಿಲ್ಲ. ಮಧ್ಯಾಹ್ನದ ವೇಳೆ ಮನೆ ಬಾಗಿಲಿಗೆ ಬಂದವರನ್ನು ಉತ್ತರ ಕನ್ನಡ…
Danger | ಇಲ್ಲಿ ಫೋಟೋ ತೆಗೆಯುವುದು ಅಪರಾಧ!
ಕಾಳಿ ಸೇತುವೆ ಹಾಗೂ ಬಿಣಗಾ ಸುರಂಗ ಪ್ರದೇಶವನ್ನು ಅಪಾಯದ (Danger) ಸ್ಥಳ ಎಂದು ಜಿಲ್ಲಾಡಳಿತ ಗುರುತಿಸಿದೆ. ಹೀಗಾಗಿ ಇಲ್ಲಿ ನಿಂತು ಫೋಟೋ-ವಿಡಿಯೋ ತೆಗೆಯುವುದನ್ನು ನಿಷೇಧಿಸಲಾಗಿದೆ. ಕೋಡಿಭಾಗದಲ್ಲಿ ಹಳೆಯ ಕಾಳಿ ಸೇತುವೆ ಕುಸಿತವಾಗಿದ್ದು, ಇನ್ನಷ್ಟು ಕುಸಿಯುವ ಸಾಧ್ಯತೆ ಇದೆ. ಹೀಗಾಗಿ ಈ ಭಾಗದಲ್ಲಿ…
Organ donation | ಸಾವಿನ ಮನೆಯಲ್ಲಿಯೂ ಮಾನವೀಯ ಕಾರ್ಯ: ಸಿದ್ದಾಪುರದ ಈ ಮಹಿಳೆಯರು ರಾಜ್ಯಕ್ಕೆ ಮಾದರಿ!
ಉತ್ತರ ಕನ್ನಡ ಜಿಲ್ಲೆ ಸಿದ್ದಾಪುರ ತಾಲೂಕಿನ ಕೊಂಡ್ರಿ ಮೂಲದ ರಾಘವೇಂದ್ರ ಗಾಣಿಗ (51) ಅವರು ಬೆಂಗಳೂರಿನಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಸಾವನಪ್ಪಿದಾಗ ಅವರ ಕುಟುಂಬದವರು ರಾಘವೇಂದ್ರ ಅವರ ಕಣ್ಣು, ಕಿಡ್ನಿ, ಹೃದಯ ಸೇರಿ ವಿವಿಧ ಅಂಗಾoಗಗಳನ್ನು ದಾನ (Organ donation) ಮಾಡಿದ್ದಾರೆ.…








