Shiruru | ನದಿ ಆಳದಲ್ಲಿ ಸಿಕ್ಕಿದ ಸಾಮಗ್ರಿ ಅರ್ಜುನನ ಲಾರಿದಲ್ಲ!
ಶಿರೂರು (Shiruru) ಗುಡ್ಡದ ಮುಂದಿನ ಗಂಗಾವಳಿ ನದಿ ಆಳದಲ್ಲಿ ಶುಕ್ರವಾರ ಲಾರಿಯ ಬಿಡಿಭಾಗವೊಂದು ದೊರೆತಿದೆ. ಆದರೆ, ಇದು ಅರ್ಜುನನ ಲಾರಿಗೆ ಸೇರಿದ್ದಲ್ಲ! ಮುಳುಗು ತಜ್ಞ ಈಶ್ವರ ಮಲ್ಪೆ (Ishwar malpe) ಶುಕ್ರವಾರ ನದಿ ಆಳಕ್ಕೆ ತೆರಳಿದಾಗ ಅಲ್ಲಿ ಅಂದಾಜು 15 ಕೆಜಿ…
Ishwar malpe | ಕಾಸು ಪಡೆದಿಲ್ಲ.. ಸನ್ಮಾನವನ್ನೂ ಸ್ವೀಕರಿಸಿಲ್ಲ: ಮಾತು ತಪ್ಪದ ಮಾನವೀಯ ವ್ಯಕ್ತಿ ಈತ!
ಶಿರೂರು ಗುಡ್ಡ ಕುಸಿತದಿಂದ ಜಗನ್ನಾಥ ನಾಯ್ಕ ಎಂಬಾತರು ಕಣ್ಮರೆಯಾಗಿದ್ದು, ಅವರ ಕುಟುಂಬದವರಿಗೆ ನೀಡಿದ ಒಂದೇ ಒಂದು ಮಾತನ್ನು ಉಳಿಸಿಕೊಳ್ಳುವುದಕ್ಕಾಗಿ ಮುಳುಗು ತಜ್ಞ ಈಶ್ವರ ಮಲ್ಪೆ (Ishwar malpe) ಉತ್ತರ ಕನ್ನಡ ಜಿಲ್ಲೆಯಲ್ಲಿ ಬೀಡು ಬಿಟ್ಟಿದ್ದಾರೆ. ಗಂಗಾವಳಿ ನದಿ ಹರಿವು ರಭಸವಾಗಿದ್ದರೂ ತಮ್ಮ…
Water | ಕಾವೇರಿ ಬೇಡ-ಶರಾವತಿ ಬೇಕು: ಜಿಲ್ಲೆಯ ನೀರಿಗೆ ಬೇಡಿಕೆ ಇಟ್ಟ ಬೆಂಗಳೂರಿಗರು!
ಉತ್ತರ ಕನ್ನಡ ಜಿಲ್ಲೆಯ ಜೀವನದಿಗಳಲ್ಲಿ ಒಂದಾದ ಶರಾವತಿ ನೀರಿಗಾಗಿ (Water) ಬೆಂಗಳೂರಿನಿoದ ಬೇಡಿಕೆ ಬಂದಿದ್ದು, ಇದನ್ನು ಜಿಲ್ಲೆಯ ಜನ ವಿರೋಧಿಸಿದ್ದಾರೆ. ಶರಾವತಿಯ ನೀರನ್ನು ರಾಜಧಾನಿ ಬೆಂಗಳೂರು ಮತ್ತು ಪೂರ್ವ ಕರ್ನಾಟಕದ ಜಿಲ್ಲೆಗಳಿಗೆ ಒಯ್ಯುವುದನ್ನು ತಡೆಯುವಂತೆ ಸರ್ಕಾರದ ಮೇಲೆ ಅನೇಕರು ಒತ್ತಡ ಹಾಕುತ್ತಿದ್ದಾರೆ.…
Udupi mp | ಸಂಸದ ಶ್ರೀನಿವಾಸ ಪೂಜಾರಿಗೆ ಶ್ರೀಗಳ ಆಶೀರ್ವಾದ
ಭಟ್ಕಳ ತಾಲೂಕಿನ ಕರಿಕಲ್ ಶ್ರೀರಾಮ ಧ್ಯಾನ ಮಂದಿರದಲ್ಲಿ ಚಾತುರ್ಮಾಸ್ಯ ವ್ರತಾಚಾರಣೆಯಲ್ಲಿರುವ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಅವರನ್ನು ಉಡುಪಿ ಸಂಸದ ಕೋಟ ಶ್ರೀನಿವಾಸ ಪೂಜಾರಿ (Udupi mp) ಭೇಟಿ ಮಾಡಿ ಆಶೀರ್ವಾದ ಪಡೆದರು. ಧರ್ಮಸ್ಥಳದ ಕನ್ಯಾಡಿ ಶ್ರೀ ರಾಮ ಕ್ಷೇತ್ರ ಮಹಾಸಂಸ್ಥಾನದ ಜಗದ್ಗುರು…
Ayurveda | ನಾಟಿ ವೈದ್ಯನಿಗೆ ದೊರೆತ ಶ್ರೀ ಮಂಜುನಾಥನ ಆಶೀರ್ವಾದ!
ಮಂಗಳವಾರ ಶಿರೂರಿಗೆ ಆಗಮಿಸಿದ ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರ ಬಳಿ ಬೆಳಂಬಾರದ ಹನುಮಂತ ಗೌಡ ಅಲ್ಲಿನ ಸ್ಥಿತಿಗತಿಗಳ ಬಗ್ಗೆ ಮಾಹಿತಿ ನೀಡಿದ್ದು, ಈ ವೇಳೆ ಹನುಮಂತ ಗೌಡರನ್ನು ಗುರುತಿಸಿದ ವೀರೇಂದ್ರ ಹೆಗ್ಗಡೆ ಅವರು ನಾಟಿವೈದ್ಯ (Ayurveda) ಪದ್ಧತಿಯ ಬಗ್ಗೆ ಮಾಹಿತಿ…
Shiruru | ಸಂತ್ರಸ್ತರ ಪರ ಸ್ವಾಮೀಜಿ ಹೋರಾಟ: IRB ವಿರುದ್ಧ ಪ್ರಾಥಮಿಕ ಜಯ
ಶಿರೂರು ಗುಡ್ಡ (Shiruru) ಕುಸಿತ ದುರಂತಕ್ಕೆ ಕಾರಣವಾಗಿರುವ IRB ಕಂಪನಿಯ 8 ನಿರ್ದೇಶಕರನ್ನು ವಿಚಾರಣೆ ಮಾಡಲು ಅಂಕೋಲಾ ಜೆಎಂಎಫ್‌ಸಿ ನ್ಯಾಯಾಲಯ ಆದೇಶ ಹೊರಡಿಸಿದೆ. ಜುಲೈ 16 ರಂದು ರಾಷ್ಟ್ರೀಯ ಹೆದ್ದಾರಿ 66ರ ಬಳಿ ಗುಡ್ಡ ಕುಸಿದು 8 ಜನ ಸಾವನಪ್ಪಿದ್ದು, ಮೂವರ…
Shiruru | ಲಾರಿ ಇಂಧನ ಸೋರಿಕೆಯ ಶಂಕೆ: ಗಂಗಾವಳಿ ಅಂಚಿನಲ್ಲಿ ಡಿಸೇಲ್ ವಾಸನೆ!
ಮಳೆ ಕಡಿಮೆ ಆದ ಕಾರಣ ಗಂಗಾವಳಿ ನದಿ ಶಾಂತಗೊoಡಿದ್ದು, ಶಿರೂರು ಭಾಗದಲ್ಲಿ (Shiruru) ನದಿ ಪಾಲಾಗಿರುವ ಅರ್ಜುನನ ಲಾರಿ ಹಾಗೂ ಕಣ್ಮರೆಯಾದವರ ಶವ ಹುಡುಕಾಟ ನಡೆಯುತ್ತಿದೆ. ಈ ನಡುವೆ ಲಾರಿಯ ಡೀಸೆಲ್ ಸೋರಿಕೆಯಾಗುತ್ತಿರುವ ಸಂಗತಿ ಹೊರಬಿದ್ದಿದೆ. ಮಣ್ಣಿನ ಆಳದಿಂದ ಡೀಸೆಲ್ ಹೊರಬರುತ್ತಿರುವುದನ್ನು…
Shiruru: ದುರಂತದ ಊರಿನಲ್ಲಿ ಧರ್ಮಾಧಿಕಾರಿ ಸಂಚಾರ: ಅವಘಡ ನಡೆಯದಂತೆ ಮಂಜುನಾಥನಿಗೆ ಪ್ರಾರ್ಥನೆ
ಅಂಕೋಲಾ ತಾಲೂಕಿನ ಶಿರೂರು (shiruru) ಗುಡ್ಡ ಕುಸಿತದಿಂದ ಊರಿಗೇ ಊರೇ ನಾಶವಾದ ಉಳುವರೆಗೆ ಮಂಗಳವಾರ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಆಗಮಿಸಿದ್ದು, ಅಲ್ಲಿನ ಪರಿಸ್ಥಿತಿಗಳನ್ನು ನೋಡಿ ಮರುಕ ವ್ಯಕ್ತಪಡಿಸಿದರು. `ಈ ಬಗೆಯ ದುರಂತಗಳಿoದ ಜನರನ್ನು ಕಾಪಾಡು’ ಎಂದು ತಮ್ಮ ಆರಾಧ್ಯ ದೇವ…
Indian army | ಅಗ್ನಿಪಥ ಅಭ್ಯರ್ಥಿಗಳಿಗೆ ರ‍್ಯಾಲಿ
ಭಾರತೀಯ ಸೇನೆ ಸೇರಲು ಇಚ್ಚಿಸುವವರಿಗೆ (Indian army) ಅಗ್ನಿಪಥ್ ಯೋಜನೆಯಡಿ ವಿವಿಧ ಹುದ್ದೆಗಳಿಗೆ ಲಿಖಿತ ಪರೀಕ್ಷೆಯಲ್ಲಿ ಆಯ್ಕೆಗೊಂಡ ಅಭ್ಯರ್ಥಿಗಳಿಗೆ ದೈಹಿಕ ಹಾಗೂ ವೈದ್ಯಕೀಯ ಪರೀಕ್ಷೆಗಳಿಗಾಗಿ ಅಗ್ನಿವೀರ್ ಸೇನಾ ನೇಮಕಾತಿ ರ‍್ಯಾಲಿಯನ್ನು ಆ 22ರಿಂದ ಆ 31ರವರೆಗೆ ಶಿವಮೊಗ್ಗ ನಗರದ ನೆಹರು ಕ್ರೀಡಾಂಗಣದಲ್ಲಿ…
August 13: ಉತ್ತರ ಕನ್ನಡದ ಉಳುವರೆಗೆ ಧರ್ಮಸ್ಥಳದ ಧರ್ಮಾಧಿಕಾರಿ
ಅಂಕೋಲಾ: ಅಗಸ್ಟ 13ರಂದು (August 13) ಶಿರೂರು ಗುಡ್ಡ ಹಾಗೂ ಗುಡ್ಡ ಕುಸಿತದಿಂದ ಹಾನಿಗೆ ಒಳಗಾದ ಉಳುವರೆ ಗ್ರಾಮಕ್ಕೆ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗಡೆ ಆಗಮಿಸಲಿದ್ದಾರೆ. ಶಿರೂರು ಗುಡ್ಡ ದುರಂತದ ಬಗ್ಗೆ ಮಾಹಿತಿ ಪಡೆದಿರುವ ಅವರು ಅಲ್ಲಿನ ಸಂತ್ರಸ್ತರನ್ನು ಖುದ್ದು ಭೇಟಿ…








