6
ವ್ಯಾಪಕ ಮಳೆ: ನೆರೆಯಿಂದ ಒಳ್ಳೆಯದಾಗಿದ್ದು ಇವರಿಗೆ ಮಾತ್ರ!

ಅತಿಯಾದ ಮಳೆ, ಗುಡ್ಡ ಕುಸಿತ, ನೆರೆ ಪ್ರವಾಹ, ಹಲವರ ಸಾವು ಸಂತ್ರಸ್ತರ ನೋವಿನ ನಡುವೆ ಈ ಮಳೆ ಕಟ್ಟಿಗೆ ಸಂಗ್ರಹಿಸುವ ಸವಾಲಿನ ಕೆಲಸ ಇದೀಗ ಸಲೀಸಾಗಿದೆ. ಕರಾವಳಿಯಲ್ಲಿ ಸುರಿದ ವ್ಯಾಪಕ ಪ್ರಮಾಣದ ಮಳೆಯಿಂದ ಸಾವಿರಾರು ಜನ ಸಂತ್ರಸ್ತರಾಗಿದ್ದರು. ನೂರಾರು ಗ್ರಾಮಗಳು ಜಲಾವೃತಗೊಂಡಿದ್ದವು.…

ಎಲೆ – ಅಡಿಕೆ ಹಾಕುವವರೇ ಹುಷಾರು: ಕವಳದ ವಿರುದ್ಧ ಕಠಿಣ ಕಾರ್ಯಾಚರಣೆ!

ಶಿರಸಿ: ಕಂಡ ಕಂಡಲ್ಲಿ ಕವಳ (ಎಲೆ – ಅಡಿಕೆ) ಉಗುಳುವವರ ಮೇಲೆ ಪೊಲೀಸರು `ಕಠಿಣ ಕ್ರಮ’ ಕೈಗೊಳ್ಳುತ್ತಿದ್ದಾರೆ. ಹೀಗಾಗಿ ಎಲೆ ಅಡಿಕೆ ಹಾಕಿ ಅವರಿವರ ಮೇಲೆ ಉಗಿದರೆ ರಾಜಿಯೇ ಇಲ್ಲ. ಸಾರ್ವಜನಿಕ ಸ್ಥಳದಲ್ಲಿ ಕವಳ ಉಗಿದರೂ ಇನ್ಮುಂದೆ ನ್ಯಾಯಾಲಯ ಅಲೆದಾಟ ತಪ್ಪಿದ್ದಲ್ಲ!…

ಹಿರಿಯ ನಾಗರಿಕರಿಗೆ ಸೇವಾ ಪ್ರಶಸ್ತಿ: ನೀವು ಅರ್ಹರಾದರೆ ಹೀಗೆ ಮಾಡಿ..

ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖಾ ವತಿಯಿಂದ ಅಕ್ಟೋಬರ್ 1ರಂದು ವಿಶ್ವ ಹಿರಿಯ ನಾಗರಿಕ ದಿನಾಚರಣೆ ನಡೆಯಲಿದೆ. 2024-25 ನೇ ಸಾಲಿಗೆ ರಾಜ್ಯ ಸರ್ಕಾರವು ಹಿರಿಯ ನಾಗರಿಕರ ವಿವಿಧ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ (ಶಿಕ್ಷಣ ಕ್ಷೇತ್ರ, ಸಾಹಿತ್ಯ ಕ್ಷೇತ್ರ, ಕಾನೂನು, ಪ್ರತಿಭೆ/ಕ್ರೀಡೆ…

ಲಂಕೇಶ ಕೃತಿಗಳ ಅಧ್ಯಯನದಲ್ಲಿ ಆಸಕ್ತಿ ಇದ್ದವರಿಗೆ ಈ ಸುದ್ದಿ

ಕರ್ನಾಟಕ ಸಾಹಿತ್ಯ ಅಕಾಡೆಮಿಯು ಕನ್ನಡ ಜಾಣ-ಜಾಣೆಯುರ ವೇದಿಕೆ ಬೆಂಗಳೂರು’ವರ ಸಹಯೋಗದಲ್ಲಿ 2024ರ ಸೆಪ್ಟೆಂಬರ್ ಕೊನೆಯ ವಾರದಲ್ಲಿ ಹಾಸನ ಜಿಲ್ಲೆಯಲ್ಲಿ ರಾಜ್ಯಮಟ್ಟದ ಮೂರು ದಿನಗಳ ಪಿ. ಲಂಕೇಶ್ ಕೃತಿಗಳ ಅಧ್ಯಯನ ಶಿಬಿರವನ್ನು ನಡೆಸಲು ಉದ್ದೇಶಿಸಿದ್ದು, ಇದಕ್ಕಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಸಕ್ತಿಯಿರುವ 20 ರಿಂದ…

ನೀವು ಪತ್ರಕರ್ತರಾಗಬೇಕಾ? ತರಬೇತಿ ಜೊತೆ ಸಂಬಳಕ್ಕೆ ಇಲ್ಲಿದೆ ಅವಕಾಶ!

ಕರ್ನಾಟಕ ಮಾಧ್ಯಮ ಅಕಾಡೆಮಿಯು ಪತ್ರಿಕೋದ್ಯಮ ವಿಷಯದಲ್ಲಿ ಸ್ನಾತಕೋತ್ತರ ಪದವಿ ಅಥವಾ ಪದವಿ ಪಡೆದಿರುವ ಮಹಿಳಾ ವಿದ್ಯಾರ್ಥಿಗಳಿಗೆ ಪತ್ರಿಕಾಲಯದಲ್ಲಿ ತರಬೇತಿ ಪಡೆಯಲು ಅರ್ಜಿ ಆಹ್ವಾನಿಸಿದೆ. ಪ್ರಸಕ್ತ ಸಾಲಿನಲ್ಲಿ 5 ಮಂದಿ ಮಹಿಳಾ ವಿದ್ಯಾರ್ಥಿಗಳಿಗೆ ಪ್ರಮುಖ ದಿನಪತ್ರಿಕೆಗಳ ಕಾರ್ಯಾಲಯಗಳಲ್ಲಿ 2 ತಿಂಗಳ ಕಾಲ ತರಬೇತಿ…

ಬಂಗಾರ ಅರೆಸಿ ಬಂದವನಿಗೆ ಧರ್ಮದೇಟು: ಅಂಗವಿಕಲನ ತಡಕಾಡಿ 7.63 ಲಕ್ಷ ಹಣ ಕಕ್ಕಿಸಿದ ಪೊಲೀಸರು!

ಶಿರಸಿ: ಕೇರಳದ ಸಚಿನ್ ಗಾಯಕವಾಡ ಹಾಗೂ ವಿಷ್ಣು ಎಂಬಾತರಿಗೆ ಬಂಗಾರ ನೀಡುವುದಾಗಿ ನಂಬಿಸಿ ದರೋಡೆ ಮಾಡಿದ ದುಷ್ಕರ್ಮಿಗಳನ್ನು ಪೊಲೀಸರು ಬಂಧಿಸಿದ್ದಾರೆ. ತ್ವರಿತ ಕಾರ್ಯಾಚರಣೆ ನಡೆಸಿ ನೊಂದವರಿಗೆ ನ್ಯಾಯ ಒದಗಿಸಿದ ಶಿರಸಿ ಪೊಲೀಸರ ಕಾರ್ಯಕ್ಕೆ ಎಲ್ಲಡೆ ಮೆಚ್ಚುಗೆ ವ್ಯಕ್ತವಾಗಿದ್ದು, ಪೊಲೀಸ್ ವರಿಷ್ಠ ಎಂ…

ಕವಳ ಉಗಿದರೂ ಕಠಿಣ ಕ್ರಮ: ಎಲೆ – ಅಡಿಕೆ ನುಂಗುವ ಹಾಗೂ ಇಲ್ಲ!

ವಾಹನದಲ್ಲಿ ಹೋಗುತ್ತಿರುವವರು `ಕವಳ’ (ಎಲೆ-ಅಡಿಕೆ) ಉಗಿದರೆ ಏನು ಮಾಡಬೇಕು? ಇಂಥಹ ಪ್ರಶ್ನೆ ಇದೀಗ ಸರ್ಕಾರಕ್ಕೂ ಕಾಡುತ್ತಿದೆ! ಈ ಜಾಗತಿಕ ಸಮಸ್ಯೆ ಬಗೆಹರಿಸುವ ಪ್ರಯತ್ನ ನಡೆಸಿದ ಸಾರಿಗೆ ಇಲಾಖೆ ಆ ಹೊಣೆಯನ್ನು ಪೊಲೀಸರ ತಲೆಗೆ ಕಟ್ಟಿ ಕೈ ತೊಳೆದುಕೊಂಡಿದೆ. ಶಿರಸಿಯ ವೈದ್ಯ ಡಾ…

ಸುಗಮ ಸಂಚಾರಕ್ಕೆ ಅಡ್ಡಿಯಾದ ಕ್ಲಿನರ್ ಕಿತಾಪತಿ: ಬಸ್ಸಿನೊಳಗೆ ನಾರಿ `ಶಕ್ತಿ’ ಪ್ರಯೋಗ!

ಬೆಂಗಳೂರಿನಿoದ ದಾಂಡೇಲಿಗೆ ಬರುವ ಖಾಸಗಿ ಬಸ್ಸಿನ ಕ್ಲೀನರ್ ಮಹಿಳಾ ಪ್ರಯಾಣಿಕರಿಗೆ ತೊಂದರೆ ನೀಡಿದ್ದು, ಆತನ ಮೇಲೆ ಮಹಿಳೆಯರು ತಮ್ಮ `ಶಕ್ತಿ’ ಪ್ರದರ್ಶನ ನಡೆಸಿದ್ದಾರೆ. ಮಹಿಳೆಯಿರಿಂದ ಥಳಿಸಿಕೊಂಡ ಕ್ಲೀನರ್ ಬಸ್ಸಿನಿಂದ ಹಾರಿ ಜೀವ ಉಳಿಸಿಕೊಂಡಿದ್ದಾನೆ! ದಾoಡೇಲಿಗೆ ಬಂದಿಳಿದ ನಂತರ ಮಹಿಳೆಯರು ಚಾಲಕನನ್ನು ತರಾಟೆಗೆ…

ಅರಣ್ಯ ಒತ್ತುವರಿ ತೆರವು: ಈ ಕೆಲಸ ಮುಗಿದಿದ್ದರೆ ನಿಮ್ಮ ಭೂಮಿ ಸುರಕ್ಷಿತ!

ರಾಜ್ಯದಲ್ಲಿರುವ ಅರಣ್ಯ ಒತ್ತುವರಿ ತೆರವು ಮಾಡುವಂತೆ ಅರಣ್ಯ ಸಚಿವ ಈಶ್ವರ ಖಂಡ್ರೆ ಆದೇಶದ ಹಿನ್ನಲೆ ಚಿಕ್ಕಮಂಗಳೂರಿನ ಕೊಪ್ಪದಲ್ಲಿ ಅರಣ್ಯಾಧಿಕಾರಿಗಳು ಕಾಫಿ ತೋಟಗಳನ್ನು ಕಡಿದು ನಾಶ ಮಾಡಿದ್ದಾರೆ. `ಉತ್ತರ ಕನ್ನಡ ಜಿಲ್ಲೆಯಲ್ಲಿ ಈಗಾಗಲೇ ಜಿಪಿಎಸ್ ಆಗಿರುವ ಅರಣ್ಯ ಅತಿಕ್ರಮಣದಾರರ ತಂಟೆಗೆ ಬರಬೇಡಿ’ ಎಂದು…

ಶಿರಸಿ-ಯಲ್ಲಾಪುರ: ಬೇಡ್ತಿ ಸೇತುವೆ ಎಷ್ಟು ಸುರಕ್ಷಿತ?

ಕಾರವಾರದ ಕಾಳಿ ಸೇತುವೆ ಕುಸಿತದ ಬೆನ್ನಲ್ಲೇ ಇದೀಗ ಶಿರಸಿ-ಯಲ್ಲಾಪುರ ಸಂಪರ್ಕ ಕೊಂಡಿಯಾದ ಬೇಡ್ತಿ ಸೇತುವೆ ಎಷ್ಟು ಸುರಕ್ಷಿತ? ಎಂಬ ಪ್ರಶ್ನೆ ಉದ್ಬವಿಸಿದೆ. ಕಾರಣ ಈ ಹಳೆಯ ಬೇಡ್ತಿ ಸೇತುವೆ ಸಹ ಕಾಳಿ ಸೇತುವೆಯಷ್ಟೇ ಹಳೆಯದು! 2020 ಹಾಗೂ ನಂತರದ ಅವಧಿಯಲ್ಲಿ ಬೇಡ್ತಿ…

You cannot copy content of this page