6
`ಎಲ್ಲಾ ದುರಂತಗಳಿಗೂ IRB ಕಾರಣ’

ಕಾರವಾರದಿಂದ ಗೋವಾಗೆ ಹಾದು ಹೋಗುವ ಹೆದ್ದಾರಿಯಲ್ಲಿ ಕಾಳಿ ನದಿ ಮೇಲೆ ನಿರ್ಮಿಸಿರುವ ಸೇತುವೆ ಕುಸಿತಗೊಂಡಿರುವುದಕ್ಕೆ ರಸ್ತೆ ನಿರ್ಮಾಣ ಸಂಸ್ಥೆ ಐ ಆರ್ ಬಿ ಕಂಪನಿಯೇ ಕಾರಣ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಆರೋಪಿಸಿದರು. ಕುಸಿದ ಸೇತುವೆ ನೋಡಿದ ಅವರು…

ಗೋಪ್ರೇಮಿ ಪೊಲೀಸರಿಗೆ ಸಾರ್ವಜನಿಕರ ಜೈಕಾರ!

ಯಲ್ಲಾಪುರ: ಕುಂದಾಪುರ ಕಸಾಯಿಖಾನೆಗೆ ಸಾಗಿಸುತ್ತಿದ್ದ ಆರು ಜಾನುವಾರುಗಳನ್ನು ಯಲ್ಲಾಪುರ ಪೊಲೀಸರು ರಕ್ಷಿಸಿದ್ದಾರೆ. ಬೆಳಗಾವಿಯಿಂದ ಅಕ್ರಮವಾಗಿ ಜಾನುವಾರುಗಳನ್ನು ತುಂಬಿಕೊoಡು ಹೊರಟ ಪಿಕ್‌ಅಪ್ ವಾಹನ ವಿವಿಧ ನಗರಗಳಲ್ಲಿ ಹಾದು ಹೋದರೂ ಯಾವ ಪೊಲೀಸರು ಇದನ್ನು ತಡೆಯುವ ಧೈರ್ಯ ಮಾಡಿರಲಿಲ್ಲ. ಈ ವಾಹನ ಕಿರವತ್ತಿ ತಲುಪಿ,…

ಬಡವರ ಬದುಕಿಗೆ ಕಾಡುವ ಕಸ್ತೂರಿ ಗುಮ್ಮ: ಅರಣ್ಯವಾಸಿಗಳಿಗೆ ಮತ್ತೆ ಆತಂಕ!

ಶಿರಸಿ: ಕೇಂದ್ರ ಸರ್ಕಾರ ಕಸ್ತೂರಿ ರಂಗನ್ ವರದಿ ಅನುಷ್ಟಾನಕ್ಕೆ ಸಂಬoಧಿಸಿ ಆರನೇ ಕರಡು ಅಧಿಸೂಚನೆ ಪ್ರಕಟಿಸಿದ್ದು, ರಾಜ್ಯ ಸರ್ಕಾರ ಯಥಾವತ್ತಾಗಿ ಇದನ್ನು ಒಪ್ಪಿದರೆ ಲಕ್ಷಾಂತರ ಅರಣ್ಯವಾಸಿ ಕುಟುಂಬಗಳು ಅತಂತ್ರರಾಗಲಿದ್ದಾರೆ. ಹೀಗಾಗಿ ರಾಜ್ಯ ಸರ್ಕಾರದ ಮೇಲೆ ಒತ್ತಡ ತರುವುದಕ್ಕಾಗಿ ಅರಣ್ಯ ಭೂಮಿ ಹಕ್ಕು…

ಅರಣ್ಯ ಇಲಾಖೆಯಲ್ಲಿ ವರ್ಗಾವಣೆ ಹಗರಣ: ಮುಂಬಡ್ತಿ ನೀಡಿರುವುದೇ ಸರ್ಕಾರಕ್ಕೆ ಉರುಳು!

ರಾಜ್ಯ ಸರ್ಕಾರದ ಎರಡು ಹಗರಣಗಳ ವಿರುದ್ಧ ಬಿಜೆಪಿ ಪಾದಯಾತ್ರೆ ನಡೆಸುತ್ತಿರುವ ಬೆನ್ನಲ್ಲೆ ಇದೀಗ ನಿಯಮಗಳನ್ನು ಮೀರಿ ವರ್ಗಾವಣೆ ನಡೆಸಿದ ಇನ್ನೊಂದು ಹಗರಣ ಹೊರಬಿದ್ದಿದೆ. ಎಲ್ಲಾ ನಿಯಮಗಳನ್ನು ಮೀರಿ ಒಂದೇ ಇಲಾಖೆಯ ಒಂದೇ ಹುದ್ದೆಯ 200ಕ್ಕೂ ಅಧಿಕ ಅಧಿಕಾರಿಗಳನ್ನು ಒಂದೇ ಆದೇಶದಲ್ಲಿ ಏಕಕಾಲಕ್ಕೆ…

ಶಿರೂರು ಕಾರ್ಯಾಚರಣೆಗೆ ಮಳೆ ಅಡ್ಡಿ: ಕೈ ಕೊಟ್ಟ ಅಮವಾಸ್ಯೆಯ ಮುಹೂರ್ತ

ಶಿರೂರು ಗುಡ್ಡ ಕುಸಿತದ ಕಾರಣ ಗಂಗಾವಳಿ ನದಿ ಪಾಲಾದವರ ಹುಡುಕಾಟಕ್ಕೆ ಆಗಮಿಸಿದ್ದ ಮುಳುಗು ತಜ್ಞ ಈಶ್ವರ ಮಲ್ಪೆ ಅವರಿಗೆ ಭಾನುವಾರ ನಿರಾಸೆಯಾಗಿದೆ. ಸಾಕಷ್ಟು ಪ್ರಯತ್ನ ನಡೆಸಿದರೂ ಅವರಿಂದ ನೀರಿನ ಆಳದಲ್ಲಿ ಕಾರ್ಯಾಚರಣೆ ನಡೆಸಲು ಸಾಧ್ಯವಾಗಿಲ್ಲ. ಅಮವಾಸ್ಯೆಯ ದಿನ ಗಂಗಾವಳಿ ನದಿ ಶಾಂತವಾಗಬಹುದು…

ಜೋಗ ವೀಕ್ಷಣೆಗೆ ಜನಸಾಗರ

ಶರಾವತಿ ನದಿ ಪಾತ್ರದಲ್ಲಿ ಉತ್ತಮ ಮಳೆಯಾಗುತ್ತಿರುವ ಹಿನ್ನಲೆ ಪ್ರಸಿದ್ಧ ಜೋಗ ಜಲಪಾತ ವೀಕ್ಷಣೆಗೆ ಸಾವಿರಾರು ಜನ ಆಗಮಿಸುತ್ತಿದ್ದಾರೆ. ಶನಿವಾರ ಹಾಗೂ ಭಾನುವಾರ ಅತ್ಯಧಿಕ ಪ್ರವಾಸಿಗರಿಂದ ಜೋಗ ತುಂಬಿಕೊoಡಿದೆ. ಮಲೆನಾಡಿನ ಪ್ರವಾಸಿ ತಾಣಗಳ ಹೆಬ್ಬಾಗಿಲು ಎಂದೇ ಪ್ರಖ್ಯಾತಿ ಪಡೆದಿರುವ ಶಿವಮೊಗ್ಗ ಜಿಲ್ಲೆಯಯಲ್ಲಿಯೂ ಮಳೆ…

ಪ್ಲಾಸ್ಟಿಕ್ ಧ್ವಜ ಮಾರಾಟ ಮಾತ್ರವಲ್ಲ, ಖರೀದಿಯೂ ನಿಷಿದ್ಧ!

ರಾಷ್ಟ್ರೀಯ ಗೌರವ ಕಾಯ್ದೆ 1971 ಮತ್ತು ಭಾರತದ ಧ್ವಜ ಸಂಹಿತೆ 2012ರಡಿ ಪ್ಲಾಸ್ಟಿಕ್ ಧ್ವಜ ಮಾರಾಟ ಹಾಗೂ ಖರೀದಿ ಎರಡೂ ನಿಷಿದ್ಧ. ಹೀಗಾಗಿ ಯಾರೂ ಪ್ಲಾಸ್ಟಿಕ್ ಧ್ವಜ ಬಳಸದಂತೆ ಪರಿಸರ ಮಾಲಿನ್ಯ ಇಲಾಖೆ ಪ್ರಕಟಿಸಿದೆ. ಧ್ವಜಕ್ಕೆ ಇರುವ ಕಡ್ಡಿ ಸಹ ಪ್ಲಾಸ್ಟಿಕ್…

ಹಕ್ಕುಪತ್ರಕ್ಕೆ ಕಾದವರ ಬದುಕು ಸುರಕ್ಷಿತ: ಒಕ್ಕಲೆಬ್ಬಿಸುವ ಆದೇಶ ಈ ಅರ್ಜಿ ಸಲ್ಲಿಸಿದವರಿಗಲ್ಲ!

ಶಿರಸಿ: `ಶಿರೂರು ಗುಡ್ಡ ಕುಸಿತದ ಕಾರಣ ಉಲ್ಲೇಖಿಸಿ ಪಶ್ಚಿಮ ಘಟ್ಟದ 9 ಜಿಲ್ಲೆಗಳ ಗಿರಿ ಪ್ರದೇಶಗಳಲ್ಲಿನ ಅರಣ್ಯ ಅತಿಕ್ರಮಣದಾರರನ್ನು ತೆರವು ಮಾಡುವಂತೆ ಅರಣ್ಯ ಸಚಿವ ಈಶ್ವರ ಖಂಡ್ರೆ ಆದೇಶಿಸಿದ್ದು, ಈ ಆದೇಶ ಈಗಾಗಲೇ ಅರಣ್ಯ ಹಕ್ಕು ಕಾಯ್ದೆ ಅಡಿ ಅರ್ಜಿ ಸಲ್ಲಿಸಿದ…

ಸಂತ್ರಸ್ತರ ಪರ ಸ್ವಾಮೀಜಿ ವಾದ: ಹೆದ್ದಾರಿ ಕಂಪನಿ ವಿರುದ್ಧ ಕೊಲೆ ಕೇಸ್!

ಅಂಕೋಲಾ: ಶಿರೂರಿನಲ್ಲಿ ನಡೆದ ಶಿರೂರು ಗುಡ್ಡ ಕುಸಿತದಿಂದ 8 ಜನರ ಶವ ಸಿಕ್ಕಿದ್ದು, ರಸ್ತೆ ಅಗಲೀಕರಣದ ಹೊಣೆ ಹೊತ್ತ ಐ ಆರ್ ಬಿ ಕಂಪನಿಯ 8 ಜನರ ವಿರುದ್ಧ ಶ್ರೀ ನಾರಾಯಣಗುರು ಶಕ್ತಿಪೀಠದ ಪೀಠಾಧಿಪತಿ ಶ್ರೀ ಪ್ರಣವಾನಂದ ಸ್ವಾಮೀಜಿ ಶುಕ್ರವಾರ ನ್ಯಾಯಾಲಯದಲ್ಲಿ…

ಬಿಜೆಪಿ ಪಾದಯಾತ್ರೆಗೆ ಜನ ಬೆಂಬಲ: ಹಾಡು ನೃತ್ಯದ ಮೂಲಕ ಹೆಜ್ಜೆ ಹಾಕಿದ ನಾಯಕರು!

ಉತ್ತರ ಕನ್ನಡ ಜಿಲ್ಲೆಯ 300ಕ್ಕೂ ಅಧಿಕ ಜನ ಭಾಗವಹಿಸಿರುವ ಬಿಜೆಪಿ ಪಾದಯಾತ್ರೆ ಇದೀಗ ಬೆಂಗಳೂರಿನ ಕುಂಬ್ಳಗೋಡ ತಲುಪಿದೆ. ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿಗರು ಆಯೋಜಿಸಿದ `ಮೈಸೂರು ಚಲೋ’ ಪಾದಯಾತ್ರೆ ಶನಿವಾರ ಬೆಂಗಳೂರಿನ ಕೆಂಗೇರಿಯಿoದ ಶುರುವಾಯಿತು. ರಾತ್ರಿ 8 ಗಂಟೆ ವೇಳೆಗೆ ಈ…

You cannot copy content of this page