6
ಕೆ-ಸೆಟ್ ಪರೀಕ್ಷೆಗೆ ತರಬೇತಿ ಶಿಬಿರ

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ‘ಕರಾಮುವಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರ’ದಿoದ ನಡೆಸಲಿರುವ ರಾಜ್ಯ ಮಟ್ಟದ ಪದವಿ ಕಾಲೇಜು ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ (ಕೆ-ಸೆಟ್) ಹಾಗೂ ನವದೆಹಲಿಯ ವಿಶ್ವವಿದ್ಯಾನಿಲಯದ ಧನಸಹಾಯ ಆಯೋಗದವರು ನಡೆಸಲಿರುವ ರಾಷ್ಟç ಮಟ್ಟದ ಕಾಲೇಜು ಸಹಾಯಕ ಪ್ರಾಧ್ಯಾಪಕರ…

ಕಾಗೋಡು ತಿಮ್ಮಪ್ಪರಿಗೆ 91 ವರ್ಷ: ಅರಣ್ಯ ಹಕ್ಕಿಗಾಗಿ ಚಡಪಡಿಸುತ್ತಿದೆ ಈ ಜೀವ

ಶಿರಸಿ: ಭೂಮಿ ಹಕ್ಕಿಗಾಗಿ ನಡೆಯುತ್ತಿರುವ ಹೋರಾಟವು ತಾತ್ವಿಕ ಹಂತಕ್ಕೆ ತಲುಪಿದ್ದು `ತನ್ನ ಜೀವಿತ ಅವಧಿಯಲ್ಲಿಯೇ ಭೂಮಿ ಹಕ್ಕು ವಿತರಣೆ ನೋಡುವ ಆಸೆ’ ಎಂದು 91 ವರ್ಷದ ಸಾಮಾಜಿಕ ಹೋರಾಟಗಾರ ಕಾಗೋಡು ತಿಮ್ಮಪ್ಪ ಹೇಳಿದ್ದಾರೆ. `ತನ್ನ ಜೀವಿತ ಅವಧಿಯ ಕೊನೆ ದಿನದವರೆಗೂ ಅರಣ್ಯ…

ಧನ್ವಂತರಿ ದೇಗುಲಕ್ಕೆ ಧರ್ಮಸ್ಥಳ ಧರ್ಮಾಧಿಕಾರಿ ನೆರವು

ಕುಮಟಾ: ಮೂರೂರಿನಲ್ಲಿರುವ ಧನ್ವಂತರಿ ದೇವಸ್ಥಾನದ ಜೀಣೋದ್ದಾರಕ್ಕಾಗಿ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರು ಗ್ರಾಮಾಭಿವೃದ್ದಿ ಯೋಜನೆ ಮೂಲಕ 1 ಲಕ್ಷ ರೂ ಹಣ ರವಾನಿಸಿದ್ದಾರೆ. ಈ ದೇಣಿಗೆಯ ಚೆಕ್ಕನ್ನು ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಕುಮಟಾ ಘಟಕದ ಯೋಜನಾಧಿಕಾರಿ ಕಲ್ಮೇಶ ಅವರು ದೇಗುಲ…

ಅರಣ್ಯ ಒತ್ತುವರಿ ತೆರವಿಗೆ ಖಡಕ್ ಆದೇಶ: ಅತಿಕ್ರಮಣ ತೋಟ – ರೆಸಾರ್ಟ ಮಾಲಕರಿಗೆ ನಡುಕ!

ಶಿರೂರು ಗುಡ್ಡ ಕುಸಿತದ ಕಾರಣ ಉಲ್ಲೇಖಿಸಿ ಅರಣ್ಯ ಸಚಿವ ಈಶ್ವರ ಖಂಡ್ರೆ ಅಗಸ್ಟ 2ರಂದು ಆದೇಶವೊಂದನ್ನು ಹೊರಡಿಸಿದ್ದು, 2015ರ ನಂತರ ಅರಣ್ಯ ಪ್ರದೇಶ ಒತ್ತುವರಿ ಮಾಡಿ ನಿರ್ಮಿಸಿದ ಎಲ್ಲಾ ತೋಟ, ರೆಸಾರ್ಟ, ಬಡಾವಣೆಗಳನ್ನು ತೆರವು ಮಾಡುವಂತೆ ಸೂಚಿಸಿದ್ದಾರೆ. ಉತ್ತರ ಕನ್ನಡ ಜಿಲ್ಲೆಯನ್ನು…

ಸಿಬ್ಬಂದಿ ಮನದಾಳ ಅರಿತ ವರಿಷ್ಠಾಧಿಕಾರಿ: ಪೊಲೀಸ್ ಗೃಹಭಾಗ್ಯಕ್ಕೆ ಕೂಡಿಬಂದ ಮುಹೂರ್ತ

ಜಿಲ್ಲಾಕೇಂದ್ರ ಕಾರವಾರದಲ್ಲಿನ ಎಂ ಜಿ ರಸ್ತೆಯಲ್ಲಿ ಪೊಲೀಸರಿಗಾಗಿ ವಸತಿ ನಿಲಯ ನಿರ್ಮಿಸಿ ಒಂದುವರೆ ವರ್ಷ ಕಳೆದಿದ್ದು, ಇದೀಗ ಅದನ್ನು ಪೊಲೀಸರಿಗೆ ಹಸ್ತಾಂತರ ಮಾಡಲು ಮುಹೂರ್ತ ಕೂಡಿಬಂದಿದೆ. ಚುನಾವಣೆ ನೀತಿ ಸಂಹಿತೆ, ಇಲಾಖೆಗೆ ಕಟ್ಟಡ ಹಸ್ತಾಂತರ, ಅಧಿಕಾರಿಗಳ ವರ್ಗಾವಣೆ ಹಾಗೂ ವಿವಿಧ ಸಣ್ಣಪುಟ್ಟ…

ಅಗಸ್ಟ್ ತಿಂಗಳ ವಿಶೇಷ ಆಫರ್: ಅರ್ದ ಬೆಲೆಗೆ ಸಿಗುತ್ತೆ ಕನ್ನಡ ಪುಸ್ತಕ!

ಸ್ವಾತಂತ್ರೋತ್ಸವ ಅಂಗವಾಗಿ ಆಗಸ್ಟ್ ತಿಂಗಳುಕನ್ನಡ ಪುಸ್ತಕ ಪ್ರಾಧಿಕಾರದ ಎಲ್ಲಾ ಪುಸ್ತಕಗಳನ್ನು ಶೇ 50ರ ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುತ್ತಿದೆ. ಬೆಂಗಳೂರಿನ ಕನ್ನಡ ಭವನದ ಸಿರಿಗನ್ನಡ ಪುಸ್ತಕ ಮಳಿಗೆಯಲ್ಲಿ ಹಾಗೂ ಎಲ್ಲಾ ಜಿಲ್ಲೆಗಳ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ಈ…

ನಾಲ್ಕು ಮಕ್ಕಳ ಜೀವ ಉಳಿಸಿದ ಪುಣ್ಯಾತ್ಮ!

ನದಿ ಅಂಚಿನಲ್ಲಿ ಮೀನು ಹಿಡಿದು ಬದುಕುವ ಹೂವಾ ಗೌಡ ಅದ್ಬುತ ಈಜುಗಾರ. ಅವರು ಬಾಲ್ಯದಲ್ಲಿ ಕಲಿತ ಈ ವಿದ್ಯೆ ಇದೀಗ ನಾಲ್ಕು ಮಕ್ಕಳ ಜೀವ ಕಾಪಾಡಿದೆ! ಶಿರೂರು ಗುಡ್ಡ ಕುಸಿತದ ಅವಧಿಯಲ್ಲಿ ಮಕ್ಕಳು ನದಿ ನೀರಿನಲ್ಲಿ ತೇಲಿ ಹೋಗುವುದನ್ನು ನೋಡಿದ ಹೂವಾ…

ನದಿಗೆ ಬಿದ್ದ ಡ್ರೋಣಾಚಾರ್ಯ!

ಶಿರೂರು ಗುಡ್ಡದಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದ ಡ್ರೋಣ್ ಶುಕ್ರವಾರ ನದಿಗೆ ಬಿದ್ದಿರುವ ಬಗ್ಗೆ ಮಾಹಿತಿ ಇದ್ದು, ಈ ಮಾಹಿತಿ ಅಧಿಕಾರಿಗಳಿಂದ ಅಧಿಕೃತಗೊಂಡಿಲ್ಲ. ರಕ್ಷಣಾ ಕಾರ್ಯಾಚರಣೆ ನಡೆಸಲು ಬಳಸಿದ ಡ್ರೋಣ್ ನದಿಗೆ ಬಿದ್ದಿದೆ. ಖಾಸಗಿ ಡ್ರೋಣ್ ಇಲ್ಲಿ ಹಾರಾಟ ನಡೆಸಿದ ಕಾರಣ ಅದರ ಸಿಗ್ನಲ್…

ಕ್ಯಾಮರಾ ಹಿಡಿದು ದುಡ್ಡುಗಳಿಸುವುದು ಹೇಗೆ? ಇಲ್ಲಿ ಹೇಳಿಕೊಡ್ತಾರೆ ನೋಡಿ!

`ಫೋಟೋಗ್ರಾಫಿ ಹಾಗೂ ವಿಡಿಯೋಗ್ರಾಫಿ’ ವೃತ್ತಿ ನಡೆಸುವ ಉದ್ದೇಶ ಹೊಂದಿದವರಿಗೆ ರುಡ್‌ಸೆಟ್ ಸಂಸ್ಥೆ 30 ದಿನದ ತರಬೇತಿ ನಡೆಸುತ್ತಿದೆ. ಅಗಷ್ಟ 1ರಿಂದ ಈ ತರಬೇತಿ ಶುರುವಾಗಲಿದ್ದು, ಊಟ-ವಸತಿ ಎರಡೂ ಉಚಿತ! ಕೆನರಾ ಬ್ಯಾಂಕ್ ಮತ್ತು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಟ್ರಸ್ಟ್’ನ ಸಹಯೋಗದಲ್ಲಿ…

ದಂಪತಿ ಕೈಯಲ್ಲಿ ರಾಜ್ಯ ಆಡಳಿತ!

ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ ರಜನೀಶ್ ಗೋಯಲ್ ಅವರ ಸೇವಾ ಅವಧಿ ಜುಲೈ 31ರಂದು ಮುಕ್ತಾಯವಾಗಲಿದ್ದು, ಅವರ ಪತ್ನಿ ಡಾ ಶಾಲಿನಿ ರಜನೀಶ್ ಮುಂದಿನ ಮುಖ್ಯ ಕಾರ್ಯದರ್ಶಿಯಾಗಿ ನೇಮಕವಾಗಲಿದ್ದಾರೆ. ಅದೇ ದಿನ ಮಧ್ಯಾಹ್ನ ಅವರು ಅಧಿಕಾರ ಸ್ವೀಕರಿಸಲಿದ್ದಾರೆ. ಈ ಹಿಂದೆ…

You cannot copy content of this page