ಸಾಮರ್ಥ್ಯಕ್ಕಿಂತ ಅಧಿಕ ಭಾರ: ಹದಗೆಟ್ಟ ಹಿಲ್ಲೂರು ರಸ್ತೆ!
ಶಿರೂರು ಗುಡ್ಡ ಕುಸಿತದ ಪರಿಣಾಮ ರಾಷ್ಟ್ರೀಯ ಹೆದ್ದಾರಿಯಲ್ಲಿನ ವಾಹನ ಸಂಚಾರ ಅಸ್ತವ್ಯಸ್ಥಗೊಂಡಿದ್ದು, ಹಿಲ್ಲೂರು ಮಾರ್ಗದಿಂದ ಲಾರಿಗಳನ್ನು ಬಿಡಲಾಗುತ್ತಿದೆ. ಮೊದಲೇ ಹೊಂಡಮಯವಾಗಿದ್ದ ಹಿಲ್ಲೂರು ರಸ್ತೆ ಇದೀಗ ಇನ್ನಷ್ಟು ಹದಗೆಟ್ಟಿದೆ. ರಾಷ್ಟ್ರೀಯ ಹೆದ್ದಾರಿಗಿಂತಲೂ ಈ ರಾಜ್ಯ ಹೆದ್ದಾರಿಯಲ್ಲಿ ಸಂಚರಿಸುವುದು 20ಕಿಮೀ ಉಳಿತಾಯ. ಜೊತೆಗೆ ತುರ್ತು…
ರಾಜ್ಯ ಹೆದ್ದಾರಿಯಲ್ಲಿದೆ ಅಪಾಯಕಾರಿ ಮರ!
ಕಾರವಾರ – ಇಳಕಲ್ ರಾಜ್ಯ ಹೆದ್ದಾರಿಗೆ ಹೊಂದಿಕೊoಡು ಅಪಾಯಕಾರಿ ರೀತಿಯಲ್ಲಿ ಮರಗಳಿದ್ದು, ಇದನ್ನು ತೆರವು ಮಾಡಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ. ಕಡವಾಡ ನಂದವಾಳದಿoದ ಮಾರುತಿ ದೇವಸ್ಥಾನ ತಿರುವಿನವರೆಗೆ ಎರಡು ಕಡೆ ದೊಡ್ಡ ದೊಡ್ಡ ಮರಗಳಿವೆ. ಅದರಲ್ಲಿಯೂ ಹಳೆಯದಾದ ಎರಡು ಮಾವಿನಮರ ಹಾಗೂ…
ಚೊಚ್ಚಲ ಕೃತಿಯ ಬಹುಮಾನಕ್ಕೆ ಅರ್ಜಿ ಆಹ್ವಾನ
ಕರ್ನಾಟಕ ಸಾಹಿತ್ಯ ಅಕಾಡೆಮಿಯು 2023ನೇ ವರ್ಷದಲ್ಲಿ ಪ್ರಥಮ ಮುದ್ರಣವಾಗಿ ಪ್ರಕಟಗೊಂಡಿರುವ ಸಾಹಿತ್ಯದ ವಿವಿಧ ಪ್ರಕಾರಗಳ ಕೃತಿಗಳನ್ನು ಬಹುಮಾನಕ್ಕಾಗಿ ಆಹ್ವಾನಿಸಲಾಗಿದೆ. ಲೇಖಕರು, ಪ್ರಕಾಶಕರು ಅಗಸ್ಟ್ 31ರ ಒಳಗೆ ಪುಸ್ತಕದ ನಾಲ್ಕು ಪ್ರತಿಗಳನ್ನು ಕಳುಹಿಸಿಕೊಟ್ಟರೆ ಬಹುಮಾನಕ್ಕೆ ಆಯ್ಕೆ ಮಾಡಲಾಗುತ್ತದೆ. ಪುಸ್ತಕ ಕಳುಹಿಸಬೇಕಾದ ವಿಳಾಸ: ರಿಜಿಸ್ಟ್ರಾರ್,…
ಮಳೆ-ಗಾಳಿಯಿಂದ ಹೆಸ್ಕಾಂ’ಗೆ 9.82 ಕೋಟಿ ರೂ ನಷ್ಟ!
ನಿರಂತರವಾಗಿ ಸುರಿಯುತ್ತಿರುವ ಮಳೆ ಹಾಗೂ ರಭಸ ಗಾಳಿಯಿಂದ ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ’ಗೆ 9.82 ಕೋಟಿ ರೂ ನಷ್ಟವಾಗಿದೆ. ಗುಡ್ಡ ಕುಸಿತ, ಮರ-ಗಿಡಗಳ ಮುರಿತ, ವಿದ್ಯುತ್ ಕಂಬಕ್ಕೆ ಹಾನಿ ಸೇರಿ ಈ ಪ್ರಮಾಣದಲ್ಲಿ ನಷ್ಟವಾಗಿದೆ. ಜಿಲ್ಲೆಯಲ್ಲಿ ಈವರೆಗೆ ಮಳೆ ಕಾರಣದಿಂದ 5,404…
ರಸ್ತೆ ಹಾಳಾಗಿದ್ದು ಅಧಿಕಾರಿಗೆ ಗೊತ್ತಿಲ್ಲ!
ಶಿರಸಿ: ಶಿರಸಿಯಿಂದ ಹಾವೇರಿಗೆ ತೆರಳುವ ರಸ್ತೆ ದಾಸನಕೊಪ್ಪದಲ್ಲಿ ಸಾಕಷ್ಟು ಹೊಂಡಗಳಿoದ ಕೂಡಿದ್ದು, ಈ ರಸ್ತೆ ನಿರ್ವಹಣೆ ಮಾಡಬೇಕಾದವರಿಗೆ ಇಲ್ಲಿ ಹೊಂಡ ಬಿದ್ದಿರುವುದೇ ಗೊತ್ತಿಲ್ಲ! `ಇಲ್ಲಿ ಹೊಂಡಬಿದ್ದಿದೆ ನೋಡಿ’ ಎಂದು ರಸ್ತೆ ನಿರ್ವಹಣೆ ನೋಡಿಕೊಳ್ಳುವ ಪ್ರೊಜೆಕ್ಟ್ ಮ್ಯಾನೇಜರ್’ಗೆ ಜನ ಫೋನ್ ಮಾಡಿ ಹೇಳುತ್ತಿದ್ದಾರೆ.…
ಅಣಶಿ ಶಾಲೆಗೆ ಹಸಿರು ಪ್ರಶಸ್ತಿ
ಜೋಯಿಡಾ: ಚಿಕ್ಕಬಳ್ಳಾಪುರದ ಶ್ರೀ ಸತ್ಯ ಸಾಯಿ ಅನ್ನಪೂರ್ಣ ಟ್ರಸ್ಟ್ ನೀಡುವ `ರಾಜ್ಯಮಟ್ಟದ ಹಸಿರು ನೈರ್ಮಲ್ಯ ಶಾಲಾ ಅಭ್ಯುದಯ ಪ್ರಶಸ್ತಿ’ಗೆ ಅಣಶಿಯ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆ ಆಯ್ಕೆಯಾಗಿದೆ. ಇಲ್ಲಿನ ಪರಿಸರ ಸ್ನೇಹಿ ಚಟುವಟಿಕೆ, ಸ್ವಚ್ಛತೆ, ಕಲಿಕಾ ಚಟುವಟಿಕೆ, ಶಿಸ್ತು ಗಮನಿಸಿ…
ಸಂತ್ರಸ್ತರನ್ನು ಸಂತೈಸಿದ ಶ್ರೀಗಳು
ಅಂಕೋಲಾ: ಶಿರೂರಿನಲ್ಲಿ ನಡೆದ ಗುಡ್ಡ ಕುಸಿತದ ದುರಂತದಲ್ಲಿ ಸಾವನಪ್ಪಿದವರ ಮನೆಗೆ ನಾರಾಯಣಗುರು ಶಕ್ತಿಪೀಠದ ಶ್ರೀ ಪ್ರಣವಾನಂದ ಸ್ವಾಮೀಜಿ ತೆರಳಿ ಅವರ ಸಂಬoಧಿಕರಿಗೆ ಸಾಂತ್ವಾನ ಹೇಳಿದ್ದಾರೆ. ದುರಂತದಲ್ಲಿ ನದಿ ಪಾಲಾಗಿರುವ ಜಗನ್ನಾಥ ನಾಯ್ಕ ಅವರ ಮನೆಗೆ ಭೇಟಿ ನೀಡಿದ ಶ್ರೀಗಳು ಜಗನ್ನಾಥ ಅವರ…
ಶರಾವತಿ ತಟದಲ್ಲಿ ಆತಂಕದ ಛಾಯೆ
ಹೊನ್ನಾವರ: ಲಿಂಗನಮಕ್ಕಿ ಜಲಾಶಯ ಭರ್ತಿಯಾಗುತ್ತಿದ್ದು, ಯಾವುದೇ ಕ್ಷಣದಲ್ಲಿ ನೀರನ್ನು ಹೊರಬಿಡಬಹುದು ಎಂದು ಅಣೆಕಟ್ಟು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಹೀಗಾಗಿ ಶರಾವತಿ ನದಿ ಎಡಬಲ ದಂಡೆಯ ಜನ ಆತಂಕದಲ್ಲಿದ್ದಾರೆ. ಮಳೆಯ ಅಬ್ಬರದಿಂದ ಲಿಂಗನಮಕ್ಕಿ ಜಲಾಶಯಕ್ಕೆ ಹೆಚ್ಚಿನ ಒಳಹರಿವು ಇದೆ. ಶರಾವತಿ ಯೋಜನೆಯ ಲಿಂಗನಮಕ್ಕಿ…
ಶಿರೂರು ಸುತ್ತ ಮೊಬೈಲ್ ನಿಷೇಧ!
ಗಂಗಾವಳಿ ನದಿ ಆಳದಲ್ಲಿನ ಮಣ್ಣಿನ ಅಡಿ ಅರ್ಜುನ ಓಡಿಸುತ್ತಿದ್ದ ಲಾರಿ ಸಿಲುಕಿಕೊಂಡಿದೆ. ಲಾರಿ ಇರುವ ಸ್ಥಳ ಖಚಿತವಾಗಿದ್ದು, ಗುರುವಾರ ಅದನ್ನು ಹೊರ ತೆಗೆಯುವ ಪ್ರಯತ್ನ ನಡೆಯಲಿದೆ. ಈ ಭಾಗದ ಕಾರ್ಯಚರಣೆಗೆ ರೆಡಾರ್ ಹಾಗೂ ಇನ್ನಿತರ ಉಪಕರಣಗಳನ್ನು ಬಳಸುವುದು ಅನಿವಾರ್ಯವಾಗಿದ್ದು, ಸಾರ್ವಜನಿಕರ ಮೊಬೈಲ್…
ಚಾಲಕರ ನೋವಿಗೆ ಇಲ್ಲ ಸ್ಪಂದನೆ: ಸರ್ಕಾರಕ್ಕೆ ಪತ್ರ ಬರೆದ ಮಂಗಳೂರಿಗ
ಅoಕೋಲಾ: ಗುಡ್ಡ ಕುಸಿತದ ಕಾರಣ ಹೆದ್ದಾರಿ ಸಂಚಾರ ಬಂದ್ ಆಗಿದ್ದು, ತೊಂದರೆ ಅನುಭವಿಸುತ್ತಿರುವ ಚಾಲಕರು ಪ್ರತಿಭಟನೆ ನಡೆಸಿದ್ದಾರೆ. ಚಾಲಕರ ಪರವಾಗಿ ಮಂಗಳೂರಿನ ದಿನೇಶ ಭಟ್ಟ ಧ್ವನಿ ಎತ್ತಿದ್ದು ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಮುಖ್ಯಮಂತ್ರಿಗಳಿಗೆ ಹಾಗೂ ಜಿಲ್ಲಾಡಳಿತಕ್ಕೆ ಅವರು ಟ್ವೀಟ್ ಮಾಡಿದ್ದಾರೆ. ಹೆದ್ದಾರಿಯಲ್ಲಿ…







