6
30 ದಿನದಲ್ಲಿ ಮೊಬೈಲ್ ರಿಪೇರಿ ಕಲಿಯಿರಿ..

ಸೆ 11ರಿಂದ ಬೆಂಗಳೂರಿನ ಅರಶಿನಕುಂಟೆಯಲ್ಲಿ ರೂಡ್‌ಸೆಟ್ ಸಂಸ್ಥೆ ಮೊಬೈಲ್ ರಿಪೇರಿ ತರಬೇತಿ ಆಯೋಜಿಸಿದೆ. 30 ದಿನಗಳಲ್ಲಿ ಮೊಬೈಲ್ ರಿಪೇರಿ ಮಾಡುವುದನ್ನು ಕಲಿಸಲಾಗುತ್ತದೆ. ಇದಕ್ಕೆ ಆಸಕ್ತರು ಅರ್ಜಿ ಸಲ್ಲಿಸಲು ಅಗಸ್ಟ್ 20 ಕೊನೆದಿನ. ತರಬೇತಿಯಲ್ಲಿ ಭಾಗವಹಿಸುವವರಿಗೆ ಉಚಿತ ಊಟ-ವಸತಿ ಕೊಡಲಾಗುತ್ತದೆ. ಮಾಹಿತಿಗೆ ರುಡ್‌ಸೆಟ್…

ಅಂಬಿಗರ ಸಾಹಸಕ್ಕೆ ಮುಖ್ಯಮಂತ್ರಿ ಮೆಚ್ಚುಗೆ

ಶಿರೂರು ಗುಡ್ಡ ಕುಸಿತದ ಪರಿಣಾಮ ನದಿಯಲ್ಲಿ ಬಿದ್ದಿದ್ದ ಗ್ಯಾಸ್ ಟ್ಯಾಂಕರ್ ತೆರವಿಗೆ ನಿವೃತ್ತ ಅಗ್ನಿಶಾಮಕ ಅಧಿಕಾರಿ ಅನಂತ ಜಟ್ಟಿ ಅಂಬಿಗ ಸಾಕಷ್ಟು ಪ್ರಯತ್ನ ನಡೆಸಿದ್ದು, ಇದನ್ನು ತಿಳಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕರೆದು ಮಾತನಾಡಿಸಿದರು. ಸಡಗೇರಿಯಲ್ಲಿರುವ ಸಂಬoಧಿಕರ ಮನೆಗೆ ಬಂದಿದ್ದ ಅನಂತ…

ಆಸ್ಪತ್ರೆ ಒಳಗೆ ಬಂದ ಮೊಸಳೆ!

ದಾಂಡೇಲಿ ಇಎಸ್‌ಐ ಆಸ್ಪತ್ರೆ ಒಳಗೆ ಸೋಮವಾರ ಸಂಜೆ ಮೊಸಳೆಯ ಮರಿ ನುಗ್ಗಿದ್ದು, ಅಲ್ಲಿದ್ದ ರೋಗಿ ಹಾಗೂ ಸಿಬ್ಬಂದಿ ಕಕ್ಕಾಬಿಕ್ಕಿಯಾದರು. ತಕ್ಷಣ ಆಸ್ಪತ್ರೆ ಭದ್ರತಾ ಸಿಬ್ಬಂದಿ ತುಕಾರಾಮ ಆ ಮೊಸಳೆ ಮರಿ ಹಿಡಿದು ನೆರೆದಿದ್ದವರ ಆತಂಕ ದೂರ ಮಾಡಿದರು. ನಂತರ ಇದನ್ನು ಕಾಳಿ…

ಬೈಕಿನಿಂದ ಬಿದ್ದ ಆಶಾ ಕಾರ್ಯಕರ್ತೆ ಸಾವು

ಜೊಯಿಡಾ: ಲೋಂಡಾ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದ ಸಭೆ ಮುಗಿಸಿ ಮರಳುತ್ತಿದ್ದ ಆಶಾ ಕಾರ್ಯಕತೆ ಲಕ್ಷ್ಮೀ ಜರಂಬೆಕರ್ ಎಂಬಾತರು ಬೈಕಿನಿಂದ ಬಿದ್ದು ಸಾವನಪ್ಪಿದ್ದಾರೆ. ಜುಲೈ 22ರಂದು ಲೋಂಡಾ ಸರ್ಕಾರಿ ಆಸ್ಪತ್ರೆಯಲ್ಲಿ ಸಭೆ ನಡೆದಿತ್ತು. ಅದರಲ್ಲಿ ಭಾಗವಹಿಸಿದ್ದ ಆಶಾ ಕಾರ್ಯಕರ್ತೆ ನಂತರ ಪರಶುರಾಮ ಗಾವಡಾ…

ಗ್ರಾಮೀಣ ಜನರಿಗೆ ಕೃಷಿ ತರಬೇತಿ

ಹಳಿಯಾಳದ ಕೆನರಾ ಬ್ಯಾಂಕ್ ದೇಶಪಾಂಡೆ ಆರ್‌ಸೆಟ್ ತರಬೇತಿ ಸಂಸ್ಥೆಯಲ್ಲಿ 18ರಿಂದ 45 ವಯಸ್ಸಿನ ಗ್ರಾಮೀಣ ಭಾಗದ ನಿರುದ್ಯೋಗ ಯುವಕರಿಗಾಗಿ ಆಗಸ್ಟ್ ತಿಂಗಳಿನ ಮೂರನೇ ವಾರದಲ್ಲಿ 13 ದಿನಗಳ ಸಮಗ್ರ ಕೃಷಿ ಉದ್ಯಮಿ ತರಬೇತಿ ನಡೆಯಲಿದೆ. ಆಸಕ್ತರಿಗೆ ಹೆಸರು ಕೊಡಲು ಆಗಷ್ಟ 10…

ನದಿ ಹೆಸರು ಬದಲಿಸಿದ ಸೀಎಂ!

ಭಾನುವಾರ ಶಿರೂರಿಗೆ ಭೇಟಿ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅಲ್ಲಿ ಹರಿಯುವ `ಗಂಗಾವಳಿ’ ನದಿ ಹೆಸರನ್ನು `ಕಾಳಿ’ ಎಂದು ಬದಲಿಸಿದ್ದಾರೆ! ತಮ್ಮ ಪ್ರವಾಸದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಅವರು ಅಂಕೋಲಾಗೆ ತೆರಳಿ ಗುಡ್ಡ ಕುಸಿತವಾದ ಸ್ಥಳ ಪರಿಶೀಲಿಸಿರುವುದಾಗಿ ಹೇಳಿಕೊಂಡಿದ್ದಾರೆ. ಮುಂದುವರೆದು, ಗುಡ್ಡ…

ಅಡೆತಡೆಗಳ ನಡುವೆಯೂ ಮುಂದುವರೆದ ಗುಡ್ಡ ತೆರವು

ಐನೂರಕ್ಕೂ ಅಧಿಕ ರಕ್ಷಣಾ ಸಿಬ್ಬಂದಿ, 12ಕ್ಕೂ ಅಧಿಕ ಹಿಟಾಚಿ-ಜೆಸಿಬಿಗಳು, 10ಕ್ಕೂ ಅಧಿಕ ಟಿಪ್ಪರ್, ಹಲವು ಅಧಿಕಾರಿ ಹಾಗೂ ಜನಪ್ರತಿನಿಧಿಗಳಿಗೆ ಸಾಕ್ಷಿಯಾಗಿ ಶಿರೂರಿನ ಗುಡ್ಡ ಕುಸಿತ ತೆರವು ಕಾರ್ಯ ನಡೆಯುತ್ತಿದೆ. ಹೆದ್ದಾರಿ ಮೇಲೆ ಬಿದ್ದಿರುವ ಮಣ್ಣನ್ನು ತೆಗೆಯುವ ಕೆಲಸ ಒಂದು ಕಡೆ ನಡೆಯುತ್ತಿದ್ದರೆ,…

ದೊರೆಯ ಮುಂದೆ ಸಮಸ್ಯೆಗಳ ಸುರಿಮಳೆ: ಹೆದ್ದಾರಿ ವಿಷಯವಾಗಿ ಮುಖ್ಯಮಂತ್ರಿ ಗರಂ!

ನೆರೆ ಪ್ರವಾಹ, ಗುಡ್ಡ ಕುಸಿತ, ವ್ಯಾಪಕ ಮಳೆಯಿಂದ ಉಂಟಾದ ಹಾನಿ ಕುರಿತು ಪರಿಶೀಲನೆಗಾಗಿ ಉತ್ತರ ಕನ್ನಡ ಜಿಲ್ಲೆಗೆ ಆಗಮಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾರವಾರದ ಜಿಲ್ಲಾ ಪಂಚಾಯತ ಸಭಾಭವನದಲ್ಲಿ ಜನಪ್ರತಿನಿಧಿ ಹಾಗೂ ಅಧಿಕಾರಿಗಳ ಸಭೆ ನಡೆಸಿದರು. ಈ ವೇಳೆ ಅನೇಕರು ಜಿಲ್ಲೆಯ ಜ್ವಲಂತ…

ಬಿಜೆಪಿ ರಾಜ್ಯಾಧ್ಯಕ್ಷರ ಜಿಲ್ಲಾ ಸಂಚಾರ: ಕೇಂದ್ರದ ಮೇಲೆ ಹಲವು ಭರವಸೆ

2009ರಿಂದಲೂ ಉತ್ತರ ಕನ್ನಡ ಜಿಲ್ಲೆಯಲ್ಲಿ ನಿರಂತರ ಗುಡ್ಡ ಕುಸಿಯುತ್ತಿದ್ದು, ಹಲವಾರು ಸಾವು-ನೋವುಗಳು ಉಂಟಾಗಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಉತ್ತರ ಕನ್ನಡ ಜಿಲ್ಲಾ ಸಂಚಾರದ ವೇಳೆ ಈ ಬಗ್ಗೆ ಮಾಹಿತಿ ಪಡೆದಿದ್ದು, ಶಿರೂರು ಗುಡ್ಡ ಕುಸಿತ ಸೇರಿದಂತೆ ಹಿಂದಿನ ಘಟನಾವಳಿಗಳ…

ಜಿಲ್ಲೆಗೆ ಬಂದ ಕಂದಾಯ ಸಚಿವರಿಗೆ ಕೋವಿಡ್ ಭಯ!

ಜುಲೈ 20ರ ಸಂಜೆ ಉತ್ತರ ಕನ್ನಡ ಜಿಲ್ಲೆಗೆ ಕಂದಾಯ ಸಚಿವ ಕೃಷ್ಣ ಬೈರೆಗೌಡ ಆಗಮಿಸಿದ್ದಾರೆ. ರಾತ್ರಿ ಅಂಕೋಲಾ ತಾಲೂಕಿನ ಶಿರೂರಿಗೆ ಅವರು ತೆರಳಿ ಪರಿಶೀಲನೆ ನಡೆಸಿದ ಅವರು ಜಿಲ್ಲೆಯಲ್ಲಿಯೇ ರಾತ್ರಿ ಕಳೆದರು. ಭಾನುವಾರ ಸಹ ಅವರು ಮತ್ತೆ ಶಿರೂರಿಗೆ ತೆರಳಿ ಪರಿಸ್ಥಿತಿ…

You cannot copy content of this page