ಮಣ್ಣಿನ ಗಣೇಶನನ್ನು ಮಾತ್ರ ಪೂಜಿಸಿ…
ನೀರಿನ ಮೂಲಗಳಾದ ನದಿ, ತೊರೆ, ಹಳ್ಳ, ಕೆರೆ, ಬಾವಿಗಳಲ್ಲಿ ನೀರು ಮಾಲಿನ್ಯ ಹೆಚ್ಚಾಗುತ್ತಿದ್ದು ನೀರು ಹಾಳಾಗುವುದನ್ನು ತಡೆಯುವುದಕ್ಕಾಗಿ ಭಾರಲೋಹ ಮಿಶ್ರಿತ ರಸಾಯನಿಕ ಬಣ್ಣದಿಂದ ಅಲಂಕೃತಗೊoಡಿರುವ ಗಣೇಶ ವಿಗ್ರಹಗಳನ್ನು ಉತ್ಪಾದನೆ, ಮಾರಾಟ ಹಾಗೂ ವಿಸರ್ಜನೆ ಮಾಡದಂತೆ ಜಿಲ್ಲಾಡಳಿತ ಕೇಳಿಕೊಂಡಿದೆ. ಇಂಥವುಗಳನ್ನು ನೀರಿನ ಮೂಲಗಳಲ್ಲಿ…
ಶಿರೂರು ಗುಡ್ಡ: ಹೆಲಿಕಾಪ್ಟರ್ ಹಾರಾಟಕ್ಕೆ ಹವಾಮಾನ ಅಡ್ಡಿ
ಶಿರೂರು ಗುಡ್ಡ ಕುಸಿತದಲ್ಲಿ ಕಣ್ಮರೆಯಾಗಿರುವವರನ್ನು ಹುಡುಕಲು ಸುರತ್ಕಲ್‌ನ ಎನ್.ಐ.ಟಿ.ಕೆಯಿಂದ ಆಗಮಿಸಿರುವ ತಜ್ಞರ ತಂಡ ರಾಡಾರ್ ಮೂಲಕ ಪತ್ತೆ ಕಾರ್ಯಚರಣೆ ಕೈಗೊಂಡಿದೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ, ರಾಜ್ಯ ವಿಪತ್ತು ನಿರ್ವಹಣಾ ತಂಡ ಮತ್ತು ಅಗ್ನಿಶಾಮಕ ಇಲಾಖೆವತಿಯಿಂದ ಸಮೀಪದ ನದಿಯಲ್ಲಿಯೂ ಪತ್ತೆ ಕಾರ್ಯ…
ಅಲ್ಲಿ ಸೂತಕ.. ಇಲ್ಲಿ ಸಡಗರ!
ಗುಡ್ಡ ಕುಸಿತ ಪ್ರಕರಣದ ವೀಕ್ಷಣೆಗೆ ಅಂಕೋಲಾದ ಶಿರೂರಿಗೆ ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಆಗಮಿಸಿದ್ದು, ದಾರಿ ಮದ್ಯೆ ಅನೇಕರು ಪಟಾಕಿ ಹೊಡೆದು ಅವರನ್ನು ಸ್ವಾಗತಿಸಿದರು. ಹುಬ್ಬಳ್ಳಿಯಿಂದ ಹೆದ್ದಾರಿ ಮೂಲಕ ಅವರು ಅಂಕೋಲಾಗೆ ಆಗಮಿಸಿದ್ದು, ದಾರಿ ಉದ್ದಕ್ಕೂ ಅವರ ಬೆಂಬಲಿಗರು ಕಾಯುತ್ತಿದ್ದರು.…
ನಡುಗಡ್ಡೆಯಲ್ಲಿ ನಡುಗಿದ ಜೊಯಿಡಾ ಜನ!
ಸುರಿಯುತ್ತಿರುವ ಭಾರೀ ಪ್ರಮಾಣದ ಮಳೆಯಿಂದಾಗಿ ಜೊಯಿಡಾದ ಅಪ್ಪರ ಕಾನೇರಿ ಜಲಾಶಯದ ಹಿನ್ನೀರಿನಲ್ಲಿ ಬರುವ 6 ಗ್ರಾಮದ 113 ಕುಟುಂಬದವರು ಅತಂತ್ರರಾಗಿದ್ದಾರೆ. ಇಲ್ಲಿನ 565 ಜನ ನಡುಗಡ್ಡೆಯಲ್ಲಿ ಸಿಲುಕಿದ್ದು, ಪ್ರಸ್ತುತ ಕಲೋಲಿ ಗ್ರಾಮದವರ ಅನುಕೂಲಕ್ಕೆ ಒಂದು ದೋಣಿ ವ್ಯವಸ್ಥೆ ಮಾಡಲಾಗಿದೆ. ಉಳಿದ ನಾಲ್ಕು…
ಮುಂಗಾರು ಮಳೆ: ಒಟ್ಟು ಈವರೆಗೆ ಎಷ್ಟು ಹಾನಿ?
ಉತ್ತರ ಕನ್ನಡ ಜಿಲ್ಲೆಯಲ್ಲಿ ಈವರೆಗೆ ಜೂನ್ 1ರಿಂದ ಜುಲೈ 18ರವರೆಗೆ ಸುರಿದ ಮಳೆಯಿಂದ ಮಳೆಗೆ 2236 ಮನೆಗಳಿಗೆ ನೀರು ನುಗ್ಗಿದೆ. 252 ಮನೆಗಳ ಗೋಡೆ ಕುಸಿದಿದೆ. ಇದರಲ್ಲಿ 21 ಮನೆಗಳು ಸಂಪೂರ್ಣವಾಗಿ ನೆಲಸಮವಾಗಿದ್ದು, 37 ಮನೆಗಳಿಗೆ ಅಪಾರ ಹಾನಿಯಾಗಿದೆ. 194 ಮನೆಗಳು…
ಸ್ವ ಉದ್ಯೋಗ: ಊಟ ವಸತಿ ಉಚಿತ – ಕೇಂದ್ರದ ಪ್ರಮಾಣ ಪತ್ರ ಖಚಿತ!
ರುಡ್‌ಸೆಟ್ ಸಂಸ್ಥೆಯಿoದ ದ್ವಿಚಕ್ರ ವಾಹನ ರಿಪೇರಿ ಮತ್ತು ಸೇವೆ ಕುರಿತ 30 ದಿನಗಳ ಉಚಿತ ತರಬೇತಿಯನ್ನು ಆಗಸ್ಟ್ 21ರಿಂದ ಆಯೋಜಿಸಲಾಗಿದೆ. ಆಸಕ್ತರು 18 ರಿಂದ 45 ವರ್ಷ ವಯೋಮಾನದವರಾಗಿದ್ದು, ಕನ್ನಡ ಭಾಷೆ ಓದಲು ಮತ್ತು ಬರೆಯಲು ಬರೆಬೇಕು. ಬಿಪಿಎಲ್ ಕಾರ್ಡ್ ಅಥವಾ…
ಬಡವನ ಬದುಕು ಕಿತ್ತುಕೊಂಡ ಭೂ ಕುಸಿತ: ತಾಯಿ ಮಾಡಿದ ಗಂಜಿಯೂ ಮಣ್ಣುಪಾಲು!
`ಗಂಜಿ ಮಾಡಿ ಇಡುವೆ, ಬೇಗ ಮನೆಗೆ ಬಾ’ ಎಂದು ಸಣ್ಣು ಗೌಡ ಕೂಗಿದ್ದರು. ಇದಕ್ಕೆ ತಲೆಯಾಡಿಸಿದ ಆಕೆಯ ಮಗ ಮಂಜು ಗೌಡ 10 ನಿಮಿಷ ಬಿಟ್ಟು ಮನೆ ಕಡೆ ಹೋದಾಗ ಅಲ್ಲಿ ಜೋಪಡಿಯೂ ಇರಲಿಲ್ಲ. ಆತನ ತಾಯಿ ಸಹ ಕಾಣಲಿಲ್ಲ. ಶಿರೂರಿನ…
ಪ್ರಕೃತಿ ವಿಕೋಪ: ಉತ್ತರ ಕನ್ನಡಕ್ಕೆ ಬೇಕು ಅಧಿಕ ಅನುದಾನ
ಶಿರಸಿ: `ಅಸಮರ್ಪಕ ಹಾಗೂ ಅವೈಜ್ಞಾನಿಕ ಯೋಜನೆಗಳ ಪರಿಣಾಮ ಗುಡ್ಡಗಾಡುಗಳಿಂದ ಕೂಡಿದ ಉತ್ತರ ಕನ್ನಡ ಜಿಲ್ಲೆಯು ಪ್ರಕೃತಿ ಹಾಳಾಗಿದ್ದು, ವಿಕೋಪದಿಂದ ಜನಜೀವನ ಹದಗೆಟ್ಟಿದೆ. ಕೇಂದ್ರ ಸರಕಾರ ಉತ್ತರ ಕನ್ನಡವನ್ನು ಪ್ರಕೃತಿ ವಿಕೋಪ ಜಿಲ್ಲೆ ಎಂದು ಘೋಷಿಸಬೇಕು’ ಎಂದು ಸಾಮಾಜಿಕ ಹೋರಾಟಗಾರ ರವೀಂದ್ರ ನಾಯ್ಕ…
ಪೊಲೀಸ್ ನೌಕರಿ ಮಾರಾಟಕ್ಕಿಲ್ಲ: ವಂಚಕರ ವಿರುದ್ಧ ಎಸ್ಪಿ’ಗೆ ಫೋನ್ ಮಾಡಿ!
ಪೊಲೀಸ್ ನೌಕರಿ ಕೊಡುವುದಾಗಿ ಯಾರಾದರೂ ಹಣ ಕೇಳುತ್ತಿದ್ದಾರಾ? ಅಥವಾ ಇನ್ಯಾವುದೇ ಆಮೀಷ ಒಡ್ಡಿದ್ದಾರಾ? ಹಾಗಾದರೆ ನೇರವಾಗಿ ಎಸ್ಪಿ’ಗೆ ಫೋನ್ ಮಾಡಿ. ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಘಟಕವೂ ಕಾನ್ಸಟೇಬಲ್ ಹುದ್ದೆ ನೇಮಕಾತಿ ಕರೆದಿದ್ದು, ಜುಲೈ 22ರಂದು ಧಾರವಾಡದಲ್ಲಿ ದೈಹಿಕ ಪರೀಕ್ಷೆ ನಡೆಯಲಿದೆ.…
ಮುಂದುವರೆದ ಮಳೆ: ನಿಲ್ಲದ ಭೂ ಕುಸಿತ!
ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆ ಮುಂದುವರೆದಿದೆ. ಇದರೊಂದಿಗೆ ಭೂ ಕುಸಿತ ಸಹ ನಿಂತಿಲ್ಲ. ಮoಗಳವಾರ ಭೂ ಕುಸಿತ ಆದ ಕಡೆಗಳಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದ್ದು, ಮಳೆ ಜೊತೆ ಮತ್ತೆ ಮಣ್ಣು ಕುಸಿಯುತ್ತಿರುವುದು ಸಮಸ್ಯೆಯಾಗಿದೆ. ಮಂಗಳವಾರ ಬೆಳಗ್ಗೆ ವಿವಿದ ಕಡೆ ರಸ್ತೆಯ ಮೇಲೆ…









