6
ಸರ್ಕಾರಿ ರೆಸಾರ್ಟಗೆ ಅಲೆಗಳ ಅಬ್ಬರ

ಕಾರವಾರದಲ್ಲಿ ಕಡಲ ಅಬ್ಬರ ಜೋರಾಗಿದ್ದು ಸರ್ಕಾರಿ ಸ್ವಾಮ್ಯದ ನಾಲ್ಕು ಕಾಟೇಜ್’ಗಳು ಸಮುದ್ರ ಪಾಲಾಗಿದೆ. ದೇವಭಾಗದಲ್ಲಿ ‘ಜಂಗಲ್ ಲಾಡ್ಜ್’ ಅಧೀನದಲ್ಲಿರುವ ಬೀಚ್ ರೆಸಾರ್ಟ್’ನ ಕೋಣೆಗಳು ಅಲೆಗಳ ರಭಸಕ್ಕೆ ನೆಲಸಮವಾಗಿವೆ. ಜೂ 26ರ ರಾತ್ರಿ ಹಾಗೂ 27ರ ಬೆಳಗ್ಗೆ ಅರಬ್ಬಿ ಸಮುದ್ರದ ಅಲೆಗಳು ನಿರಂತರವಾಗಿ…

ಡಾಕ್ಟರೇಟ್ ಪದವೀಧರೆಗೆ ಕೃತಿಚೌರ್ಯ ಪ್ರಶಸ್ತಿ

ತನ್ನನ್ನು ತಾನು ಸಾಹಿತಿ ಎಂದು ಘೋಷಿಸಿಕೊಂಡಿರುವ ಡಾಕ್ಟರೇಟ್ ಪದವಿಧರೆ `ಶೃತಿ ಸೇರಿದಾಗ’ ಎಂಬ ಲೇಖಕಿಗೆ ಸಾರ್ವಜನಿಕರು ಇದೀಗ ಸಾಮಾಜಿಕ ಜಾಲತಾಣಗಳ ಮೂಲಕ `ಕೃತಿಚೌರ್ಯ’ ಪ್ರಶಸ್ತಿ ನೀಡಿದ್ದಾರೆ. ಫೇಸ್ಬುಕ್’ನಲ್ಲಿ ಪ್ರಕಟವಾದ ಕಥೆಗಳನ್ನು ಕದ್ದು `ಪ್ರತಿಲಿಫಿ’ಯಲ್ಲಿ ಪ್ರಕಟಿಸುತ್ತಿದ್ದ ಆಕೆಯನ್ನು ಇದೀಗ `ಪ್ರತಿಲಿಫಿ’ ಸಹ ಹೊರಗಿಟ್ಟಿದೆ.…

ಕಾರು ಖರೀದಿ ನೆಪ: ಡಿಸಿಸಿ ಬ್ಯಾಂಕಿಗೆ ಪಂಗನಾಮ!

ಕಾರು ಖರೀದಿಸುವುದಾಗಿ ಬ್ಯಾಂಕಿಗೆ ನಕಲಿ ದಾಖಲೆ ನೀಡಿ, ಹಣ ಪಡೆದು ವಂಚಿಸುವವರ ಸಂಖ್ಯೆ ಹೆಚ್ಚಾಗಿದೆ. ಶಿರಸಿ ಕೆಡಿಸಿಸಿ ಬ್ಯಾಂಕಿನಲ್ಲಿ ಇದೀಗ ಇಂಥಹುದೇ ಇನ್ನೊಂದು ಪ್ರಕರಣ ನಡೆದಿದ್ದು, ಬ್ಯಾಂಕಿoಗ್ ಅಧಿಕಾರಿಗಳು ತಬ್ಬಿಬ್ಬಾಗಿದ್ದಾರೆ. 2024ರ ಫೆ 19ರಂದು ಕಾರು ಖರೀದಿ ಸಾಲ ಬೇಕು ಎಂದು…

ಮಕ್ಕಳ ಊಟಕ್ಕೆ ಮಳೆ ನೀರೇ ಗತಿ!

ಗೋಕರ್ಣದ ತಲಗೇರಿ ಕಿರಿಯ ಪ್ರಾಥಮಿಕ ಶಾಲೆಯ ಮಕ್ಕಳು ಮಳೆ ನೀರು ಕುಡಿದು ದಾಹ ತಣಿಸಿಕೊಳ್ಳುತ್ತಿದ್ದಾರೆ. ಮಕ್ಕಳ ಅಡುಗೆಗೆ ಸಹ ಹಂಚಿನಿoದ ತೊಟ್ಟಿಕ್ಕುವ ನೀರನ್ನು ಹಿಡಿದು ಬಳಸಲಾಗುತ್ತಿದೆ. ಗ್ರಾಮ ಪಂಚಾಯತದಿoದ ಈ ಶಾಲೆಗೆ ಜಲಜೀವನ್ ಮಿಷಯ್ ಯೋಜನೆ ಅಡಿ ನೀರಿನ ಸಂಪರ್ಕ ನೀಡಲಾಗಿದೆ.…

ಇದು ಒಂದು `ಉಗಿದು ಉಪ್ಪಿನಕಾಯಿ’ ಹಾಕಿದದವರ ಕಥೆ

ಸದಾ ವಿವಾದಗಳಿಂದ ಸುದ್ದಿಯಾಗುತ್ತಿದ್ದ ಟಿಎಸ್‌ಎಸ್ ಸಂಸ್ಥೆ ಇದೀಗ `ಉಪ್ಪಿನಕಾಯಿ’ ಮಾರಾಟದಿಂದ ಮತ್ತೆ ಮುನ್ನೆಲೆಗೆ ಬಂದಿದೆ. ಅಧಿಕಾರ ಹಾಗೂ ರಾಜಕೀಯ ಕೆಸರಾಟದಲ್ಲಿ ಮುಳುಗಿರುವ ಟಿಎಸ್‌ಎಸ್ ಪರ ಹಾಗೂ ವಿರೋಧ ಚರ್ಚೆಗಳು ಸಾಮಾಜಿಕ ಜಾಲತಾಣದಲ್ಲಿ ಜೋರಾಗಿದೆ. ಈ ನಡುವೆ ಮಂಗಳವಾರ ಟಿಎಸ್‌ಎಸ್ ಗ್ರಾಹಕರೊಬ್ಬರು ಉಪ್ಪಿನಕಾಯಿ…

ಮದುವೆಗೆ ಬಂದವ ಮಸಣ ಸೇರಿದ!

ಸ್ನೇಹಿತನ ಅಕ್ಕನ ಮದುವೆಗಾಗಿ ತುಮಕೂರಿನಿಂದ ಕುಂದಾಪುರಕ್ಕೆ ಆಗಮಿಸಿದ್ದ ಯೋಗೇಶ್ (23) ಎಂಬಾತ ಸಮುದ್ರದ ಅಲೆಗಳಿಗೆ ಸಿಲುಕಿ ಕೊಚ್ಚಿಹೋಗಿದ್ದು, 7 ದಿನದ ನಂತರ ಕಾರವಾರದಲ್ಲಿ ಆತನ ಶವ ದೊರೆತಿದೆ. ಜೂ 20ರಂದು ಯೋಗೇಶ್ ಸ್ನೇಹಿತ ವಿನಯ್ ಎಂಬಾತನ ಅಕ್ಕನ ಮದುವೆ ಇತ್ತು. ಇದಕ್ಕಾಗಿ…

ವನ್ಯಜೀವಿ ಹಾನಿ: ಅರಣ್ಯ ಇಲಾಖೆಯಿಂದ ಮೂರುಕಾಸಿನ ಪರಿಹಾರ!

2023-24ನೇ ಸಾಲಿನಲ್ಲಿ ವನ್ಯಜೀವಿಗಳಿಂದ ತೊಂದರೆಗೆ ಒಳಗಾದ 1525 ಪ್ರಕರಣಗಳು ವರದಿಯಾಗಿದ್ದು, ಈ ಎಲ್ಲಾ ಪ್ರಕರಣಗಳಿಗೂ ಸೇರಿ ಅರಣ್ಯ ಇಲಾಖೆ ಒಟ್ಟು: 24,79,6026 ರೂ ಪರಿಹಾರ ನೀಡಿದೆ. ಅರಣ್ಯ ಭೂಮಿ ಹಕ್ಕು ಹೋರಾಟಗಾರರ ಆಶ್ರಯದಲ್ಲಿ ಶಿರಸಿಯಲ್ಲಿ ಜರುಗಿದ ಅರಣ್ಯವಾಸಿಗಳ ಸಮಸ್ಯೆಗಳ ಅದಾಲತ್‌ನಲ್ಲಿ ವನ್ಯಪ್ರಾಣಿಗಳಿಂದ…

ಇದುವೇ ಶ್ರೀರಾಮನ ಶಕ್ತಿ: ಬಿಡುಗಡೆ ಮುನ್ನವೇ ಆರು ಸಾವಿರ ಭಕ್ತರನ್ನು ತಲುಪಿದ ಕೃತಿ

ಬೆಂಗಳೂರು: ಬಿಡುಗಡೆಗೆ ಮುನ್ನವೇ ಆರು ಮರು ಮುದ್ರಣ ಕಂಡ `ಭಾವರಾಮಾಯಣ ರಾಮಾವತರಣ’ ಕೃತಿಯ ಲೋಕಾರ್ಪಣೆ ಜೂ 29ರಂದು ಹೊಸಕೆರೆಹಳ್ಳಿ ಪಿಇಎಸ್ ವಿವಿ ಕ್ಯಾಂಪಸ್ ಸಭಾಂಗಣದಲ್ಲಿ ನೆರವೇರಲಿದೆ. `ಮೂಲ ವಾಲ್ಮೀಕಿ ರಾಮಾಯಣದ ಸಮಗ್ರ ಭಾವವನ್ನು ಸೆರೆ ಹಿಡಿಯುವ ಜತೆಗೆ ಅತ್ಯಂತ ಸರಳ ಭಾಷೆಯಲ್ಲಿ…

ಅರಣ್ಯವಾಸಿಗಳ ಪ್ರಶ್ನೆಗಳಿಗೆ ಅಧಿಕಾರಿಗಳು ತತ್ತರ!

ಶಿರಸಿ: ಅರಣ್ಯ ಅತಿಕ್ರಮಣದಾರರ ಪರ ಹೋರಾಡುತ್ತಿರುವ ರವೀಂದ್ರ ನಾಯ್ಕರ ಮುಂದಾಳತ್ವದಲ್ಲಿ ನಡೆದ `ಅರಣ್ಯ ಅತಿಕ್ರಮಣದಾರರ ಸಭೆ’ಯಲ್ಲಿ ಅನೇಕರು ಅಧಿಕಾರಿಗಳ ವಿರುದ್ಧ ತಿರುಗಿಬಿದ್ದರು. ಅರಣ್ಯ ಇಲಾಖೆಯ ಕೆಳ ಹಂತದ ಸಿಬ್ಬಂದಿ `ಬಡವರಿಗೆ ಒಂದು ನ್ಯಾಯ. ಶ್ರೀಮಂತರಿಗೆ ಒಂದು ನ್ಯಾಯ’ ಅನುಸರಿಸುತ್ತಿದ್ದಾರೆ ಎಂದು ಆಕ್ರೋಶ…

ಪ್ರಧಾನಿ ಮನಗೆದ್ದ ಕೃಷಿಸಖಿಗೆ ಸನ್ಮಾನ

ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಜಂಬೇಸಾಲ್ ಎಂಬ ಊರನ್ನು ರಾಷ್ಟಮಟ್ಟದಲ್ಲಿ ಪ್ರಸಿದ್ಧಿಗೆ ತಂದ ಕೃಷಿ ಸಾಧಕಿ ಶ್ರೀಲತಾ ಹೆಗಡೆ ಅವರಿಗೆ ಊರಿನವರು ಮಂಗಳವಾರ ಗೌರವಿಸಿದರು. ಶ್ರೀಲತಾ ಅವರು ಪುಷ್ಪಕೃಷಿಯಲ್ಲಿ ಮಾಡಿದ ಸಾಧನೆ ಗುರುತಿಸಿ ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯಾಲಯದಿಂದ…

You cannot copy content of this page