ಅಪರಿಚಿತ ವಾಹನಗಳ ಅಪಘಾತ: ಸಂತ್ರಸ್ತರಿಗೆ ತಲಾ 2 ಲಕ್ಷ ರೂ ಪರಿಹಾರ
ಕಾರವಾರ: `ಜಿಲ್ಲೆಯಲ್ಲಿ ಅಪರಿಚಿತ ವಾಹನಗಳು ಡಿಕ್ಕಿಯಾಗಿ ಸಾವನಪ್ಪಿದ 4 ಮಂದಿಯ ವಾರಸುದಾರರಿಗೆ `ಹಿಟ್ ಅಂಡ್ ರನ್’ ವಾಹನ ಅಪಘಾತ ಕಾಯ್ದೆಯಂತೆ ತಲಾ 2 ಲಕ್ಷ ರೂಪಾಯಿ ಪರಿಹಾರ ನೀಡಬೇಕು ಎಂದು’ ವಿಮಾ ಕಂಪನಿ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ಸೂಚನೆ ನೀಡಿದರು.…
ಸೊಳ್ಳೆ ಹುಡುಕಾಟಕ್ಕೆ ತಡಕಾಡಿದ ಶಾಸಕ!
ಯಾರಿಗೆ ಜ್ವರ ಬಂದಿದೆ? ಯಾರ ಮನೆಯಲ್ಲಿ ಸೊಳ್ಳೆಗಳಿವೆ? ಹೀಗೆ ಹುಡುಕುತ್ತ ಮನೆ ಮನೆ ತಿರುಗಾಟ ನಡೆಸಿದರು ಕಾರವಾರ ಶಾಸಕ ಸತೀಶ್ ಸೈಲ್! ಕೋಣೆನಾಲದ ನೀರು ಸಮುದ್ರ ಸೇರುವ ಪ್ರದೇಶವಾದ ಕೋಡಿಬೀರದ ಬಳಿ ಮೊದಲೇ ಸೊಳ್ಳೆಗಳ ಕಾಟ ಜಾಸ್ತಿ. ಅಲ್ಲಿಯೇ ಜಿಲ್ಲಾಡಳಿತ `ಈಡಿಸ್…
ಅನಿರೀಕ್ಷಿತ ದಾಳಿಯ ಬಗ್ಗೆ ಅಧಿಕೃತ ಮಾಹಿತಿ ನೀಡಿದ ವೈದ್ಯಾಧಿಕಾರಿ!
`ಉತ್ತರ ಕನ್ನಡ ಜಿಲ್ಲೆಯಲ್ಲಿ 71 ಸ್ಕಾನಿಂಗ್ ಸೆಂಟರ್’ಗಳಿದ್ದು, ಬ್ರೂಣ ಲಿಂಗ ಪತ್ತೆ ವಿಷಯವಾಗಿ ಜುಲೈ’ನಿಂದ ಸೆಪ್ಟಂಬರ್ ತಿಂಗಳಿನಲ್ಲಿ ಅವುಗಳ ಮೇಲೆ ಅನಿರೀಕ್ಷಿತ ದಾಳಿ ನಡೆಸಿ ತಪಾಸಣೆ ನಡೆಸಲಾಗುತ್ತದೆ’ ಎಂದು ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ಅನ್ನಪೂರ್ಣ ಅವರು ಅಧಿಕೃತ ಮಾಹಿತಿ ನೀಡಿದ್ದಾರೆ. `ಅಧಿಕೃತ’…
ಸರ್ಕಾರಿ ಭೂಮಿ ರಕ್ಷಣೆಗೆ ಜಿಲ್ಲಾಡಳಿತ ಪಣ
ಗೋಮಾಳ, ಹುಲ್ಲುಗಾವಲು, ಬನ್ನಿ ಖರಾಬು, ಸರ್ಕಾರಿ ಫಡಾ, ಸರ್ಕಾರಿ ಬೀಳು, ದನಗಳಿಗೆ ಮುಫತ್ತು, ಸರ್ಕಾರಿ ದಾರಿ, ಗುಂಡು ತೋಪು, ಸರ್ಕಾರಿ ಕೇರೆ ಹಾಗೂ ಸ್ಮಶಾನವನ್ನು ಒಳಗೊಂಡು ಒತ್ತುವರಿಯಾಗಿರುವ ಕಂದಾಯ ಆಸ್ತಿಗಳ ರಕ್ಷಣೆಗೆ ಉತ್ತರ ಕನ್ನಡ ಜಿಲ್ಲಾಡಳಿತ ವಿಭಿನ್ನ ಪ್ರಯತ್ನ ನಡೆಸಿದೆ. ಉತ್ತರ…
ಭಟ್ಕಳದಲ್ಲಿ ಬೇಕಾಬಿಟ್ಟಿ ಬೈಕ್ ನಿಲುಗಡೆ: ವಸೂಲಿಗೂ ಇಲ್ಲ ನಿರ್ಧಿಷ್ಟ ನಿಯಮ
ಭಟ್ಕಳ ಬಸ್ ನಿಲ್ದಾಣದಲ್ಲಿ ಬೇಕಾಬಿಟ್ಟಿಯಾಗಿ ಬೈಕ್ ನಿಲ್ಲಿಸಲಾಗುತ್ತದೆ. ಹೀಗೆ ಬೈಕ್ ನಿಲ್ಲಿಸುವವರಿಂದ ಬೇಕಾಬಿಟ್ಟಿಯಾಗಿ ಹಣವನ್ನು ವಸೂಲಿ ಮಾಡಲಾಗುತ್ತದೆ. ಕೆ ಎಸ್ ಆರ್ ಟಿ ಸಿ ಹೆಸರಿನಲ್ಲಿ ಹಣ ವಸೂಲಿ ನಡೆಯುತ್ತಿದ್ದರೂ ಈ ಬಗ್ಗೆ ಅಲ್ಲಿನ ಅಧಿಕಾರಿಗಳಿಗೆ ಮಾಹಿತಿ ಇಲ್ಲ! ವಾಹನ ನಿಲುಗಡೆಗೆ…
ರಾತ್ರಿಯಾದರೂ ಮನೆ ಸೇರದ ಹೆಸ್ಕಾಂ ಸಿಬ್ಬಂದಿ
ಧಾರಾಕಾರ ಮಳೆಯಿಂದಾಗಿ ಎಲ್ಲಡೆ ವಿದ್ಯುತ್ ಸಮಸ್ಯೆ ಜೋರಾಗಿದ್ದು, ಹೆಸ್ಕಾಂ ಸಿಬ್ಬಂದಿ ಹಗಲಿರುಳು ದುಡಿಯುತ್ತಿದ್ದಾರೆ. ವಿದ್ಯುತ್ ಕಂಬ ಮುರಿತ, ತಂತಿಗಳ ಮೇಲೆ ಮರ ಬೀಳುವುದು ಸೇರಿದಂತೆ ಮಳೆಗಾಲದ ಸಮಸ್ಯೆಗಳು ದಿನದಿಂದ ದಿನಕ್ಕೆ ಅಧಿಕವಾಗಿದೆ. ಈ ಬಗ್ಗೆ ಪ್ರತಿ ದಿನ ನೂರಕ್ಕೂ ಅಧಿಕ ಸಮಸ್ಯೆಯ…
ಈ ಊರಲ್ಲಿ ಸಂಬಳ ಕೇಳುವುದೇ ಅಪರಾಧ!
ಗಜನಿ ಭೂಮಿಯಲ್ಲಿ ಸಿಗಡಿ ಕೃಷಿ ನಡೆಸುತ್ತಿದ್ದ ಗುಜರಾತ್ ಕಂಪನಿ ಕಾರ್ಮಿಕರಿಗೆ ಸಂಬಳ ಕೊಟ್ಟಿಲ್ಲ. ಕುಮಟಾದ ಬರ್ಗಿ ಕಿಮಾನಿಯಲ್ಲಿ `ಶ್ರೀಂಮ್ಸ್’ ಎಂಬ ಕಂಪನಿ ಕಳೆದ ಏಳು ವರ್ಷಗಳಿಂದ ರೈತರ ಭೂಮಿಯನ್ನು ಬಾಡಿಗೆ ಪಡೆದು ಸಿಗಡಿ ಕೃಷಿ ನಡೆಸುತ್ತಿತ್ತು. ಈ ಕೆಲಸಕ್ಕಾಗಿ ಸ್ಥಳೀಯರನ್ನು ಕಂಪನಿ…
ಗೋವುಗಳ ರಕ್ಷಣೆಗೆ ಕೈ ಜೋಡಿಸಿ
ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಅಧಿನಿಯಮದ ಪ್ರಕಾರ ಎಲ್ಲಾ ಜಿಲ್ಲೆಗಳಲ್ಲಿಯೂ ಗೋಶಾಲೆಗಳನ್ನು ತೆರೆಯಲಾಗಿದ್ದು, ಹಳಿಯಾಳದ ದುಸಗಿ ಗ್ರಾಮದಲ್ಲಿ ಸರ್ಕಾರದಿಂದ ಗೋಶಾಲೆ ನಿರ್ಮಿಸಲಾಗಿದೆ. ಇದರ ಜೊತೆ ಕಾರವಾರದ ಕಣಸಗಿರಿ ಹಾಗೂ ಶಿರಸಿಯ ಅಜ್ಜಿಬಾಳದಲ್ಲಿ ಗೋಶಾಲೆಯ ಕಟ್ಟಡ ನಿರ್ಮಾಣವಾಗುತ್ತಿದೆ. ಪ್ರಾಣಿದಯಾ ಸಂಘ ಅಥವಾ…
ಈ ಬಾರಿ ಹೊಸ ಸರ್ಕಾರಿ ಕಟ್ಟಡ ನಿರ್ಮಾಣ ಇಲ್ಲ!
`ಸರ್ಕಾರಿ ಇಲಾಖೆಗಳಿಗೆ ಹೊಸ ಕಟ್ಟಡ ನಿರ್ಮಿಸುವ ಬದಲು ಅದೇ ಹಣದಲ್ಲಿ ಶಾಲೆ, ಅಂಗನವಾಡಿ, ಆಸ್ಪತ್ರೆ ಹಾಗೂ ಹಾಸ್ಟೇಲ್’ಗಳಿಗೆ ಅಗತ್ಯವಿರುವ ಮೂಲಭೂತ ಸೌಕರ್ಯ ಒದಗಿಸಬೇಕು’ ಎಂದು ಉತ್ತರ ಕನ್ನಡ ಉಸ್ತುವಾರಿ ಕಾರ್ಯದರ್ಶಿಯೂ ಆಗಿರುವ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಪ್ರಧಾನ ಕಾರ್ಯದರ್ಶಿ…
ಬಿಸಗೋಡು ಕಟ್ಟಡಗಳ ತೆರವಿಗೆ ಆದೇಶ: ಶೈಕ್ಷಣಿಕ-ಧಾರ್ಮಿಕ ಕೇಂದ್ರದ ಮೇಲೆ ಕರಿನೆರಳು
* ಅಚ್ಯುತಕುಮಾರ ಯಲ್ಲಾಪುರ ಯಲ್ಲಾಪುರ: ಬಿಸಗೋಡಿನ ಮ್ಯಾಂಗನಿಸ್ ಗಣಿ ಕೇಂದ್ರದ ಎಲ್ಲಾ ಕಟ್ಟಡಗಳನ್ನು ತೆರವುಗೊಳಿಸಲು ಕರ್ನಾಟಕ ಸ್ಟೇಟ್ ಮಿನರಲ್ಸ ಕಾರ್ಪೋರೇಶನ್ ಸಿದ್ಧತೆ ನಡೆಸಿದ್ದು, ಇದರಿಂದ ಧಾರ್ಮಿಕ ಹಾಗೂ ಶೈಕ್ಷಣಿಕ ಚಟುವಟಿಕೆಗಳ ಮೇಲೆ ಕಪ್ಪುಛಾಯೆ ಆವರಿಸಿದೆ. ಇಲ್ಲಿನ ಕಟ್ಟಡಗಳನ್ನು ತೆರವು ಮಾಡುವಂತೆ ಕರ್ನಾಟಕ…







