ನೀವೇ ನನ್ನ ನಿಜವಾದ ಹೀರೋ: ಅಪ್ಪನ ನೆನೆದು ಭಾವುಕನಾದ ದರ್ಶನ್ ಪುತ್ರ
ಬೆಂಗಳೂರು: ಸಾಮಾಜಿಕ ಜಾಲತಾಣದಲ್ಲಿ ದರ್ಶನ್ ಪುತ್ರ ವಿನೀಶ್ ಅವರು ತಂದೆಗೆ `ಅಪ್ಪನ ದಿನ’ದ ಶುಭ ಕೋರಿದ್ದು, `ನೀವೇ ನನ್ನ ಹೀರೋ’ ಎಂದು ಬರೆದುಕೊಂಡಿದ್ದಾರೆ. ಪೊಲೀಸ್ ಕಸ್ಟಡಿಯಲ್ಲಿರುವ ತಮ್ಮ ತಂದೆ ದರ್ಶನ್ ನೆನೆದಿರುವ ಪುತ್ರ ವಿನೀಶ್ ಭಾವುಕ ಪೋಸ್ಟ್ ಮಾಡಿದ್ದಾರೆ. ತಂದೆ ದರ್ಶನ್…
ಸರ್ಕಾರಿ ಕೆಲಸ ಮಾರಾಟಕ್ಕಿದೆ!
ಕುಮಟಾ: ಗುಟಕಾ, ಬೀಡಿ ಮಾರುವ ಗೂಡಂಗಡಿ ಮುಂದೆ ನಿಂತು `ಇಲ್ಲಿ ಕೆಲಸ ಕೊಡಿಸುವವರು ಯಾರಾದರೂ ಇದ್ದಾರ?’ ಎಂದು ಪ್ರಶ್ನಿಸಿದರೂ ಸಾಕು. `ಗಣಪತಿ ಜಾಬ್ ಲಿಂಕ್ಸ್’ ಎಂಬ ಕಚೇರಿಯ ವಿಳಾಸ ಹೇಳುತ್ತಾರೆ. ಅಷ್ಟರ ಮಟ್ಟಿಗೆ ಈ `ದುಷ್ಟಕೂಟ’ ಪ್ರಸಿದ್ಧಿ. ಸರ್ಕಾರಿ ಕೆಲಸ ಕೊಡಿಸುವುದು…
ರುದ್ರಾಕ್ಷಿ ಹಲಸಿಗೆ ಕೇಂದ್ರ ಸರ್ಕಾರದ ಮಾನ್ಯತೆ
ಶಿವಮೊಗ್ಗ: ಕೇಂದ್ರ ಸರ್ಕಾರದ ಸಸ್ಯ ತಳಿ ಸಂರಕ್ಷಣೆ ಮತ್ತು ರೈತರ ಹಕ್ಕುಗಳ ಪ್ರಾಧಿಕಾರ ಮಾನ್ಯತೆಗೆ ಇದೀಗ ಇನ್ನೊಂದು ತಳಿ ದೊರೆತಿದೆ. ಅದುವೇ ರುದ್ರಾಕ್ಷಿ ಹಲಸು! ಹೊಸನಗರದ ಬರುವೆ ಗ್ರಾಮದ ಅನಂತಮೂರ್ತಿ ಜವಳಿ ಅವರು ಹಳದಿ ರುದ್ರಾಕ್ಷಿ ಹಲಸು ಬೆಳೆದಿದ್ದಾರೆ. ಸಾಗರ ತಾಲೂಕಿನ…
ಮೋಜು ಮಾಡಲು ಹೋದವರು ಶವವಾದರು!
ಬೆಂಗಳೂರು: ಬೆಟ್ಟಹಲಸೂರಿನಲ್ಲಿ ಮೋಜು ಮಸ್ತಿಗಾಗಿ ನೀರಿಗೆ ಆರು ಜನರಲ್ಲಿ ಇಬ್ಬರು ಶವವಾಗಿದ್ದಾರೆ. ಬೆಟ್ಟಹಲಸೂರಿನ ಗುಡ್ಡಕ್ಕೆ ಆರು ಸ್ನೇಹಿತರು ಬೈಕಿನಲ್ಲಿ ತೆರಳಿದ್ದರು. ಅಲ್ಲಿದ್ದ ಕ್ವಾರಿಯಲ್ಲಿ ನೀರು ಕಂಡ ಅವರು ಈಜಲು ಇಳಿದಿದ್ದು, ಒಬ್ಬಾತ ನೀರು ಕುಡಿದು ಅಲ್ಲಿಯೇ ಸಾವನಪ್ಪಿದ್ದಾನೆ. ಆತನನ್ನು ರಕ್ಷಿಸಲು ತೆರಳಿದ…
ದರ್ಶನ್’ಗೆ ತಪ್ಪಿದ ರಾಯಬಾರಿ ಹುದ್ದೆ
ಬೆಂಗಳೂರು: ಕೃಷಿ ಇಲಾಖೆಯ ರಾಯಬಾರಿಯಾಗಿದ್ದ ನಟ ದರ್ಶನ್’ರನ್ನು ಆ ಹುದ್ದೆಯಿಂದ ಬಿಡುಗಡೆ ಮಾಡಲಾಗಿದೆ. ಚಿತ್ರದುರ್ಗದ ರೇಣುಕಾಸ್ವಾಮಿ ಎಂಬ ವ್ಯಕ್ತಿಯ ಕೊಲೆ ಆರೋಪ ಎದುರಿಸುತ್ತಿರುವ ನಟ ದರ್ಶನ್ ಕೃಷಿ ಇಲಾಖೆಯ ರಾಯಭಾರಿಯಾಗಿಯಾಗಿ ಮುಂದುವರಿಯುವ ಪ್ರಶ್ನೆಯೇ ಇಲ್ಲ ಎಂದು ಸಚಿವ ಎಂ ಬಿ ಪಾಟೀಲ್…
ಶಾಸಕ ಸ್ಥಾನಕ್ಕೆ ಕುಮಾರಸ್ವಾಮಿ ರಾಜೀನಾಮೆ
ಬೆಂಗಳೂರು: ಸಂಸದರಾಗಿ ಆಯ್ಕೆಯಾಗಿ ಕೇಂದ್ರ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಕಾರಣಕ್ಕೆ ಎಚ್ ಡಿ ಕುಮಾರಸ್ವಾಮಿ ತಮ್ಮ ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ. ಚನ್ನಪಟ್ಟಣ ಕ್ಷೇತ್ರದಿಂದ 2023ರ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದ ಎಚ್.ಡಿ. ಕುಮಾರಸ್ವಾಮಿ ಶನಿವಾರ ತಮ್ಮ ಶಾಸಕ ಸ್ಥಾನಕ್ಕೆ…
ವನ್ಯಜೀವಿಗಳ ಅಸಹಜ ಸಾವು: ಸರ್ಕಾರಕ್ಕೆ ನೋಟಿಸ್ ನೀಡಿದ ಹೈಕೋರ್ಟ
ಬೆಂಗಳೂರು: ರಾಜ್ಯದಲ್ಲಿ ಈಚೆಗೆ ಆನೆಗಳ ಅಸಹಜ ಸಾವುಗಳ ಕುರಿತು ಮಾಧ್ಯಮ ವರದಿ ಗಮನಿಸಿದ ಹೈಕೋರ್ಟ್ ಈ ಬಗ್ಗೆ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದು, ಇದನ್ನು ಗಂಭೀರವಾಗಿ ಪರಿಗಣಿಸುವಂತೆ ಸರ್ಕಾರಕ್ಕೆ ಸೂಚಿಸಿದೆ. ಈಚೆಗೆ ದಸರಾ ಆನೆ ಅಶ್ವತ್ಥಾಮ ವಿದ್ಯುತ್ ಸ್ಪರ್ಶದಿಂದ ಸಾವನಪ್ಪಿತ್ತು. ಇದಲ್ಲದೇ…
ಸಚಿವನ ಪುತ್ರನಿಗೆ ನಡುಕ: ಬಂಧನ ಭೀತಿ
ಬೆಂಗಳೂರು: ಕೇಂದ್ರ ಸಚಿವ ವಿ ಸೋಮಣ್ಣ ಅವರ ಪುತ್ರ ಪುತ್ರ ಅರುಣ್ ಸೋಮಣ್ಣ ಬಂಧನದ ಸಾಧ್ಯತೆ ಹೆಚ್ಚಾಗಿದೆ. ಅವರ ವಿರುದ್ಧ ವಂಚನೆ ಹಾಗೂ ಜೀವ ಬೆದರಿಕೆ ಪ್ರಕರಣ ದಾಖಲಾಗಿದೆ. ಕೇಂದ್ರ ರೈಲ್ವೇ ಖಾತೆ ಮತ್ತು ಜಲಶಕ್ತಿ ಇಲಾಖೆಯ ರಾಜ್ಯ ಸಚಿವ ವಿ…
ದರ್ಶನ್ ಅಭಿಮಾನಿಯ ಶವ ಪರೀಕ್ಷೆ: ವರದಿ ಬಹಿರಂಗ
ಬೆಂಗಳೂರು: ನಟ ದರ್ಶನ್ ಅಭಿಮಾನಿ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬoಧಿಸಿದoತೆ ಮರಣೋತ್ತರ ಪರೀಕ್ಷಾ ವರದಿ ಬಹಿರಂಗವಾಗಿದೆ. ಆತ ತೀವ್ರ ಆಘಾತ ರಕ್ತಸ್ರಾವದಿಂದ ಸಾವನಪ್ಪಿರುವುದಾಗಿ ವರದಿಯಲ್ಲಿದೆ. ನಟ ದರ್ಶನ್ ತೂಗುದೀಪ ಅವರು ಚಿತ್ರಹಿಂಸೆ ನೀಡಿ ಹತ್ಯೆಗೈದಿದ್ದಾರೆ ಎಂಬ ಆರೋಪವಿದ್ದು, ಇದೇ ಪ್ರರಕಣದ ಅಡಿ…
ಲೈಂಗಿಕ ಕಿರುಕುಳ ಪ್ರಕರಣ: ಯಡಿಯೂರಪ್ಪ ನಿರಾಳ
ಬೆಂಗಳೂರು: ಪೋಕ್ಸೋ ಪ್ರಕರಣ ಎದುರಿಸುತ್ತಿರುವ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರನ್ನು ಬಂಧಿಸದAತೆ ಕರ್ನಾಟಕ ಹೈಕೋರ್ಟ್ ಪೊಲೀಸರಿಗೆ ಸೂಚನೆ ನೀಡಿದೆ. ತಮ್ಮ ವಿರುದ್ಧ ಜಾಮೀನು ರಹಿತ ವಾರೆಂಟ್ ಜಾರಿಯಾಗುತ್ತಿದ್ದಂತೆಯೇ ಯಡಿಯೂರಪ್ಪ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. `ಯಡಿಯೂರಪ್ಪ ಅವರಿಗೆ ವಯಸ್ಸಾಗಿದ್ದು,…







