6

ಗಟಾರಕ್ಕೆ ಬಿದ್ದ ಲಾರಿ: ಉದ್ಯಮಿಗೆ ಅಪಾರ ನಷ್ಟ

ಯಲ್ಲಾಪುರ: ಮುಂಬೈಯಿoದ ಕೇರಳಕ್ಕೆ ಹೋಗುತ್ತಿದ್ದ ಲಾರಿ ಡೊಮಗೇರಿ ಕ್ರಾಸಿನ ಬಳಿ ರಸ್ತೆ ಬದಿ ಪಲ್ಟಿಯಾಗಿದೆ.

ಧಾರವಾಡದ ಮಹಾದೇವಪ್ಪ ಅಂಗಡಿ ಎಂಬಾತ ಸ್ಟೀಲ್ ರೋಲ್ ಹೊತ್ತ ಲಾರಿಯನ್ನು ಓಡಿಸುತ್ತಿದ್ದ. ಅಕ್ಟೊಬರ್ 24ರಂದು ಮುಂಬೈಯಿAದ ಹೊರಟ ಆತ ಅಕ್ಟೊಬರ್ 26ರ ಅವಧಿಗೆ ಕಿರವತ್ತಿ ಬಳಿ ಆಗಮಿಸಿದ್ದ. ಡೊಮಗೇರಿ ಕ್ರಾಸಿನಿಂದ 300ಮೀ ಕ್ರಮಿಸಿದಾಗ ಲಾರಿ ಚಾಲಕನ ನಿಯಂತ್ರಣ ತಪ್ಪಿದೆ. ಅತಿಯಾದ ವೇಗದಲ್ಲಿ ಲಾರಿ ಓಡಿಸುತ್ತಿದ್ದ ಕಾರಣ ಈ ಅಪಘಾತ ನಡೆದಿದೆ.

ರಸ್ತೆಯ ಎಡಭಾಗದಲ್ಲಿ ಲಾರಿ ಪಲ್ಟಿಯಾಗಿದ್ದರಿಂದ ಲಾರಿ ಒಳಗಿದ್ದ ಸ್ಟೀಲ್ ರೋಲ್’ಗೆ ಹಾನಿಯಾಗಿದೆ. ಚಾಲಕನಿಗೆ ಪೆಟ್ಟಾಗಿಲ್ಲ. ಲಾರಿ ಚಾಲಕನಿಂದ ನಷ್ಟವಾದ ಬಗ್ಗೆ ಟ್ರಾನ್ಸಪೋರ್ಟ ವ್ಯವಹಾರ ನಡೆಸುವ ಹುಬ್ಬಳ್ಳಿಯ ಫಜಲೂರು ರೆಹಮಾನ್ ಪೊಲೀಸ್ ದೂರು ನೀಡಿದ್ದಾರೆ.

  • Related Posts

    ಹಾವೇರಿಯಲ್ಲಿ 10.7 ಕೆಜಿ ಗಾಂಜಾ ಜಪ್ತಿ..! 5 ಮಂದಿ ಅರೆಸ್ಟ್

    Share this… Facebook Pinterest Twitter Linkedin Whatsappಹಾವೇರಿಯಲ್ಲಿ 10.765 ಕೆಜಿ ಗಾಂಜಾ ಜಪ್ತಿ: 5 ಆರೋಪಿತರ ಬಂಧನ ಹಾವೇರಿ: ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಐವರು ಹಾಗೂ ಓರ್ವ ಕಾನೂನು ಸಂಘರ್ಷಕ್ಕೊಳಗಾದ ಬಾಲಕನನ್ನು ಹಾವೇರಿ ಶಹರ ಪೊಲೀಸರು ವಶಕ್ಕೆ…

    ಹಾವೇರಿ ಜನರೇ..3 ದಿನ ಮಾತ್ರ ಅವಕಾಶ… ಮಿಸ್ ಮಾಡಿಕೊಳ್ಳಬೇಡಿ!

    Share this… Facebook Pinterest Twitter Linkedin Whatsappಹಾವೇರಿ: ದಸರಾ ಹಾಗೂ ದೀಪಾವಳಿ ಹಬ್ಬದ ಪ್ರಯುಕ್ತ ಹಾವೇರಿಯಲ್ಲಿ ನ್ಯಾಷನಲ್ ಹಾಗೂ ಇಂಟರ್‌ನ್ಯಾಷನಲ್ ಬ್ರಾಂಡೆಡ್ ರೆಡಿಮೇಡ್ ಗಾರ್ಮೆಂಟ್ಸ್‌ಗಳ ಬಿಗ್ ಡಿಸ್ಕೌಂಟ್ ಸೇಲ್ ಆರಂಭವಾಗಿದೆ. ಹಬ್ಬದ ಸಂಭ್ರಮದ ಜೊತೆಗೆ ಕುಟುಂಬದ ಎಲ್ಲರಿಗೂ ಹೊಸ ಬಟ್ಟೆ…

    You cannot copy content of this page