6

ವೈದ್ಯರ ಕಾರಿಗೆ ಗುದ್ದಿದ ಬೈಕು: ಚಿಕಿತ್ಸೆ ನೀಡಿ ದೂರು ನೀಡಿದ ಡಾಕ್ಟರು!

ಯಲ್ಲಾಪುರ: ಶಿರಸಿಯ ವೈದ್ಯ ಸತೀಶ ಬಸವರಾಜ (44) ಅವರ ಕಾರಿಗೆ ಕೆರೆಗದ್ದೆಯ ನಾರಾಯಣ ಗಣಪತಿ ಗೌಡ (35) ಎಂಬಾತರು ಬೈಕ್ ಗುದ್ದಿದ್ದಾರೆ.

ಸತೀಶ್ ಅವರು ಶಿರಸಿ ಬಳಿಯ ಚಿಪಗಿಯ ಡ್ರೀಮ್ ಪಾರ್ಕ ಲೇಔಟ್’ನಲ್ಲಿ ವಾಸವಾಗಿದ್ದಾರೆ. ನಾರಾಯಣ ಗೌಡ ಅವರು ಶಿರಸಿ ಕುಳವೆ ಕೆರೆಗದ್ದೆಯವರು. ಅಕ್ಟೊಬರ್ 31ರಂದು ಸಂಜೆ 7.30ಕ್ಕೆ ಸತೀಶ ಅವರು ಯಲ್ಲಾಪುರದಿಂದ ಶಿರಸಿ ಕಡೆ ಕಾರು ಓಡಿಸುತ್ತಿದ್ದರು. ಉಮ್ಮಚ್ಗಿ ಹಡ್ಲಕೇರಿ ಕ್ರಾಸಿನ ಎದುರಿನಿಂದ ಬೈಕ್ ಓಡಿಸಿಕೊಂಡು ಬಂದ ನಾರಾಯಣ ಗೌಡ ಕಾರಿಗೆ ಡಿಕ್ಕಿ ಹೊಡೆದರು.

ಡಿಕ್ಕಿ ರಭಸಕ್ಕೆ ಬೈಕ್ ಸವಾರ ನಾರಾಯಣ ಗೌಡ ಅವರ ಕೈ ಹಾಗೂ ಕಾಲಿಗೆ ಪೆಟ್ಟಾಗಿದೆ. ಎರಡು ವಾಹನ ಜಖಂ ಆಗಿದೆ. ವೈದ್ಯರು ಕಾರಿನಿಂದ ಇಳಿದು ಬೈಕ್ ಸವಾರನಿಗೆ ಪ್ರಾಥಮಿಕ ಚಿಕಿತ್ಸೆ ಮಾಡಿದರು. ನಂತರ ಅವರು ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದರು.

  • Related Posts

    ಹಾವೇರಿಯಲ್ಲಿ 10.7 ಕೆಜಿ ಗಾಂಜಾ ಜಪ್ತಿ..! 5 ಮಂದಿ ಅರೆಸ್ಟ್

    Share this… Facebook Pinterest Twitter Linkedin Whatsappಹಾವೇರಿಯಲ್ಲಿ 10.765 ಕೆಜಿ ಗಾಂಜಾ ಜಪ್ತಿ: 5 ಆರೋಪಿತರ ಬಂಧನ ಹಾವೇರಿ: ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಐವರು ಹಾಗೂ ಓರ್ವ ಕಾನೂನು ಸಂಘರ್ಷಕ್ಕೊಳಗಾದ ಬಾಲಕನನ್ನು ಹಾವೇರಿ ಶಹರ ಪೊಲೀಸರು ವಶಕ್ಕೆ…

    ಹಾವೇರಿ ಜನರೇ..3 ದಿನ ಮಾತ್ರ ಅವಕಾಶ… ಮಿಸ್ ಮಾಡಿಕೊಳ್ಳಬೇಡಿ!

    Share this… Facebook Pinterest Twitter Linkedin Whatsappಹಾವೇರಿ: ದಸರಾ ಹಾಗೂ ದೀಪಾವಳಿ ಹಬ್ಬದ ಪ್ರಯುಕ್ತ ಹಾವೇರಿಯಲ್ಲಿ ನ್ಯಾಷನಲ್ ಹಾಗೂ ಇಂಟರ್‌ನ್ಯಾಷನಲ್ ಬ್ರಾಂಡೆಡ್ ರೆಡಿಮೇಡ್ ಗಾರ್ಮೆಂಟ್ಸ್‌ಗಳ ಬಿಗ್ ಡಿಸ್ಕೌಂಟ್ ಸೇಲ್ ಆರಂಭವಾಗಿದೆ. ಹಬ್ಬದ ಸಂಭ್ರಮದ ಜೊತೆಗೆ ಕುಟುಂಬದ ಎಲ್ಲರಿಗೂ ಹೊಸ ಬಟ್ಟೆ…

    You cannot copy content of this page