6
ADVERTISEMENT
ADVERTISEMENT
ADVERTISEMENT
AchyutKumar

AchyutKumar

ಈ ಕಂಠ ಮಾಧುರ್ಯಕ್ಕೆ ಸೋಲದ ಕಿವಿಯಿಲ್ಲ..

ಈ ಕಂಠ ಮಾಧುರ್ಯಕ್ಕೆ ಸೋಲದ ಕಿವಿಯಿಲ್ಲ..

ಕೊಳಲಿನಿಂದ ಹೊರಹೊಮ್ಮುವ ಸ್ವರದ ಮಾಧುರ್ಯಕ್ಕೂ ಮಿಗಿಲಾದ ಮಾಧುರ್ಯ ಹೊರಡಿಸುವ ಮಧುರಾತಿಮಧುರ ಕೊರಳಿನ ಒಡೆಯರು ಹರಿಮನೆ ಕೃಷ್ಣ ಭಾಗವತರು. ಶ್ರುತಿ ಏರಿಸಿದಂತೆ ಹೆಚ್ಚಾಗುವ ಸ್ವರದ ಇಂಪು, ತಮಗಿಂತಲೂ ಹೆಚ್ಚು...

ಈ ಮಲೆನಾಡು ಮಳೆಕಾಡು ಹೌದು..!

ಮುಂಗಾರು ಮಳೆಯನ್ನು ನೋಡುವುದಕ್ಕಾಗಿಯೇ ಉತ್ತರ ಕನ್ನಡ ಜಿಲ್ಲೆಗೆ ಅನೇಕ ಪ್ರವಾಸಿಗರು ಬರುತ್ತಾರೆ. ಮಳೆಗಾಲದ ಕುರುಕಲು ತಿನಿಸು ಮೆಲಕುತ್ತ ಬೈಟು ಕಾಫಿ ಹೀರುವುದು ಸಹ ಇಲ್ಲಿನ ಪ್ರವಾಸೋದ್ಯಮದ ಒಂದು...

ಕುಮಟಾ – ಸಿದ್ದಾಪುರ ಬಸ್ ಓಡಾಟಕ್ಕೆ ವಿಚಿತ್ರ ಷರತ್ತು!

ಕುಮಟಾ: ಮಳೆಹಾನಿಯಿಂದ ಸ್ಥಗಿತಗೊಂಡಿದ್ದ ಕುಮಟಾ-ಬಡಾಳ-ಸಿದ್ದಾಪುರ ಬಸ್ಸು ಮಂಗಳವಾರ ಮತ್ತೆ ಓಡಾಟ ಶುರು ಮಾಡಿದೆ. ಆದರೆ, `ಬಸ್ಸಿನಲ್ಲಿದ್ದ ಪ್ರಯಾಣಿಕರು ಸೇತುವೆ ಬಳಿ ಇಳಿದು ಖಾಲಿ ಬಸ್ಸನ್ನು ಮಾತ್ರ ಸೇತುವೆ...

ಸಂತ್ರಸ್ತರ ಕತೆ ಅಯೋಮಯ: ಕಾಸು ಇದ್ದರೂ ಖರ್ಚು ಮಾಡುವ ಹಾಗಿಲ್ಲ!

ಕುಮಟಾ: ತಹಶೀಲ್ದಾರ್ ಪ್ರವೀಣ ಕರಾಂಡೆ ಅವರನ್ನು ನಿಪ್ಪಾಣಿಗೆ ವರ್ಗ ಮಾಡಿದ ಸರ್ಕಾರ ಹೊಸ ತಹಶೀಲ್ದಾರರ ನೇಮಕಕ್ಕೆ ಆಸಕ್ತಿ ತೋರಿಲ್ಲ. ಹೀಗಾಗಿ ತಹಶೀಲ್ದಾರರ ಖಾತೆಯಲ್ಲಿರುವ ಹಣ ಸಂತ್ರಸ್ತರ ಖಾತೆಗೆ...

ಇನ್ಮುಂದೆ ಇಲ್ಲಿ ಸರಾಯಿ ಸಿಗಲ್ಲ!

ಕಾರವಾರ: ಕೋಡಿಭಾಗದ ಅರಣ್ಯ ವಸತಿಗೃಹದ ಬಳಿ ಇದ್ದ ಅಕ್ರಮ ಸರಾಯಿ ಅಡ್ಡೆಯ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಅಲ್ಲಿರುವ ಎಲ್ಲಾ ಮದ್ಯದ ಬಾಟಲಿಗಳನ್ನು ವಶಕ್ಕೆ ಪಡೆದಿದ್ದು, ಇನ್ಮುಂದೆ...

ಮಲಗಿದಲ್ಲಿಯೇ ಸಾವನಪ್ಪಿದ ಹೊಟೇಲ್ ಕಾರ್ಮಿಕ

ಶಿರಸಿ: ಹುಲೆಕಲ್ ರಸ್ತೆಯ ಪರ್ಜುಲಿ ಹೊಟೇಲಿನಲ್ಲಿ ಕೆಲಸ ಮಾಡುತ್ತಿದ್ದ ಗೋವಿಂದ ನಾಯ್ಕ (60) ಹೊಟೇಲಿನಲ್ಲಿಯೇ ಸಾವನಪ್ಪಿದ್ದಾರೆ. ಹೆಗಡೆಕಟ್ಟಾದ ಗೋವಿಂದ ನಾಯ್ಕ ಕಳೆದ 9 ವರ್ಷಗಳಿಂದ ರಾಮನಗರದ ಹುಲೆಕಲ್...

ಕಾರವಾರದಿಂದ ಮೈಸೂರಿಗೆ ಬಿಜೆಪಿ ಪಾದಯಾತ್ರೆ

ಕಾರವಾರ: ಕಾಂಗ್ರೆಸ್ ಸರ್ಕಾರದ ಹಗರಣಗಳ ತನಿಖೆಗೆ ಆಗ್ರಹಿಸಿ ಬಿಜೆಪಿ ಬೆಂಗಳೂರಿಗೆ ಪಾದಯಾತ್ರೆ ಆಯೋಜಿಸಿದೆ. ಅಗಸ್ಟ್ 4ರಂದು ಮೈಸೂರಿನಲ್ಲಿ ಪ್ರತಿಭಟಸಲು ಸಿದ್ಧತೆ ನಡೆದಿದ್ದು, ಮಾಜಿ ಶಾಸಕಿ ರೂಪಾಲಿ ನಾಯ್ಕ...

ಉತ್ತರ ಕನ್ನಡವನ್ನು ನಿರ್ಲಕ್ಷಿಸಿದ ಸರ್ಕಾರ: ಶಾಸಕ ದಿನಕರ ಶೆಟ್ಟಿ ಅಸಮಧಾನ

ಕುಮಟಾ: `ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ಉತ್ತರ ಕನ್ನಡ ಜಿಲ್ಲೆಗೆ ಸರ್ಕಾರದಿಂದ ಬರುವ ಸೌಲಭ್ಯ ಅತ್ಯಂತ ಕಡಿಮೆ. ಈ ಬಗ್ಗೆ ವಿಧಾನಸಭೆಯಲ್ಲಿ ಕೂಗಾಡಿದರೂ ಯಾವುದೇ ಪ್ರಯೋಜನವಾಗಿಲ್ಲ' ಎಂದು ಶಾಸಕ...

ಮಾರಿ ಜಾತ್ರೆಗೆ ಮದ್ಯದಂಗಡಿ ಬಂದ್

ಭಟ್ಕಳ: ಅಗಸ್ಟ್ 1ರವರೆಗೆ ಭಟ್ಕಳದಲ್ಲಿ ಮಾರಿಕಾಂಬಾ ದೇವಿಯ ಜಾತ್ರೆ ನಡೆಯಲಿದೆ. ಈ ಅವಧಿಯಲ್ಲಿ ಗೊಂದಲಕ್ಕೆ ಅವಕಾಶ ನೀಡದಿರಲು ಎಲ್ಲಾ ಬಗೆಯ ಸರಾಯಿ ಮಾರಾಟ ಮಳಿಗೆಯನ್ನು ಮುಚ್ಚುವಂತೆ ಜಿಲ್ಲಾಡಳಿತ...

Page 433 of 545 1 432 433 434 545

Welcome Back!

Login to your account below

Retrieve your password

Please enter your username or email address to reset your password.

Add New Playlist

You cannot copy content of this page