6
ADVERTISEMENT
ADVERTISEMENT
AchyutKumar

AchyutKumar

ಕಾಂಗ್ರೆಸ್ ನಾಯಕನನ್ನು ಹೊಗಳಿದ ಬಿಜೆಪಿ ಸಂಸದ!

``ಡಾ ಪರಮೇಶ್ವರ್ ಅವರು ಮುಖ್ಯಮಂತ್ರಿ ಆಗಲು ಯೋಗ್ಯ ವ್ಯಕ್ತಿ. ಕಾಂಗ್ರೆಸ್ ಅವರನ್ನು ರಾಜ್ಯದ ಮುಖ್ಯಮಂತ್ರಿಯನ್ನಾಗಿ ಮಾಡಬೇಕು'' ಎಂದು ಬಿಜೆಪಿ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದ್ದಾರೆ. ಯಲ್ಲಾಪುರದ...

ರೈತರ ಬಗ್ಗೆ ಕಾಳಜಿ ತೋರಿದ ಶಾಸಕ

ಮುಂಡಗೋಡ: `ಉತ್ತಮ ಮಳೆಯಿಂದಾಗಿ ತಾಲ್ಲೂಕಿನಲ್ಲಿ ಕೃಷಿ ಚಟುವಟಿಕೆಗಳು ಗರಿಗೆದರಿದ್ದು, ಕೃಷಿ ಇಲಾಖೆಯಿಂದ ಪೂರೈಸುವ ಬೀಜ, ಗೊಬ್ಬರದ ಕೊರತೆ ಆಗದಂತೆ ಕ್ರಮಹಿಸಬೇಕು. ರೈತರಿಗೆ ಸರಕಾರದಿಂದ ಸಿಗುತ್ತಿರುವ ಬೆಳೆ ವಿಮೆ...

ಯಲ್ಲಾಪುರ ಕ್ಷೇತ್ರಕ್ಕೆ ಶಾಸಕರಿಲ್ಲ!

ಎಪಿಎಂಸಿಯ ಅಡಿಕೆ ಭವನದಲ್ಲಿ ಆಯೋಜಿಸಿದ 'ಸಂಸದರಿಗೆ ಅಭಿನಂದನೆ' ಕಾರ್ಯಕ್ರಮದಲ್ಲಿ ಮಾತನಾಡಿದ ವಿ ಪ ಸದಸ್ಯ ಶಾಂತರಾಮ ಸಿದ್ದಿ 'ಯಲ್ಲಾಪುರದಲ್ಲಿ ಬಿಜೆಪಿ ಶಾಸಕರು ಇದ್ದಾರೆ ಎಂದು ನಾವು ಅಂದಿಕೊಂಡಿದ್ದೇವು....

ಪ್ರವಾಸಿಗರಿಗೆ ಗುದ್ದಿದ ಲಾರಿ: ಮಕ್ಕಳು ಸೇರಿ 8 ಜನರಿಗೆ ಗಾಯ

ಹೊನ್ನಾವರ: ಬಳ್ಳಾರಿ ಶಿರಗೊಪ್ಪದಿಂದ ಮುರುಡೇಶ್ವರಕ್ಕೆ ಪ್ರವಾಸಕ್ಕೆ ಬಂದಿದ್ದ ಬ್ಯಾಂಕ್ ಉದ್ಯೋಗಿ ಹಾಗೂ ಅವರ ಕುಟುಂಬದವರು ಚಲಿಸುತ್ತಿದ್ದ ಟೇಂಪೋಗೆ ಲಾರಿ ಗುದ್ದಿದ್ದು, ಮೂವರು ಮಕ್ಕಳು ಸೇರಿ ಎಂಟು ಜನ...

ಚಹಾ ಅಂಗಡಿಯಲ್ಲಿಯೂ ಸಿಗುತ್ತೆ ಸರಾಯಿ!

ಜೊಯಿಡಾ: ರಾಮನಗರದ ಚಹಾ ಅಂಗಡಿಯಲ್ಲಿ ರಾಜಾರೋಷವಾಗಿ ಸರಾಯಿ ಮಾರಲಾಗುತ್ತದೆ. ಬೆಳಗ್ಗೆ 5 ಗಂಟೆಗೆ ಬಾಗಿಲು ತೆಗೆಯುವ ಈ ಅಂಗಡಿಯಲ್ಲಿ ಜೂ 17ರ ಮಧ್ಯಾಹ್ನದವರೆಗೂ ವ್ಯಾಪಾರ ಜೋರಾಗಿತ್ತು. ಆದರೆ,...

ಬಕ್ರಿದ್’ಗೆ ಬಂದು ಸಿಕ್ಕಿಬಿದ್ದ `ಭಯ’ಉತ್ಪಾದಕ!

ಶಿರಸಿ: ಭಯೋತ್ಪಾದಕ ಸಂಘಟನೆ ಜೊತೆ ಸಂಪರ್ಕ ಹಾಗೂ ನಕಲಿ ದಾಖಲೆ ಹಂಚುವ ಆರೋಪ ಹೊಂದಿ ದುಬೈನಲ್ಲಿ ವಾಸವಾಗಿದ್ದ ಅಬ್ದುಲ್ ಎಂಬಾತ ಬಕ್ರೀದ್ ಹಬ್ಬಕ್ಕೆ ಊರಿಗೆ ಬಂದಾಗ ರಾಷ್ಟಿçÃಯ...

ಸರ್ಕಾರಕ್ಕೆ ವರ ನೀಡಿದ ಮಂಜಗುಣಿ ದೇಗುಲ

ಶಿರಸಿ: ಇಲ್ಲಿನ ಮಂಜಗುಣಿ ದೇಗುಲದಿಂದ ಸರಕಾಕ್ಕೆ ಹೆಚ್ಚಿನ ಆದಾಯ ದೊರೆಯುತ್ತಿದೆ. ದಕ್ಷಿಣದ ತಿರುಪತಿ ಎಂದು ಪ್ರಸಿದ್ಧವಾದ ಈ ದೇವಾಲಯದ ಹುಂಡಿಯ ಹಣ ಸರಕಾರಕ್ಕೆ ವರವಾಗಿದೆ. ಮುಜುರಾಯಿ ಇಲಾಖೆಗೆ...

ಸಾವಿನಲ್ಲಿಯೂ ಸಾರ್ಥಕತೆ ಮೆರೆದ ಬಿಜೆಪಿ ನಾಯಕ

ಶಿವಮೊಗ್ಗ: ಹೃದಯಘಾತದಿಂದ ನಿಧನರಾದ ಬಿಜೆಪಿ ನಾಯಕ ಎಂ ಬಿ ಭಾನುಪ್ರಕಾಶ್ ಅವರ ಕಣ್ಣುಗಳನ್ನು ಸಂಬoಧಿಕರು ದಾನ ಮಾಡಿದ್ದಾರೆ. ಆ ಮೂಲಕ ಭಾನುಪ್ರಕಾಶ್ ಅವರ ಕಣ್ಣುಗಳು ಅಂಧರ ಬಾಳಿಗೆ...

ಹಸಿದ ಹೊಟ್ಟೆಗಳಿಗೆ ಹಬ್ಬದ ಊಟ ನೀಡುವುದೇ ಇವರ ಕಾಯಕ!

ಹಬ್ಬ-ಹರಿದಿನಗಳನ್ನು ಅರ್ಥಪೂರ್ಣವಾಗಿ ಆಚರಿಸಬೇಕು ಎಂಬ ನಿಟ್ಟಿನಲ್ಲಿ ಶ್ರಮಿಸುತ್ತಿರುವ ಒಂದಷ್ಟು ಸಮಾನ ಮನಸ್ಕರು ತಿಂಗಳಿನಲ್ಲಿ ಒಂದು ದಿನ ಆಸ್ಪತ್ರೆ, ಅನಾಥ ಮಕ್ಕಳು, ವೃದ್ಧರು ಹಾಗೂ ಅಶಕ್ತರಿಗೆ ಹಬ್ಬದ ಊಟ...

Page 489 of 504 1 488 489 490 504

Welcome Back!

Login to your account below

Retrieve your password

Please enter your username or email address to reset your password.

Add New Playlist

You cannot copy content of this page