6
ADVERTISEMENT
ADVERTISEMENT
AchyutKumar

AchyutKumar

ಪಿಗ್ಮಿ ಕಲೆಕ್ಟರ್’ಗೆ ಗುದ್ದಿದ ಬೈಕು

ಕುಮಟಾ: ಪಿಗ್ನಿ ಕಲೆಕ್ಟರ್ ಗೋಪಾಲ ಶೇಟ್ ಅವರಿಗೆ ಅಪಘಾತವಾಗಿದೆ. ಗಾಯಗೊಂಡ ಅವರು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಹೆರವಟ್ಟಾದ ಗೋಪಾಲ ನಾರಾಯಣ ಶೇಟ್ (58) ಅವರು ನ...

ಪೂಜಾರಿಗೆ ಸಿಗದ ತಂಗಿಮನೆ ತುತ್ತಿನ ಭಾಗ್ಯ!

ಶಿರಸಿ: ತಂಗಿ ಮನೆಗೆ ಹೋಗಿದ್ದ ರವಿ ಪೂಜಾರಿ (36) ಸಾವನಪ್ಪಿದ್ದಾರೆ. ಊಟ ಮಾಡುವುದಕ್ಕಾಗಿ ಕೈ ಕಾಲು ತೊಳೆದು ಕೂತಿದ್ದ ಅವರು ಎದೆನೋವಿನಿಂದ ಕೊನೆ ಉಸಿರೆಳೆದರು. ಸರನಗದ್ದೆ ಬಳಿಯ...

ಮದ್ಯದ ದಾಸ | 25ರ ವಯಸ್ಸಿಗೆ ಮುಗಿದ ಆಯಸ್ಸು!

ಶಿರಸಿ: ಮರಾಠಿಕೊಪ್ಪದ ಸುನೀಲ ಹರಿಜನ ತಮ್ಮ 25ನೇ ವಯಸ್ಸಿನಲ್ಲಿ ಸಾವನಪ್ಪಿದ್ದಾರೆ. ವಿಪರೀತ ಮದ್ಯ ಸೇವನೆ ಪರಿಣಾಮ ಅವರು ಸಣ್ಣ ವಯಸ್ಸಿನಲ್ಲಿಯೇ ಕೊನೆ ಉಸಿರೆಳೆದಿದ್ದಾರೆ. ಶಿರಸಿ ಮರಾಠಿಕೊಪ್ಪ ಪುಟ್ಟನಮನೆಯ...

ಹೊಲಿಗೆ ಶಿಬಿರಕ್ಕೆ ಚಾಲನೆ: ಮಹಿಳಾ ಸ್ವಾವಲಂಬನೆಗೆ ರೋಟರಿ ಗವರ್ನರ್ ಕರೆ

ಕಾರವಾರ: ರೋಟರಿ ಪ್ರಾಂತಪಾಲ ರೊಟೇರಿಯನ್ ಶರದ್ ಪೈ ಸೋಮವಾರ ಕಾರವಾರಕ್ಕೆ ಆಗಮಿಸಿದ್ದು, ಈ ವೇಳೆ ರೋಟರಿ ಕ್ಲಬ್ ಮಹಿಳೆಯರಿಗಾಗಿ ಆಯೋಜಿಸಿದ ಹೊಲಿಗೆ ಹಾಗೂ ಕಸೂತಿ ಶಿಬಿರಕ್ಕೆ ಚಾಲನೆ...

Temple | ದತ್ತ ಮಂದಿರ ನಿರ್ಮಾಣ: ಶ್ರೀರಾಮ.. ನಿನ್ನ ನಾಮಬಲವೊಂದಿದ್ದರೆ ಸಾಕು!

ದತ್ತ ಜಯಂತಿ | ಸುಂದರ ಪರಿಸರದಲ್ಲಿ ಭವ್ಯ ಮಂದಿರ: ಲೋಕಾರ್ಪಣೆಗೆ ದಿನಗಣನೆ!

ಯಲ್ಲಾಪುರ: ನಾಯ್ಕನಕೆರೆ ಪರಿಸರದಲ್ಲಿ ನಿರ್ಮಾಣವಾಗುತ್ತಿರುವ ದತ್ತಮಂದಿರ ಲೋಕಾರ್ಪಣೆಗೆ ಸಿದ್ಧಗೊಂಡಿದೆ. ಡಿಸೆಂಬರ್ 14ರ ದತ್ತ ಜಯಂತಿ ದಿನ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಶ್ರೀಗಳು ಈ ಮಂದಿರವನ್ನು ಲೋಕಾರ್ಪಣೆ...

ಮಣಿಪಾಲ್’ಗೆ ಹೋದರೂ ಬದುಕದ ಮೀನುಗಾರ

ಅಂಕೋಲಾ: ಶಿರೂರಿನ ಸಿಮೆಂಟ್ ರಸ್ತೆಯಲ್ಲಿ ಬೈಕ್ ಓಡಿಸುತ್ತಿದ್ದ ಸಂತೋಷ ಹರಿಕಂತ್ರ (34) ದನ ಅಡ್ಡ ಬಂದ ಪರಿಣಾಮ ಬಿದ್ದು ಸಾವನಪ್ಪಿದ್ದಾರೆ. ಮಾದನಗೇರಿಯ ಸಂತೋಷ ಹರಿಕಂತ್ರ ಅವರು ಮೀನುಗಾರಿಕೆ...

ಕೊಂಕಣ ರೈಲ್ವೆ | ಮೊಬೈಲ್ ಕಳ್ಳರಿದ್ದಾರೆ ಎಚ್ಚರ!

ಕುಮಟಾ: ಕೊಂಕಣ ರೈಲ್ವೆ ಪ್ರಯಾಣಿಕರ ಮೊಬೈಲ್ ಕಳ್ಳತನ ನಡೆದ ಬಗ್ಗೆ ದಾಖಲಾದ ಮತ್ತೆರಡು ಪ್ರಕರಣಗಳು ಜಿಲ್ಲಾ ಪೊಲೀಸ್ ಘಟಕಕ್ಕೆ ವರ್ಗವಾಗಿದೆ. ಅಕ್ಟೊಬರ್ 20ರಂದು ನೇತ್ರಾವತಿ ಎಕ್ಸಪ್ರೆಸ್'ನಲ್ಲಿ ಕೇರಳದ...

ತಾ ಪಂ ಕಚೇರಿ: ಬೀಡು ಬಿಟ್ಟಿರುವ ಅಧಿಕಾರಿ-ಸಿಬ್ಬಂದಿ ವರ್ಗಾವಣೆಗೆ ಆಗ್ರಹ

ಯಲ್ಲಾಪುರ: `ತಾಲೂಕು ಪಂಚಾಯತ ಕಚೇರಿಗಳಲ್ಲಿ ಅನೇಕ ವರ್ಷಗಳಿಂದ ಬೀಡು ಬಿಟ್ಟಿರುವ ಅಧಿಕಾರಿ-ಸಿಬ್ಬಂದಿಯನ್ನು ಬೇರೆ ಕಡೆ ವರ್ಗಾಯಿಸಬೇಕು' ಎಂದು ಸಾಮಾಜಿಕ ಕಾರ್ಯಕರ್ತ ಧೀರಜ ತಿನ್ನೇಕರ್ ಆಗ್ರಹಿಸಿದ್ದಾರೆ. ಈ ಕುರಿತು...

ರಕ್ಷಣೆಗಾಗಿ ಪೊಲೀಸರ ಮೊರೆ: ಪುರುಷರ ಮೇಲೆ ಮಹಿಳೆಯರ ದೌರ್ಜನ್ಯ!

ಕುಮಟಾ: `ಅಮಾಯಕ ಪುರುಷರ ಮೇಲೆ ಕೆಲ ಮಹಿಳೆಯರಿಂದ ದೌರ್ಜನ್ಯ ನಡೆಯುತ್ತಿದೆ. ಇದನ್ನು ತಡೆಗಟ್ಟಬೇಕು' ಎಂದು ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರ ಆಗ್ರಹಿಸಿದೆ. ಈ ಬಗ್ಗೆ ಪೊಲೀಸರಿಗೂ ಮನವಿ...

ಶಿರಸಿ | ಹಿಸ್ಸಾ ಪಂಚಾಯಿತಿಗೆ ಮುಹೂರ್ತ: ಪ್ರತ್ಯೇಕ ಜಿಲ್ಲೆಗಾಗಿ ಡೊಳ್ಳು ಕುಣಿತ!

ಶಿರಸಿ: ಪ್ರತ್ಯೇಕ ಜಿಲ್ಲೆಗೆ ಆಗ್ರಹಿಸಿ ಮಂಗಳವಾರ ಒಂದು ಬಣದ ಕಾರ್ಯಕರ್ತರು ಮೆರವಣಿಗೆ ನಡೆಸಿದರು. ಆದರೆ, ಮೊದಲಿನಿಂದಲೂ ಶಿರಸಿ ಪ್ರತ್ಯೇಕ ಜಿಲ್ಲೆಗಾಗಿ ಒತ್ತಾಯಿಸುತ್ತಿದ್ದ ಅನೇಕ ಹೋರಾಟಗಾರರು ಈ ಮೆರವಣಿಗೆಯಲ್ಲಿ...

Page 241 of 503 1 240 241 242 503

Welcome Back!

Login to your account below

Retrieve your password

Please enter your username or email address to reset your password.

Add New Playlist

You cannot copy content of this page