6
ADVERTISEMENT
ADVERTISEMENT
AchyutKumar

AchyutKumar

ಕೊನೆಗೂ ಬದುಕದ ಕಾಡುಪ್ರಾಣಿ: ಕಡವೆ ಸಾವಿಗೆ ಕಾರಣ ಯಾರು?

ಹೊನ್ನಾವರ: ವಾಹನ ಅಪಘಾತದಿಂದ ಗಾಯಗೊಂಡಿದ್ದ ಕಡವೆಗೆ ಆರು ದಿನಗಳ ಕಾಲ ಆರೈಕೆ ಮಾಡಿದರೂ ಬದುಕಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಶನಿವಾರ ಅಪಘಾತದಲ್ಲಿ ಗಾಯಗೊಂಡಿದ್ದ ಕಡವೆ ಗುರುವಾರ ಸಾವನಪ್ಪಿದೆ. ಖರ್ವಾ ಕ್ರಾಸನ...

ಹಸು ಕೊಂದು ಬಾವಿಗೆ ಎಸೆದ ದುರುಳರು!

ಭಟ್ಕಳ: ಮುಟ್ಟಳ್ಳಿ ಗ್ರಾಮದ ತಲಾಂದ ಬಳಿ ಮೇವಿಗೆ ತೆರಳಿದ್ದ ಹಸುವನ್ನು ಅಪಹರಿಸಿದ ದುರುಳರು ಅದನ್ನು ಕೊಂದು ರುಂಡವನ್ನು ಬಾವಿಗೆ ಎಸೆದು ಪರಾರಿಯಾಗಿದ್ದಾರೆ. ಮಂಜುನಾಥ ಸೋಮಯ್ಯ ಗೊಂಡ ಅವರಿಗೆ...

ಒಂಟಿ ಮನೆ ಮೇಲೆ ದುಷ್ಕರ್ಮಿಗಳ ದಾಳಿ: ವೃದ್ಧರ ಮೇಲೆ ಹಲ್ಲೆ ಮಾಡಿ ಪರಾರಿ!

ಸಿದ್ದಾಪುರ: ಮನೆಯೊಂದರ ಮೇಲೆ ದಾಳಿ ನಡೆಸಿದ ದುಷ್ಕರ್ಮಿಗಳು ಅಲ್ಲಿದ್ದ ಆರು ಜನರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ. ಹಲ್ಲೆಗೆ ಒಳಗಾದವರಲ್ಲಿ ಬಹುತೇಕರು ವೃದ್ಧರು! ಅಕ್ಟೊಬರ್ 22ರಂದು ನಸುಕಿನ...

ಖಾಲಿ ಚೆಕ್ ಕೊಡುವ ಮುನ್ನ ಹುಷಾರು: ಕಾಸು ಕಿತ್ತು ಕೇಸು ಹಾಕಿಸಿಕೊಂಡ ವ್ಯಾಪಾರಿ!

ಕುಮಟಾ: ಬರ್ಗಿಯ ಸಂಕೇತ ನಾಯ್ಕ ಟಿಪ್ಪರ್ ಖರೀದಿಗಾಗಿ ಅದೇ ಊರಿನ ರವಿಕುಮಾರ ನಾಯ್ಕ ಎಂಬಾತರಿಗೆ 6.20 ಲಕ್ಷ ರೂ ಹಣ ನೀಡಿದ್ದು, ಭದ್ರತೆಗೆ ನೀಡಿದ ಚೆಕ್ ದುರುಪಯೋಗವಾದ...

ಇದು ಎರಡನೇ ಸಲ | ಈ ಶಾಸಕರಿಗೆ ಅಧಿಕಾರ ಸಿಕ್ಕಿದಾಗಲೇ ಜೈಲೂಟ!

ಕಾರವಾರ-ಅಂಕೋಲಾ ವಿಧಾನಸಭಾ ಕ್ಷೇತ್ರದ ಶಾಸಕ ಸತೀಶ್ ಸೈಲ್ ಶಾಸಕರಾಗಿ ಆಯ್ಕೆ ಆದಾಗಲೆಲ್ಲ ಜೈಲು ಸೇರುತ್ತಿದ್ದಾರೆ. 2013ರಲ್ಲಿ ಶಾಸಕರಾದಾಗ ಸಹ ಅವರು ಎರಡುವರೆ ವರ್ಷಗಳ ಕಾಲ ಜೈಲಿನಲ್ಲಿದ್ದರು. ಪ್ರಸ್ತುತ...

ರಾಷ್ಟ್ರೀಯ ಹೆದ್ದಾರಿ | ಆ ಕಡೆ ಹೊಂಡ.. ಈ ಕಡೆ ಬೊಂಡ!

ಅoಕೋಲಾ: ಉತ್ತರ ಕನ್ನಡ ಜಿಲ್ಲೆಯಲ್ಲಿ ಹಾದು ಹೋದ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಭಾರೀ ಪ್ರಮಾಣದ ತ್ಯಾಜ್ಯ ಬೀಳುತ್ತಿದ್ದು, ಹೆದ್ದಾರಿ ಹೊಂಡದ ಜೊತೆ ತ್ಯಾಜ್ಯದ ದುರ್ವಾಸನೆ ಸಹಿಸಿಕೊಂಡು ಪ್ರಯಾಣಿಕರು...

ಸರ್ಕಾರಿ ಕಂಪ್ಯುಟರ್ ಮೇಲೆ ಚೀನಾ ದಾಳಿ: ಕಣ್ಣಿಗೆ ಕಾಣದ ವೈರಸ್ ವಿರುದ್ಧ ಅಧಿಕಾರಿ ದೂರು!

ಉತ್ತರ ಕನ್ನಡ ಜಿಲ್ಲೆಯ ಸರ್ಕಾರಿ ಕಚೇರಿವೊಂದರ ಮೇಲೆ ಚೀನಾ ಆಕ್ರಮಣಕಾರರು ತಾಂತ್ರಿಕ ದಾಳಿ ನಡೆಸಿದ್ದಾರೆ. ಕಚೇರಿಯ ಕಂಪ್ಯುಟರ್'ಗಳನ್ನು ದುಷ್ಕರ್ಮಿಗಳು ಹ್ಯಾಕ್ ಮಾಡಿದ್ದಾರೆ. ಕಿಡಿಗೇಡಿಗಳು ಇಲ್ಲಿನ ದಾಖಲೆಗಳನ್ನು ಅಪಹರಿಸಿದ...

ರಸ್ತೆ ಸುರಕ್ಷತೆಗೆ ಅಧಿಕಾರಿಗಳ ಅಸಡ್ಡೆ: ಜಿಲ್ಲಾಧಿಕಾರಿಗೆ ದೂರು

ಕುಮಟಾ: ನಿತ್ಯ ಅಪಘಾತವಾಗುವ ಸ್ಥಳದ ಬಗ್ಗೆ ಮುನ್ನಚ್ಚರಿಕೆವಹಿಸಿ ನಾಮಫಲಕ ಅಳವಡಿಸುವಂತೆ ಮನವಿ ಮಾಡಿದರೂ ನಿರ್ಲಕ್ಷಿಸಿದ ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ವಿರುದ್ಧ ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರವರು ಜಿಲ್ಲಾಡಳಿತಕ್ಕೆ...

Page 278 of 504 1 277 278 279 504

Welcome Back!

Login to your account below

Retrieve your password

Please enter your username or email address to reset your password.

Add New Playlist

You cannot copy content of this page