RFO ಸ್ಥಾನ ಅಲಂಕರಿಸಿದ ಅರಬೈಲು ಹೆಬ್ಬಾರ: ಕಾನೂನು ಪುಸ್ತಕ ಇಲ್ಲಿ ಕೆಲಸ ಮಾಡುವುದಿಲ್ಲ!
ಸರ್ಕಾರಿ ಕಾರ್ಯಕ್ರಮ ಉದ್ಘಾಟನೆಗಾಗಿ ಸಂಚಾರ ನಡೆಸಿದ ಯಲ್ಲಾಪುರ ಶಾಸಕ ಶಿವರಾಮ ಹೆಬ್ಬಾರ್ ಕಿರವತ್ತಿಯ ಅರಣ್ಯ ಕಚೇರಿಗೆ ತೆರಳಿ ಅಧಿಕಾರಿಗಳಿಗೆ ಪಾಠ ಮಾಡಿದ್ದಾರೆ. `ಕಾನೂನು ಪುಸ್ತಕ ಹಿಡಿದು ಇಲ್ಲಿ...
6
ಸರ್ಕಾರಿ ಕಾರ್ಯಕ್ರಮ ಉದ್ಘಾಟನೆಗಾಗಿ ಸಂಚಾರ ನಡೆಸಿದ ಯಲ್ಲಾಪುರ ಶಾಸಕ ಶಿವರಾಮ ಹೆಬ್ಬಾರ್ ಕಿರವತ್ತಿಯ ಅರಣ್ಯ ಕಚೇರಿಗೆ ತೆರಳಿ ಅಧಿಕಾರಿಗಳಿಗೆ ಪಾಠ ಮಾಡಿದ್ದಾರೆ. `ಕಾನೂನು ಪುಸ್ತಕ ಹಿಡಿದು ಇಲ್ಲಿ...
ಕುಮಟಾ ತಾಲೂಕಿನ ಹೊಸ್ಕಟ್ಟಾ-ಸಿದ್ದೇಶ್ವರ ಮದ್ಯದ ಖಾರ್ಖಾಂಡ್ ಜಂತ್ರಡಿ ಭಾಗದಲ್ಲಿ ಪೊಲೀಸರು ಸಿಸಿ ಟಿವಿ ಅಳವಡಿಸಿದ್ದಾರೆ. ಕೆಲ ತಿಂಗಳಿನಿoದ ಈ ಪ್ರದೇಶದಲ್ಲಿ ಪದೇ ಪದೇ ವಾಗ್ವಾದ-ಹೊಡೆದಾಟ ನಡೆಯುತ್ತಿದೆ. ಮೀನು...
ಅಂಕೋಲಾ ತಾಲೂಕು ಪಂಚಾಯತವೂ 2025-26ನೇ ಸಾಲಿನ ಲೆಕ್ಕ ಶೀರ್ಷಿಕೆ ಅಡಿ ಅಭಿವೃದ್ಧಿ ಕೆಲಸಗಳಿಗೆ 86.31 ಕೋಟಿ ರೂ ಆಯವ್ಯಯ ಮಂಡಿಸಿದೆ. ತಾಪo ನೂತನ ಆಡಳಿತಾಧಿಕಾರಿ ಪ್ರಕಾಶ ಆರ್...
ಸಂಚಾರಿ ನಿಯಮ ಉಲ್ಲಂಘಿಸಿ ಕಾಲೇಜಿಗೆ ಬರುವ ವಿದ್ಯಾರ್ಥಿಗಳಿಗೆ ಯಲ್ಲಾಪುರ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಆರ್ ಡಿ ಜನಾರ್ಧನ್ ಬಿಸಿ ಮುಟ್ಟಿಸಿದ್ದಾರೆ. ಸಂಚಾರಿ ನಿಯಮ ಉಲ್ಲಂಘಿಸಿದ ಮಕ್ಕಳಿಗೆ...
ಪರಿಸರಕ್ಕೆ ಹಾನಿ ಆಗುವ ರೀತಿ ಮರಳು ತೆಗೆದು ಅದನ್ನು ಕದ್ದುಮುಚ್ಚಿ ಮಾರಾಟ ಮಾಡಲು ಯತ್ನಿಸಿದ ಇಬ್ಬರು ಮಂಗಳವಾರ ಟಿಪ್ಪರ್ಸಹಿತ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾರೆ. ಹೊನ್ನಾವರದಿಂದ ಶಿರಸಿಗೆ ಬರುವ...
ಉತ್ತರ ಕನ್ನಡ ಜಿಲ್ಲೆಯಲ್ಲಿ ಜೂನ್ 12ರಿಂದ ಮುಂದಿನ ಎರಡು ದಿನಗಳ ಕಾಲ ಭಾರೀ ಪ್ರಮಾಣದ ಮಳೆಯಾಗುವ ಸಾಧ್ಯತೆಯಿದೆ. ಈ ಹಿನ್ನಲೆ ಉತ್ತರ ಕನ್ನಡ ಜಿಲ್ಲಾಡಳಿತ ರೆಡ್ ಅಲರ್ಟ...
ದಾoಡೇಲಿಯಲ್ಲಿ ಗ್ಯಾರಂಟಿ ಸಮಿತಿ ಅಧ್ಯಕ್ಷ ಹಾಗೂ ಸದಸ್ಯರು ಸೇರಿ ಯೋಜನೆ ಯಶಸ್ಸಿಗೆ ಶ್ರಮಿಸುತ್ತಿದ್ದಾರೆ. ಒಂದೇ ದಿನ ಎರಡು ಕಡೆ ಸಭೆ ನಡೆಸಿದ ಸಮಿತಿಯವರು ಫಲಾನುಭವಿಗಳ ಮನೆಗೆ ತೆರಳಿ...
ಅನಾರೋಗ್ಯದಿಂದ ಬಳಲುತ್ತಿದ್ದ ಮಕ್ಕಳಿಬ್ಬರು ಸೂಕ್ತ ಚಿಕಿತ್ಸೆ ಸಿಗದೇ ಸಾವನಪ್ಪಿದ್ದಾರೆ. ಕಾರವಾರದ ಶ್ರೇಯಸ್ ಬೇವಿನಕಟ್ಟೆ ಹಾಗೂ ಅಂಕೋಲಾದ ಪ್ರಗತಿ ಖಾರ್ವಿ ಸಾವನಪ್ಪಿದ ಚಿಣ್ಣರು. ಅಂಕೋಲಾದ ಬೆಳಂಬಾರದ ಪ್ರಗತಿ ಖಾರ್ವಿ...
ಯಲ್ಲಾಪುರದ ಕಿರವತ್ತಿಯ ಸರ್ಕಾರಿ ಶಾಲೆಗೆ ಈಗಲೂ ಕಟ್ಟಿಗೆ ಕಂಬದ ಮೂಲಕ ವಿದ್ಯುತ್ ಸರಬರಾಜು ಮಾಡಲಾಗುತ್ತಿದೆ. ಸುರಕ್ಷತೆಗೆ ಆದ್ಯತೆ ನೀಡಬೇಕಾದ ಹೆಸ್ಕಾಂ ಸಿಮೆಂಟ್ ಕಂಬ ಅಳವಡಿಸಲು ಕಾಸು ಕೇಳುತ್ತಿದೆ....
`ಐಕಾನ್ಸ್ ಆಪ್ ಇಂಡಿಯನ್ ಬಿಜಿನೆಸ್ ಮ್ಯಾಗಜೀನ್' ಕೊಡುವ `ಅತ್ಯುತ್ತಮ ಉದ್ಯಮಿ' ಪ್ರಶಸ್ತಿಗೆ ಪರ್ಲ್ ಮಡ್ ಕನ್ಸ್ಟ್ರಕ್ಷನ್ ಸಂಸ್ಥೆಯ ಸ್ಥಾಪಕ ವಿನಾಯಕ ಕುಮಟಾಕರ ಆಯ್ಕೆಯಾಗಿದ್ದು, ವಿಶೇಷ ನಿರ್ಮಾಣ ವಿಭಾಗದಲ್ಲಿನ...
You cannot copy content of this page

