Indira canteen | ಆಹಾರ ಗುಣಮಟ್ಟದ ಬಗ್ಗೆ ಮೆಚ್ಚುಗೆ-ಅವ್ಯವಸ್ಥೆ ಬಗ್ಗೆ ಬೇಸರ: ಮಕ್ಕಳ ಜೊತೆ ಊಟ ಸವಿದ ಪ ಪಂ ಅಧ್ಯಕ್ಷೆ!
ಬುಧವಾರ ಮಧ್ಯಾಹ್ನ ಯಲ್ಲಾಪುರ ಪಟ್ಟಣ ಪಂಚಾಯತ ಅಧ್ಯಕ್ಷೆಯಾಗಿ ಅಧಿಕಾರವಹಿಸಿಕೊಂಡ ನರ್ಮದಾ ನಾಯ್ಕ ಗುರುವಾರ ಬೆಳಗ್ಗೆ ದಿಢೀರ್ ಆಗಿ ಇಂದಿರಾ ಕ್ಯಾಂಟೀನ್'ಗೆ ( Indira canteen ) ತೆರಳಿ...





