ದಿವ್ಯದೃಷ್ಠಿಗೆ ಕಂಡಿದ್ದು 17 ಶವ: ಶಿರೂರಿಗೆ ಬಂದ ಸಾಫ್ಟ್ವೇರ್ ಸ್ವಾಮೀಜಿ!
ಶಿರೂರು ಗುಡ್ಡ ಕುಸಿತ ದುರಂತದಿoದ ಈವರೆಗೆ 8 ಶವ ದೊರೆತಿದ್ದು, ಇನ್ನೂ ಮೂವರಿಗಾಗಿ ಶೋಧ ನಡೆಯುತ್ತಿದೆ. ಈ ನಡುವೆ ಎರಡು ವಾರದ ನಂತರ ಶಿರೂರಿಗೆ ಆಗಮಿಸಿದ ಉಡುಪಿ...
6
ಶಿರೂರು ಗುಡ್ಡ ಕುಸಿತ ದುರಂತದಿoದ ಈವರೆಗೆ 8 ಶವ ದೊರೆತಿದ್ದು, ಇನ್ನೂ ಮೂವರಿಗಾಗಿ ಶೋಧ ನಡೆಯುತ್ತಿದೆ. ಈ ನಡುವೆ ಎರಡು ವಾರದ ನಂತರ ಶಿರೂರಿಗೆ ಆಗಮಿಸಿದ ಉಡುಪಿ...
ಜೋಯಿಡಾ: ನಂದಿಗದ್ದಾ ಗ್ರಾಮ ಪಂಚಾಯತ ವ್ಯಾಪ್ತಿಯ ಕಣಿಕಂಬಾದ ದೇವರಾಜ ಹೆಗಡೆ ಅವರ ತೋಟದಲ್ಲಿ 50ಕ್ಕೂ ಅಧಿಕ ಅಡಿಕೆ ಮರ ಗಾಳಿ-ಮಳೆಗೆ ಮುರಿದಿದ್ದು, ಉಳಿದ ಮರಗಳಿಗೆ ಕೊಳೆರೋಗ ಆವರಿಸಿದೆ....
ಅಂಕೋಲಾ: ಅವರ್ಸಾದ ನಿತೀಶ ನಾಯ್ಕ ತಡರಾತ್ರಿ ಕಾರವಾರದ ಆಸ್ಪತ್ರೆಗೆ ತೆರಳಿ ರಕ್ತದಾನ ಮಾಡುವ ಮೂಲಕ ತಾಯಿ-ಮಗುವಿನ ಜೀವ ಉಳಿಸಿದ್ದಾರೆ. ಭಾನುವಾರ ರಾತ್ರಿ ಮಹಿಳೆಯೊಬ್ಬರು ಮಗುವಿಗೆ ಜನ್ಮ ನೀಡುವಾಗ...
ಆಗಸ್ಟ್ 3ರಂದು ಬೆಳಗ್ಗೆ 10.30ಕ್ಕೆ ಒಂದು ದಿನದ ಉದ್ಯಮಶೀಲತಾ ಜಾಗೃತಿ ಶಿಬಿರ ಹಳಿಯಾಳದ ತಾಲೂಕು ಸಭಾ ಭವನದಲ್ಲಿ ನಡೆಯಲಿದೆ. ಉದ್ಯಮಶೀಲರ ಸಾಮರ್ಥ್ಯಗಳು, ಉದ್ಯಮ ಸ್ಥಾಪಿಸುವದಕ್ಕೆ ಲಭ್ಯವಿರುವ ಸರ್ಕಾರದ...
ಗಗನದ ಸ್ಪರ್ಶಕ್ಕೆ ಕಾದು ನಿಂತoತಿರುವ ಬೆಟ್ಟ-ಗುಡ್ಡಗಳು, ರಭಸದಿಂದ ಧುಮುಕಿ ಶಾಂತವಾಗಿ ಸಾಗುವ ಜಲಪಾತಗಳು, ಸದ್ದಿಲ್ಲದೇ ತಮ್ಮ ಪಾಡಿಗೆ ಹರಿದು ನೆಲಕ್ಕೆ ತಂಪೆರೆಯುತ್ತಿರುವ ಹೆಸರಿಲ್ಲದ ನೂರಾರು ತೊರೆಗಳು, ವಿಶಾಲವಾಗಿ...
ಉತ್ತರ ಕನ್ನಡ ಜಿಲ್ಲೆಯಲ್ಲಿ ಹುಟ್ಟಿ ಜಿಲ್ಲೆಯಲ್ಲಿಯೇ ಸಮುದ್ರ ಸೇರುವ ಕಾಳಿ ನದಿ ಜಿಲ್ಲೆಯ ಪಾಲಿಗೆ ಜೀವನಾಡಿ. ಮೀನುಗಾರಿಕೆ, ಕೃಷಿ, ವಿದ್ಯುತ್ ಉತ್ಪಾದನೆ ಹಾಗೂ ಪ್ರವಾಸೋದ್ಯಮಕ್ಕೆ ಸಹ ಈ...
ಶಿರೂರು ಗುಡ್ಡ ಕುಸಿತದ ಪರಿಣಾಮ ಕಣ್ಮರೆಯಾಗಿರುವ ಲಾರಿ ಹಾಗೂ ಚಾಲಕ ಅರ್ಜುನನ ಶೋಧ ಕಾರ್ಯಾಚರಣೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿರುವುದನ್ನು ಕೇರಳ ಸರ್ಕಾರ ವಿರೋಧಿಸಿದೆ. ಕೇರಳದ ಜನಪ್ರತಿನಿಧಿಗಳು ಈ ಬಗ್ಗೆ...
ಶಿರಸಿ: ಕಾನಗೋಡು ಕಬ್ಬಳ್ಳಿಯ ಸಾತ್ವಿಕ ಮಂಜುನಾಥ ಹೆಗಡೆ ಏಕಾಏಕಿ ಕಣ್ಮರೆಯಾಗಿದ್ದಾರೆ. ತಾವು ಓದಿದ್ದ ಎನ್ ಆರ್ ಶೆಟ್ಟಿ ಕಾಲೇಜಿಗೆ ಹೋಗಿ ಬರುವುದಾಗಿ ಹೇಳಿ ಹೋಗಿದ್ದ ಸಾತ್ವಿಕ್ ಹೆಗಡೆ...
ಯಲ್ಲಾಪುರ: ನಾಗರಜಡ್ಡಿಯಲ್ಲಿ ಹರಿಯುವ ನದಿಯಲ್ಲಿ ಹೆಸ್ಕಾಂ ಸಿಬ್ಬಂದಿ ವಿದ್ಯುತ್ ಲೈನ್ ಎಳೆದ ವಿಡಿಯೋ ವೈರಲ್ ಆಗಿದೆ. ಈ ಭಾಗದಲ್ಲಿ ವಿದ್ಯುತ್ ತಂತಿ ತುಂಡಾದ ಪರಿಣಾಮ ವಿದ್ಯುತ್ ಸಂಪರ್ಕ...
ಕುಮಟಾ: ಹೊಲನಗದ್ದೆಯ ಮಂಗೋಡ್ಲ ರಸ್ತೆಯ ಪಕ್ಕದಲ್ಲಿ ತ್ಯಾಜ್ಯಗಳ ರಾಶಿ ಬಿದ್ದಿದ್ದು, ಸುತ್ತಲಿನ ವಾತಾವರಣ ಗಬ್ಬೆದ್ದಿದೆ. ಈ ಭಾಗದಲ್ಲಿ ಓಡಾಡುವವರು ಮೂಗು ಮುಚ್ಚಿಕೊಂಡು ಓಡಾಡುವುದು ಅನಿವಾರ್ಯವಾಗಿದೆ. ರಸ್ತೆ ಅಂಚಿನಲ್ಲಿ...
You cannot copy content of this page

