ಗಂಗಾವಳಿ: ಬಾನೆತ್ತರದಲ್ಲಿ ಹೆಲಿಕಾಪ್ಟರ್ – ನದಿ ಅಂಚಿನಲ್ಲಿ ಡ್ರೋಣ್ ಹಾರಾಟ!
ಶಿರೂರುನಲ್ಲಿ ಹರಿದಿರುವ ಗಂಗಾವಳಿ ನದಿ ತಳಭಾಗದಲ್ಲಿ ಅರ್ಜುನ ಸಂಚರಿಸುತ್ತಿದ್ದ ಲಾರಿ ಪತ್ತೆಯಾಗಿದ್ದು, ಅದನ್ನು ಮೇಲೆತ್ತಲು ಎಲ್ಲಾ ರೀತಿಯ ಪ್ರಯತ್ನ ಮುಂದುವರೆದಿದೆ. ಮಿಲಟರಿ ಪಡೆಯವರು ಲಾರಿ ಮೇಲೆತ್ತಲು ಶ್ರಮಿಸುತ್ತಿದ್ದಾರೆ....



