6
ADVERTISEMENT
ADVERTISEMENT
AchyutKumar

AchyutKumar

ಸಾಮರ್ಥ್ಯಕ್ಕಿಂತ ಅಧಿಕ ಭಾರ: ಹದಗೆಟ್ಟ ಹಿಲ್ಲೂರು ರಸ್ತೆ!

ಶಿರೂರು ಗುಡ್ಡ ಕುಸಿತದ ಪರಿಣಾಮ ರಾಷ್ಟ್ರೀಯ ಹೆದ್ದಾರಿಯಲ್ಲಿನ ವಾಹನ ಸಂಚಾರ ಅಸ್ತವ್ಯಸ್ಥಗೊಂಡಿದ್ದು, ಹಿಲ್ಲೂರು ಮಾರ್ಗದಿಂದ ಲಾರಿಗಳನ್ನು ಬಿಡಲಾಗುತ್ತಿದೆ. ಮೊದಲೇ ಹೊಂಡಮಯವಾಗಿದ್ದ ಹಿಲ್ಲೂರು ರಸ್ತೆ ಇದೀಗ ಇನ್ನಷ್ಟು ಹದಗೆಟ್ಟಿದೆ....

ಧರ್ಮಾ ಜಲಾಶಯ ಭರ್ತಿ: ರಸ್ತೆಗೆ ನುಗ್ಗಿದ ನೀರು

ಮುಂಡಗೋಡ: ಮಳಗಿ ಸಮೀಪದ ಧರ್ಮ ಜಲಾಶಯ ಭರ್ತಿಯಾಗಿದ್ದು, ಇದರ ಪರಿಣಾಮ ಮಳಗಿ-ದಾಸನಕೊಪ್ಪ ರಸ್ತೆಯಲ್ಲಿ ನೀರು ತುಂಬಿಕೊoಡಿದೆ. ಇಲ್ಲಿನ ಮಿನಿ ಸೇತುವೆ ಮೇಲೆ ನೀರು ಹರಿಯುತ್ತಿರುವ ಕಾರಣ ರಸ್ತೆ...

ರಾಜ್ಯ ಹೆದ್ದಾರಿಯಲ್ಲಿದೆ ಅಪಾಯಕಾರಿ ಮರ!

ಕಾರವಾರ - ಇಳಕಲ್ ರಾಜ್ಯ ಹೆದ್ದಾರಿಗೆ ಹೊಂದಿಕೊoಡು ಅಪಾಯಕಾರಿ ರೀತಿಯಲ್ಲಿ ಮರಗಳಿದ್ದು, ಇದನ್ನು ತೆರವು ಮಾಡಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ. ಕಡವಾಡ ನಂದವಾಳದಿoದ ಮಾರುತಿ ದೇವಸ್ಥಾನ ತಿರುವಿನವರೆಗೆ...

ಚೊಚ್ಚಲ ಕೃತಿಯ ಬಹುಮಾನಕ್ಕೆ ಅರ್ಜಿ ಆಹ್ವಾನ

ಕರ್ನಾಟಕ ಸಾಹಿತ್ಯ ಅಕಾಡೆಮಿಯು 2023ನೇ ವರ್ಷದಲ್ಲಿ ಪ್ರಥಮ ಮುದ್ರಣವಾಗಿ ಪ್ರಕಟಗೊಂಡಿರುವ ಸಾಹಿತ್ಯದ ವಿವಿಧ ಪ್ರಕಾರಗಳ ಕೃತಿಗಳನ್ನು ಬಹುಮಾನಕ್ಕಾಗಿ ಆಹ್ವಾನಿಸಲಾಗಿದೆ. ಲೇಖಕರು, ಪ್ರಕಾಶಕರು ಅಗಸ್ಟ್ 31ರ ಒಳಗೆ ಪುಸ್ತಕದ...

ಇದು ಬಿಳಗಿಯ ಕಾಳಿದಾಸನ ಕಥೆ!

ಕಾಳಿದಾಸ ಅಂದ ತಕ್ಷಣ ನಮಗೆ ನೆನಪಾಗುವುದು ಗುಪ್ತರ ಕಾಲದ ಮಹಾಕವಿ ಕವಿರತ್ನ ಕಾಳಿದಾಸ. ಅದು ಸಹಜ ಕೂಡಾ, ಆತ ನಿರ್ಮಿಸಿದ ಇತಿಹಾಸವೇ ಅಂಥಹುದು. ಆದರೀಗ ನಾನು ಹೇಳ...

ಕುಸಿದ ಸೇತುವೆ ಕಂಬ: ಬಸ್ ಸಂಚಾರ ಸ್ಥಗಿತ

ಕುಮಟಾ: ಕೊಡಮಡಗು ರಾಜ್ಯ ಹೆದ್ದಾರಿಯಲ್ಲಿರುವ ದೀವಳ್ಳಿ ಬಳಿ ಸೇತುವೆ ನಡುವಿನ ಕಂಬ ಕುಸಿದಿದ್ದು, ಬಸ್ ಸಂಚಾರ ಸ್ಥಗಿತವಾಗಿದೆ. ಈ ಸಮಸ್ಯೆ ಬಗೆಹರಿಸುವಂತೆ ಸಂತೆಗುಳಿ ಹಾಗೂ ಸೊಪ್ಪಿನ ಹೊಸಳ್ಳಿ...

Page 402 of 502 1 401 402 403 502

Welcome Back!

Login to your account below

Retrieve your password

Please enter your username or email address to reset your password.

Add New Playlist

You cannot copy content of this page