6
ADVERTISEMENT
ADVERTISEMENT
AchyutKumar

AchyutKumar

ರೇಣುಕಾಸ್ವಾಮಿ ಕೊಲೆ ಪ್ರಕರಣ: ಶೆಡ್ ಮಾಲಕನ ಪಾತ್ರವೇನು?

ಬೆಂಗಳೂರು: ಪಟ್ಟಣಗೆರೆ ಗ್ರಾಮದ ಜಯಣ್ಣ ಅವರಿಗೆ ಸೇರಿದ ಶೆಡ್'ನಲ್ಲಿ ಚಿತ್ರದುರ್ಗದ ರೇಣುಕಾಸ್ವಾಮಿಯನ್ನು ದರ್ಶನ್ ಹಾಗೂ ಅವರ ಆಪ್ತರು ಕೊಲೆ ಮಾಡಿದ್ದು, `ಇದಕ್ಕೂ ನನಗೂ ಸಂಬAಧವಿಲ್ಲ' ಎಂದು ಶೆಡ್...

ವನ್ಯಜೀವಿಗೆ ತೊಂದರೆ ನೀಡಿದ ನಟ ದರ್ಶನ್

ಬೆಂಗಳೂರು: ಕೊಲೆ ಆರೋಪದ ಮೇಲೆ ಬಂಧನಕ್ಕೊಳಗಾಗಿರುವ ನಟ ದರ್ಶನ್ ವಿರುದ್ಧ ವನ್ಯಜೀವಿ ಕಾಯ್ದೆ ಅಡಿಯೂ ಪ್ರಕರಣ ದಾಖಲಾಗಿದೆ. ಮೈಸೂರಿನ ಟಿ ನರಸೀಪುರದಲ್ಲಿರುವ ತಮ್ಮ ಫಾರ್ಮ್ ಹೌಸ್‌ನಲ್ಲಿ ನಾಲ್ಕು...

ಶಿರಸಿಗೆ ಬಂದು ಸಿಕ್ಕಿಬಿದ್ದ ಸೊರಬದ ಪೋರ

ಶಿರಸಿ: ಹೊಸದಾಗಿ ಖರೀದಿಸಿದ್ದ ಪಲ್ಸರ್ ಬೈಕನ್ನು ಅಡ್ಡಾದಿಡ್ಡಿಯಾಗಿ ಓಡಿಸಿಕೊಂಡು ಬಂದ ಬಾಲಕನಿಗೆ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ. ಬಾಲಕನಿಗೆ ಬೈಕ್ ನೀಡಿದ ಆತನ ಪಾಲಕರಿಗೆ ನ್ಯಾಯಾಧೀಶರು ಭಾರೀ ಪ್ರಮಾಣದ...

ಮೋದಿ ಸಂಪುಟದಲ್ಲಿಯೂ ಇದ್ದಾರೆ ಕ್ರಿಮಿನಲ್ ಆರೋಪಿತರು!

ನವದೆಹಲಿ: ಮೂರನೇ ಅವಧಿಗೆ ದೇಶದ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ನರೇಂದ್ರ ಮೋದಿ ನೇತೃತ್ವದಲ್ಲಿ ಎನ್‌ಡಿಎ ಸರ್ಕಾರದ 28 ಸಚಿವರ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳಿವೆ. ಆ ಪೈಕಿ 19...

ಕೇಂದ್ರಕ್ಕೆ RSS ಸಂದೇಶ

ನವದೆಹಲಿ: ಕೇಂದ್ರದಲ್ಲಿ ಎನ್ ಡಿಎ ಸರ್ಕಾರ ಮಿತ್ರಪಕ್ಷಗಳ ಬೆಂಬಲದೊಂದಿಗೆ ರಚನೆಯಾದ ಬೆನ್ನಲ್ಲೇ ಆರ್ ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗ್ವತ್ ಕೇಂದ್ರ ಸರ್ಕಾರಕ್ಕೆ ಸಂದೇಶ ರವಾನಿಸಿದ್ದಾರೆ. ಮೋದಿ ನೇತೃತ್ವದ...

ವಾದ್ಯ ನಿಲ್ಲಿಸಿದ ಪಂಡೀತ

ಮೈಸೂರು: ಜಗತ್ ಪ್ರಸಿದ್ಧ ಸರೋದ್ ವಾದಕ, ಪದ್ಮಶ್ರೀ ಪುರಸ್ಕೃತ ಪಂಡಿತ್ ರಾಜೀವ್ ತಾರಾನಾಥ್ (91)  ಮೈಸೂರಿನಲ್ಲಿ ನಿಧನರಾದರು. ವಯೋ ಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ತೀವ್ರ ಅಸ್ವಸ್ಥರಾಗಿ...

ಒಡಿಶಾಗೆ ಹೊಸ ಸೀಎಂ

ಒಡಿಶಾಗೆ ಹೊಸ ಸೀಎಂ ಭುವನೇಶ್ವರ: ಬಿಜೆಪಿ ನಾಯಕ ಮೋಹನ್ ಚರಣ್ ಮಾಝಿ ಅವರು ಒಡಿಶಾದ ನೂತನ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದಾರೆ. ಈ ಬಗ್ಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್...

ತೆರಿಗೆ ಸಂಗ್ರಹಕ್ಕೆ ತಾಕೀತು ಮಾಡಿದ ಸೀಎಂ

ಬೆoಗಳೂರು: ತೆರಿಗೆ ಸಂಗ್ರಹದಲ್ಲಿ ಕಾರ್ಯಕ್ಷಮತೆಯನ್ನು ಮಾನದಂಡವಾಗಿ ಪರಿಗಣಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಈ ಬಗ್ಗೆ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿರುವ ಅವರು `ಬೇರೆ ಯಾವುದೇ ಪ್ರಭಾವಕ್ಕೂ ಮಣೆ...

ಪುತ್ರಿ ಮದುವೆಗೆ ಪಾಲಕರಿಗೆ ಇಲ್ಲ ಆಮಂತ್ರಣ

ಮುoಬೈ: ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ ನಟ ಜಹೀರ್ ಇಕ್ಬಾಲ್ ಜತೆ ಜೂನ್ 23ರಂದು ದಕ್ಷಿಣ ಮುಂಬೈನಲ್ಲಿ ಮದುವೆಯಾಗಲಿದ್ದಾರೆ. ಆದರೆ, ಸೋನಾಕ್ಷಿ ಪಾಲಕರಿಗೆ ಈವರೆಗೂ ಮದುವೆ ಬಗ್ಗೆ...

ದಸರಾ ಆನೆಯ ದುರಂತ ಸಾವು

ಮೈಸೂರು: ದಸರಾ ಅಂಬಾರಿ ಹೋರುತ್ತಿದ್ದ ಅಶ್ವತ್ಥಾಮ ಹೆಸರಿನ ಆನೆ ವಿದ್ಯುತ್ ತಗುಲಿ ಸಾವನ್ನಪ್ಪಿದೆ. ಎರಡು ಬಾರಿ ದಸರಾ ಮಹೋತ್ಸವದಲ್ಲಿ ಪಾಲ್ಗೊಂಡಿದ್ದ ೩೮ ವರ್ಷದ ಈ ಆನೆಯು ಮೈಸೂರಿನಲ್ಲಿ...

Page 499 of 503 1 498 499 500 503

Welcome Back!

Login to your account below

Retrieve your password

Please enter your username or email address to reset your password.

Add New Playlist

You cannot copy content of this page