ಯಲ್ಲಾಪುರ ತಹಸೀಲ್ದಾರ ಕಚೇರಿಯ ಜಿಡ್ಡುಗಟ್ಟಿದ ವ್ಯವಸ್ಥೆ: ಜನಸಾಮಾನ್ಯರಿಗೆ ತಪ್ಪದ ಅಲೆದಾಟ, ಪರದಾಟ
ಯಲ್ಲಾಪುರ: ಪಟ್ಟಣದ ತಹಸೀಲ್ದಾರ ಕಚೇರಿಯ ಜಿಡ್ಡುಗಟ್ಟಿದ ವ್ಯವಸ್ಥೆಯಿಂದ ಜನಸಾಮಾನ್ಯರು ಹೈರಾಣಾಗುವಂತಾಗಿದೆ. ತಿಂಗಳುಗಟ್ಟಲೆ ಅಲೆದರೂ ಆ ಕೆಲಸ ಆಗುತ್ತದೆ ಎಂಬ ನಂಬಿಕೆ ಇಲ್ಲ. ಇದಕ್ಕೊಂದು ತಾಜಾ ಉದಾಹರಣೆಯೆಂದರೆ, ನಂದೊಳ್ಳಿಯ...