6
ADVERTISEMENT
ಶ್ರೀ ನ್ಯೂಸ್

ಶ್ರೀ ನ್ಯೂಸ್

ಜು.14 ರಂದು ಸುಮೇರು ಜ್ಯೋತಿರ್ವನದಲ್ಲಿ ‘ಅಕ್ಷರಕ್ಕೊಂದು ವೃಕ್ಷ ಬೆಳೆಸೋಣ ಬನ್ನಿ’ ಕಾರ್ಯಕ್ರಮ

ಯಲ್ಲಾಪುರ: ತಾಲೂಕಿನ ಉಮ್ಮಚಗಿಯ ಸುಮೇರು ಜ್ಯೋತಿರ್ವಿಜ್ಞಾನ ಸಂಪ್ರತಿಷ್ಠಾನ, ಸಾತ್ವಿಕ ಫೌಂಡೇಶನ್ ಹಾಗೂ ಮಂಚೀಕೇರಿ ವಲಯ ಅರಣ್ಯ ಇಲಾಖೆ ಸಂಯುಕ್ತವಾಗಿ ಜು.14 ರಂದು ಸಂಜೆ 5 ಕ್ಕೆ ಸುಮೇರು...

ಅಡಕೆ ವ್ಯವಹಾರಸ್ಥರ ಸಂಘದ ವಾರ್ಷಿಕೋತ್ಸವ: ಸನ್ಮಾನ , ಪ್ರತಿಭಾ ಪುರಸ್ಕಾರ

ಅಡಕೆ ವ್ಯವಹಾರಸ್ಥರ ಸಂಘದ ವಾರ್ಷಿಕೋತ್ಸವ: ಸನ್ಮಾನ , ಪ್ರತಿಭಾ ಪುರಸ್ಕಾರ

ಯಲ್ಲಾಪುರದ ಅಡಕೆ ಭವನದಲ್ಲಿ ಅಡಕೆ ವ್ಯವಹಾರಸ್ಥರ ಸಂಘದ ವಾರ್ಷಿಕೋತ್ಸವ ನಡೆಯಿತು. ಹಿರಿಯ ವರ್ತಕರಾದ ಡಿ.ಶಂಕರ ಭಟ್ಟ, ಎಸ್.ಎನ್.ಭಟ್ಟ ಏಕಾನ, ಉಮೇಶ ಭಟ್ಟ, ಮಧುಕೇಶ್ವರ ಭಟ್ಟ, ಸುಬ್ರಾಯ ಭಟ್ಟ...

ಸವಣಗೇರಿ: ವಿವೇಕ ಕೊಠಡಿ ಕಾಮಗಾರಿ ಪರಿಶೀಲನೆ

ಸವಣಗೇರಿ: ವಿವೇಕ ಕೊಠಡಿ ಕಾಮಗಾರಿ ಪರಿಶೀಲನೆ

ಯಲ್ಲಾಪುರ: ತಾಲೂಕಿನ ಸವಣಗೇರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಿರ್ಮಾಣವಾಗುತ್ತಿರುವ ವಿವೇಕ ಶಾಲಾ ಕೊಠಡಿಯ ಕಾಮಗಾರಿಯನ್ನು ಶಿರಸಿ ಪಂಚಾಯತ ರಾಜ್ ಇಂಜಿನೀಯರಿಂಗ್ ವಿಭಾಗದ ಕಾರ್ಯನಿರ್ವಾಹಕ ಇಂಜೀನಿಯರ್ ಸತೀಶ...

ಮತ್ತೆ ಮತ್ತೆ ಕೆಟ್ಟು ನಿಲ್ಲುವ ಬಸ್‌!

ಮತ್ತೆ ಮತ್ತೆ ಕೆಟ್ಟು ನಿಲ್ಲುವ ಬಸ್‌!

ಯಲ್ಲಾಪುರ: ತಾಲೂಕಿನ ಮಾಗೋಡ ಬಸ್ ಪದೇ ಪದೇ ಕೆಟ್ಟು ನಿಲ್ಲುತ್ತಿದ್ದು, ಪ್ರಯಾಣಿಕರು, ವಿದ್ಯಾರ್ಥಿಗಳು ಪರದಾಡುವಂತಾಗಿದೆ. ಶಕ್ತಿ ಯೋಜನೆಯಿಂದಾಗಿ ಬಸ್ ವ್ಯವಸ್ಥೆ ದಿನದಿಂದ ದಿನಕ್ಕೆ ದುರ್ಬಲಗೊಳ್ಳುತ್ತಿರುವುದಕ್ಕೆ ಇದು ಉದಾಹರಣೆಯಾಗಿದೆ....

ಯಲ್ಲಾಪುರ ತಹಸೀಲ್ದಾರ ಕಚೇರಿಯ‌‌ ಜಿಡ್ಡುಗಟ್ಟಿದ ವ್ಯವಸ್ಥೆ: ಜನಸಾಮಾನ್ಯರಿಗೆ ತಪ್ಪದ ಅಲೆದಾಟ, ಪರದಾಟ

ಯಲ್ಲಾಪುರ ತಹಸೀಲ್ದಾರ ಕಚೇರಿಯ‌‌ ಜಿಡ್ಡುಗಟ್ಟಿದ ವ್ಯವಸ್ಥೆ: ಜನಸಾಮಾನ್ಯರಿಗೆ ತಪ್ಪದ ಅಲೆದಾಟ, ಪರದಾಟ

ಯಲ್ಲಾಪುರ: ಪಟ್ಟಣದ ತಹಸೀಲ್ದಾರ ಕಚೇರಿಯ ಜಿಡ್ಡುಗಟ್ಟಿದ ವ್ಯವಸ್ಥೆಯಿಂದ ಜನಸಾಮಾನ್ಯರು ಹೈರಾಣಾಗುವಂತಾಗಿದೆ.‌ ತಿಂಗಳುಗಟ್ಟಲೆ ಅಲೆದರೂ ಆ ಕೆಲಸ ಆಗುತ್ತದೆ ಎಂಬ ನಂಬಿಕೆ ಇಲ್ಲ. ಇದಕ್ಕೊಂದು ತಾಜಾ ಉದಾಹರಣೆಯೆಂದರೆ, ನಂದೊಳ್ಳಿಯ...

ಶಾರದಾಗಲ್ಲಿಯ ಯುವಕ ನೇಣಿಗೆ ಶರಣು

ಯಲ್ಲಾಪುರ: ಪಟ್ಟಣದ ಶಾರದಾಗಲ್ಲಿಯಲ್ಲಿ ಯುವಕನೊಬ್ಬ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಶುಕ್ರವಾರ ನಡೆದಿದೆ. ಶಾರದಾಗಲ್ಲಿಯ ರೋಹನ ರಾಜು ನೇತ್ರೇಕರ್ (27) ಮೃತ ಯುವಕ. ಈತ ಮನೆಯಲ್ಲೇ...

ಮಗಳನ್ನು ಕೊಂದ ತಂದೆಗೆ ಜೀವಾವಧಿ ಶಿಕ್ಷೆ

ಮಗಳನ್ನು ಕೊಂದ ತಂದೆಗೆ ಜೀವಾವಧಿ ಶಿಕ್ಷೆ

ಯಲ್ಲಾಪುರ: ತಾಲೂಕಿನ ಹೆಮ್ಮಾಡಿ ಕುಂಬ್ರಿಯಲ್ಲಿ ಮಗಳನ್ನೇ ಕೊಲೆ ಮಾಡಿದ್ದ ತಂದೆಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ನೀಡಿ ಆದೇಶ ಪ್ರಕಟಿಸಿದೆ. ‌ ‌‌ ಹೆಮ್ಮಾಡಿ ಕುಂಬ್ರಿಯ ನಾಗರಾಜ ನಾರಾಯಣ...

ವಜ್ರಳ್ಳಿಯಲ್ಲಿ ‘ಚಿಗುರು’ ಕಾರ್ಯಕ್ರಮ ನಾಳೆ

ಯಲ್ಲಾಪುರ: ಕನ್ನಡ ಸಂಸ್ಕೃತಿ ಇಲಾಖೆ ಕಾರವಾರ ಹಾಗೂ ತೇಲಂಗಾರದ ಮೈತ್ರಿ ಕಲಾ ಬಳಗಗಳ ಆಶ್ರಯದಲ್ಲಿ ತಾಲೂಕಿನ ವಜ್ರಳ್ಳಿಯ ಸರ್ವೋದಯ ಪ್ರೌಢಶಾಲೆಯ ಆವರಣದಲ್ಲಿ ಜುಲೈ 12 ರಂದು ಚಿಗುರು...

ವಿದ್ಯಾರ್ಥಿಗಳ ಸಮಯಕ್ಕೆ ಬಸ್ ಓಡಾಟಕ್ಕಾಗಿ ಆಗ್ರಹ: ಕ್ರಮ ಆಗದಿದ್ದರೆ ರಸ್ತೆ ತಡೆಯ ಎಚ್ಚರಿಕೆ ನೀಡಿದ ಚಂದಗುಳಿ ಬಿಜೆಪಿ ಘಟಕ

ವಿದ್ಯಾರ್ಥಿಗಳ ಸಮಯಕ್ಕೆ ಬಸ್ ಓಡಾಟಕ್ಕಾಗಿ ಆಗ್ರಹ: ಕ್ರಮ ಆಗದಿದ್ದರೆ ರಸ್ತೆ ತಡೆಯ ಎಚ್ಚರಿಕೆ ನೀಡಿದ ಚಂದಗುಳಿ ಬಿಜೆಪಿ ಘಟಕ

ಯಲ್ಲಾಪುರ: ತಾಲೂಕಿನ ಚಂದಗುಳಿ ಗ್ರಾ.ಪಂ ವ್ಯಾಪ್ತಿಯ ಉಪಳೇಶ್ವರ, ಜಂಬೆಸಾಲ, ಹುತ್ಕಂಡ ಕ್ರಾಸ್, ಮಳಲಗಾಂವ ಭಾಗದ ವಿದ್ಯಾರ್ಥಿಗಳಿಗೆ ಅಗತ್ಯ ಸಮಯಕ್ಕೆ ಬಸ್ ಇಲ್ಲದೇ ಶಾಲೆ, ಕಾಲೇಜಿಗೆ ಸರಿಯಾದ ಸಮಯಕ್ಕೆ...

ಜು.13 ರಂದು ಆನಗೋಡ ಯಕ್ಷಗಾನ ಹಾಗೂ ಕಲಾಮಿತ್ರ ಮಂಡಳಿ ಟ್ರಸ್ಟ್ ನ ವಾರ್ಷಿಕೋತ್ಸವ

ಜು.13 ರಂದು ಆನಗೋಡ ಯಕ್ಷಗಾನ ಹಾಗೂ ಕಲಾಮಿತ್ರ ಮಂಡಳಿ ಟ್ರಸ್ಟ್ ನ ವಾರ್ಷಿಕೋತ್ಸವ

ಯಲ್ಲಾಪುರ: ತಾಲೂಕಿನ ಆನಗೋಡ ಯಕ್ಷಗಾನ ಹಾಗೂ ಕಲಾಮಿತ್ರ ಮಂಡಳಿ ಟ್ರಸ್ಟ್ ನ 20 ನೇ ವಾರ್ಷಿಕೋತ್ಸವ ಜು.13 ರ ರಾತ್ರಿ 8 ಕ್ಕೆ ಆನಗೋಡ ಶ್ರೀ ಗೋಪಾಲಕೃಷ್ಣ...

Page 16 of 19 1 15 16 17 19

Welcome Back!

Login to your account below

Retrieve your password

Please enter your username or email address to reset your password.

Add New Playlist

You cannot copy content of this page