6
ಸಿದ್ದಾಪುರ: ಹಾಸಿಕಟ್ಟಾ ಮಾದೇವ ರಾಮಾ ಮೋಗೇರ್ (68) ಎಂಬಾತ ವಿಷ ಕುಡಿದು ಸಾವನಪ್ಪಿದ್ದಾನೆ. ಕೂಲಿ ಕೆಲಸ ಮಾಡಿಕೊಂಡಿದ್ದ ಈತ ಈಚೆಗೆ ದಿನವಿಡೀ ಮದ್ಯದ ನಶೆಯಲ್ಲಿರುತ್ತಿದ್ದ. ಒಂಟಿಯಗಿ ಜೀವಿಸಿದ್ದ...
Read moreಭಟ್ಕಳ: ಕಾಯ್ಕಿಣಿ ತೆರ್ನಮಕ್ಕಿಯ ಧರ್ಮೇಂದ್ರ ವಾಮನ ಶೆಟ್ಟಿ (48) ಎಂಬಾತರು ಸ್ಮಶಾನ ಪಕ್ಕದ ಹೊಂಡದಲ್ಲಿ ಸ್ನಾನಕ್ಕೆ ಇಳಿದು ಅಲ್ಲಿಯೇ ಶವವಾಗಿದ್ದಾರೆ. ಮೇಸ್ತ್ರಿ ಕೆಲಸ ಮಾಡಿಕೊಂಡಿದ್ದ ಧರ್ಮೇಂದ್ರ ಅವರು...
Read moreಉತ್ತರ ಕನ್ನಡ ಜಿಲ್ಲೆಯಲ್ಲಿ ಜಟಿ ಜಟಿ ಮಳೆ ಮುಂದುವರೆದಿದ್ದು, ಇದರಿಂದ ಜಲಾಶಯಗಳ ನೀರಿನ ಮಟ್ಟ ಏರಿಳಿತ ಕಂಡಿದ್ದು, ನೀರಿನ ಮಟ್ಟದ ವಿವರ ಇಲ್ಲಿದೆ. ಶನಿವಾರ ರಾತ್ರಿ ಕೆಲವಡೆ...
Read moreಅಕ್ಕ-ಪಕ್ಕದವರ ಜಗಳಕ್ಕೆ ಅಡಿಕೆ ಫಸಲು ಬಲಿ | ನ್ಯಾಯಾಲಯದಿಂದ ಠಾಣೆಗೆ ಬಂದ ಪ್ರಕರಣ | ಪೊಲೀಸರಿಗೆ ತಲೆಬಿಸಿಯಾದ ವೈಯಕ್ತಿಕ ಕಲಹ ಯಲ್ಲಾಪುರ: ಹಿತ್ಲಳ್ಳಿ ಬಳಿಯ ನಾಳಿಸರದ ರಾಮಚಂದ್ರ...
Read moreಜೊಯಿಡಾ: ಮಳೆ ಸಂತ್ರಸ್ತರ ಹಸಿವು ಅರಿತು ಅವರಿಗೆ ಊಟ ಕೊಡಲು ನಡುರಾತ್ರಿ ಅಡುಗೆ ಮಾಡಿಸಿಕೊಂಡು ಹೋಗಿದ್ದ ಸಯ್ಯದ ಮುರ್ತುಜಾ ಎಂಬಾತರು ಅಪಘಾತದಲ್ಲಿ ಕೈ ಮುರಿದುಕೊಂಡಿದ್ದಾರೆ. ಕಳೆದ ಒಂದು...
Read moreಹಳಿಯಾಳ: ಅದೃಷ್ಟದ ಆಟದ ಹೆಸರಿನಲ್ಲಿ ಜನರಿಂದ ಹಣ ಕಟ್ಟಿಸಿಕೊಳ್ಳುತ್ತಿದ್ದವರ ಮೇಲೆ ಪಿಸೈ ಅಮಿನ್‌ಸಾಬ್ ಅತ್ತಾರ್ ದಾಳಿ ನಡೆಸಿದ್ದಾರೆ. ಜೂ 13ರ ಬೆಳಗ್ಗೆ ಸಿದ್ದರಾಮೇಶ್ವರಗಲ್ಲಿಯ ಬಸವರಾಜ ಪಕೀರಪ್ಪ ವಡ್ಡರ್...
Read moreಕಾರವಾರ: ಮೂವರು ಸಂಚರಿಸುತ್ತಿದ್ದ ಸ್ಕೂಟಿಗೆ ಕಾರು ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋದ ತಸ್ಲಿಂ ಅಲಿ ಎಂಬಾತ ಕಾರನ್ನು ಡಿವೈಡರ್'ಗೆ ಗುದ್ದಿದ್ದಾನೆ. ಜುಲೈ 12ರಂದು ಕಾಜುಭಾಗದ ಮೀನು ವ್ಯಾಪಾರಿ...
Read moreಹಳಿಯಾಳ: ಬಾಯಲ್ಲಿ ನೀರುಣಿಸುವ ಹಾಗೆ ಬೀಡಾ ಕಟ್ಟಿಕೊಡುವ ಪರಶುರಾಮ ಬೈಲಪ್ಪಗೋಳ್ ತಮ್ಮ ಬೀಡಾ ಅಂಗಡಿಯಲ್ಲಿ ರಾಜಾರೋಷವಾಗಿ ಓಸಿ ಆಟವನ್ನು ಆಡಿಸುತ್ತಾರೆ. ಪಿಶ್ ಸರ್ಕಲ್ ಬಳಿ ಕೆಲ ವರ್ಷಗಳಿಂದ...
Read moreಅಂಕೋಲಾ: ತದಡಿ - ಅಘನಾಶಿನಿ ನಡುವೆ ಸಂಚರಿಸುವ ಬಾರ್ಜಿನಲ್ಲಿ ಸಾಮರ್ಥ್ಯಕ್ಕಿಂತಲೂ ಅಧಿಕ ಪ್ರಯಾಣಿಕರನ್ನು ಸಾಗಿಸಲಾಗುತ್ತಿದೆ. ಪ್ರಯಾಣಿಕರಿಗೆ ಇಲ್ಲಿ ಯಾವುದೇ ಸುರಕ್ಷತೆ ಸಹ ಇಲ್ಲ. ಶಿಥಿಲಗೊಂಡ ಈ ಬೋಟಿನಲ್ಲಿ...
Read moreಹೊನ್ನಾವರ: ಸೆಂಟ್ರಿoಗ್ ಕೆಲಸ ಮಾಡುವ ಕರ್ಕಿಯ ವಿಷ್ಣು ಆಚಾರಿ ಎಂಬಾತ ದುಗ್ಗರ ತಿರುವಿನಲ್ಲಿ ಏಕಾಏಕಿ ತನ್ನ ಬೈಕ್'ನ್ನು ಬಲಕ್ಕೆ ತಿರುಗಿಸಿದ ಪರಿಣಾಮ ಇನ್ನೊಂದು ಬೈಕ್ ಬಂದು ಗುದ್ದಿದ್ದು,...
Read moreYou cannot copy content of this page

