6
ADVERTISEMENT
ADVERTISEMENT

ಸ್ಥಳೀಯ

ಟೆಂಪೋಗೆ ಗುದ್ದಿದ ಬೈಕು: ರಕ್ತಕಾರಿದ ಹೆಸ್ಕಾಂ ನೌಕರ

ಭಟ್ಕಳ: ಮುರುಡೇಶ್ವರದಿಂದ ಬೈಲೂರಿನ ಕಡೆ ಬೈಕ್ ಓಡಿಸುತ್ತಿದ್ದ ಅಭಿಷೇಕ ನಾಯ್ಕ (22) ಅವರಿಗೆ ಅಪಘಾತವಾಗಿದೆ. ನಿಂತಿದ್ದ ಟೆಂಪೋಗೆ ಹಿಂದಿನಿoದ ಬೈಕ್ ಗುದ್ದಿ ಅವರು ಗಾಯಗೊಂಡಿದ್ದಾರೆ. ಬೈಲೂರು ಬಳಿಯ...

Read more

ಕಲ್ಬಂಡೆಗೆ ಗುದ್ದಿದ ಕಾರು: ದಂಪತಿಗೆ ಗಾಯ

ಹೊನ್ನಾವರ: ದಂಪತಿ ಚಲಿಸುತ್ತಿದ್ದ ಕಾರಿಗೆ ದನ ಅಡ್ಡ ಬಂದ ಕಾರಣ ಕಾರು ಕಲ್ಬಂಡೆಗೆ ಗುದ್ದಿದ್ದು, ಕಾರಿನಲ್ಲಿದ್ದ ಇಬ್ಬರು ಗಾಯಗೊಂಡಿದ್ದಾರೆ. ನ 19ರ ಮಧ್ಯಾಹ್ನ ಹೊನ್ನಾವರದ ಅಸೂರಖಾನ್ ಗಲ್ಲಿಯ...

Read more

ಹಿತ್ತಲಿನಲ್ಲಿ ಕಂಡದ್ದು ಕಳ್ಳ ಬಂದೂಕು!

ಯಲ್ಲಾಪುರ: ಕುಂದರಗಿ ಬಳಿಯ ಹಿತ್ತಲಿನಲ್ಲಿ ಅಡಗಿಸಿಟ್ಟಿದ್ದ ಕಳ್ಳ ಬಂದೂಕನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಕುಂದರಗಿ ಬಳಿಯ ಬೆಳ್ಳಂಬಿ ಗ್ರಾಮದಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದ ನರಸಿಂಹ ಹುಲಿಯಾ ಮರಾಠಿ...

Read more

ಶಾಲಾ ಮಕ್ಕಳಿಗೆ ಕೊಳೆತ ಮೊಟ್ಟೆ!

ಮುಂಡಗೋಡ: ಶಾಲಾ ಮಕ್ಕಳ ಮಧ್ಯಾಹ್ನ ಬಿಸಿಯೂಟದ ಜೊತೆ ಕೊಳೆತ ಮೊಟ್ಟೆ ನೀಡಲಾಗುತ್ತಿದೆ. ಮೊಟ್ಟೆ ವಾಸನೆ ನೋಡಿಯೇ ಮಕ್ಕಳು ವಾಂತಿ ಮಾಡುತ್ತಿದ್ದಾರೆ! ಮಕ್ಕಳಲ್ಲಿ ಪೌಷ್ಠಿಕತೆ ಹೆಚ್ಚಿಸಲು ಮೊಟ್ಟೆ ಹಾಗೂ...

Read more

ಬೀದಿಗಿಳಿದು ಹೋರಾಡಿದ ಬಿಜೆಪಿ: ಪ್ರತಿಭಟನಾಕಾರರ ಜೊತೆ ದಿನ ಕಳೆದ ಸ್ವಾಮೀಜಿ!

ಕಾರವಾರ: ಕಾಂಗ್ರೆಸ್ ಸರ್ಕಾರದ ವಿರುದ್ಧ ಗುರುವಾರ ಬಿಜೆಪಿ ನಡೆಸಿದ ಪ್ರತಿಭಟನೆಯಲ್ಲಿ ರಾಮಕೃಷ್ಣ ಆಶ್ರಮದ ಭಾವೇಶಾನಂದ ಸ್ವಾಮೀಜಿ ಭಾಗವಹಿಸಿದ್ದು, ಪ್ರತಿಭಟನಾಕಾರರ ಜೊತೆ ಕುಳಿತು ಅವರು ದಿನ ಕಳೆದರು. ಜಿಲ್ಲಾಧಿಕಾರಿ...

Read more

ಸ್ಕೂಟರಿಗೆ ಕಾರು ಗುದ್ದಿದ ಅಪರಿಚಿತ: ಮೀನುಗಾರನಿಗೆ ಗಾಯ

ಅಂಕೋಲಾ: ಬೆಲೇಕೇರಿ ಕಡೆ ಸ್ಕೂಟರ್ ಓಡಿಸಿಕೊಂಡು ಹೋಗುತ್ತಿದ್ದ ಮೀನುಗಾರನಿಗೆ ಅಪರಿಚಿತ ಕಾರು ಗುದ್ದಿದೆ. ಪರಿಣಾಮ ಸ್ಕೂಟರ್ ಸವಾರ ರಾಘವೇಂದ್ರ ಭಾನಾವಳಿಕರ್ (38) ಗಾಯಗೊಂಡಿದ್ದಾರೆ. ಬೆಲೇಕೇರಿಯ ಪೊಲೀಸ್ ಸ್ಟೇಶನ್...

Read more

ಆ ಯುವಕ ದೊಡ್ಡ ಕಾಮುಕ: 4ನೇ ತರಗತಿ ವಿದ್ಯಾರ್ಥಿ ಮೇಲೆ ದೌರ್ಜನ್ಯ!

ಶಿರಸಿ: 4ನೇ ತರಗತಿ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಯುವಕನಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಬೆಳಗ್ಗೆ ಬೇಗ ಶಾಲೆಗೆ ಬಂದ ಬಾಲಕಿ ಶಾಲಾ ಆವರಣದಲ್ಲಿ ಒಬ್ಬಳೆ ಕೂತಿದ್ದು,...

Read more

ವೈದ್ಯಕೀಯ ಸೇವೆಯಲ್ಲಿ ಸಾಕಷ್ಟು ನ್ಯೂನ್ಯತೆ: ಕ್ಲಿನಿಕ್ ಮೇಲೆ ಅಧಿಕಾರಿಗಳ ದಾಳಿ!

ಭಟ್ಕಳ: ಅಗತ್ಯಕ್ಕೆ ತಕ್ಕ ವಿದ್ಯಾರ್ಹತೆ, ಸೂಕ್ತ ದಾಖಲೆ ಇಲ್ಲದೇ ವೈದ್ಯಕೀಯ ಸೇವೆ ನೀಡುತ್ತಿದ್ದ ಕ್ಲಿನಿಕ್'ಗಳ ಮೇಲೆ ಆರೋಗ್ಯ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಒಂದು ಕ್ಲಿನಿಕ್'ಗೆ ಬೀಗ ಜಡಿದ...

Read more

ಕಟ್ಟಿಗೆ ವ್ಯಾಪಾರಿಯ ಅಡ್ಡಗಟ್ಟಿ ದರೋಡೆ: ಖಾರದಪುಡಿ ರವಿ ಸಹಚರರ ಸೆರೆ!

ಯಲ್ಲಾಪುರ: ಹಲಸ್ಕಂಡ ಕ್ರಾಸಿನ ಬಳಿ ಮೂತ್ರ ವಿಸರ್ಜನೆಗೆ ನಿಂತಿದ್ದ ಕಟ್ಟಿಗೆ ವ್ಯಾಪಾರಿ ಅಕ್ತರ್ ಗಂಗೊಳ್ಳಿ ಅವರ ಮುಖಕ್ಕೆ ಖಾರದಪುಡಿ ಎರಜಿ ದರೋಡೆ ನಡೆಸಿದ್ದ ಐವರನ್ನು ಪೊಲೀಸರು ಬಂಧಿಸಿದ್ದಾರೆ....

Read more

ಅಕ್ರಮ ಮದ್ಯ ಪ್ರವೇಶಕ್ಕೆ ಇಲ್ಲ ಕಡಿವಾಣ: ಅಬಕಾರಿ ಅಧಿಕಾರಿ ಪರ ಕರವೆ ಬ್ಯಾಟಿಂಗ್

ಕಾರವಾರ: ಮಂಡ್ಯದ ಚಾಲಕನ ಮೇಲೆ ಹಲ್ಲೆ ನಡೆಸಿದ ಆರೋಪದ ಅಡಿ ಮಜಾಳಿಯ ಅಬಕಾರಿ ತನಿಖಾ ಠಾಣೆಯ ಅಧಿಕಾರಿ ಸದಾಶಿವ ಕುರ್ತಿ ಅವರನ್ನು ಬೇರೆ ಕಡೆ ವರ್ಗಾಯಿಸಿರುವುದನ್ನು ಕರ್ನಾಟಕ...

Read more
Page 204 of 374 1 203 204 205 374

Welcome Back!

Login to your account below

Retrieve your password

Please enter your username or email address to reset your password.

Add New Playlist

You cannot copy content of this page