6
ADVERTISEMENT
ADVERTISEMENT

ಸ್ಥಳೀಯ

ಮಕ್ಕಳ ಸಾಧನೆಯೇ ಸಂಸ್ಥೆಗೆ ಹೆಮ್ಮೆ: ಜಿಲ್ಲಾಮಟ್ಟದ ಸ್ಪರ್ಧೆಯಲ್ಲಿಯೂ ಶಿವಾಜಿ ಬಾಲಮಂದಿರ ಸಾಧನೆ

ಕಾರವಾರ: ಬೆಳಗಾವಿ ವಿಭಾಗ ಮಟ್ಟದ ವಾಲಿಬಾಲ್ ಕ್ರೀಡಾಕೂಟಕ್ಕೆ ಬಾಡ ಶಿವಾಜಿ ಬಾಲಮಂದಿರ ಆಂಗ್ಲಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ. ಸೆ 20ರಂದು ಅಂಕೋಲಾದ ಶೇಟಗೇರಿಯಲ್ಲಿ ಜಿಲ್ಲಾ ಮಟ್ಟದ ಪ್ರೌಢಶಾಲಾ...

Read more

ಅಕ್ರಮ ಕಟ್ಟಡ ನಿರ್ಮಾಣ: ನಗರಸಭೆ ವಿರುದ್ಧ ಸಿಡಿದೆದ್ದ ನ್ಯಾಯಾಲಯ!

ಕಾರವಾರ: `ನಗರಸಭೆ ನಿಯಮಬಾಹಿರವಾಗಿ ಪಾದಚಾರಿಗಳು ಸಂಚರಿಸುವ ಜಾಗ ಅತಿಕ್ರಮಿಸಿ ವ್ಯಾಪಾರಿ ಮಳಿಗೆಗಳನ್ನು ನಿರ್ಮಿಸಿದೆ' ಎಂದು ಜಿಲ್ಲಾ ಸೆಷನ್ಸ್ ನ್ಯಾಯಾಲಯ ತೀರ್ಪು ನೀಡಿದೆ. `ನಗರದ ಗ್ರೀನ್‌ಸ್ಟಿಟ್‌ನಲ್ಲಿ ನಗರಸಭೆ ಕಾನೂನುಬಾಹಿರವಾಗಿ...

Read more

ಸಾಧಕ ಶಿಕ್ಷಕರಿಗೆ ಸಂದ ಗೌರವ: ಒಟ್ಟಿಗೆ ಪ್ರಶಸ್ತಿ ಸ್ವೀಕರಿಸಿದ ಗುರು ಶಿಷ್ಯರು

ಅಂಕೋಲಾ: ಯಲ್ಲಾಪುರ ಹೋಲಿ ರೋಜರಿ ಶಾಲೆಯ ಶಿಕ್ಷಕ ಎಂ ರಾಜಶೇಖರ್ ಹಾಗೂ ಅವರ ಶಿಷ್ಯೆ ರೇಣುಕಾ ಬಾಳೆಹೊಸರ ಅವರು ಭಾನುವಾರ ಅಂಕೋಲಾದ ಒಂದೇ ವೇದಿಕೆಯಲ್ಲಿ ಸನ್ಮಾನ ಸ್ವೀಕರಿಸಿದರು....

Read more

ಸರ್ಕಾರಿ ಜಾಗ ಅತಿಕ್ರಮಣ: ಸರ್ವೆ ತಂಡದಿoದ ಗಡಿ ಗುರುತು

ಯಲ್ಲಾಪುರ: ಸಬಗೇರಿ ಗಣೇಶ ನಗರದಲ್ಲಿನ ಸರ್ಕಾರಿ ಜಾಗ ಅತಿಕ್ರಮಣಕ್ಕೆ ಸಂಬoಧಿಸಿ ಭೂ ಮಾಪನಾ ಇಲಾಖೆ ಕ್ಷೇತ್ರದ ಸರ್ವೆ ಕಾರ್ಯ ಶುರು ಮಾಡಿದೆ. ಕಂದಾಯ ಇಲಾಖೆಗೆ ಸೇರಿದ ಜಾಗವನ್ನು...

Read more

ಡ್ರಗ್ಸ ಸಾಗಾಟ ನೆಪ: ಪೊಲೀಸರ ಹೆಸರಿನಲ್ಲಿ ಇಂಜಿನಿಯರ್’ಗೆ 5 ಲಕ್ಷ ರೂ ಖೋತಾ!

ಸಿದ್ದಾಪುರ: ಕೋರಿಯರ್ ಮೂಲಕ ವಿದೇಶಕ್ಕೆ ಡ್ರಗ್ಸ ಸಾಗಾಟವಾಗಿದ್ದು, ವಿಳಾಸದಲ್ಲಿ ತಮ್ಮ ಹೆಸರಿದೆ ಎಂದು ನಂಬಿಸಿದ ದುಷ್ಕರ್ಮಿಗಳು ಏಕನಾಥ ಅಂಬಿಗ ಎಂಬಾತರಿoದ 5 ಲಕ್ಷ ರೂ ವಸೂಲಿ ಮಾಡಿದ್ದಾರೆ!...

Read more

ಅಮೃತ ಮಹೋತ್ಸವದ ಹೊಸ್ತಿಲಿನಲ್ಲಿ LSMP ಸೊಸೈಟಿ: 75ನೇ ವಸಂತಕ್ಕೆ ಹಲವು ಯೋಜನೆ!

ಯಲ್ಲಾಪುರ: ಎಲ್ಲವೂ ಅಂದುಕೊ0ಡ0ತೆ ನಡೆದರೆ ತಾಲೂಕಿನಲ್ಲಿ ಇನ್ನೊಂದು ಪೆಟ್ರೋಲ್ ಬಂಕ್ ಹಾಗೂ ಗ್ಯಾಸ್ ಎಜನ್ಸಿ ಶುರುವಾಗಲಿದೆ. ಸಹಕಾರಿ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಿರುವ ಯಲ್ಲಾಪುರ ವಿವಿದೋದ್ದೇಶ ಪ್ರಾಥಮಿಕ ಗ್ರಾಮೀಣ...

Read more

ಅಕ್ಷರ ಕಲಿಯದ ಅಜ್ಜನಿಗಿರುವ ಕಾನೂನು ಜ್ಞಾನ ಅಧಿಕಾರಿಗಳಿಗಿಲ್ಲ!

ಉದ್ದನೇಯ ಗಡ್ಡ, ದೊಡ್ಡದಾದ ಕನ್ನಡಕ, ತಲೆಯ ಮೇಲೆ ಕೆಂಪು ಬಟ್ಟೆ ಕಟ್ಟಿಕೊಂಡು 70ನೇ ವಯಸ್ಸಿನಲ್ಲಿಯೂ ಕಾಗದ ಪತ್ರಗಳೊಂದಿಗೆ ಕಚೇರಿಯಿಂದ ಕಚೇರಿಗೆ ಅಲೆದಾಡುತ್ತಿರುವವರು ಅಂಕೋಲಾ ಸುಂಕಸಾಳ ಬಳಿಯ ಕವಲಳ್ಳಿ...

Read more

ಗೋಕರ್ಣದ ಪ್ರಸಾದ ಸಂಪೂರ್ಣ ಸುರಕ್ಷಿತ: ದೇಗುಲದ ಆದಾಯ ಹೆಚ್ಚಿಸಿದ ಲಡ್ಡು!

ಗೋಕರ್ಣದಲ್ಲಿ ಪ್ರಸಾದ ರೂಪದಲ್ಲಿ ವಿತರಿಸುವ ಲಡ್ಡು ಸಂಪೂರ್ಣ ಸುರಕ್ಷಿತ. ಹೀಗಾಗಿ ಅಪಾರ ಭಕ್ತರು ಇಲ್ಲಿನ ಲಡ್ಡು ಸ್ವೀಕರಿಸುತ್ತಿದ್ದು, ಇದರಿಂದಲೇ ದೇವಾಲಯಕ್ಕೆ ನಿತ್ಯ ಸುಮಾರು 15ರಿಂದ 20 ಸಾವಿರ...

Read more

ಕಾರವಾರ: ನಗರ ತುಂಬ ಬಣ್ಣಗಳ ಚಿತ್ತಾರ!

ಕಾರವಾರ: `ಸ್ವಚ್ಛತಾ ಹಿ ಸೇವಾ' ಅಭಿಯಾನದ ಅಂಗವಾಗಿ ಕಾರವಾರದ ಎಲ್ಲಡೆ ಸ್ವಚ್ಛತೆ ಬಗ್ಗೆ ಅರಿವು ಮೂಡಿಸುವ ಚಿತ್ರಗಳನ್ನು ಬಿಡಿಸಲಾಗುತ್ತಿದೆ. ಜನ ಜಾಗೃತಿಗಾಗಿ ಹಲವು ಸ್ವಯಂ ಸೇವಕರು ಈ...

Read more
Page 255 of 373 1 254 255 256 373

Welcome Back!

Login to your account below

Retrieve your password

Please enter your username or email address to reset your password.

Add New Playlist

You cannot copy content of this page