6
ಶಿರಸಿ: ಭಟ್ಕಳದ ಕಸಾಯಿಖಾನೆಗೆ ಸಾಗಿಸುತ್ತಿದ್ದ ಮೂರು ಜಾನುವಾರುಗಳನ್ನು ರಾತ್ರಿ ಕಾರ್ಯಾಚರಣೆ ನಡೆಸಿ ಪೊಲೀಸರು ರಕ್ಷಿಸಿದ್ದಾರೆ. ಅಗಸ್ಟ 7ರ ಬೆಳಗ್ಗೆ 1.30ರ ಅವಧಿಯಲ್ಲಿ ಅಕ್ರಮ ಜಾನುವಾರು ಸಾಗಾಟಗಾರರು ಪೊಲೀಸರ...
Read moreಹೊನ್ನಾವರ: `ಎಲ್ಲಾ ವಕೀಲರ ಸಹಕಾರದಿಂದ ನೊಂದವರಿಗೆ ನ್ಯಾಯ ನೀಡಲು ಸಾಧ್ಯವಾಗಿದ್ದು, ನ್ಯಾಯವಾದಿಗಳು ನ್ಯಾಯದ ಪರ ನಿಲ್ಲುವುದು ಅಗತ್ಯ' ಎಂದು ನ್ಯಾಯಾಧೀಶ ಚಂದ್ರಶೇಖರ ಬಣಕಾರ ಹೇಳಿದ್ದಾರೆ. ಪದೋನ್ನತಿ ನಿಮಿತ್ತ...
Read moreದಾಂಡೇಲಿ: `ಎಂದಿನoತೆ ಎಮ್ಮೆ ಮೇಯಿಸಲು ಕಾಡಿಗೆ ಹೋಗಿದ್ದೆ. ಏಕಾಏಕಿ ಅಲ್ಲಿಗೆ ಕರಡಿ ಮೈ-ಕೈ ಎಲ್ಲಾ ಪರಚಿತು. ಅಂತೂ ಊರ ಕಡೆ ಓಡಿ ಬಂದು ಬದುಕಿದೆ' ಎಂದು ವನ್ಯಜೀವಿ...
Read moreಶಿರಸಿ: ವಿಶಾಲನಗರದ ಉದ್ಯಾನ ಎದುರು ಗೂಡಂಗಡಿ ನಡೆಸುತ್ತಿದ್ದ ಕಿರಣ ಶಂಕರಪ್ಪ ಬರಡೂರು (50) ಎಂಬಾತನ ಮೇಲೆ ದಾಳಿ ನಡೆಸಿದ ಪೊಲೀಸರ ಬಳಿ ಆತ ಮಟ್ಕಾ ದಂದೆಯ ರೂವಾರಿಯ...
Read moreಹೊನ್ನಾವರ: ಗಾಳಿ ಮಳೆಯಿಂದ ಈ ವರ್ಷ ಅಡಿಕೆ ಬೆಳೆಗೆ ಹಾನಿಯಾಗಿದ್ದು, ಸರ್ಕಾರ ಇದಕ್ಕೆ ಸ್ಪಂದಿಸಿ ಯೋಗ್ಯ ಪರಿಹಾರ ನೀಡಬೇಕು ಎಂದು ಭಾರತೀಯ ಕಿಸಾನ್ ಸಂಘ ಆಗ್ರಹಿಸಿದೆ. ಸಂಘಟನೆ...
Read moreಕಾರವಾರ: ಬಸ್ ನಿಲ್ದಾಣ ಬಳಿಯ ಜ್ಯೋತಿ ಮೆಡಿಕಲ್ಸ ಮುಂದೆ ಇರಿಸಿದ್ದ ಚಂದ್ರಕಾoತ ಅಣ್ವೇಕರ್ ಅವರ ಬೈಕ್ ಕಳ್ಳತನವಾಗಿದೆ. ಸೋನಾರವಾಡದ ಚಂದ್ರಕಾoತ ಅಣ್ವೇಕರ್ ಬಿಣಗಾದ ಮಾಳಸಾವಾಡದ ಖಾಸಗಿ ಕಂಪನಿಯ...
Read moreಕಾರವಾರ: ಬಾಂಡಿಶೆಟ್ಟಾದ ಗ್ರಾಮದೇವ ಅಪಾರ್ಟಮೆಂಟ್'ನಲ್ಲಿ ಕಳ್ಳತನ ನಡೆದಿದೆ. ರೈಲ್ವೆ ಇಲಾಖೆಯಲ್ಲಿ ನೌಕರಿಯಲ್ಲಿರುವ ಗಿರಿಧರ ಅನಂತ ನಾಯ್ಕ (56) ಅವರ ಮನೆಗೆ ನುಗ್ಗಿದ ಕಳ್ಳರು ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ....
Read moreಮುಂಡಗೋಡು: ವೀರಾಪುರದ ಕೃಷ್ಣ ದೇವೇಂದ್ರ ಹಾನಗಲ್ (32) ಎಂಬಾತ ಮಳಗಿಯ ನಾಗೇಂದ್ರಪ್ಪ ಬಸರಪ್ಪ ಸಬರದ್ ಎಂಬಾತರಿಗೆ ಬೈಕ್ ಗುದ್ದಿದ ಪರಿಣಾಮ ನಾಗೇಂದ್ರಪ್ಪ ಸಾವನಪ್ಪಿದ್ದಾರೆ. ಅಗಸ್ಟ್ 5ರ ಸಂಜೆ...
Read moreಕಾರವಾರ-ಅಂಕೋಲಾ ನೀರು ಸರವರಾಜು ಮಾಡುವ ಹೊನ್ನಳ್ಳಿಯ ಪೈಪ್ಲೈನ್'ನಲ್ಲಿ ಸೋರಿಕೆ ಕಂಡಿದ್ದು, ಈ ಹಿನ್ನಲೆ ಅಗಸ್ಟ 7ರಂದು ಕಾರವಾರಕ್ಕೆ ಕುಡಿಯುವ ನೀರು ಸರಬರಾಜು ಆಗುವುದಿಲ್ಲ. ಹೊನ್ನಳ್ಳಿ ಮೂಲಸ್ಥಾವರದಲ್ಲಿ 711...
Read moreಯಲ್ಲಾಪುರ: ಕಾಳಮ್ಮನಗರದಲ್ಲಿ ನಿಲ್ಲಿಸಿಟ್ಟಿದ್ದ ಟಿಪ್ಪರ್'ಗಳ ಬ್ಯಾಟರಿ ಕದ್ದವರನ್ನು ಪೊಲೀಸರು ಬಂಧಿಸಿದ್ದಾರೆ. 40 ಸಾವಿರ ರೂ ಮೌಲ್ಯದ ಬ್ಯಾಟರಿ ಕದಿಯಲು ಬಳಸಿದ್ದ 5 ಲಕ್ಷ ರೂ ಮೌಲ್ಯದ ಪಿಕ್ಅಪ್...
Read moreYou cannot copy content of this page

