6
ADVERTISEMENT

ಸ್ಥಳೀಯ

ಮಳೆಗಾಲದ ಮುನ್ನಚ್ಚರಿಕೆವಹಿಸಲು ಡೀಸಿ ಸೂಚನೆ

ಜಿಲ್ಲೆಯಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಯಾವುದೇ ಜೀವಹಾನಿ ಆಗದಂತೆ ಎಚ್ಚರವಹಿಸಬೇಕು ಎಂದು ಜಿಲ್ಲಾಧಿಕಾರಿ ಗಂಗೂಬಾಯಿ ಮಾನೇಕರ್ ಅಧೀನ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಈಗಾಗಲೇ ಗುರುತಿಸಲಾಗಿರುವ ಗುಡ್ಡ ಕುಸಿತ ಮತ್ತು ಅಪಾಯಕಾರಿ...

Read more

ಅಸಹಾಯಕ ಅನಾಥನಿಗೆ ಆಸರೆಯಾದ ಅಕ್ಷರಕ್ರಾಂತಿ

ಸಿದ್ದಾಪುರ: ಅಂಕೋಲಾ ತಾಲೂಕಿನ ಅಂಗಡಿಬೈಲ್ ಬಸ್ ನಿಲ್ದಾಣದಲ್ಲಿ ಅನಾಥವಾಗಿ ಬಿದ್ದಿದ್ದ ಕೃಷ್ಣ ಹೆಗಡೆ ಎಂಬಾತರ ಮುಖ ಹಾಗೂ ಕುತ್ತಿಗೆ ಕೊಳೆತು ಹುಳಗಳಾಗಿದ್ದು, ಈ ವಿಷಯ ತಿಳಿದ ಸಿದ್ದಾಪುರದ...

Read more

ವರುಣನ ಆರ್ಭಟ: ಬ್ರಾಹ್ಮಣ ಪರಿಷತ್ ಆಸ್ತಿಗೆ ಹಾನಿ

ಕುಮಟಾ: ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದ ನೆನೆದ ಗೋಕರ್ಣದ ಬ್ರಾಹ್ಮಣ ಪರಿಷತ್'ನ ತಡೆಗೋಡೆ ಜೂ 27ರ ರಾತ್ರಿ ಕುಸಿದಿದೆ. ಇಲ್ಲಿನ ಸ್ಮಶಾನಕಾಳಿ ಮಂದಿರ ರಸ್ತೆಗೆ ಹೊಂದಿಕೊAಡು ಬ್ರಾಹ್ಮಣ ಪರಿಷತ್...

Read more

ಮಣ್ಣಿನಡಿ ಸಿಲುಕಿ ಸಾವನಪ್ಪಿದ ಹಣ್ಣು ಮಾರಾಟಗಾರ್ತಿ

ಕಾರವಾರ: 70ನೇ ವಯಸ್ಸಿನಲ್ಲಿಯೂ ಹಣ್ಣು-ತರಕಾರಿ ಮಾರಿ ಬದುಕು ಕಟ್ಟಿಕೊಂಡಿದ್ದ ತರ‍್ಲೆಭಾಗದ ಗುಲಾಬಿ ಮಾಂಜ್ರೇಕರ್ ಎಂಬಾತರು ಮಣ್ಣಿನ ಅಡಿ ಸಿಲುಕಿ ಉಸಿರುಕಟ್ಟಿ ಸಾವನಪ್ಪಿದ್ದಾರೆ. ಸದಾಶಿವಗಡ ಬಳಿಯ ತರ‍್ಲೆಭಾಗದ ಆರವ್'ದಲ್ಲಿ...

Read more

ಯೋಧರ ವಸತಿಗೆ ಸರ್ಕಾರಿ ಭೂಮಿ: ಅಂಗವಿಕಲರಿಗೂ ಆದ್ಯತೆ

ಕಾರವಾರ: `ಜಿಲ್ಲೆಯಲ್ಲಿನ ಮಾಜಿ ಯೋಧರು, ಅಶಕ್ತರು ಮತ್ತು ವಸತಿಹೀನರಿಗೆ ಜೀವನ ನಿರ್ವಹಣೆಗೆ ಭೂಮಿ ಒದಗಿಸುವ ಕುರಿತಂತೆ ಜಿಲ್ಲೆಯ ಎಲ್ಲಾ ತಾಲುಕಿನ ತಹಶೀಲ್ದಾರರು ತಮ್ಮ ವ್ಯಾಪ್ತಿಯಲ್ಲಿರುವ ಖಾಲಿ ಭೂಮಿ...

Read more

ವಿಶ್ವದರ್ಶನ: ತುರುಸಿನಿಂದ ನಡೆದ ಚಿಣ್ಣರ ಚುನಾವಣೆ

ಯಲ್ಲಾಪುರ: ಇಡಗುಂದಿಯ ವಿಶ್ವದರ್ಶನ ಪ್ರೌಢಶಾಲೆಯಲ್ಲಿ `ಚಿಣ್ಣರ ಚುನಾವಣೆ' ನಡೆದಿದ್ದು, ಶಾಲಾ ಹಂತದಲ್ಲಿಯೇ ಮಕ್ಕಳಿಗೆ ಚುನಾವಣಾ ಪ್ರಕ್ರಿಯೆಗಳ ಕುರಿತು ಮಾಹಿತಿ ನೀಡುವ ಪ್ರಯತ್ನ ನಡೆಯಿತು. ಮೊದಲು ಚುನಾವಣಾ ಅಧೀಸೂಚನೆ...

Read more

ಮಾತೃವಂದನಾ: ಅರ್ಹರು ಇಂದೇ ಅರ್ಜಿ ಹಾಕಿ

ಉತ್ತರ ಕನ್ನಡ ಜಿಲ್ಲೆಯಲ್ಲಿ ಮಾತೃವಂದನಾ ಯೋಜನೆ ಅಡಿ ಜಿಲ್ಲಾ ಸಂಯೋಜಕರ ನೇಮಕಾತಿಗೆ ಅರ್ಹ ಅಭ್ಯರ್ಥಿಗಳ ಹುಡುಕಾಟ ನಡೆದಿದೆ. ಕರಾರು ಒಪ್ಪಂದದ ಅಡಿ ಈ ಹುದ್ದೆಯನ್ನು ಭರ್ತಿ ಮಾಡಿಕೊಳ್ಳಲಾಗುತ್ತದೆ....

Read more

ಗಾಂಜಾ ಗಿರಾಕಿ ಸೆರೆ

ಶಿರಸಿ: ರಾಮನಬೈಲ್ ಕುಳವೆ ಕ್ರಾಸ್ ಬಳಿ ಗಣೇಶ ನಗರದ ನಿಹಾಲ್ ಡಿಯಾಗೋ ಫರ್ನಾಂಡೀಸ್ ಎಂಬಾತ ಗಾಂಜಾ ಮಾರುತ್ತಿದ್ದಾಗ ಪೊಲೀಸರ ಬಳಿ ಸಿಕ್ಕಿಬಿದ್ದಿದ್ದಾನೆ. ಈತನ ಬಳಿಯಿದ್ದ 80 ಸಾವಿರ...

Read more

ಅರಣ್ಯ ವಿದ್ಯಾಲಯದಲ್ಲಿ ಉದ್ಯೋಗ ಅವಕಾಶ

ಶಿರಸಿ: ಇಲ್ಲಿನ ಅರಣ್ಯ ಮಹಾವಿದ್ಯಾಲಯ ನೈಸರ್ಗಿಕ ಸಂಪನ್ಮೂಲ ನಿರ್ವಹಣಾ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರ ಹುದ್ದೆ ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಅಭ್ಯರ್ಥಿಗಳು ಜುಲೈ 9ರಂದು ಬಳಗ್ಗೆ...

Read more

ಅಪಘಾತದಲ್ಲಿ ಗಾಯಗೊಂಡಿದ್ದ ರೈತ ಸಾವು: ವೃದ್ಧ ತಂದೆಯ ಕಣ್ಣೀರು

ಹಳಿಯಾಳ: ಬೈಕ್ ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆ ಸೇರಿದ್ದ ಮಂಗಳವಾಡದ ರೈತ ಪರಶುರಾಮ ಪಟೇಲ್ (35) ಸಾವನಪ್ಪಿದ್ದು, 70 ವರ್ಷದ ಅವರ ತಂದೆ ವಿಠಲ ದೇಮಣ್ಣ ಪಾಟೀಲ ಕಣ್ಣಿರು...

Read more
Page 354 of 371 1 353 354 355 371

Welcome Back!

Login to your account below

Retrieve your password

Please enter your username or email address to reset your password.

Add New Playlist

You cannot copy content of this page