6 Skip to content
Archive

Category: ಸ್ಥಳೀಯ

ಸ್ಥಳೀಯ

ಅಡಿಕೆ ತೋಟಕ್ಕೆ ಬಂದ ಅಗ್ನಿದೇವ: ಮಕ್ಕಳಂತೆ ಬೆಳೆಸಿದ ಗಿಡಗಳು ಭಸ್ಮ!

ಶಿರಸಿ: ಆಕಸ್ಮಿಕ ಅಗ್ನಿ ಅವಘಡದಿಂದ ಅಡಿಕೆ ತೋಟವೊಂದು ಸಂಪೂರ್ಣವಾಗಿ ಹೊತ್ತಿ ಉರಿದಿದೆ. ಶಿರಸಿ ಬಚಗಾಂವಿನ ಅಮರ ನೆರಲಕಟ್ಟೆ ಅವರು 1.30 ಎಕರೆ ಕೃಷಿಭೂಮಿ ಹೊಂದಿದ್ದರು. ಡಿಸಿಸಿ ಬ್ಯಾಂಕಿನಲ್ಲಿ…

ಸ್ಥಳೀಯ

ಮೂಕರ್ಜಿ ದೂರು | ಅರಣ್ಯಾಧಿಕಾರಿ ವಕೃದೃಷ್ಠಿಗೆ ಮಹಿಳೆಯ ಮನೆ ನೆಲಸಮ!

ಅಂಕೋಲಾ: ರಾಜೀವಗಾಂಧಿ ವಸತಿ ನಿಗಮದ ಬಸವ ವಸತಿ ಯೋಜನೆ ಅಡಿ ನಿರ್ಮಾಣವಾಗುತ್ತಿದ್ದ ಬಡವರ ಮನೆಗಳ ಮೇಲೆಯೂ ಅರಣ್ಯಾಧಿಕಾರಿಗಳ ವಕೃದೃಷ್ಠಿ ಬಿದ್ದಿದೆ. ಮನೆಯ ನೆಲಗಟ್ಟು ಹಾಕಿ ಗೋಡೆ ನಿರ್ಮಿಸಿದ…

ಸ್ಥಳೀಯ

ವಿದ್ಯಾರ್ಥಿಯ ಬೋಳು ಸವರಿದ ಉಪನಿರ್ದೇಶಕ!

ಮುಂಡಗೋಡು: ಸಿನಿಮಾ ನಟನ ಶೈಲಿಯಲ್ಲಿ ತಲೆಗೂದಲು ಬಿಟ್ಟಿದ್ದ ವಿದ್ಯಾರ್ಥಿಯನ್ನು ನೋಡಿದ ಸಮಜ ಕಲ್ಯಾಣ ಇಲಾಖೆ ಉಪನಿರ್ದೆಶಕ ಉಮೇಶ ವೈ ಕೆ ಆ ವಿದ್ಯಾರ್ಥಿಯ ತಲೆ ಬೋಳಿಸಿದ್ದಾರೆ! ಕರಗಿನಕೊಪ್ಪ…

ಸ್ಥಳೀಯ

ಸಹಕಾರಿ ಸಂಘದಲ್ಲಿ ಅಕ್ರಮ-ಅವ್ಯವಹಾರ: ಅಧ್ಯಕ್ಷ-ನಿರ್ದೇಶಕ ಹುದ್ದೆಗೆ ಕುತ್ತು!

ಸಿದ್ದಾಪುರ: ಸಹಕಾರಿ ಸಂಘದ ಅಕ್ರಮ, ಅವ್ಯವಹಾರ, ಏಕಪಕ್ಷೀಯ ನಿರ್ಧಾರ ಹಾಗೂ ಇನ್ನಿತರ ಆರೋಪಗಳ ಹಿನ್ನಲೆ ಕರ್ಕಿಮಕ್ಕಿಯ ದೊಡ್ಡನೆ ಗ್ರೂಪ್ ಗ್ರಾಮಗಳ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಮತ್ತು…

ಸ್ಥಳೀಯ

ಕಟ್ಟಿಗೆ ಖರೀದಿಗೆ ಆನ್‌ಲೈನ್ ಪ್ರಕ್ರಿಯೆ!

ದಾಂಡೇಲಿ: ಇಲ್ಲಿನ ಸರಕಾರಿ ಮರಮುಟ್ಟುಗಳ ಕೋಠಿಯಲ್ಲಿ ನವೆಂಬರ್ 27ರಿಂದ 29 ರವರೆಗೆ ವಿವಿಧ ನಾಟಾಗಳ ಇ-ಹರಾಜು ಪ್ರಕ್ರಿಯೆ ನಡೆಯಲಿದೆ. ವಿವಿಧ ಸೆಷನ್’ಗಳಲ್ಲಿ ಆನ್‌ಲೈನ್‌ಗಳ ಮುಖಾಂತರ ಈ ಪ್ರಕ್ರಿಯೆ…

ಸ್ಥಳೀಯ

ರೈಲ್ವೆ ಪ್ರಯಾಣಿಕರೇ.. ನಿಮ್ಮ ಮೊಬೈಲ್ ಜೋಪಾನ!

ಕುಮಟಾ: ಕೊಂಕಣ ರೈಲ್ವೆ ಪ್ರಯಾಣಿಕರ ಮೊಬೈಲ್ ಹಾಗೂ ಹಣ ಕಳ್ಳತನ ಪ್ರಕರಣ ಹೆಚ್ಚಾಗುತ್ತಿದೆ. ಕುಮಟಾ – ಅಂಕೋಲಾ ನಡುವಿನ ಭಾಗದಲ್ಲಿಯೇ ಅನೇಕರು ತಮ್ಮ ಸಾಮಗ್ರಿಗಳನ್ನು ಕಳೆದುಕೊಳ್ಳುತ್ತಿದ್ದಾರೆ. ಮಂಗಲ…

ಸ್ಥಳೀಯ

ಮನೆಯಲ್ಲಿದ್ದ ಅಕ್ಕಸಾಲಿಗ ಎಲ್ಲಿ ಹೋದ?

ಶಿರಸಿ: ಬಂಗಾರದ ಕೆಲಸ ಮಾಡಿ ಬದುಕು ಕಟ್ಟಿಕೊಂಡಿದ್ದ ನಾಗರಾಜ ಶೇಟ್ ಕಾಣೆಯಾಗಿದ್ದಾರೆ. ಅಂಬಾಗಿರಿಯ 4ನೇ ಕ್ರಾಸಿನಲ್ಲಿ ನಾಗರಾಜ ಶೇಟ್ (34) ವಾಸವಾಗಿದ್ದರು. ನ 16ರಂದು ಮನೆಯಲ್ಲಿದ್ದ ಅವರು…

ಸ್ಥಳೀಯ

ಕ್ರಿಯಾಶೀಲ ಶಿಕ್ಷಕನಿಗೆ ದೊರೆತ ನೌಕರರ ಸಂಘದ ಅಧ್ಯಕ್ಷ ಸ್ಥಾನ: ಗ್ರಾಮಸ್ಥರಿಂದ ಸನ್ಮಾನ

ಯಲ್ಲಾಪುರ: ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾಗಿ ಚುನಾಯಿತರಾದ ಶಿಕ್ಷಕ ಸಂಜೀವಕುಮಾರ ಹೊಸ್ಕೇರಿ ಅವರಿಗೆ ಸವಣಗೇರಿ ಗ್ರಾಮಸ್ಥರು ಸನ್ಮಾನಿಸಿದರು. ಸಂಜೀವಕುಮಾರ ಹೊಸ್ಕೇರಿ ಅವರು ಕಳೆದ 2 ವರ್ಷಗಳಿಂದ ಸವಣಗೇರಿ…

ಸ್ಥಳೀಯ

ಎರಡು ಲಾರಿಗಳ ನಡುವೆ ಅಪಘಾತ: ಪೊಲೀಸ್ ದೂರು

ಯಲ್ಲಾಪುರ: ರಾಷ್ಟ್ರೀಯ ಹೆದ್ದಾರಿ ನಡುವೆ ಅಡ್ಡಾದಿಡ್ಡಿ ನಿಂತಿದ್ದ ಲಾರಿಗೆ ಇನ್ನೊಂದು ಲಾರಿ ಗುದ್ದಿದ್ದು, ಎರಡು ಲಾರಿಗಳ ನಡುವೆ ನಡೆದ ಅಪಘಾತದಲ್ಲಿ ಎರಡೂ ವಾಹನಗಳು ಜಖಂ ಆಗಿದೆ. ಕುಣಗಿನಕೊಪ್ಪ…

ಸ್ಥಳೀಯ

ವಾಸ್ತವ್ಯದ ಶೆಡ್ಡಿಗೆ ಗುದ್ದಿದ ಕಾರು: ಮೂವರಿಗೆ ಗಾಯ

ಶಿರಸಿ: ಗಾಂಧೀನಗರದ ಲಕ್ಷ್ಮೀ ಶಿರಾಲಿ ಅವರು ವಾಸವಾಗಿದ್ದ ಶೆಡ್ಡಿಗೆ ಕಾರು ಡಿಕ್ಕಿಯಾಗಿದೆ. ಪರಿಣಾಮ ಶೆಡ್ಡಿನ ಜೊತೆ ಕಾರಿಗೂ ಹಾನಿಯಾಗಿದೆ. ಶಿರಸಿ ಗಾಂಧೀನಗರದ ರಂಜತ್ ಬಾಲಚಂದ್ರ ಹೆಗಡೆ (25)…

You cannot copy content of this page