6
ಕಾರವಾರ: ಬಸ್ ನಿಲ್ದಾಣ ಬಳಿಯ ಜ್ಯೋತಿ ಮೆಡಿಕಲ್ಸ ಮುಂದೆ ಇರಿಸಿದ್ದ ಚಂದ್ರಕಾoತ ಅಣ್ವೇಕರ್ ಅವರ ಬೈಕ್ ಕಳ್ಳತನವಾಗಿದೆ. ಸೋನಾರವಾಡದ ಚಂದ್ರಕಾoತ ಅಣ್ವೇಕರ್ ಬಿಣಗಾದ ಮಾಳಸಾವಾಡದ ಖಾಸಗಿ ಕಂಪನಿಯ...
Read moreಕಾರವಾರ: ಬಾಂಡಿಶೆಟ್ಟಾದ ಗ್ರಾಮದೇವ ಅಪಾರ್ಟಮೆಂಟ್'ನಲ್ಲಿ ಕಳ್ಳತನ ನಡೆದಿದೆ. ರೈಲ್ವೆ ಇಲಾಖೆಯಲ್ಲಿ ನೌಕರಿಯಲ್ಲಿರುವ ಗಿರಿಧರ ಅನಂತ ನಾಯ್ಕ (56) ಅವರ ಮನೆಗೆ ನುಗ್ಗಿದ ಕಳ್ಳರು ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ....
Read moreಮುಂಡಗೋಡು: ವೀರಾಪುರದ ಕೃಷ್ಣ ದೇವೇಂದ್ರ ಹಾನಗಲ್ (32) ಎಂಬಾತ ಮಳಗಿಯ ನಾಗೇಂದ್ರಪ್ಪ ಬಸರಪ್ಪ ಸಬರದ್ ಎಂಬಾತರಿಗೆ ಬೈಕ್ ಗುದ್ದಿದ ಪರಿಣಾಮ ನಾಗೇಂದ್ರಪ್ಪ ಸಾವನಪ್ಪಿದ್ದಾರೆ. ಅಗಸ್ಟ್ 5ರ ಸಂಜೆ...
Read moreಕಾರವಾರ-ಅಂಕೋಲಾ ನೀರು ಸರವರಾಜು ಮಾಡುವ ಹೊನ್ನಳ್ಳಿಯ ಪೈಪ್ಲೈನ್'ನಲ್ಲಿ ಸೋರಿಕೆ ಕಂಡಿದ್ದು, ಈ ಹಿನ್ನಲೆ ಅಗಸ್ಟ 7ರಂದು ಕಾರವಾರಕ್ಕೆ ಕುಡಿಯುವ ನೀರು ಸರಬರಾಜು ಆಗುವುದಿಲ್ಲ. ಹೊನ್ನಳ್ಳಿ ಮೂಲಸ್ಥಾವರದಲ್ಲಿ 711...
Read moreಯಲ್ಲಾಪುರ: ಕಾಳಮ್ಮನಗರದಲ್ಲಿ ನಿಲ್ಲಿಸಿಟ್ಟಿದ್ದ ಟಿಪ್ಪರ್'ಗಳ ಬ್ಯಾಟರಿ ಕದ್ದವರನ್ನು ಪೊಲೀಸರು ಬಂಧಿಸಿದ್ದಾರೆ. 40 ಸಾವಿರ ರೂ ಮೌಲ್ಯದ ಬ್ಯಾಟರಿ ಕದಿಯಲು ಬಳಸಿದ್ದ 5 ಲಕ್ಷ ರೂ ಮೌಲ್ಯದ ಪಿಕ್ಅಪ್...
Read moreಯಲ್ಲಾಪುರ: ನಿವೇಶನ ಕೊಡಿಸುವುದಾಗಿ ನಂಬಿಸಿ 5 ಲಕ್ಷ ರೂ ಹಣ ಪಡೆದು ಭೂಮಿ ಕೊಡಿಸದ ಪ್ರಕರಣಕ್ಕೆ ಸಂಬoಧಿಸಿ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದ ಶಿಕ್ಷಕಿ ರೇವತಿ ವೆಂಕ ನಾಯ್ಕ...
Read moreಮುಂಡಗೋಡ: ಸುಳ್ಳಲ್ಲಿಯಲ್ಲಿ ಬೀದಿ ನಾಯಿಗಳ ಅಟ್ಟಹಾಸಕ್ಕೆ ಜಿಂಕೆ ಸಾವನಪ್ಪಿದೆ. ಆಹಾರ ಅರೆಸಿ ಕಾಡಿನಿಂದ ನಾಡಿನತ್ತ ಬಂದ ಜಿಂಕೆಯನ್ನು ನಾಯಿಗಳು ಬೆನ್ನಟ್ಟಿದ್ದು, ವನ್ಯಜೀವಿಗೆ ಅವು ಕಚ್ಚಿ ಗಾಯ ಮಾಡಿದ್ದವು....
Read moreಯಲ್ಲಾಪುರ: ಆಚಾರಿ ಕೆಲಸ ಮಾಡಿಕೊಂಡಿದ್ದ ಅಕ್ಬರಗಲ್ಲಿಯ ಅಬ್ದುಲ್ ಖಾದರ್ ಖಾನ್ (65) ಅಂಚೆ ಇಲಾಖೆ ಬಳಿ ಸರಾಯಿ ಕುಡಿದು ಸಾವನಪ್ಪಿದ್ದಾರೆ. ವಿಪರೀತ ಸರಾಯಿ ಕುಡಿಯುತ್ತಿದ್ದ ಅಬ್ದುಲ್ ವಾರಗಳ...
Read moreಪ್ರತಿಷ್ಠಿತರ ಹೆಸರಿನಲ್ಲಿ ನಕಲಿ ಖಾತೆ ಸೃಷ್ಠಿಸಿ ಅಮಾಯಕರಿಂದ ಹಣ ವಸೂಲಿ ಮಾಡುವುದನ್ನು ಮುಂದುವರೆಸಿದ ಸೈಬರ್ ಕ್ರೆö ಕಿಡಿಗೇಡಿಗಳು ಇದೀಗ ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ...
Read moreಅಂಕೋಲಾ: `ಮಾನವನ ಎಲ್ಲಾ ಆರೋಗ್ಯ ಸಮಸ್ಯೆಗಳಿಗೂ ಪ್ರಕೃತಿಯಲ್ಲಿ ಪರಿಹಾರವಿದೆ' ಎಂದು ಕಡಲ ವಿಜ್ಞಾನಿ ಹಾಗೂ ಪರಿಸರ ತಜ್ಞ ಡಾ.ವಿ.ಎನ್ ನಾಯಕ ಪ್ರತಿಪಾದಿಸಿದರು. ಪತಂಜಲಿ ಯೋಗ ಸಮಿತಿ, ಭಾರತ...
Read moreYou cannot copy content of this page

