6
  • Latest

ಜಿಲ್ಲಾಮಟ್ಟದ ಸ್ಪರ್ಧೆ: ಬಿಸಗೋಡು ವಿದ್ಯಾರ್ಥಿಗಳ ಸಾಧನೆ

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

ADVERTISEMENT
  • Home
Friday, July 3, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಜಿಲ್ಲಾಮಟ್ಟದ ಸ್ಪರ್ಧೆ: ಬಿಸಗೋಡು ವಿದ್ಯಾರ್ಥಿಗಳ ಸಾಧನೆ

AchyutKumar by AchyutKumar
in ಸ್ಥಳೀಯ

ಯಲ್ಲಾಪುರ: ಜಿಲ್ಲಾ ಮಟ್ಟದ ರೂರಲ್ ಕ್ವಿಜ್ ಸ್ಪರ್ಧೆಯಲ್ಲಿ ಭಾಗವಹಿಸಿದ ಬಿಸಗೊಡು ಶಾಲೆ ವಿದ್ಯಾರ್ಥಿಗಳಿಬ್ಬರು ಅಲ್ಲಿ ಬಹುಮಾನ ಗೆದ್ದು ಧಾರವಾಡ ವಿಭಾಗ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.

ಶಶಾಂಕ್ ಗೋಪಾಲಕೃಷ್ಣ ಭಟ್ ಮತ್ತು ಆದಿತ್ಯ ಮಂಜುನಾಥ ಅರೆಗುಳಿ ಸಾಧಕ ವಿದ್ಯಾರ್ಥಿಗಳು. ನವೆಂಬರ್’ನಲ್ಲಿ ವಿಭಾಗ ಮಟ್ಟದ ಸ್ಪರ್ಧೆ ನಡೆಯಲಿದೆ. ಅದಕ್ಕಾಗಿ ಈ ಇಬ್ಬರು ತಯಾರಿ ನಡೆಸಿದ್ದಾರೆ. ಕಿಚ್ಚುಪಾಲಿನವರಾದ ಶಶಾಂಕ ಭಟ್ಟ ಈಚೆಗೆ ಹೆಸ್ಕಾಂ ಗುತ್ತಿಗೆದಾರರು ನಡೆಸಿದ ಚೆಸ್ ಸ್ಪರ್ಧೆಯಲ್ಲಿ ಸಹ ಬಹುಮಾನ ಪಡೆದಿದ್ದರು. ನಿತ್ಯ 5ಕಿಮೀ ನಡೆದು ಅವರು ಬಿಸಗೋಡು ಶಾಲೆಗೆ ಬರುತ್ತಾರೆ. ಓದಿನಲ್ಲಿ ಸಹ ಮುಂದಿದ್ದಾರೆ.

ಇನ್ನೂ ದೆಹಳ್ಳಿ ಅರೆಗುಳಿಯ ಆದಿತ್ಯ ಮಂಜುನಾಥ ಅರೆಗುಳಿ ಸಮಯದ ಸದುಪಯೋಗ ಪಡಿಸಿಕೊಳ್ಳುವಲ್ಲಿ ಎತ್ತಿದ ಕೈ. ಈ ಕಾರಣದಿಂದಲೇ ಅವರು ಕ್ವಿಜ್ ಸೇರಿ ಹಲವು ಸ್ಪರ್ಧೆಗಳಲ್ಲಿ ಗೆಲುವು ಕಂಡಿದ್ದಾರೆ. 10ನೇ ತರಗತಿಯಲ್ಲಿ ಓದುತ್ತಿರುವ ಈ ಇಬ್ಬರೂ ವಿದ್ಯಾರ್ಥಿಗಳು ಕಳೆದ ವರ್ಷ ಆರ್‌ಬಿಐ ನಡೆಸಿದ ರಾಜ್ಯಮಟ್ಟದ ರಸಪ್ರಶ್ನೆ ಸ್ಪರ್ಧೆಯಲ್ಲಿ ಸಹ ಭಾಗವಹಿಸಿದ್ದರು.

 

ShareSendTweetShare
Previous Post

ಐಷಾರಾಮಿ ಕಾರಿನಲ್ಲಿ ದನ ಸಾಗಾಟ: ಸೆರೆಸಿಕ್ಕ ಕಳ್ಳನಿಗೆ ನ್ಯಾಯಾಂಗ ಬಂಧನ

Next Post

ಅನಾರೋಗ್ಯದ ನೆಪ.. ಕುಟುಂಬದ ಅನುಕಂಪ: ನ್ಯಾಯಾಧೀಶರ ಮುಂದೆ ಗಣಿ-ದಣಿಗಳ ಕಣ್ಣೀರು!

Next Post

ಅನಾರೋಗ್ಯದ ನೆಪ.. ಕುಟುಂಬದ ಅನುಕಂಪ: ನ್ಯಾಯಾಧೀಶರ ಮುಂದೆ ಗಣಿ-ದಣಿಗಳ ಕಣ್ಣೀರು!

ಆ ಪ್ರಾಣಿಗೆ ಎರಡು ದೇಹ.. ಎರಡು ಬಾಲ!

ಬೆಳಕಿನ ಹಬ್ಬಕ್ಕೆ ಮಣ್ಣಿ ಹಣತೆ ಆಗಮನ: ಬಡ ವ್ಯಾಪಾರಿಗಳ ಹಬ್ಬಕ್ಕೆ ಆಸರೆಯಾಗಲಿ ನಿಮ್ಮ ಖರೀದಿ

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.