6
  • Latest

ಮಾನವಿಯತೆ ಮರೆತ ಕಾರು ಚಾಲಕ: ಪೊಲೀಸ್ ದೂರು

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಬೆಂಗಳೂರು ಜವಾನ್ಸ್ ಚಾಂಪಿಯನ್

ಬೆಂಗಳೂರು ಜವಾನ್ಸ್ ಚಾಂಪಿಯನ್

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ADVERTISEMENT
  • Home
Thursday, February 12, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಮಾನವಿಯತೆ ಮರೆತ ಕಾರು ಚಾಲಕ: ಪೊಲೀಸ್ ದೂರು

AchyutKumar by AchyutKumar
October 31, 2024
in ಸ್ಥಳೀಯ
advt advt advt
ADVERTISEMENT

ಶಿರಸಿ: ನಿಧಾನವಾಗಿ ಓಡಿಸುತ್ತಿದ್ದ ರಾಘವೇಂದ್ರ ನಾಯ್ಕ ಎಂಬಾತರಿಗೆ ಜೋರಾಗಿ ಕಾರು ಓಡಿಸಿಕೊಂಡು ಬಂದ ಅಪರಿಚಿತ ಡಿಕ್ಕಿ ಹೊಡೆದಿದ್ದರಿಂದ ಬೈಕ್ ಸವಾರ ರಾಘವೇಂದ್ರ ಅವರಿಗೆ ಪೆಟ್ಟಾಗಿದೆ. ಬೈಕ್ ಸವಾರ ನೆಲಕ್ಕೆ ಬಿದ್ದಿರುವುದನ್ನು ನೋಡಿಯೂ ಕಾರು ಚಾಲಕ ಉಪಚಾರ ಮಾಡಿಲ್ಲ. ಕಾರಿನ ನೊಂದಣಿ ಸಂಖ್ಯೆ ನೋಡಿದ್ದ ಇಳಸೂರಿನ ಗೋವಿಂದ ಪೂಜಾರಿ ಆ ಅಪರಿಚಿತ ಕಾರು ಚಾಲಕನ ವಿರುದ್ಧ ಪೊಲೀಸ್ ದೂರು ನೀಡಿದ್ದಾರೆ.

Advertisement. Scroll to continue reading.

ಅಕ್ಟೊಬರ್ 31ರ ಬೆಳಗ್ಗೆ 8.30ರ ವೇಳೆಗೆ ಶಿರಸಿಯಿಂದ ಎಕ್ಕಂಬಿ ಕಡೆ ರಾಘವೇಂದ್ರ ಗೋವಿಂದ ನಾಯ್ಕ ಬೈಕ್ ಓಡಿಸುತ್ತಿದ್ದರು. ಹುಬ್ಬಳ್ಳಿ ಕಡೆಯಿಂದ ಶಿರಸಿ ಕಡೆ ಜೋರಾಗಿ ಕಾರು ಓಡಿಸಿಕೊಂಡು ಬಂದ ಅಪರಿಚಿತ ಇಳಸೂರಿನ ಬಳಿ ಬೈಕಿಗೆ ತನ್ನ ಕಾರು ಗುದ್ದಿ ಪರಾರಿಯಾಗಿದ್ದಾನೆ. ಇದರಿಂದ ಬೈಕಿನಲ್ಲಿದ್ದ ರಾಘವೇಂದ್ರ ನಾಯ್ಕ ತೊಡೆ ಹಾಗೂ ಕಾಲಿಗೆ ಗಾಯವಾಗಿದೆ. ಬೈಕ್ ಸವಾರ ನೆಲಕ್ಕೆ ಬಿದ್ದು ಗಾಯಗೊಂಡರೂ ಆತನನ್ನು ಆಸ್ಪತ್ರೆಗೆ ಸೇರಿಸಿಲ್ಲ. ಪೊಲೀಸ್ ಠಾಣೆಗೆ ಸಹ ಮಾಹಿತಿ ನೀಡಿಲ್ಲ.

ADVERTISEMENT
ADVERTISEMENT

ಈ ವೇಳೆ ಅಪಘಾತಕ್ಕೆ ಕಾರಣನಾದ ಕಾರಿನ ನೊಂದಣಿ ಸಂಖ್ಯೆಯನ್ನು ಬರೆದಿಟ್ಟುಕೊಂಡ ಗೋವಿಂದ ಪೂಜಾರಿ ಆ ಕಾರು ಹಾಗೂ ಕಾರಿನ ಚಾಲಕನ ವಿರುದ್ಧ ಪೊಲೀಸರಿಗೆ ಮಾಹಿತಿ ನೀಡಿದರು. ನಂತರ ಗ್ರಾಮೀಣ ಠಾಣೆಗೆ ತೆರಳಿ ದೂರು ದಾಖಲಿಸಿದರು.

Advertisement. Scroll to continue reading.
ShareSendTweetShare
ADVERTISEMENT
Previous Post

ಕುಮಟಾ – ಶಿರಸಿ ರಸ್ತೆ: ಸೇತುವೆಗೆ ಕಾರು ಗುದ್ದಿ ಸವಾರ ಸಾವು

Next Post

ಪತ್ನಿ ದೂರ.. ನಶೆ ಹತ್ತಿರ: ವಿಷ ಸೇವಿಸಿ ಪ್ರಾಣಬಿಟ್ಟ ಭಗ್ನಪ್ರೇಮಿ ಭಾಸ್ಕರ!

Next Post

ಪತ್ನಿ ದೂರ.. ನಶೆ ಹತ್ತಿರ: ವಿಷ ಸೇವಿಸಿ ಪ್ರಾಣಬಿಟ್ಟ ಭಗ್ನಪ್ರೇಮಿ ಭಾಸ್ಕರ!

ಸಂಸ್ಕೃತಿಯ ಆರಾಧನೆ.. ಕಲಾಭಿಮಾನಿಗಳಿಗೆ ಮನರಂಜನೆ.. ಸಂಕಲ್ಪ ಉತ್ಸವಕ್ಕೆ ಕ್ಷಣಗಣನೆ!

ರೈತರ ಭೂಮಿ ಸರ್ಕಾರದ ಪಾಲು: ಬಿಜೆಪಿ ಹೋರಾಟ ಎಲ್ಲಿ? ಯಾವಾಗ?

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.