6
  • Latest

ಕುಮಟಾ – ಶಿರಸಿ ರಸ್ತೆ: ಸೇತುವೆಗೆ ಕಾರು ಗುದ್ದಿ ಸವಾರ ಸಾವು

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

ADVERTISEMENT
  • Home
Friday, July 3, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಕುಮಟಾ – ಶಿರಸಿ ರಸ್ತೆ: ಸೇತುವೆಗೆ ಕಾರು ಗುದ್ದಿ ಸವಾರ ಸಾವು

AchyutKumar by AchyutKumar
in ಸ್ಥಳೀಯ

ಶಿರಸಿ: ಝರಾಕ್ಸ ಅಂಗಡಿ ನಡೆಸುತ್ತಿದ್ದ ಸುಪ್ರಸನ್ನ ನಗರದ ರಾಜು ನಾಯ್ಕ ಕಾರು ಅಪಘಾತದಲ್ಲಿ ಸಾವನಪ್ಪಿದ್ದಾರೆ.

ಅಕ್ಟೊಬರ್ 31ರ ನಸುಕಿನ 3 ಗಂಟೆಗೆ ಅವರು ಕುಮಟಾ ಶಿರಸಿ ಹೆದ್ದಾರಿಯಲ್ಲಿ ರಾಜು ಮಾಸ್ತಿ ನಾಯ್ಕ ಅವರು (40) ಕಾರು ಓಡಿಸುತ್ತಿದ್ದರು. ಕೊಳಗಿಬೀಸ್ ಬಳಿ ಕಾರು ತೀರಾ ಎಡಕ್ಕೆ ಸಂಚರಿಸಿದ್ದು, ಅಲ್ಲಿನ ಸೇತುವೆ ಕಟ್ಟೆಗೆ ಡಿಕ್ಕಿ ಹೊಡೆಯಿತು. ಗಾಯಗೊಂಡ ರಾಜು ಮಾಸ್ತಿ ನಾಯ್ಕ ಅವರನ್ನು ಪಂಡಿತ್ ಸಾರ್ವಜನಿಕ ಆಸ್ಪತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆ ಕೊಡಿಸಲಾಯಿತು.

ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಬೇರೆ ಕಡೆ ಕರೆದೊಯ್ಯುವಂತೆ ವೈದ್ಯರು ತಿಳಿಸಿದರು. ಹೀಗಾಗಿ ಅಲ್ಲಿಂದ ಅವರನ್ನು ಟಿಎಸ್‌ಎಸ್ ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿನ ವೈದ್ಯರು ಪ್ರಯತ್ನಿಸಿದರೂ ರಾಜು ನಾಯ್ಕ ಅವರನ್ನು ಉಳಿಸಿಕೊಳ್ಳಲು ಸಾದ್ಯವಾಗಲಿಲ್ಲ. ಗುರುವಾರ 11.48ರ ವೇಳೆಗೆ ವೈದ್ಯರು ಅಪಘಾತದಲ್ಲಿ ಗಾಯಗೊಂಡ ರಾಜು ನಾಯ್ಕ ಸಾವನಪ್ಪಿರುವ ಬಗ್ಗೆ ಘೋಷಣೆ ಮಾಡಿದರು.

ಕುಮಟಾ ಪೈರಗದ್ದೆ ದೇವರಹಕ್ಕಲದಲ್ಲಿ ಜರಾಕ್ಸ ಅಂಗಡಿ ನಡೆಸುವ ರಾಜು ನಾಯ್ಕ ಅವರ ಅಳಿಯ ಅರುಣ ರಾಮ ನಾಯ್ಕ ಈ ಬಗ್ಗೆ ಪೊಲೀಸ್ ಪ್ರಕರಣ ದಾಖಲಿಸಿ, ಶವ ಬಿಡಿಸಿಕೊಂಡರು.

 

ShareSendTweetShare
Previous Post

ರಾಜ್ಯೋತ್ಸವಕ್ಕೂ ಮುನ್ನ ಜೀವಬಿಟ್ಟ ಕನ್ನಡ ರಾಜ!

Next Post

ಮಾನವಿಯತೆ ಮರೆತ ಕಾರು ಚಾಲಕ: ಪೊಲೀಸ್ ದೂರು

Next Post

ಮಾನವಿಯತೆ ಮರೆತ ಕಾರು ಚಾಲಕ: ಪೊಲೀಸ್ ದೂರು

ಪತ್ನಿ ದೂರ.. ನಶೆ ಹತ್ತಿರ: ವಿಷ ಸೇವಿಸಿ ಪ್ರಾಣಬಿಟ್ಟ ಭಗ್ನಪ್ರೇಮಿ ಭಾಸ್ಕರ!

ಸಂಸ್ಕೃತಿಯ ಆರಾಧನೆ.. ಕಲಾಭಿಮಾನಿಗಳಿಗೆ ಮನರಂಜನೆ.. ಸಂಕಲ್ಪ ಉತ್ಸವಕ್ಕೆ ಕ್ಷಣಗಣನೆ!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.