6
  • Latest

ಪತ್ನಿ ದೂರ.. ನಶೆ ಹತ್ತಿರ: ವಿಷ ಸೇವಿಸಿ ಪ್ರಾಣಬಿಟ್ಟ ಭಗ್ನಪ್ರೇಮಿ ಭಾಸ್ಕರ!

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

ADVERTISEMENT
  • Home
Friday, July 3, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಪತ್ನಿ ದೂರ.. ನಶೆ ಹತ್ತಿರ: ವಿಷ ಸೇವಿಸಿ ಪ್ರಾಣಬಿಟ್ಟ ಭಗ್ನಪ್ರೇಮಿ ಭಾಸ್ಕರ!

AchyutKumar by AchyutKumar
in ಸ್ಥಳೀಯ

ಶಿರಸಿ: ಕೂಲಿ ಕೆಲಸ ಮಾಡಿ ಬದುಕುತ್ತಿದ್ದ ಹಾರುಗಾರದ ಭಾಸ್ಕರ ಜೋಗಿ ಅವರ ಜೊತೆ ಜೊತೆ ಪತ್ನಿ ಸುಮಿತಾ ಅವರು ಜಗಳ ಮಾಡಿಕೊಂಡು ತವರು ಮನೆ ಸೇರಿದ್ದರು. ಪತ್ನಿ ನೆನಪಿನಲ್ಲಿ ವಿಪರೀತ ಸರಾಯಿ ಚಟ ಅಂಟಿಸಿಕೊoಡ ಭಾಸ್ಕರ್ ಜೋಗಿ ವಿಷ ಸೇವಿಸಿ ಸಾವನಪ್ಪಿದ್ದಾರೆ.

ಊರತೋಟ ಗೋರಗದ್ದೆ ಬಳಿಯ ಹಾರುಗಾರದ ಭಾಸ್ಕರ ಸುಬ್ಬಾ ಜೋಗಿ (38) ಕೂಲಿ ಕೆಲಸ ಮಾಡಿಕೊಂಡಿದ್ದರು. ಕೂಲಿ ಹಣವನ್ನು ತಮ್ಮ ವ್ಯಸನಕ್ಕೆ ಬಳಸುತ್ತಿದ್ದರು. ಇದರಿಂದ ಬೇಸತ್ತ ಅವರ ಪತ್ನಿ ಸುಮಿತಾ ಮಕ್ಕಳ ಜೊತೆ ತವರು ಮನೆ ಸೇರಿದ್ದರು. ಭಾಸ್ಕರ ಮನವೊಲೈಸುವ ಪ್ರಯತ್ನ ನಡೆಸಿದರೂ ಪ್ರಯೋಜನವಾಗಿರಲಿಲ್ಲ.

ಇದರಿಂದ ಬೇಸತ್ತ ಭಾಸ್ಕರ ಮದ್ಯ ಸೇವನೆ ಪ್ರಮಾಣವನ್ನು ಹೆಚ್ಚಿಸಿಕೊಂಡಿದ್ದರು. ಯಾವಾಗಲೂ ಪತ್ನಿ ನೆನಪಿನಲ್ಲಿ ನಶೆಯ ಗುಂಗಿನಲ್ಲಿರುತ್ತಿದ್ದರು. ಅಕ್ಟೊಬರ್ 29ರಂದು ಭಾಸ್ಕರ್ ಅನಾರೋಗ್ಯಕ್ಕೆ ಒಳಗಾಗಿದ್ದು, ಪರಿಶೀಲಿಸಿದಾಗ ಅವರು ಕೀಟನಾಶಕ ಸೇವಿಸಿರುವುದು ಅರಿವಿಗೆ ಬಂದಿತ್ತು. ಕೂಡಲೇ ಅವರನ್ನು ಸಂಬoಧಿಕರು ಶಿರಸಿ ಪಂಡಿತ್ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆ ನಡೆಸಿದ ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ಬೇರೆ ಆಸ್ಪತ್ರೆಗೆ ಕರೆದೊಯ್ಯುವಂತೆ ಶಿಫಾರಸ್ಸು ಮಾಡಿದ್ದರು.

ಆದರೆ, ಭಾಸ್ಕರ ಜೋಗಿ ಅವರನ್ನು ಕುಟುಂಬದವರು ಬೇರೆ ಆಸ್ಪತ್ರೆಗೆ ಕರೆದೊಯ್ದಿರಲಿಲ್ಲ. ಮರಳಿ ಮನೆಗೆ ಕರೆತಂದು ಅಲ್ಲಿಯೇ ಉಪಚರಿಸಿದ್ದರು. ಅಕ್ಟೊಬರ್ 31ರ ಬೆಳಗ್ಗೆ ಭಾಸ್ಕರ್ ಇನ್ನಷ್ಟು ಅಸ್ವಸ್ಥರಾಗಿದ್ದು, ಮತ್ತೆ ಅವರನ್ನು ಶಿರಸಿ ಪಂಡಿತ್ ಸಾರ್ವಜನಿಕ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಪರೀಕ್ಷಿಸಿದ ವೈದ್ಯರು ಭಾಸ್ಕರ್ ಜೋಗಿ ಈಗಾಗಲೇ ಸಾವನಪ್ಪಿದ ಬಗ್ಗೆ ಘೋಷಿಸಿದರು. ಅವರ ತಮ್ಮ ಮಾದೇವ ಜೋಗಿ ಪೊಲೀಸ್ ಪ್ರಕರಣ ದಾಖಲಿಸಿ ಶವ ಪಡೆದರು.

ShareSendTweetShare
Previous Post

ಮಾನವಿಯತೆ ಮರೆತ ಕಾರು ಚಾಲಕ: ಪೊಲೀಸ್ ದೂರು

Next Post

ಸಂಸ್ಕೃತಿಯ ಆರಾಧನೆ.. ಕಲಾಭಿಮಾನಿಗಳಿಗೆ ಮನರಂಜನೆ.. ಸಂಕಲ್ಪ ಉತ್ಸವಕ್ಕೆ ಕ್ಷಣಗಣನೆ!

Next Post

ಸಂಸ್ಕೃತಿಯ ಆರಾಧನೆ.. ಕಲಾಭಿಮಾನಿಗಳಿಗೆ ಮನರಂಜನೆ.. ಸಂಕಲ್ಪ ಉತ್ಸವಕ್ಕೆ ಕ್ಷಣಗಣನೆ!

ರೈತರ ಭೂಮಿ ಸರ್ಕಾರದ ಪಾಲು: ಬಿಜೆಪಿ ಹೋರಾಟ ಎಲ್ಲಿ? ಯಾವಾಗ?

ಕನ್ನಡ ರಾಜ್ಯೋತ್ಸವ: ದೀಪ ನೀಡಿ ಹಬ್ಬ ಆಚರಿಸಿದ ಶಿಕ್ಷಕ

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.