6
  • Latest

ದುಡಿದು ತಿನ್ನುವವರಿಗೆ ಜೂಜಾಟದ ಚಟ!

ಮೈ ವಾಪಸ್ ಆವುಂಗಾ’ ಥಿಯೇಟರ್ ಟೂರ್: ಬೆಂಗಳೂರಿನಲ್ಲಿ ಇಮ್ತಿಯಾಜ್ ಅಲಿಗೆ ಸಿಕ್ಕಿತು ಭವ್ಯ ಸ್ವಾಗತ!

ಮೈ ವಾಪಸ್ ಆವುಂಗಾ’ ಥಿಯೇಟರ್ ಟೂರ್: ಬೆಂಗಳೂರಿನಲ್ಲಿ ಇಮ್ತಿಯಾಜ್ ಅಲಿಗೆ ಸಿಕ್ಕಿತು ಭವ್ಯ ಸ್ವಾಗತ!

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

ADVERTISEMENT
  • Home
Friday, July 3, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ದುಡಿದು ತಿನ್ನುವವರಿಗೆ ಜೂಜಾಟದ ಚಟ!

AchyutKumar by AchyutKumar
in ಸ್ಥಳೀಯ

ಹಳಿಯಾಳ: ಗೌಂಡಿ, ಕೂಲಿ ಕಾರ್ಮಿಕ, ಕೃಷಿಕರೆಲ್ಲ ಸೇರಿ ಅಂದರ್ ಬಾಹರ್ ಆಡುತ್ತಿರುವಾಗ ಪೊಲೀಸರು ದಾಳಿ ನಡೆಸಿದ್ದು, ನಾಲ್ವರು ಸಿಕ್ಕಿಬಿದ್ದಿದ್ದಾರೆ. ಪೊಲೀಸರನ್ನು ಕಂಡು ಮೂವರು ಓಡಿ ಪರಾರಿಯಾಗಿದ್ದಾರೆ.

ನವೆಂಬರ್ 2ರಂದು ಮಧ್ಯಾಹ್ನ ಹುಣ್ಸವಾಡ ಗ್ರಾಮದ ಮಾರುತಿ ನಾರಾಯಣ ಮಡಿವಾಳ ತನ್ನ ಸಹಚರರನ್ನು ಇಸ್ಪಿಟ್ ಆಟಕ್ಕೆ ಆಮಂತ್ರಿಸಿದ್ದ. ಮಾರುತಿಗಲ್ಲಿ ಕಾಂಕ್ರೆಟ್ ರಸ್ತೆ ಮೇಲೆ ಗಂಗಾರಾಮ ಫಕೀರ ಮಡಿವಾಳ, ಪುಂಡಳಿಕ ಶಂಕರ್ ಬಂಡಾರಿ, ಬಸವರಾಜ ಭರಮಣಿ ಮಡಿವಾಳ, ಲಕ್ಷ್ಮಣ ಈರಪ್ಪ ರೇಡಕರ್, ನಾಗೇಶ ಭೀಮರಾವ್ ಮೇತ್ರಿ, ದಯಾನಂದ ಮಾರುತಿ ಭಂಡಾರಿ ಸೇರಿ ಅಂದರ್ ಬಾಹರ್ ಆಡುತ್ತಿದ್ದರು. ರಸ್ತೆ ಮೇಲೆ ಕೂತು ಅವರು ಇಸ್ಪಿಟ್ ಆಡಿದರೂ ಯಾರೂ ಕೇಳುವವರಿರಲಿಲ್ಲ.

ಪಿಎಸ್‌ಐ ವಿನೋದ ಎಸ್ ಕೆ ಅಲ್ಲಿಗೆ ತೆರಳಿ ಹಣಕಟ್ಟಿ ಜೂಜಾಡುತ್ತಿರುವುದನ್ನು ಖಚಿತಪಡಿಸಿಕೊಂಡಿದ್ದರು. ತಮ್ಮ ತಂಡದವರೊoದಿಗೆ ಅವರು ದಾಳಿ ಮಾಡಿದಾಗ ನಾಲ್ವರು ಸಿಕ್ಕಿಬಿದ್ದರು. ಪೊಲೀಸರನ್ನು ಕಂಡ ಲಕ್ಷ್ಮಣ ಈರಪ್ಪ ರೇಡಕರ್, ನಾಗೇಶ ಭೀಮರಾವ್ ಮೇತ್ರಿ, ದಯಾನಂದ ಮಾರುತಿ ಭಂಡಾರಿ ಓಡಿ ಹೋಗಿ ತಪ್ಪಿಸಿಕೊಂಡರು.

ಅಡ್ಡೆಯಲ್ಲಿ ಹರಡಿಕೊಂಡಿದ್ದ 1050ರೂ ಹಣ, ಇಸ್ಪಿಟ್ ಎಲೆಗಳಂಥ ಸಾಮಗ್ರಿಗಳನ್ನು ವಶಪಡಿಸಿಕೊಂಡ ಪೊಲೀಸರು ಓಡಿ ಹೋದವರನ್ನು ಸೇರಿ ಎಲ್ಲರ ಮೇಲೆ ಪ್ರಕರಣ ದಾಖಲಿಸಿಕೊಂಡರು.

ShareSendTweetShare
Previous Post

ವಕ್ಟ್ ವಿವಾದ | ಬಿಜೆಪಿ ಪ್ರತಿಭಟನೆಗೆ ಹಿಂದೂ ಸಂಘಟನೆಗಳ ಬೆಂಬಲ

Next Post

ಬಸ್ಸಿಗೆ ಗುದ್ದಿದ ಲಾರಿ | ನೋವಾದರೂ ಮೌನ ಮುರಿಯದ ನಾರಿಶಕ್ತಿ: ಬಾಲಕನ ನೆರವಿನಿಂದ ದೂರು ನೀಡಿದ ಚಾಲಕ!

Next Post

ಬಸ್ಸಿಗೆ ಗುದ್ದಿದ ಲಾರಿ | ನೋವಾದರೂ ಮೌನ ಮುರಿಯದ ನಾರಿಶಕ್ತಿ: ಬಾಲಕನ ನೆರವಿನಿಂದ ದೂರು ನೀಡಿದ ಚಾಲಕ!

DC interested in empowering Anganwadis: Nutritional treatment for malnourished children!

ಸ್ಥಳೀಯ ಸಂಸ್ಥೆ | ಅಂಕೋಲಾ-ಯಲ್ಲಾಪುರದಲ್ಲಿ ಮರು ಚುನಾವಣೆ

ರೆಸಾರ್ಟ | ಮಾಲಕನಿಗೆ ಹೃದಯಘಾತ.. ಕಾರ್ಮಿಕ ಆತ್ಮಹತ್ಯೆ!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.